ಮಹಿಳೆಯರು ಮಾತ್ರ ನೋಡಿ..! 

0

ಮಹಿಳೆಯರಿಗೆ ಕೆಲವು ಗುಟ್ಟುಗಳು ಕೇವಲ ಮಹಿಳೆಯರು ಮಾತ್ರ ಇದನ್ನು ಕೇಳಿ. ಮಹಿಳೆಯರೇ ನಗ್ನ ವಾಗಿ ಸ್ನಾನ ಮಾಡುವಾಗ ಎಚ್ಚರಿಕೆ ಏಕೆಂದರೆ ಆ ರೀತಿ ಸ್ನಾನ ಮಾಡುವ ಮುಂಚೆ ಸುರಕ್ಷತೆಯನ್ನು ಪರೀಕ್ಷಿಸದ ನಂತರ ಸ್ನಾನ ಮಾಡುವುದು ಒಳ್ಳೆಯದು.

ಅಡುಗೆ ಮನೆಯಲ್ಲಿ ಹೀಗೆ ಮಾಡುವುದು ಖಂಡಿತ ದಾರಿದ್ರ ಬರಲು ಕಾರಣವಾಗುತ್ತದೆ ಅದು ಏನೆಂದರೆ, ಅಡುಗೆ ಮಾಡಲು ಬಳಸುವ ಅಥವಾ ಅಡುಗೆ ಮನೆಗೆ ಬೇಕಾಗುವ ಸಾಮಾನುಗಳನ್ನು ಪೂರ್ತಿ ಖಾಲಿಯಾಗುವವರೆಗೂ ಹಾಗೆ ಇರುವುದು ಅಥವಾ ತುಂಬಿಸದೆ ಇರುವುದು….

ಪ್ರತಿದಿನ ಸಂಜೆ ಹೊತ್ತು ಖಂಡಿತವಾಗಿ ದೇವರ ದೀಪ ಹಚ್ಚುವುದನ್ನು ಮರೆಯಬೇಡಿ ಸಾಧ್ಯವಾದರೆ ಬೆಳಿಗ್ಗೆ ಕೂಡ ದೇವರ ದೀಪ ಹಚ್ಚುವುದು ಮನೆಗೆ ತುಂಬಾ ಒಳ್ಳೆಯದು. ಇದುವರೆಗೂ ಇದನ್ನು ರೂಡಿಸಿಕೊಳ್ಳದವರು ಇನ್ನಾದರೂ ಮಾಡಿ ಖಂಡಿತ ಮನೆಗೆ ತುಂಬಾ ಒಳ್ಳೆಯದು.

ಮನೆಯಲ್ಲಿ ಯಾವಾಗಲೂ ಸಂತೋಷವಾಗಿ ಸುಖವಾಗಿ ಜೀವನ ನಡೆಯಬೇಕೆಂದರೆ ಮಹಿಳೆಯರು ತಪ್ಪದೆ ಪ್ರತಿದಿನ ಮನೆಯಲ್ಲಿ ಕಸ ಗುಡಿಸುವುದು ಮತ್ತು ಮನೆಯನ್ನು ಶುಭ್ರವಾಗಿಟ್ಟುಕೊಳ್ಳುವುದು ತುಂಬಾ ಮುಖ್ಯ ಅದಕ್ಕಿಂತ ಮುಖ್ಯವಾದದ್ದು ಮನೆಯಲ್ಲಿ ಮಹಿಳೆಯರು ಯಾವಾಗಲೂ ಸಂತೋಷವಾಗಿರುವುದು ತುಂಬಾ ಮುಖ್ಯವಾಗಿರುತ್ತದೆ.ಯಾವಾಗಲೂ ಜಗಳ ಹಾಗೂ ಮನೆಯನ್ನು ಕಲೀಜಾಗಿಟ್ಟುಕೊಳ್ಳುವುದರಿಂದ ಸುಖ ಸಂತೋಷ ನೆಲೆಸಿರುವುದಿಲ್ಲ.

Leave A Reply

Your email address will not be published.