ಸಾಯುವವರೆಗೂ ಜೀವನಪೂರ್ತಿ

0

ಸಾಯುವವರೆಗೂ ಜೀವನಪೂರ್ತಿ ಯಾವತ್ತೂ ಕ್ಯಾನ್ಸರ್ ಬರಬಾರದು ಎಂದರೆ ಈ ಏಳು ತಪ್ಪುಗಳನ್ನು ಇಂದೇ ಬಿಟ್ಟುಬಿಡಿ ಮನೆಗೆ ಅಡುಗೆಗೆ ಉಪಯೋಗಿಸುವ ಎಣ್ಣೆ ತಂದಾಗ ಎಣ್ಣೆ ಪ್ಯಾಕೆಟ್ ಅನ್ನು ಬಿಸಿ ಮಾಡಿ ಎಣ್ಣೆಯನ್ನು ತೆಗೆಯಬೇಡಿ ಅದು ಆರೋಗ್ಯಕ್ಕೆ ಅವಘಡ ಈ ರೀತಿ ಮಾಡಿದರೆ ಕ್ಯಾನ್ಸರ್ ಬರಲು ಕಾರಣವಾಗುತ್ತದೆ.
ಮತ್ತೆ ಖಂಡಿತವಾಗಿ ಒಮ್ಮೆ ಕರೆದ ಎಣ್ಣೆಯನ್ನು ಮತ್ತೆ ಬಿಸಿ ಮಾಡಿ

ಪುನಃ ಬಳಸಬೇಡಿ ಬಾಯಿಯ ಒಳಗೆ ಕ್ಯಾನ್ಸರ್ ಬರದಿರಲು ತಂಬಾಕು ಧೂಮಪಾನ ಹಾಗೂ ಮಧ್ಯಪಾನ ಮಾಡುವ ಅಭ್ಯಾಸವಿದ್ದರೆ ಇಂದು ಬಿಟ್ಟುಬಿಡಿ . ಬ್ರೆಸ್ಟಕ್ಯಾನ್ಸರ್ ಬರೆದಿರಲು ತುಂಬಾ ಟೈಟ್ ಆಗಿರುವ ಬ್ರಾ ದರಿಸುವ ಅಭ್ಯಾಸವಿದ್ದರೆ ಹಿಂದೆ ಬಿಟ್ಟುಬಿಡಿ. ಹೊಟ್ಟೆಯಲ್ಲಿ ಕ್ಯಾನ್ಸರ್ ಬರದಿರಲು ಒಮ್ಮೆ ತಯಾರಿಸಿದ ಆಹಾರವನ್ನು ಪದೇ ಪದೇ

ಬಿಸಿ ಮಾಡಿ ತಿನ್ನುವುದನ್ನು ಕೂಡ ಹಿಂದೆ ಬಿಟ್ಟುಬಿಡಿ ಹೆಚ್ಚು ವಿಷ ತರಕಾರಿಗಳನ್ನು ತಿನ್ನುವ ಅಭ್ಯಾಸವನ್ನು ಸಹ ಇದ್ದರೆ ಇಂದೇ ನಿಲ್ಲಿಸಿ ಸಾಧ್ಯವಾದಷ್ಟು ಮನೆಯಲ್ಲಿಯೇ ಬೆಳೆಸಿದ ತರಕಾರಿಗಳನ್ನು. ಸೊಪ್ಪುಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಮತ್ತೆ ಯಾವುದೇ ಕಾರಣಕ್ಕೂ ಬಿಸಿ ಇರುವ ಆಹಾರ ಪದಾರ್ಥಗಳನ್ನು ತಣ್ಣಗಾಗುವ ಮುನ್ನ ಫ್ರಿಜ್ಜಿನಲ್ಲಿ ಇಟ್ಟು ಪುನಃ ಪುನಃ ತೆಗೆದು ಅದನ್ನು ಬಿಸಿ ಮಾಡಿ ತಿನ್ನಬಾರದು.

Leave A Reply

Your email address will not be published.