ಸಿಂಹ ರಾಶಿ ಸ್ತ್ರೀ ರಹಸ್ಯ

ನಮಸ್ಕಾರ ಸ್ನೇಹಿತರೆ ಸಿಂಹ ರಾಶಿಯ ಸಿಂಹೀನಿಯರು ಹೇಗೆ ಅವರ ರಹಸ್ಯ ಏನು ರಾಣಿಯರ ಹಾಗೆ ಮೆರೆಯುವ ಇವರ ಒಳಗುಟ್ಟನ್ನು ಬಯಲು ಮಾಡುವುದು ಸುಲಭನಾ ಎಲ್ಲವನ್ನು ಡೀಟೇಲ್ ಆಗಿ ಹೇಳುವುದೇ ಇವತ್ತಿನ ಈ ಸಂಚಿಕೆಯ ಉದ್ದೇಶ ಹೆಸರೇ ಹೇಳುವ ಹಾಗೆ ಈ ರಾಶಿಯ ಸಂಕೇತ ಗರ್ಜನೆ ಮಾಡುತ್ತಿರುವ ಸಿಂಹ ಇವರಿಗೆ ನಾಯಕತ್ವದ ಗುಣ ಇದೆ ಹುಟ್ಟುತ್ತಲೇ ಲೀಡರ್ ಶಿಪ್ ಕ್ವಾಲಿಟಿಯನ್ನು ಬೆಳೆಸಿಕೊಂಡಿರುತ್ತಾರೆ ಇವರನ್ನು ಅಬ್ಸರ್ವ್ ಮಾಡಿದರೆ,

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈಸಿಯಾಗಿ ಹೇಳಬಹುದು ಇವರು ಸಿಂಹ ರಾಶಿಯವರೇ ಅಂತ ಹೇಗೆ ಅಂತ ನಾ ಕೇಳಿ ಮೇಲುಗೈ ಸಾಧಿಸುವ ಚಲ ಒಂದು ಸ್ವಲ್ಪ ದರ್ಪ ಎಲ್ಲಾ ಕ್ಷೇತ್ರದಲ್ಲೂ ಪೈಪೋಟಿಗೆ ಬಿದ್ದು ಹೋಗುವ ಗುಣ ಒಂದು ತರ ಆಲ್-ರೌಂಡರ್ ಅಂತ ಹೇಳಿದರು ತಪ್ಪಾಗುವುದಿಲ್ಲ ಧೈರ್ಯ ಜಾಸ್ತಿ ಇವರ ನೋಟಕ್ಕೆ ಎಲ್ಲರೂ ಫಿದಾ ಆಗುವುದು ಹೆಚ್ಚು ಎಲ್ಲರ ಮಧ್ಯೆ ಕೇಂದ್ರ ಬಿಂದು ಆಗುವುದಕ್ಕೆ ಬಯಸುತ್ತಾರೆ ಎಲ್ಲರ ಗಮನ ನನ್ನ ಮೇಲೆ ಇರಬೇಕು ಎನ್ನುವ ಆಸೆ ಕೆಲವೊಮ್ಮೆ ಈ ಆಸೆ ದುರಾಸೆಯಾಗುತ್ತದೆ ನೋಡಿ ಸ್ವಾಮಿ ನಾವಿರುವುದೇ ಹೀಗೆ ಅನ್ನುತ್ತಾರೆ

ಇವರು ಒಂದೇ ಮಾತಲ್ಲಿ ಜನರನ್ನು ಅಟ್ರಾಕ್ಟ್ ಮಾಡುತ್ತಾರೆ ಇದು ಬೇರೆಯವರಿಗೆ ಕೆಲವೊಂದು ಸಲ ಇರಿಟೇಟ್ ಮಾಡಬಹುದು ಕೆಲಸ ಮನೆ ಎಲ್ಲವೂ ಪರ್ಫೆಕ್ಟ್ ಆಗಿರಬೇಕು ಉತ್ಸಾಹ ಜಾಸ್ತಿ ಮುಂದಾಲೋಚನೆ ಜಾಸ್ತಿ ಇರುತ್ತದೆ ತಾವು ಏನು ಅಂದುಕೊಂಡಿರುತ್ತಾರೋ ಅದೇ ಸರಿ ಅನ್ನುವ ಭಾವನೆ ಆಯ್ಕೆ ಮಾಡುವುದರಲ್ಲಿ ಜಾಸ್ತಿ ಟೈಮ್ ವೇಸ್ಟ್ ಮಾಡುವುದಿಲ್ಲ ಅನಿಸುವುದನ್ನು ಹೇಳುವುದಕ್ಕೆ ಹೆದರಿಕೆ ಇಲ್ಲ ತನ್ನ ಒಪಿನಿಯನಿಗೆ ಬದ್ಧರಾಗಿರುತ್ತಾರೆ ಕಲೆ ಸಾಹಿತ್ಯ ಪುಸ್ತಕಗಳ ಕಡೆ ಜಾಸ್ತಿ ಒಲವು ಒಂಟಿಯಾಗಿ ಇರುವುದಕ್ಕಿಂತ

ಜನರ ಜೊತೆ ಗುಂಪಾಗಿ ಇರುವುದು ಇಷ್ಟ ಮಾತಲ್ಲೇ ಮನೆ ಕಟ್ಟಿ ಗೆಲುವನ್ನು ಸಾಧಿಸುವ ಜನ ಇವರು ಬೇರೆಯವರನ್ನು ಬಡಿದೆಬ್ಬಿಸುವ ರೇಂಜಲ್ಲಿ ಕೂಡ ಮಾತನಾಡಬಹುದು ಕಮೆಂಟ್ ಮಾಡಿ ಗೊತ್ತೇ ಹೊರತು ಆರ್ಡರ್ ಮಾಡಿ ಗೊತ್ತಿಲ್ಲ ಯಾರೇ ಇವರಿಗೆ ಸೀಕ್ರೆಟ್ ವಿಷಯ ಹೇಳಿದರು ಅದನ್ನು ಬೇರೆ ಯಾರಿಗೂ ಹೇಳುವುದಿಲ್ಲ ಇವರ ಜೊತೆ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟ ಒಂದು ಸಾರಿ ನಂಬಿಕೆ ಕಳಿಸಿದರೆ ನಿಮ್ಮ ಎಂತದ್ದೇ ಪರಿಸ್ಥಿತಿಯಲ್ಲೂ ಸಪೋರ್ಟಿಗೆ ನಿಲ್ಲುತ್ತಾರೆ

ಇವರ ವೀಕ್ನೆಸ್ ಏನೆಂದರೆ ಇವರಿಗೆ ಮೊಂಡು ತನ ಜಾಸ್ತಿ ಒಂದು ವಿಷಯಕ್ಕೆ ವಾದ ಮಾಡುತ್ತಾ ಇದ್ದರೆ ಪಟ್ಟು ಬಿಡುವುದಿಲ್ಲ ತಾನು ಹೇಳಿದ್ದೆ ಸರಿ ಎನ್ನುವ ವಾದ ಓವರ್ ಕಾನ್ಫಿಡೆನ್ಸ್ ಇಂದ ಹೋಗಿ ಮುಗ್ಗರಿಸಿ ಬೀಳುವುದು ಇದೆ ಆದರೆ ಅದೆಲ್ಲ ದೊಡ್ಡ ಮ್ಯಾಟರ್ ಆಗುವುದಕ್ಕೆ ಬಿಡುವುದಿಲ್ಲ ಅಷ್ಟೇ ಗತ್ತು ಜಾಸ್ತಿ ಗದರುತ್ತಾರೆ ಅಂದರು ಮೃದು ಮನಸ್ಸು ಒಂದೊಂದು ಸಾರಿ ತುಂಬಾ ಸೆನ್ಸಿಟಿವ್ ಆಗುವುದು ಇದೆ ದುಃಖದ ವಿಚಾರ ಕೇಳಿದರೆ ಫೀಲಿಂಗ್ ಅಲ್ಲಿ ಅಳು ಬರುತ್ತದೆ ಸಹಾಯ ಕೇಳಿದವರಿಗೆ

ಸಹಾಯ ಮಾಡಲು ಹೋಗಿ ತಮ್ಮ ಹೆಗಲ ಮೇಲೆ ಬೆಟ್ಟ ಹತ್ತಿಕೊಳ್ಳುವ ಪೈಕಿ ತಲೆ ಸಿಡಿದು ಹೋಗುವ ಹಾಗೆ ಪ್ರೆಶರ್ ಬಂದರು ಆಶ್ಚರ್ಯ ಇಲ್ಲ ಸ್ವಲ್ಪ ರಿಸ್ಕಿ ಕೆಲಸವನ್ನು ಮೈಮೇಲೆ ತೆಗೆದುಕೊಳ್ಳಬಹುದು ಮುಂದೆ ಬಲೆ ಬೀಸಿ ಕಾಯುತ್ತಿದ್ದಾರೆ ಅಂತ ಗೊತ್ತಿದ್ದರೂ ಎನರ್ಜಿ ಲೆವೆಲ್ ಚೆಕ್ ಮಾಡುವುದಕ್ಕೆ ಹೋಗಿ ತಗಲಾಕೊಳ್ಳುವುದು ಇದೆ ಸಣ್ಣ ಸಣ್ಣ ಮಾತಿಗೆ ಜಗಳಕ್ಕೆ ಹೋಗುವ ಜಾಯಮಾನ ಇವರದು ಖರ್ಚು ಮಾಡುವುದು ಲಕ್ಷಿರಿ ಐಟಿಂಗಗಳ ಮೇಲೆ ಪ್ರೀತಿ ಜಾಸ್ತಿ ಸೇವಿಂಗ್ಸ್ ಕಮ್ಮಿ ಸಿಟ್ಟು ಜಾಸ್ತಿ ಮೂಗಿನ ಮೇಲೆ ಇರುತ್ತದೆ

ಬೇರೆಯವರ ಸಕ್ಸಸ್ ನೋಡಿ ಜಲಸ್ ಆಗುವುದು ಇದ್ದೇ ಇದೆ ಇವರನ್ನು ನೆಗ್ಲೆಟ್ ಮಾಡುವುದು ತಪ್ಪು ಇವರ ತಪ್ಪನ್ನು ಎತ್ತಿ ತೋರಿಸುವುದು ಮಾಡಬೇಡ ಒಂದು ಸಾರಿ ವಿಶ್ವಾಸ ಕಳೆದುಕೊಂಡರೆ ಮುಗೀತು ಅಪ್ಪಯ್ಯ ಅಂದರು ತಿರುಗಿ ನೋಡುವುದಿಲ್ಲ ರಾಣಿ ಹಾಗೆ ಟ್ರೀಟ್ ಮಾಡಿ ಇವರು ಇಷ್ಟಪಡುವುದು ಸೈಲೆಂಟಾಗಿ ಇರುವ ಪಾರ್ಟ್ನರ್ ಅನ್ನು ಸೈಲೆಂಟ್ ನೇಚರ್ ಇಂದ ಮನಸ್ಸನ್ನು ಗೆಲ್ಲಿ ಜೊತೆಗಾರರು ಬೋರಿಂಗ್ ಪರ್ಸನ್ ಆದರೆ ಇಷ್ಟ ಆಗುವುದಿಲ್ಲ ಇವರ ಎದುರಿಗೆ ಯಾರನ್ನಾದರೂ ಹೊಗಳುವುದು ಜಾಸ್ತಿ ಅಟ್ಯಾಚ್ ಆಗುವುದು ಕಂಪೇರ್ ಮಾಡಿ ಮಾತನಾಡುವುದಿಲ್ಲ ಬೇಡ ಗರಂ ಆಗಿದ್ದಾರ ಅಥವಾ ಕೂಲ್ ಆಗಿದ್ದಾರಾ ಅಂತ ನೋಡಿ ಮಾತನಾಡುವುದು ಬೆಸ್ಟ್ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment