ಮಂಗಳವಾರದ ದಿನ ಮರೆತೂ ಸಹ ಈ 3 ತಪ್ಪು ಮಾಡಬೇಡಿ ಹಣದ ಸಂಕಷ್ಟ ಖಚಿತ

0

ಮಂಗಳವಾರದ ದಿನ ಈ ರೀತಿಯ ತಪ್ಪುಗಳನ್ನು ಎಂದಿಗೂ ಮಾಡಬಾರದು. ಮಂಗಳವಾರ ಯಾವ ಕೆಲಸವನ್ನು ಮಾಡಬಾರದು, ಯಾವ ಕೆಲಸವನ್ನು ಮಾಡಿದರೆ ಅದೃಷ್ಟ ಕೂಡಿಬರುತ್ತದೆ. ಜೀವನದಲ್ಲಿ ಏಳಿಗೆಯಾಗುತ್ತದೆ ಮತ್ತು ಮಂಗಳವಾರದ ಬಗ್ಗೆ ನಾವು ತಿಳಿದುಕೊಂಡಿರುವಂತಹ ತಪ್ಪು ಕಲ್ಪನೆಗಳನ್ನು ಏನು ಎಂಬುದನ್ನು ತಿಳಿಸಿಕೊಡುತ್ತೇನೆ. ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಮಂಗಳವಾರ ಭಯ ಎನ್ನುವುದು ಇರುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮಂಗಳವಾರಕ್ಕೆ ಅಧಿಪತಿ ಕುಜ. ಕುಜ ಎಂದರೆ ನವಗ್ರಹಗಳಲ್ಲಿ ಹೆಚ್ಚು ಕೋಪಗೊಳ್ಳುವ ಗ್ರಹವಾಗಿದೆ. ಆದ್ದರಿಂದ ಮಂಗಳವಾರದ ದಿನ 10 ಜನ ಸೇರುವಂತಹ ಕಾರ್ಯಕ್ರಮಗಳನ್ನು ಮಾಡಬಾರದು. ಮಾಡಿದರೇ ಕೋಪವೆನ್ನುವುದು ಹೆಚ್ಚಾಗಿ ಮಾತಿನಲ್ಲಿ ಏರುಪೇರಾಗುವಂತಹ ಜಗಳಗಳು ಸಂಭವಿಸುವಂತಹ ಸಂದರ್ಭಗಳು ಹೆಚ್ಚಾಗಿ ಬರುತ್ತದೆ. ಆದ್ದರಿಂದ ಮಂಗಳವಾರದ ದಿನ ಮದುವೆಯನ್ನು ಮಾಡಿಕೊಳ್ಳಬಾರದು.

ಈ ವಾರದಂದು ಯಾವುದೇ ಕಾರಣಕ್ಕೂ ಸಭೆ ಸಮಾರಂಭಗಳನ್ನು ಮಾಡಬಾರದು ಮತ್ತು ಈ ವಾರದ ದಿನ ಮುಖ್ಯವಾದ ಕೆಲಸಕ್ಕೆ ಹೊರಟರೆ ಕೋಪವೆನ್ನುವುದು ಹೆಚ್ಚಾಗಿ ಬರುತ್ತದೆ. ಕುಜದ ಪ್ರಭಾವದಿಂದ ಜೊತೆಗೆ ಕಲಹಗಳು ಹೆಚ್ಚಾಗುತ್ತದೆ. ಆ ಒಂದು ಕೆಲಸ ಏನು ಶುರು ಮಾಡುತ್ತೀರೋ ಅಥವಾ ಪ್ರಯಾಣ ಮಾಡುತ್ತಿರುತ್ತೀರೋ ಕೋಪದಿಂದ ಕೂಡಿರುತ್ತದೆ. ಆದ್ದರಿಂದ ಅವತ್ತಿನ ದಿನ ಯಾವುದೇ ಶುಭಕಾರ್ಯಗಳನ್ನು ಮುಖ್ಯವಾದ ಕೆಲಸದ ಪ್ರಯಾಣವನ್ನು ಮಾಡಬಾರದು. ಹಾಗೆಯೇ ಅತೀ ಮುಖ್ಯವಾಗಿ ದುಡ್ಡನ್ನು ಸಾಲದ ರೂಪದಲ್ಲಿ ನೀಡಲೇಬಾರದು.

ಸಾಲಕೊಟ್ಟರೇ ತಿರುಗಿ ಬರುವುದು ಕಷ್ಟಕರ. ಮಂಗಳವಾರದ ದಿನ ಅಪಘಾತಗಳು ವಿಪರೀತವಾಗಿ ಹೆಚ್ಚಾಗುತ್ತದೆ. ಆದುದ್ದರಿಂದ ಮಂಗಳವಾರದ ದಿನ ಪ್ರಯಾಣ ಮಾಡಬೇಕಾದರೆ ಒಂದು ಬೆಳವುಳ್ಳಿ ಗೆಡ್ಡೆಯನ್ನು ಜೊತೆಯಲ್ಲಿ ಇಟ್ಟುಕೊಂಡು ಪ್ರಯಾಣ ಮಾಡಬೇಕು. ಆಗ ಪ್ರಯಾಣ ಸುರಕ್ಷಿತವಾಗಿ ಸೌಖ್ಯವಾಗಿರುತ್ತದೆ. ಮಂಗಳವಾರ ಎಂದರೆ ಅಮಂಗಳವೆಂದು ಸಂಶಯ ಬರುತ್ತದೆ ಅದಲ್ಲ ಇಂತಹ ತಪ್ಪುಗಳನ್ನು ಮಾಡಬಾರದು ಆದರೆ ಕೆಲವು ಪ್ರತ್ಯೇಕವಾದಂತಹ ಕೆಲಸಗಳನ್ನು ಮಂಗಳವಾರದ ದಿನವೇ ಮಾಡಿದರೆ ಚೆನ್ನಾಗಿ ಕೂಡಿಬರುತ್ತದೆ.

ಅದೇನೆಂದರೆ ನೀವು ಮಂಗಳವಾರದ ದಿನ ಸಾಲವನ್ನು ಕ್ಲಿಯರ್‌ ಮಾಡಬಹುದು. ನೀವು ಯಾರ ಬಳಿಯಾದರೂ ಸಾಲವನ್ನು ಮಾಡಿದ್ದರೆ ಸಾಲವನ್ನು ತೀರಿಸಲು ಅತ್ಯುತ್ತಮವಾದ ದಿನ. ಬ್ಯಾಂಕ್‌ ಲೋನ್‌ ಆಗಿರಬಹುದು, ಬ್ಯಾಕ್‌ ಪೇಮೆಂಟ್‌ಗಳಾಗಿರಬಹುದು, ಕ್ರೆಡಿಟ್‌ ಕಾರ್ಡ್‌ ಪೇಮೆಂಟ್‌ಗಳಾಗಿರಬಹುದು ಈ ರೀತಿಯ ಸಾಲಗಳನ್ನು ಮಂಗಳವಾರದ ದಿನವೇ ತೀರಿಸಿದರೆ ಒಳ್ಳೆಯದು. ಮಂಗಳವಾರದ ದಿನ ನಿಮಗೆ ಇರುವ ಋಣ ಅಂದರೆ ಸಾಲವನ್ನು ತೀರಿಸಿದರೆ ಮತ್ತೆ ಸಾಲ ಮಾಡುವ ಪರಿಸ್ಥಿತಿ ಹೆಚ್ಚಾಗಿ ಬರುವುದಿಲ್ಲ.

ಮಂಗಳವಾರದ ದಿನ ಟಿ.ವಿ. ಫ್ರಿಡ್ಜ್‌ ಈ ರೀತಿಯಾದಂತಹ ವಿದ್ಯುತ್‌ ಉಪಕರಣಗಳನ್ನು ನೀವು ರೆಡಿಮಾಡಿಸಿಕೊಳ್ಳಬಹುದು. ಸ್ಫೋರ್ಟ್ಸ್‌ಗೆ ಸಂಬಂಧಿಸಿದ ಆಟಗಳಿಗೆ ಸೇರಿಕೊಳ್ಳುವ ದಿನ ಮಂಗಳವಾರವಾಗಿರುತ್ತದೆ. ಹಾಗೆಯೇ ಮಂಗಳವಾರದ ದಿನ ಯಾರಾದರೂ ವ್ಯಕ್ತಿ ತಪ್ಪನ್ನು ಮಾಡಿದರೆ ಆ ಒಂದು ವ್ಯಕ್ತಿಯನ್ನು ಸರಿದಾರಿಗೆ ತರುವುದಕ್ಕೆ ಅಥವಾ ಅವರಿಗೆ ಬೈದು ಬುದ್ಧಿಯನ್ನು ಹೇಳುವುದಕ್ಕೆ ಈ ವಾರ ಉತ್ತಮವಾದ ದಿನ. ಈ ಕೋರ್ಟ್‌ ವ್ಯವಹಾರಗಳು, ಕೋರ್ಟ್‌ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಯಾರಾದರೂ ಮುಖ್ಯವಾದ ವ್ಯಕ್ತಿಗಳನ್ನು ಭೇಟಿಮಾಡಲು ಅಥವಾ ಮುಖ್ಯವಾದಂತಹ ವ್ಯಕ್ತಿ ಮತ್ತು ಮಧ್ಯವರ್ತಿಗಳ ಜೊತೆ ಒಪ್ಪಂದ ಮಾಡಿಕೊಳ್ಳುವುದಕ್ಕೆ ಮಂಗಳವಾರ

ಬಹಳ ಉತ್ತಮವಾದ ದಿನವಾಗಿರುತ್ತದೆ. ಹಾಗೆಯೇ ಭೂಮಿಯನ್ನ ಖರೀದಿಸಲು ಅಥವಾ ಮನೆಯನ್ನು ಖರೀದಿಸಲು ಇದಕ್ಕೆ ಸಂಬಂಧಿಸಿದಂತೆ ಅಂತಿಮವಾದ ನಿರ್ಧಾರವನ್ನು ಕೈಗೊಳ್ಳಲು ಮಂಗಳವಾರ ಒಳ್ಳೆಯದಿನವಾಗಿರುತ್ತದೆ. ಆದರೆ ರಿಜಿಸ್ಟ್ರೇಷನ್‌ಗೆ ಮಂಗಳವಾರ ಆಗಿಬರುವುದಿಲ್ಲ. ರಿಜಿಸ್ಟ್ರೇಷನ್‌ಗೆ ಬೇರೆ ದಿನ ನೋಡಿಕೊಳ್ಳಬೇಕು. ಈ ಭೂಮಿ ಖರೀದಿ ಮಾಡಬೇಕು. ಈ ಮನೆಯನ್ನು ಖರೀದಿ ಮಾಡಬೇಕೋ ಬೇಡವೋ ಎಂಬ ನಿರ್ಣಯವನ್ನು ತೆಗೆದುಕೊಳ್ಳಬೇಕಾದರೆ ಆ ಒಂದು ನಿರ್ಣಯವನ್ನು ಮಂಗಳವಾರ ತೆಗೆದುಕೊಂಡರೆ ಉತ್ತಮವಾಗಿರುತ್ತದೆ.

ಹಾಗೆಯೇ ಈ ವಾರದ ದಿನ ವೈದ್ಯಕೀಯ ಪರೀಕ್ಷೆ ಅಥವಾ ಸರ್ಜರಿಗಳಾಗಿರಬಹುದು ಅಥವಾ ಆಪರೇಷನ್‌ಗಳಾಗಿರಬಹುದು. ಈ ರೀತಿಯ ಕಾರ್ಯಗಳನ್ನು ಮಂಗಳವಾರ ಮಾಡಿಸಿಕೊಂಡರೆ ಒಳ್ಳೆಯದು. ವೈದ್ಯರಿಂದ ಮುಖ್ಯವಾದಂತಹ ವಿಷಯ ಅಥವಾ ಸೂಚನೆಯನ್ನು ಪಡೆಯಬೇಕಾದರೆ ಮಂಗಳವಾರದ ದಿನ ಪಡೆಯಬೇಕಾಗುತ್ತದೆ. ಮಂಗಳವಾರವೆಂದರೆ ಭಯಪಡುವಂತಹ ಅವಶ್ಯಕತೆ ಇಲ್ಲ. ಮಂಗಳವಾರ ಕ್ಷೌರಕ್ರಿಯೆಗಳನ್ನು ಮಾಡಿಸಬಾರದು. ಇಂತಹ ಸಣ್ಣ ಪುಟ್ಟ ವಿಚಾರಗಳು ಗೊತ್ತಿರುತ್ತದೆ. ಇಂತಹ ಕೆಲಸಗಳನ್ನು ಮಾಡಬಹುದೆಂದು ಗೊತ್ತಿರುವುದಿಲ್ಲ. ಆದ್ದರಿಂದ ಮಂಗಳವಾರವೆಂದರೆ ಅಮಂಗಳವಲ್ಲ. ಕೆಲವು ಕಾರ್ಯಗಳನ್ನು ಕೆಲವು ತಪ್ಪುಗಳನ್ನು ಮಾತ್ರ ಮಾಡಬಾರದು. ಕೆಲವೊಂದು ಕಾರ್ಯಗಳನ್ನು ನಿಶ್ಚಿಂತೆಯಿಂದ ಮಾಡಬಹುದು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.