ಆಮೆ ಮೂರ್ತಿಯನ್ನು ಯಾವ ದಿಕ್ಕಿನಲ್ಲಿಡಬೇಕು

ನಮಸ್ಕಾರ ಸ್ನೇಹಿತರೆ ಪ್ರತಿಯೊಂದು ವಸ್ತುವಿನಮಹತ್ವ ವನ್ನು ತಿಳಿಸುತ್ತ ಇದ್ದೇವೆ ಮತ್ತು ಎಷ್ಟು ಎನರ್ಜಿ ಇದೆ ಅನ್ನೋದನ್ನ ತಿಳಿಸುತ್ತಾ ಇದ್ದೇವೆ ಯಾವಾಗ ನಾವು ಯಾವ ವಸ್ತುವನ್ನು ಬಳಸಿದರೂ ಕೂಡ ಅದರ ಶಕ್ತಿ ಏನಿದೆ ಅಂತ ತಿಳಿದುಕೊಂಡು ಬಳಸಿದಾಗ ಅದರ ರಿಸಲ್ಟ್ ತುಂಬಾ ಚೆನ್ನಾಗಿ ಕೊಡುತ್ತದೆ ಅಂತ ಹೇಳಬಹುದು ಇವತ್ತು ನಾವು ಹೇಳುತ್ತಾ ಇರುವ

ವಿಷಯ ತುಂಬಾ ಚಿಕ್ಕ ವಿಶಯ ಆದರೆ ಇದರ ಶಕ್ತಿ ತುಂಬಾನೇ ಜಾಸ್ತಿ ಇದು ಒಂದು ಚಿಕ್ಕ ಆಮೆ ಇದು ನೋಡುವುದಕ್ಕೆ ಬಹಳ ಮುದ್ದಾಗಿದೆ ಈ ಆಮೆಯಲ್ಲಿ ಏನು ಮಹತ್ವ ಅಂದರೆ ಈ ಆಮೆಯಲ್ಲಿ ಲಕ್ಷ್ಮಿ ಯಂತ್ರ ಕೂಡ ಸಿದ್ಧಿ ಆಗಿರುತ್ತದೆ ಲಕ್ಷ್ಮಿ ಯಂತ್ರ ಹಾಗೂ ಜೊತೆಗೆ ಆಮೆ ಬೆನಿಫಿಟ್ ಯಾವಾಗಲೂ ಹೇಳುತ್ತಾ ಇರುತ್ತೇವೆ ಉತ್ತರ ದಿಕ್ಕಿಗೆ ಆಮೆ ಬರುವಂತೆ ಇಡಿ ಅಂತ ವಿಷ್ಣುವಿನ ಸ್ವರೂಪ ಮತ್ತು ಲಕ್ಷ್ಮಿಯ ಯಂತ್ರ ಎರಡು ಸಿದ್ಧಿ ಗೊಂಡಿರುವ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಆಮೆಯನ್ನು ಇಡುವುದರಿಂದ ಏನಾಗುತ್ತದೆ ಅಂದರೆ ನಿಮ್ಮಲ್ಲಿ ಆಪರ್ಚುನಿಟಿ ಅಟ್ರಾಕ್ಟ್ ಆಗುತ್ತದೆ ನಿಮ್ಮಲ್ಲಿ ಅವಕಾಶಗಳು ಬರುತ್ತದೆ ಲಕ್ಷ್ಮಿಯ ರೂಪದಲ್ಲಿ ನಿಮಗೆ ಆಪರ್ಚುನಿಟಿ ಅವಕಾಶಗಳು ಬರುತ್ತವೆ ಇದನ್ನು ಎಲ್ಲಿ ಇಡಬಹುದು ಅಂತ ಅಂದರೆ ಉತ್ತರ ದಿಕ್ಕಿಗೆ ಇಡಬೇಕು ಮತ್ತು ಇದು ಮನೆಯ ಒಳಗಡೆ ಬರುವ ರೀತಿ ಇಡಬೇಕು ಆಮೆಯ ಮುಖ ಮನೆಯ ಒಳಗಡೆ

ಬರುವ ರೀತಿ ಇಡಬೇಕು ತುಂಬಾ ಜನ ಮಾಡುವ ಮಿಸ್ಟೇಕ್ ಏನೆಂದರೆ ಬಾಗಿಲು ತೆಗೆದ ತಕ್ಷಣ ಆಮೆ ಕಾಣುವ ರೀತಿ ಇಟ್ಟಿರುತ್ತಾರೆ ಆದರೆ ಅದರ ಮುಖ ಆಮೆ ಹೊರಗಡೆ ಹೋಗುವ ರೀತಿ ಇಟ್ಟಿರುತ್ತಾರೆ ಇದು ತುಂಬಾನೇ ತಪ್ಪು ಯಾವತ್ತೂ ಕೂಡ ನೀವು ಬುದ್ಧನ ಮೂರ್ತಿಯ ಇಡೀ ಆಮೆಯ ಮೂರ್ತಿಯನ್ನು ನೀಡಿ ಯಾವುದೇ ಮೂರ್ತಿ ಇಟ್ಟರು ಅದು ಮನೆಯ

ಒಳಗಡೆ ಬರುವ ರೀತಿ ಇಡಬೇಕು ಅದು ಉತ್ತರ ದಿಕ್ಕಿಗೆ ಬಂದು ಮನೆಯ ಒಳಗಡೆ ಬರುವ ರೀತಿ ಇಟ್ಟರೆ ತುಂಬಾನೇ ಸೂಕ್ತ ಅಂತ ಹೇಳುತ್ತೇವೆ ಈಗ ಅದರ ಶಕ್ತಿ ಏನಿದೆ ಅನ್ನೋದನ್ನ ತಿಳಿಯೋಣ ಇದರ ಎನರ್ಜಿ ಐದು ಫೀಟ್ ಸುತ್ತಮುತ್ತ ಇರುತ್ತದೆ ಯಾವುದೇ ವಸ್ತು ಇರಲಿ ಅದು ಚಿಕ್ಕದಿರಲಿ ದೊಡ್ಡದಿರಲಿ ಎನರ್ಜಿ ಇದ್ದಾಗ ಅದನ್ನು ಮನೆಯಲ್ಲಿ ಇಟ್ಟುಕೊಂಡರೆ ಅದು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಅಂತ ಹೇಳುತ್ತೇವೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment