ಮನೆಯಲ್ಲಿ ಬೀರುವನ್ನು ಈ ದಿಕ್ಕಿಗೆ ಇಡಬೇಕು

ನಮಸ್ಕಾರ ಸ್ನೇಹಿತರೆ.ಪ್ರತಿಯೊಬ್ಬರು ಕೂಡ ಅವರ ಜೀವನದಲ್ಲಿ ಬಹಳ ಪ್ರಾಮುಖ್ಯತೆಕೊಡುವ ವಸ್ತು ಅಂದರೆ ಅದು ಧನ ಅಂತ ಹೇಳಬಹುದು. ಖಂಡಿತ ನಮ್ಮ ದಿನ ಶುರುವಾಗೋದೇ ಹಣದಿಂದ ಅಂತ ಹೇಳಬಹುದು ಯಾಕಂದ್ರೆ ನಾವು ಬೆಳಿಗ್ಗೆ ಎದ್ದಾಗಲಿಂದ ಹಿಡಿದು ರಾತ್ರಿ ಮಲಗೋವರೆಗೂ ಬಳಸುವ ಎಲ್ಲ ವಸ್ತುಗಳನ್ನು ಹಣದಿಂದ ಖರೀದಿ ಮಾಡಬೇಕು ಹಾಗಾಗಿ ನಮ್ಮ ಜೀವನಕ್ಕೆ ಹಣ ತುಂಬಾ ಮುಖ್ಯ ಆಗುತ್ತೆ ಹಾಗಾದ್ರೆ ನಾವು ಗಳಿಸಿದಂತ ಹಣವನ್ನು ಮನೆಯಲ್ಲಿ ಎಲ್ಲಿ ಇಡ್ತೀವಿ? ಸಾಮಾನ್ಯವಾಗಿ ಹಣವನ್ನು ಬೀರುನಲ್ಲಿ ಇಡೋದು ವಾಡಿಕೆ ಆಲ್ವಾ ನೀವು ಗಮನಿಸಿರುವ ಹಾಗೆ ಕೆಲವೊಂದು ಮನೆಗಳಲ್ಲಿ ಹಣ ನಿಲ್ಲೋದೇ ಇಲ್ಲ ಅವರು ಎಷ್ಟೇ ದುಡಿದ್ರು ಎಷ್ಟೇ ಕೂಡಿಟ್ರು ಕೂಡ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆ ಹಣ ನಿಲ್ಲೋದೇ ಇಲ್ಲ ಅಲ್ವಾ ಅದು ಒಂದೆಲ್ಲ ಒಂದು ರೀತಿಯಲ್ಲಿ ಹರಿತಾನೆ ಇರುತ್ತೆ ಅಂದ್ರೆ ಖರ್ಚಗತ್ತಾ ಇರುತ್ತೆ ಅವರು ಎಷ್ಟೇ ಪ್ರಯತ್ನಪಟ್ರು ಕೊಡ ಅವರು ಅಂದುಕೊಂಡಂತ ಆಸ್ತಿ ಆಗ್ಲಿ ಅಥವಾ ಬೇರೆ ಮತ್ತೊಂದಾಗ್ಲಿ ಖರೀದಿಸಲು ಸಾಧ್ಯ ಆಗೋದೇ ಇಲ್ಲ ಕಾರಣ ಏನು ಅಂದ್ರೆ ನೀವು ಹಣವನ್ನು ನೀವು ಬೀರುವನ್ನು ಯಾವ ಜಾಗದಲ್ಲಿ ಅಥವಾ ಯಾವ ದಿಕ್ಕಿನಲ್ಲಿ ಇಟ್ಟಿರ್ತೀರಾ ಅನ್ನೋದು ತುಂಬಾನೇ ಮುಖ್ಯ ಹಾಗಾಗಿ ಇವತ್ತಿನ ಈ ಲೇಖನದಲ್ಲಿ ವಾಸ್ತು ಶಾಸ್ತ್ರದ ಪ್ರಕಾರ ಬೀರುವನ್ನು ಯಾವದಿಕ್ಕಿನಲ್ಲಿ ಇಡಬೇಕು ಮತ್ತು ಯಾವ ದಿಕ್ಕಿನಲ್ಲಿ ಇಟ್ರೆ ತುಂಬಾ ಒಳ್ಳೇದು ಅಂತ ನಾವು ನಿಮಗೆ ತಿಳಿಸಿ ಕೊಡುತ್ತೇವೆ ಅದಕ್ಕೂ ಮೊದಲು ಇಂತ ಅನೇಕ ವಿಷಯಗಳನ್ನು ನಾವು ನಮ್ಮ ಮುಂದಿನ ಬರಹದಲ್ಲಿ ನಾವು ತಿಳಿಸಿ ಕೊಡುತ್ತೇವೆ

ಅದಕ್ಕೆ ನೀವು ಮಾಡ್ಬೇಕಾದ್ದು ಇಷ್ಟೇ ನೀವು ನಮ್ಮ ಲೇಖನಕ್ಕೆ ಒಂದು ಕಾಮೆಂಟ್ ಮಾಡಿ ಲೈಕ್ ಮಾಡಿ ಮತ್ತು ಹೆಚ್ಚು ಹೆಚ್ಚು ಜನರಿಗೆ ಷೇರ್ ಮಾಡಿ.ಬನ್ನಿ ಸ್ನೇಹಿತರೆ ನಮ್ಮ ಮನೆಯಲ್ಲಿ ಇರುವಂತ ಬೀರುವನ್ನು ಯಾವ ದಿಕ್ಕಿನಲ್ಲಿ ಇಟ್ರೆ ಶ್ರೇಷ್ಟ ಅಂತ ತಿಳ್ಕೊಳ್ಳೋಣ. ವಾಸ್ತುಶಾಸ್ತ್ರದ ಪ್ರಕಾರ ಮನೆ ನಿರ್ಮಾಣಕ್ಕೆ ಹೆಚ್ಚಿನ ಪ್ರದಾನ್ಯತೆಯನ್ನು ನೀಡಲಾಗಿದೆ ಯಾವ ಕೂಣೆ ಯಾವ ದಿಕ್ಕಿಗೆ ಇರಬೇಕು ಯಾವ ಯಾವ ವಸ್ತುಗಳು ಯಾವ ದಿಕ್ಕಿಗೆ ಇರಬೇಕು ಯಾವ ಪ್ರದೇಶದಲ್ಲಿ ಭಾರ ಇಡಬೇಕು ಅದೇ ರೀತಿ ಯಾವ ಪ್ರದೇಶದಲ್ಲಿ ಭಾರವನ್ನು ಇಡಕೂಡದು ಅನ್ನುವಂತ ವಿಷಯಗಳನ್ನು ವಸ್ತುಶಾಸ್ತ್ರ ತಿಳಿಸುತ್ತೆ.ನೈರುತ್ಯ ದಿಕ್ಕಿಗೆ ಭಾರವನ್ನು ಇಡಬೇಕು ಎಂದು ಬಹಳಷ್ಟು ಜನರು ಭಾವಿಸ್ತಾರೆ

ಆದರೆ ನಿಜಕ್ಕೂ ಇದು ತಪ್ಪು ಅಂತ ಹೇಳಲಾಗುತ್ತೆ ನೈರುತ್ಯ ದಿಕ್ಕಿಗೆ ಭಾರವನ್ನು ಇಡಲೇ ಬಾರದು ಅದರಲ್ಲೂ ಕೂಡ ಧನವನ್ನು ಸಂಗ್ರಹಿಸಿ ಇಡುವಂತ ಬೀರುವನ್ನು ಇಡಲೇ ಬಾರದು ಬೀರುವನ್ನು ಇಡುವುದಕ್ಕೆ ಸೂಕ್ತವಾದ ದಿಕ್ಕು ಉತ್ತರ ವಾಯುವ್ಯಾ ದಿಕ್ಕು ಅಂತ ಹೇಳಬಹುದು ಯಾಕಂದ್ರೆ ವಾಯುವ್ಯಾ ಚಂದ್ರನ ದಿಕ್ಕು ಎಂದು ಭಾವಿಸಲಾಗುತ್ತೆ ಚಂದ್ರನು ಧನ ಪ್ರಭಾಹಕ್ಕೆ ಅಧಿಪತಿ ಆದ್ದರಿಂದ ವಸ್ತು ಸೂಚನೆಯನ್ನು ಅನುಸರಿಸಿ ದುಡ್ಡು ಆಭರಣಗಳನ್ನು ಭದ್ರಪಡಿಸುವ ಬೀರುವನ್ನು ಉತ್ತರ ವಾಯುವ್ಯಾ ದಿಕ್ಕು ಅಂದ್ರೆ ಉತ್ತರ ಹಾಗೂ ಪಚ್ಚಿಮ ದಿಕ್ಕುಗಳ ನಡುವೆ ಇಡಬೇಕು ಎಂದು ವಸ್ತುಶಾಸ್ತ್ರ ಗಳಲ್ಲಿ ಹೇಳಲಾಗಿದೆ ಅದರಲ್ಲೂ ಬೀರುವನ್ನು ದಕ್ಷಿಣಕ್ಕೆ ಮುಖ ಮಾಡಿ ಇಟ್ರೆ ತುಂಬಾ ಒಳ್ಳೇದು ಅಂತ ಹೇಳಲಾಗುತ್ತೆ ಆದ್ರೆ ಬೀರು ಬಾಗಿಲು ತೆರೆದಾಗ ನಿಮ್ಮ ಮುಖ ಉತ್ತರ ದಿಕ್ಕಿಗೆ ಇರಬೇಕು ಇ ರೀತಿಯಾಗಿ ಇರುವಂತೆ ನೋಡಿಕೊಳ್ಳಬೇಕು ಬೇಕು ಉತ್ತರ ದಿಕ್ಕಿಗೆ ಮದ್ಯದಲ್ಲಿ ಇಟ್ರೆ ತುಂಬಾ ಒಳ್ಳೇದು ಅಂತ ಹೇಳಲಾಗುತ್ತೆ

ಉತ್ತರ ದಿಕ್ಕಿಗೆ ಅಧಿಪತಿ ಬುಧ ಬುಧ ಸಂಪತ್ತಿಗೆ ಅಧಿಪತಿ ಆದ್ದರಿಂದ ಉತ್ತರ ದಿಕ್ಕಿಗೆ ಮದ್ಯ ಭಾಗದಲ್ಲಿ ಬೀರುವನ್ನು ಇಡಬಹುದು ಆದ್ರೆ ಬೀರುನ ಮುಖ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇರುವಂತೆ ನೋಡ್ಕೊಳ್ಳೋದ್ದು ಉತ್ತಮ ಅಂತ ಹೇಳ್ಬಹುದು ಇನ್ನೂ ನೈರುತ್ಯ ದಿಕ್ಕಿಗೆ ಬೀರುವನ್ನು ಯಾವುದೇ ಕಾರಣಕ್ಕೂ ಇಡಲೇ ಬಾರದು ಇನ್ನೂ ಕೆಲವು ಜನರು ತಮ್ಮ ರೇಷ್ಮೆ ಬಟ್ಟೆಗಳನ್ನು ಬೆಲೆಬಾಳುವ ಬಟ್ಟೆಗಳನ್ನು ಹೇಗೆ ಅಂದ್ರೆ ಹಾಗೆ ಹರಡಿ ಬಿಟ್ಟಿರ್ತೀತಾರೆ ಈ ರೀತಿ ಇಡೋದ್ರಿಂದ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುವುದಿಲ್ಲ. ಹಾಗಾಗಿ ಲಕ್ಷ್ಮಿ ದೇವಿಗೆ ಗೌರವ ನೀಡುವಂತೆ ಬೀರುವನ್ನು ಶುಭ್ರವಾಗಿ ಇಟ್ಟು ಕೊಳ್ಳ ಬೇಕು ಅದರಲ್ಲೂ ಆಸ್ತಿ ವಿವರ ಹೊಂದಿರುವ ಪತ್ರವನ್ನು ದುಡ್ಡನ್ನು ಆಭರಣವನ್ನು ಸರಿಯಾಗಿ ಜೋಡಿಸಿ ಇಟ್ಟುಕೊಳ್ಳ ಬೇಕು.

ಇನ್ನೂ ಬೀರುವಿನಲ್ಲಿ ಬಟ್ಟೆ ಇಂದ ಬರುವ ವಾಸನೆಯನ್ನು ತಡೆಯಲು ಸುಗಂಧವನ್ನು ಬಳಕೆ ಮಾಡಬಹುದು ಆದ್ರೆ ಹುಳಗಳಿಂದ ಕೀಟಗಳಿಂದ ಯಾವುದೇ ವಾಸನೆ ಬರದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಬೀರುವಿನಿಂದ ಕೆಟ್ಟ ವಾಸನೆ ಬಂದ್ರೆ ಲಕ್ಷ್ಮಿ ದೇವಿಯು ನೆಲೆಸುವುದಿಲ್ಲ ಲಕ್ಷ್ಮಿ ದೇವಿಯ ಕೃಪಾ ಕಟಾಕ್ಷಕ್ಕೆ ನಿಮ್ಮ ಬೀರುವನ್ನು ಶುಭ್ರತೆ ಇಂದ ನೋಡಿಕೊಳ್ಳಬೇಕು ಬೀರುವಿನಿಂದ ಒಳ್ಳೆ ಸುಹಾಸನೆ ಬೀರುವಂತೆ ನೋಡಿಕೊಳ್ಳಬೇಕು ಬೀರುವಿನ ಒಂದು ಬಾಗಿಲಿನ ಮೇಲೆ ಸ್ವಸ್ತಿಕ್

ಚಿನ್ನೇಯನ್ನು ಒಂದೆಡೆ ಇನ್ನೊಂದು ಬಾಗಿಲ ಮೇಲೆ ಲಕ್ಷ್ಮಿ ದೇವಿಯ ಪಕ್ಕ ಆನೆಯ ಮುಖ ಚಿತ್ರ ಇರುವಂತೆ ಅಂಟಿಸ ಬೇಕು ಹೀಗೆ ಅಂಟಿಸಿದರೆ ಲಕ್ಷ್ಮಿ ದೇವಿಯ ಕೃಪಾ ಕಟಾಕ್ಷಕ್ಕೆ ಖಂಡಿತ ಪಾತ್ರರಾಗುತ್ತಿರಿ ಲಕ್ಷ್ಮಿ ದೇವಿಯ ಅನುಗ್ರಹವನ್ನು ಖಂಡಿತ ಪಡೀತೀರಾ. ಆದ್ರೆ ನೆನಪಿರಲಿ ಸ್ನೇಹಿತರೆ ನೈರುತ್ಯ ದಿಕ್ಕಿಗೆ ಬೀರುವನ್ನು ಇಡೋದು ಒಳ್ಳೇದಲ್ಲ ಅಂತ ಹೇಳಲಾಗುತ್ತೆ. ಸ್ನೇಹಿತರೆ ತಿಳ್ಕೊಂಡ್ರಲ್ಲ ನಮ್ಮ ಮನೆಯಲ್ಲಿ ಇರುವಂತ ಬೀರು ಯಾವ ದಿಕ್ಕಿನಲ್ಲಿ ಇಟ್ರೆ ಒಳ್ಳೇದು ಅಂತ. ಇವತ್ತಿನ ಈ ಲೇಖನ ಇಷ್ಟ್ಟ ಆಗಿದೆ ಅಂತ ಭಾವಿಸುತ್ತಾ ನಮ್ಮ ಇಂಥ ಅನೇಕ ಬರಹಗಳಿಗೆ ನೀವು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment