ಇವರು ಸಕಲಕಲಾ ವಲ್ಲಭರು!

0

ನಮಸ್ಕಾರ ಸ್ನೇಹಿತರೆ ಮಿಥುನ ರಾಶಿಯು ವಾಯುತತ್ವರಾಶಿ ಯಾಗಿದ್ದು ಈ ರಾಶಿಯ ಅಧಿಪತಿ ಬುಧ ಗ್ರಹ ಆಗಿದೆ ಈ ರಾಶಿಯವರು ದ್ವಿ ಸ್ವಭಾವದವರು ಆಗಿರುತ್ತಾರೆ ಇವರು ತುಂಬಾ ಬುದ್ಧಿವಂತರು ಹಾಗೂ ಇವರು ಸ್ವಾತಂತ್ರರಾಗಿರಲು ತುಂಬಾ ಇಷ್ಟ ಪಡುತ್ತಾರೆ

ಇವರ ಪರ್ಸನಲ್ಟಿ ಗೆ ಬಂದರೆ ಇವರು ತುಂಬಾ ಸುಂದರವಾಗಿರುತ್ತಾರೆ ದೇವರ ಎತ್ತರ ಸಾಮಾನ್ಯವಾಗಿರುತ್ತದೆ ಇವರ ಕೂದಲು ಸ್ವಲ್ಪ ಕರ್ಲಿ ಆಗಿರುತ್ತದೆ ಅಂತ ಹೇಳಬಹುದು ಇವರ ಮುಖದಲ್ಲಿ ಇವರ ಕಣ್ಣು ತುಂಬಾ ಅಟ್ರಾಕ್ಟಿವ್ ಆಗಿರುತ್ತದೆ ಹೇಳಬಹುದು ಇವರು ತನ್ನ ವಯಸ್ಸಿಗಿಂತ ಚಿಕ್ಕವರಂತೆ ಕಾಣುತ್ತಾರೆ ಇವರು ತುಂಬಾ ಮೃದುವಾಗಿ ಮಾತನಾಡುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇವರ ಕಮ್ಯುನಿಕೇಶನ್ ಸ್ಕಿಲ್ಸ್ ತುಂಬಾ ಚೆನ್ನಾಗಿರುತ್ತದೆ ಇವರು ಮಾತಿನಿಂದ ಎಲ್ಲರನ್ನೂ ಅಟ್ರಾಕ್ಟ್ ಮಾಡುತ್ತಾರೆ ಎಲ್ಲರೂ ಇವರ ಹತ್ತಿರ ಮಾತನಾಡುವುದಕ್ಕೆ ಇಷ್ಟ ಪಡುತ್ತಾರೆ ಮತ್ತು ಇವರು ಯಾರ ಜೊತೆಗೂ ಮಾತನಾಡುವುದಕ್ಕೆ ಹಿಂಜರಿಯುವುದಿಲ್ಲ ಇವರು ತುಂಬಾ ಫ್ರೆಂಡ್ಲಿ ನೇಚರ್ ಆಗಿರುತ್ತಾರೆ ಸ್ನೇಹಿತರು ಕಮ್ಮಿ ಇದ್ದರು ಸ್ನೇಹಿತರು ಇಲ್ಲದೆ

ಇರುವುದಿಲ್ಲ ಇವರು ತನ್ನ ಸ್ನೇಹಿತರೊಂದಿಗೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ ಇವರು ಹ್ಯೂಮರಸ್ ಆಗಿ ಇರುತ್ತಾರೆ ಇವರು ಸದಾ ನಗುತ್ತಾ ಇರುತ್ತಾರೆ ಮತ್ತು ಎಲ್ಲರನ್ನು ನಗಿಸುತ್ತಾ ಇರುತ್ತಾರೆ ಇವರು ಸೋಶಿಯಲ್ ಆಗಿರುತ್ತಾರೆ ಫ್ರೆಂಡ್ಸ್ ಮತ್ತು ಫ್ಯಾಮಿಲಿಗೆ ತುಂಬಾ ಮಹತ್ವ ಕೊಡುತ್ತಾರೆ ಅವಶ್ಯಕತಗೆ ತಕ್ಕಂತೆ ತನ್ನನ್ನು ತಾನು ಚೇಂಜ್ ಮಾಡಿಕೊಳ್ಳುತ್ತಾರೆ ಎಲ್ಲರ ಜೊತೆಗೆ ತುಂಬಾ ಚೆನ್ನಾಗಿ ಇರುತ್ತಾರೆ

ಇವರು ಚಂಚಲ ಸ್ವಭಾವದವರು ಆಗಿರುತ್ತಾರೆ ಇವರು ರಹಸ್ಯವಾದ ಕೆಲಸವನ್ನು ಮಾಡುತ್ತಾರೆ ಇವರು ರೋಮ್ಯಾಂಟಿಕ್ ಆಗಿ ಇರುತ್ತಾರೆ ಪ್ರೀತಿ ಪ್ರೇಮದ ವಿಷಯದಲ್ಲಿ ಬಾಳ ಆಸಕ್ತಿಯನ್ನು ಹೊಂದಿರುತ್ತಾರೆ ಇವರು ಒಂದು ಕ್ಷಣ ಇದ್ದ ಹಾಗೆ ಇನ್ನೊಂದು ಕ್ಷಣ ಇರುವುದಿಲ್ಲ ದ್ವಿ ಸ್ವಭಾವದವರು ಆಗಿರುವುದರಿಂದ ಇವರನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ ಅಂತ ಹೇಳಬಹುದು

ಇವರ ಮನಸ್ಸು ಚಂಚಲ ಆಗಿರುವುದರಿಂದ ಇವರನ್ನು ನಂಬುವುದು ಸ್ವಲ್ಪ ಕಷ್ಟ ಅಂತ ಹೇಳಬಹುದು ಇವರು ತನಗೆ ಸೂಟಬಲ್ ಆಗುವ ಸಂಗಾತಿ ಸಿಗುವವರೆಗೂ ಹುಡುಕುತ್ತ ಇರುತ್ತಾರೆ ಅಂತ ಹೇಳಬಹುದು ಇವರು ಒಂದಕ್ಕಿಂತ ಹೆಚ್ಚು ಸಂಬಂಧ ಬೆಳೆಸಿಕೊಳ್ಳಬಹುದು ಇವರು ಪ್ರೀತಿಸುತ್ತಾರೆ ಆದರೆ ಅರೆಂಜ್ ಮ್ಯಾರೇಜ್ ಆಗುವ ಸಂಭವ ಹೆಚ್ಚು ಅಂತ ಹೇಳಬಹುದು ಪ್ರೀತಿಸಿದವರು ದೂರ ಹೋದರೆ ಮರೆತುಹೋಗುವ ಚಾನ್ಸಸ್ ತುಂಬಾ ಜಾಸ್ತಿ ಪ್ರೀತಿಸಿದವರು ದೂರ ಹೋದರು ಅಂತ ಅತ್ತುಕೊಂಡು ಕೂರುವ ರಾಶಿಯವರು ಇವರು ಅಲ್ಲ

ಈ ರಾಶಿಯವರು ತನ್ನ ಸಂಗಾತಿಗೆ ಗೌರವವನ್ನು ಕೊಡುತ್ತಾರೆ ಈ ರಾಶಿಯವರು ತಾವೇ ಹೇಳಿದ ಮಾತನ್ನು ಒಂದೇ ಕ್ಷಣದಲ್ಲಿ ವಿರೋಧಿಸುತ್ತಾರೆ ತುಂಬಾ ಈಸಿಯಾಗಿ ಸುಳ್ಳನ್ನು ಹೇಳುತ್ತಾರೆ ಇವರ ಮುಖದಲ್ಲಿ ಒಂದು ಸಣ್ಣ ಚಿಂತೆಯು ಇರುವುದಿಲ್ಲ ಇವರು

ತನ್ನ ಸ್ವಾರ್ಥಕ್ಕೆ ಬೇರೆಯವರನ್ನು ಉಪಯೋಗಿಸಿಕೊಳ್ಳುವ ಗುಣ ಇರಬಹುದು ಇವರು ಸಂಗೀತ ಕಲೆಗಳಲ್ಲಿ ಹೆಚ್ಚಾಗಿ ಆಸಕ್ತಿಯನ್ನು ಹೊಂದಿರುತ್ತಾರೆ ಇವರು ವಾಯುತತ್ವರಾಶಿ ಅವರು ಆಗಿರುವುದರಿಂದ ಇವರು ಒಂದೇಕಡೆ ಇರುವುದಿಲ್ಲ ಎಲ್ಲಾ ಕಡೆ ಇರುತ್ತಾರೆ ಒಂದು ಕೆಲಸ ಇದ್ದರೆ ಅದರ ಜೊತೆ ಮೂರು-ನಾಲ್ಕು ಕೆಲಸವನ್ನು ಮಾಡುತ್ತಾರೆ

ಇವರು ಯಾವಾಗಲೂ ಸಂಚರಿಸುತ್ತಿರುತ್ತಾರೆ ಆದರೆ ಯಾವಾಗಲೂ ಕೆಲಸವನ್ನು ಬಹಳ ಚೆನ್ನಾಗಿ ಮಾಡುತ್ತಾರೆ ಇವರು ತುಂಬಾ ಬುದ್ಧಿವಂತರು ತನ್ನ ಎದುರು ಇರುವ ವ್ಯಕ್ತಿ ಮನಸ್ಸಿನಲ್ಲಿ ಏನಿದೆ ಮತ್ತು ಅವರು ಏನು ಮಾಡುತ್ತಾರೆ ಅಂತ ಇವರಿಗೆ ಗೊತ್ತಿರುತ್ತದೆ ಬೇರೆಯವರ ಮನಸ್ಸಿನ ಮಾತನ್ನು ಕ್ಷಣದಲ್ಲಿ ಹಿಡಿಯುತ್ತಾರೆ ಅಂತ ಹೇಳಬಹುದು ಇವರ ಹತ್ತಿರ ಪ್ರೀತಿಯಿಂದ

ಯಾವ ಕೆಲಸವನ್ನಾದರೂ ಮಾಡಿಸಬಹುದು ಆದರೆ ಸಿಟ್ಟಿನಿಂದ ಆಗುವುದಿಲ್ಲ ಇವರು ಬೇರೆಯವರು ಸಿಟ್ಟಾದರೆ ಅವರನ್ನು ಬೇಗ ವಲಿಸಿಕೊಳ್ಳುತ್ತಾರೆ ಇವರಿಗೆ ಸಿಟ್ಟು ಬಂದರೆ ಏನಾದರೂ ಕರಗುವುದಿಲ್ಲ ಅವರಿಗೆ ಸಿಟ್ಟು ಬಂದರೆ ಅವರ ಪಾಡಿಗೆ ಅವರನ್ನು ಬಿಟ್ಟು ಬಿಡುವುದು ಒಳ್ಳೆಯದು ಆಮೇಲೆ ಅವರೇ ಕೂಲ್ ಆಗುತ್ತಾರೆ ಒಂದೇ ವಿಷಯವನ್ನು ಇವರಿಗೆ ಪದೇ ಪದೇ ಹೇಳುತ್ತಿದ್ದರು ಸಿಟ್ಟು ಬರುತ್ತದೆ

ಅವರು ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಾರೆ ಇನ್ನೂ ಇವರ ಆರೋಗ್ಯದ ಬಗ್ಗೆ ನೋಡುವುದಾದರೆ ಭಯ ಡಿಪ್ರೆಶನ್ ಅನಿಮಿಯ ಅಸ್ತಮಾ ಶೀತ ಶ್ವಾಸಕೋಶ ಮತ್ತು ಹೊಟ್ಟೆಗೆ ಸಂಬಂಧಪಟ್ಟ ಕಾಯಿಲೆ ಬರಬಹುದು ಇವರ ಕರಿಯರಿಗೆ ಬರುವುದಾದರೆ ಇವರ ಕಮ್ಯುನಿ ಕೇಶನ್ ಸ್ಕಿಲ್ ಚೆನ್ನಾಗಿರುವುದರಿಂದ

ಇವರಿಗೆ ಮಾರ್ಕೆಟಿಂಗ್ ಮೀಡಿಯಾ ಸಿಂಗಿಂಗ್ ಟೀಚಿಂಗ್ ಕಮಿಷನ್ ಬರುವ ಕೆಲಸಗಳು ಮೋಟಿವೇಶನ್ ಕೊಡುವ ಕೆಲಸಗಳು ಇವರಿಗೆ ಆಗಿ ಬರುತ್ತವೆ ಇವರಿಗೆ ಸಜೆಶನ್ ಕೊಡುವುದಾದರೆ ಇವರ ಮನಸ್ಸು ಸ್ಥಿರ ಆಗಿರುವುದರಿಂದ ಅದನ್ನು ಸ್ಥಿರಆಗಿ ಇಟ್ಟುಕೊಳ್ಳುವುದು ಒಳ್ಳೆಯದು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.