ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ನಿಮಗೆ ಕೆಲವು ಶಿವನ ಮಂತ್ರಗಳ ಬಗ್ಗೆ ತಿಳಿಸಿಕೊಡುತ್ತ ಇದ್ದೇವೆ ಈ ಮಂತ್ರವನ್ನು ಯಾವರೀತಿ ಹೇಳಬೇಕು ಯಾವ ಸಮಯದಲ್ಲಿ ಹೇಳಬೇಕು ಹಾಗೆ ಇದನ್ನು ಹೇಳುವುದರಿಂದ ನಿಮಗೆ ಏನೇನು ಲಾಭ ಆಗುತ್ತದೆ ಎಲ್ಲವನ್ನು ಇವತ್ತಿನ
ಈ ಲೇಖನದಲ್ಲಿ ತಿಳಿಸಿಕೊಡುತ್ತ ಇದ್ದೇವೆ ಹಾಗಾಗಿ ಆದಷ್ಟ್ಟು ಈ ಲೇಖನವನ್ನು ಪೂರ್ತಿಯಾಗಿ ನೋಡುವುದನ್ನು ಮರೆಯಬೇಡಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಇವತ್ತಿನ ಈ ಲೇಖನದಲ್ಲಿ ಹೇಳುವ ಎಲ್ಲಾ ಮಂತ್ರಗಳು ಎರಡಕ್ಕಿಂತ ಹೆಚ್ಚು ಮಂತ್ರಗಳನ್ನು ಹೇಳುತ್ತೇವೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಅಂದರೆ ಶಿವನ ಮಂತ್ರವನ್ನು ಹೇಳುತ್ತೇವೆ ಇದನ್ನು ನೀವು ಯಾವಾಗ ಬೇಕಾದರೂ ಹೇಳಬಹುದು ಯಾವ ರೀತಿ ಬೇಕಾದರೂ ಹೇಳಬಹುದು ವಿಶೇಷವಾಗಿ ನಿಮ್ಮ ಮನೆಯಲ್ಲಿ ನಾರ್ಮಲ್ ಆಗಿ ಯಾವ ರೀತಿ ಪೂಜೆ ಮಾಡುತ್ತಿರೋ ಆಗ ಹೇಳಿದರೆ ತುಂಬಾ ಒಳ್ಳೆಯದು ಅಂತ ಹೇಳಬಹುದು ಇದರಲ್ಲಿ ಮೊದಲನೇ ಮಂತ್ರ ಏನೆಂದರೆ ಓಂ ನಮಃ ಶಿವಾಯ
ಇದು ಒಂದು ತುಂಬಾನೇ ಪವರ್ಫುಲ್ ಮಂತ್ರ ಅನ್ನುವುದು ಎಲ್ಲರಿಗೂ ಗೊತ್ತಿದೆ ಈ ಮಂತ್ರವನ್ನು ದಿನ ನೀವು ಹೇಳುತ್ತಾ ಬಂದರೆ ನಿಮ್ಮ ನಿತ್ಯ ಪೂಜೆಯಲ್ಲಿ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟ ಇದ್ದರೂ ಆ ಕಷ್ಟಗಳು ಕಮ್ಮಿಯಾಗುತ್ತದೆ ಅಂತ ಹೇಳಬಹುದು ಹಾಗೆ ಎರಡನೆಯ ಮಂತ್ರದ ವಿಷಯಕ್ಕೆ ಬಂದರೆ ಓಂ ನಮೋ ಭಗವತಿ ರುದ್ರಾಯ ಸ್ನೇಹಿತರೆ ಈ ಮಂತ್ರವನ್ನು ನೀವು ಯಾಕೆ ಪಠಿಸುತ್ತೀರಾ
ಅಂದರೆ ವಿಶೇಷವಾಗಿ ಶತ್ರುಗಳಿಂದ ಭಯ ಇದ್ದರೆ ಅಥವಾ ಶತ್ರುಗಳಿಂದ ಏನಾದರೂ ತೊಂದರೆ ಆಗುತ್ತಿದೆ ಅನ್ನುತ್ತಿದ್ದರೆ ಹಾಗೆ ನಿಮ್ಮ ಮನೆಯಲ್ಲಿ ಯಾರಿಗಾದರೂ ಮಾಟ ಮಂತ್ರ ಮಾಡಿಸಿದ್ದಾರೆ ಇಂತಹ ತೊಂದರೆ ಇದ್ದರೆ ಈ ಮಂತ್ರ ಹೇಳುವದರಿಂದ ಆ ದೋಷ ಬೇಗನೆ ನಿವಾರಣೆ ಆಗುತ್ತದೆ ಅಂತ ಹೇಳಬಹುದು ಹಾಗೆ ಅದರ ಶಕ್ತಿ ಏನಿದೆ, ಇದರಿಂದ ಕಮ್ಮಿಯಾಗುತ್ತದೆ
ಅಂತ ಹೇಳಲಾಗುತ್ತದೆ ಹಾಗೆ ಈ ಮಂತ್ರವನ್ನು ನೀವು ದಿನಪಟಿಸಬಹುದು ಯಾವುದೇ ತೊಂದರೆ ಇರುವುದಿಲ್ಲ ಹಾಗಾಗಿ ದಿನನಿತ್ಯದ ಪೂಜೆಯಲ್ಲಿ ಇದನ್ನು ಬಳಸಬಹುದು ಅಂತ ಹೇಳಬಹುದು ಮೂರನೆಯ ಮಂತ್ರದ ವಿಷಯಕ್ಕೆ ಬಂದರೆ ಇದು ಗಾಯತ್ರಿ ಮಂತ್ರದ ಮಿಕ್ಸರ್ ಅಂತ ಹೇಳಬಹುದು ತುಂಬಾನೇ ವಿಶೇಷವಾದ ಮಂತ್ರ ಇದು ಇದನ್ನು ಕೂಡ ನೀವು ಪ್ರತಿದಿನ ಹೇಳುತ್ತಾ
ಬಂದರೆ ನಿತ್ಯದ ಪೂಜೆಯಲ್ಲಿ ನೀವು ಇದನ್ನು ಹೇಳುತ್ತಾ ಬಂದರೆ ನಿಮ್ಮ ಜೀವನದಲ್ಲಿ ಎಲ್ಲವೂ ಕೂಡ ಒಳ್ಳೆಯದಾಗುತ್ತದೆ ಅಂತ ಹೇಳಬಹುದು ಓಂ ತತ್ಪುರುಷಾಯ ವಿದ್ಮಹೆ ಮಹಾದೇವಾಯ ಧೀಮಹಿ ತನ್ನೂ ರುದ್ರ ಪ್ರಚೋದಯಾ ಸ್ನೇಹಿತರೆ ಈ ಮಂತ್ರವನ್ನು ನಿಮ್ಮ ನಿತ್ಯದ ಪೂಜೆಯಲ್ಲಿ ಉಪಯೋಗಿಸುತ್ತಾ ಬಂದರೆ ನೀವು ನಿತ್ಯ ಪೂಜೆ ಮಾಡಬೇಕಾದರೆ
ಈ ಮಂತ್ರವನ್ನು 108 ಬಾರಿ ಜನಿಸಬೇಕು ಈ ರೀತಿ ಮಾಡುವುದರಿಂದ ನಿಮಗೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟ ಇದ್ದರೂ ಕೂಡ ಆ ಕಷ್ಟ ಆದಷ್ಟು ಬೇಗ ಕಮ್ಮಿಯಾಗುತ್ತದೆ ಅಂತ ಹೇಳಬಹುದು ಹಾಗಾಗಿ ಆದಷ್ಟು ನಿಮಗೆ ಎಷ್ಟು ಸಾರಿ ಜಪಿಸುವುದಕ್ಕೆ ಆಗುತ್ತದೆ ಅಷ್ಟು ಸಾರಿ ಜಪಿಸಿದರೆ ತುಂಬಾನೇ ಒಳ್ಳೆಯದಾಗುತ್ತದೆ ಅಂತ ಹೇಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು