ಯಾವ ಮಹಿಳೆಯರು ಈ ರೀತಿ ಮಲಗುತ್ತಾರೋ ಆ ಮನೆಯ ಜನ ಶ್ರೀಮಂತರಾಗುವರು, ವಾಸ್ತು ಶಾಸ್ತ್ರ

0

ಸ್ನೇಹಿತರೆ ನಮಸ್ಕಾರ.ಸ್ನೇಹಿತರೆ ನಿಮಗೇನಾದ್ರು ಗೊತ್ತಿದೆಯಾ ನಾವು ಮಲಗುವಾಗ ತಲೆದಿಂಬು ಬಹಳ ಮುಖ್ಯ ತಲೇ ದಿಂಬಿನ ಕೆಳೆಗೆ ಈ ಒಂದು ವಸ್ತುವನ್ನು ಇಟ್ಟು ಮಲಗಿದರೆ ನೀವು ರಾತ್ರೋ ರಾತ್ರಿ ಶ್ರೀಮಂತಿಕೆ ಬರುತ್ತೆ.ರಾತ್ರಿ ಮಲಗೋಕೆ ತಲೆದಿಂಬು ಬಹಳ ಮುಖ್ಯ.ನೋಡಲು ಇದು ಸಾಮಾನ್ಯ ತಲೆದಿಂಬು ಇರಬಹುದು ಆದರೆ ಸಾಮಾನ್ಯವಾಗಿ ಕಾಣುವ ಪ್ರತಿಯೊಂದು ವಸ್ತುವು ಸಾಮಾನ್ಯ ಗುಣಹೊಂದಿರುವುದಿಲ್ಲ ಅವು ಬಹಳ ಶಕ್ತಿಯನ್ನು ಹೊಂದಿರುತ್ತವೆ ನೀವು ಈ ಒಂದು ಮಾತನ್ನು ಕೇಳಿರಬಹುದು ವ್ಯಕ್ತಿ ಎಷ್ಟೇ ಶ್ರೀಮಂತ ಆಗಿರಬಹುದು ಆದರೆ ಮಲಗಲು ಚಿನ್ನದ ತಲೆ ದಿಂಬು ಉಪಯೋಗಿಸುವಿದಿಲ್ಲ ಬದಲಿಗೆ ಸಾಮಾನ್ಯ ತಲೆ ದಿಂಬನ್ನು ಉಪಯೋಗಿಸುತ್ತಾರೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ತಲೆ ದಿಂಬು ನೋಡಲು ಸಾಮಾನ್ಯ ಆಗಿರಬಹುದು. ಆದರೆ ಇದರ ಸರಿಯಾದ ಬಳಕೆ ಇಂದ ನೀವು ರಾತ್ರೋ ರಾತ್ರಿ ಶ್ರೀಮಂತಿಕೆ ಬರುತ್ತೆ ನಿಮ್ಮ ಅದೃಷ್ಟವನ್ನು ಬದಲಿಸಬಹುದು. ನಾವು ಯಾವ ವಸ್ತುವನ್ನು ಇಟ್ಟು ಮಲಗಿದರೆ ನಿಮಗೆ ಐಶ್ವರ್ಯ ಬರುತ್ತೆ ಮತ್ತು ಈ ವಸ್ತುವಿನಿಂದ ಸಕಾರಾತ್ಮ ಶಕ್ತಿಇಂದ ಕೂಡಿರುತ್ತೆ.ಹಾಗಾದರೆ ಬನ್ನಿ ಆ ವಸ್ತುವಿನ ಬಗ್ಗೆ ತಿಳಿಯೋಣ ಬನ್ನಿ ಅದಕ್ಕೂ ಮುನ್ನ ನಮ್ಮ ಲೇಖನಕ್ಕೆ ಲೈಕ್ ಮಾಡಿ ಕಾಮೆಂಟ್ ಮಾಡಿ ಷೇರ್ ಮಾಡಿ.ಸ್ನೇಹಿತರೆ ನವಿಲು ಗರಿ ಪಾಸಿಟಿವ್ ಎನರ್ಜಿಇಂದ ತುಂಬಿಕೊಂಡಿರುತ್ತೆ ಇಂತ ನವಿಲುಗರಿಯನ್ನು ನೀವು ತಲೆ ದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಇದರ ಪ್ರಭಾವ ತುಂಬಾ ಲಾಭದಾಯಕವಾಗಿರುತ್ತೆ.

ತಲೆದಿಂಬಿನ ಕೆಳಗೆ ನವಿಲಿನ ಗರಿ ಇಟ್ಟು ಮಲಗಿದ್ರೆ ವ್ಯಕ್ತಿಯ ಕುಂಡಲಿಯಲ್ಲಿ ಇರುವ ದೋಷವು ನಿದಾನವಾಗಿ ಕಳೆದು ಹೋಗುತ್ತೆ. ಆಗಬಹುದಾದಂತ ದುರ್ಘಟನೆ ಇಂದ ನಮ್ಮನ್ನು ಕಾಪಾಡುತ್ತೆ ಮುಂಜಾನೆ ಏಳುತ್ತಲೆ ನೀವು ನವಿಲು ಗರಿ ದರ್ಶನ ಮಾಡಬೇಕು ಇದರ ಪರಿಣಾಮ ತುಂಬಾ ಚೆನ್ನಾಗಿ ಇರುತ್ತೆ 02. ತಲೆದಿಂಬಿನ ಕೆಳಗೆ ತುಳಸಿಯನ್ನು ಇಡೀ ರಾತ್ರಿ ಮಲಗುವ ಮುನ್ನ ಒಂದು ನಾಲ್ಕು ಎಲೆಯನ್ನು ಇಟ್ಟು ಮಲಗಿದ್ರೆ ಇದರಿಂದ ನಿಮಗೆ ಪಾಸಿಟಿವ್ ಎನರ್ಜಿ ಸಿಗುತ್ತೆ

ಮತ್ತು ನೀವು ಬೆಳಿಗ್ಗೆಎದ್ದ ತಕ್ಷಣ ಆ ಎಲೆಯನ್ನು ತಿನ್ನಿ ಇದರಿಂದ ನಿಮ್ಮ ಅರೋಗ್ಯ ಸುಧಾರಿಸುತ್ತೆ ಆದರೆ ಈ ಒಂದು ಮಾತನ್ನು ನೆನಪಿಟ್ಟುಕೊಳ್ಳಿ ತುಳಸಿ ಎಲೆಯನ್ನು ಕತ್ತರಿಸಲು ಹೋಗಬೇಡಿ 03.ತಲೆ ದಿಂಬಿನ ಕೆಳಗೆ 1ರೂಪಾಯಿಯನ್ನು ಇಟ್ಟು ಮಲಗಿ ಮತ್ತು ಆ 1ರೂಪಾಯಿಯನ್ನು ಯಾರಾದ್ರೂ ಬಡ ವೆಕ್ತಿಗೆ ದಾನ ಮಾಡಿ ಆಗ ನಿಮಗೆ ಒಳ್ಳೇದು ಆಗುತ್ತೆ ಇಲ್ಲಿ ನಿಮ್ಮ ಭಾಗ್ಯವು ಕೂಡ ತೆರೆಯುತ್ತೆ ಈ ರೀತಿ ಇಡೀ ತಿಂಗಳು ಹೀಗೆ ನೀವು ಮಾಡುವುದರಿಂದ ನಿಮ್ಮ ದೋಷಗಳು ನಿವಾರಣೆ ಆಗುತ್ತೆ ನಂತರ ಪಾಸಿಟಿವ್ ಎನರ್ಜಿ ಅವರಲ್ಲಿ ಬರುತ್ತೆ

04. ವ್ಯಕ್ತಿಯ ಕುಂಡಲಿಯಲ್ಲಿ ಚಂದ್ರನ ಸ್ಥಾನ ಸರಿ ಇಲ್ಲ ಅಂದರೆ ಇಂತ ಸ್ಥಿತಿಯಲ್ಲಿ ಬೆಳ್ಳಿಯ ನಾಣ್ಯವನ್ನು ದಿಂಬಿನ ಕೆಳಗೆ ಇಟ್ಟು ಮಲಗಬೇಕು ಹಾಗೆ ಮಂಗಳ ಗ್ರಹದ ದೋಷ ಇದ್ದರೆ ಅದನ್ನು ದೂರ ಮಾಡಲು ಬಯಸಿದ್ರೆ ಅಥವಾ ನಿಮ್ಮ ಕುಂಡಲಿ ಯಲ್ಲಿ ಬುದಗ್ರಹದ ದೋಷ ಇದ್ದರೆ ನೀವು ನಿಮ್ಮ ದಿಂಬಿನ ಕೆಳಗೆ ಚಿನ್ನ ಆಭರಣ ಇಟ್ಟು ಮಲಗಿದರೆ ಎಲ್ಲ ದೋಷಗಳಿಂದ ಬಹು ಬೇಗ ದೂರ ಆಗುತ್ತೆ.05.ತಲೆ ದಿಂಬಿನ

ಕೆಳಗೆ ಕೆಲವು ಧಾರ್ಮಿಕ ವಸ್ತುವನ್ನು ಇಟ್ಟು ಮಲಗಿದರೆ ವೆಕ್ತಿಯ ಭಾಗ್ಯ ಬದಲಾಗುತ್ತೆ ನಂತರ ಇದರಿಂದ ಪಾಸಿಟಿವ್ ಎನರ್ಜಿ ಬರುತ್ತೆ ಹೀಗೆ ಮಾಡುವುದರಿಂದ ಜೇವನ ಸುಖಕರ ವಾಗಿರುತ್ತೆ. ಇಷ್ಟು ಶ್ರೀಮಂತರಾಗಿ ಬದುಕಲು ಒಂದಷ್ಟು ಮಾಹಿತಿ. ಸ್ನೇಹಿತರೆ ನಮ್ಮ ಈ ಬರವಣಿ ಇಷ್ಟ ಆದ್ರೆ ಲೈಕ್ ಮಾಡಿ ಮತ್ತು ನೀವು ಭಜರಂಗಿಯ ಭಕ್ತರಾಗಿದ್ದರೆ ಕಾಮೆಂಟ್ ಬಾಕ್ಸ್ನಲ್ಲಿ ಜೈ ಭಜರಂಗಿ ಅಂತ ಕಾಮೆಂಟ್ ಮಾಡಿ ಭಜರಂಗಿ ಕೃಪೆಗೆ ಪಾತ್ರರಾಗಿ ಮತ್ತು ಹೆಚ್ಚು ಹೆಚ್ಚು ಜನರಿಗೆ ಷೇರ್ ಮಾಡಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.

Leave A Reply

Your email address will not be published.