25 ವರ್ಷಗಳ ನಂತರ ಶನಿ ದೇವರ ಪ್ರಭಾವದಿಂದ ಜಾತಕದಲ್ಲಿ 4 ರಾಶಿಯವರಿಗೆ ಎಚ್ಚರ ಎಚ್ಚರ

0

ನಮಸ್ಕಾರ ಸ್ನೇಹಿತರೆ ವರ್ಷಗಳ ನಂತರ ಶನಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುತ್ತಿರುತ್ತಾನೆ ಇವೆಲ್ಲವೂ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತಾ ಇರುತ್ತದೆ ಮುಖ್ಯವಾಗಿ ಜೋತಿಷ್ಯ ಶಾಸ್ತ್ರದಲ್ಲಿ ಜಾತಕದಲ್ಲಿ ಶನಿ ಇರುವುದು ಅಶುಭ ಅಂತ ಹೇಳಲಾಗಿದೆ ಆರ್ಥಿಕ ಸಮಸ್ಯೆ ಅರೋಗ್ಯ ಸಮಸ್ಯೆ ಗಳನ್ನು ಈ ಶನಿ ಇಂದ ಎದುರಿಸಬೇಕಾಗುತ್ತದೆ ಇನ್ನು ನಮ್ಮ ಹಿಂದೂ ಸಂಪ್ರದಾಯದಲ್ಲಿ ಜೋತಿಷ್ಯಶಾಸ್ತ್ರಕ್ಕೆ ಮಹತ್ವವಾದ ಸ್ಥಾನ ಕೊಡುತ್ತೇವೆ ನಮ್ಮ ಜೀವನದಲ್ಲಿ ಆಗುವ ಎಲ್ಲಾ ನೋವು ನಲಿವು ಗಳಿಗೂ ಜಾತಕ ಸ್ವಲ್ಪ ಮಟ್ಟಿಗೆ ಕಾರಣ ಅಂತ ನಂಬಿದ್ದೀವಿ ಜನರು ಯಾವ ದೇವರಿಗೆ ಹೆದರದೆ ಇರಬಹುದು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆದರೆ ಶನಿ ದೇವರು ಅಂದ ಕೂಡಲೇ ಸ್ವಲ್ಪ ಹೆದರುತ್ತಾರೆ ನಮ್ಮ ಜನ ಈ ಶನಿ ದೇವಾ ನಮ್ಮ ಜೀವನದಲ್ಲಿ ಪ್ರವೇಶ ಮಾಡಿದ ಅಂದರೆ ಸ್ವಲ್ಪ ಸಮಸ್ಯೆ ಕಂಡುಬರುತ್ತದೆ ಜನರಪ್ರವೇಶ ಮಾಡೇ ಮಾಡುತ್ತಾನೆ ಶನಿ ಜೀವನದಲ್ಲಿ ಪ್ರವೇಶ ಮಾಡಿದ ಸಂದರ್ಭದಲ್ಲಿ ಬಹಳ ಜಗರೋಕಾರಾಗಿ ಇರಬೇಕು ಬಹಳ ಉತ್ತಮ ಕೆಲಸ ಮಾಡಬೇಕು ಜಾಗ್ರತೆಯನ್ನು ತೆಗೆದುಕೊಳ್ಳಬೇಕು 25 ವರ್ಷಗಳ ನಂತರ ಈ 4 ರಾಶಿಯವರ ಮೇಲೆ ಶನಿದೇವ ಪ್ರವೇಶ ಮಾಡಿದ್ದು ಈ ರಾಶಿಯವರು ಮುಂದಿನ ಏಳು ತಿಂಗಳುಗಳ ಕಾಲ ಬಹಳ ಎಚ್ಚರಿಕೆಯಿಂದ ಜೀವನವನ್ನು ನಡೆಸಬೇಕು ಎನ್ನುತ್ತಾರೆ ಶಾಸ್ತ್ರಕಾರರು ಅದರಲ್ಲಿ ಮೊದಲನೆಯದು ಮೇಷ ರಾಶಿ ಅದೆಷ್ಟೋ ವರ್ಷಗಳ ನಂತರ ಈ ರಾಶಿಯವರ ಜೀವನದಲ್ಲಿ ಶನಿದೇವ ಪ್ರವೇಶ ಮಾಡಿದ್ದಾನೆ

ರಾಶಿಯವರು ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುವ ಸಂದರ್ಭ ಒದಗಿ ಬರಬಹುದು ಹಣದ ಖರ್ಚು ಕೂಡ ಹೆಚ್ಚಾಗುತ್ತದೆ ಹಣವನ್ನು ಇತಿಮಿತಿಯಿಂದ ಖರ್ಚು ಮಾಡಿದರೆ ಉತ್ತಮ ಇನ್ನು ಕೆಲವು ಸಮಸ್ಯೆಗಳು ನಿಮಗೆ ತಿಳಿಯದ ಹಾಗೆ ಬಂದು ಸಮಸ್ಯೆಗಳನ್ನು ತೀವ್ರತರದಲ್ಲಿ ಸಮಸ್ಯೆ ಉಂಟುಮಾಡುತ್ತದೆ ಅವುಗಳನ್ನು ಬಹಳ ಎಚ್ಚರಿಕೆಯಿಂದ ನಿಭಾಯಿಸಬೇಕು ಯಾವುದೇ ಕಾರಣಕ್ಕೂ ಮೂರನೇ ವ್ಯಕ್ತಿಯ ಜೊತೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಮನೆಯಲ್ಲಿ ನೆಮ್ಮದಿಯ ವಾತಾವರಣ ಇಟ್ಟುಕೊಳ್ಳಿ ಅದು ನಿಮಗೆ ಮಾನಸಿಕ ಶಕ್ತಿಯನ್ನು ನೀಡುತ್ತದೆ ಇನ್ನು ಎರಡನೆಯದು ವೃಶ್ಚಿಕ ರಾಶಿ ಈ ರಾಶಿಯವರ ಜೀವನದಲ್ಲಿ ಶನಿಯ ಪ್ರವೇಶ ಮಾಡುವುದರಿಂದ ಮಾಡುವ ವೃತ್ತಿಯಲ್ಲಿ ಕೆಲ ಸಮಸ್ಯೆಗಳು ಉಂಟಾಗಬಹುದು

ಸಮಸ್ಯೆ ತಾತ್ಕಾಲಿಕವಾಗಿರುತ್ತದೆ ಆದರೆ ಅವು ಆದಷ್ಟು ಬೇಗ ನಿವಾರಣೆಯಾಗುತ್ತದೆ ಸಾಲದ ವ್ಯವಹಾರ ಮಾಡದೇ ಇರುವುದು ಉತ್ತಮ ಸಾಲದ ವ್ಯವಹಾರ ನಿಮ್ಮನ್ನು ಸಾಲಗಾರರನ್ನಾಗಿ ಮಾಡಬಹುದು ಸಂಸಾರದಲ್ಲಿ ಕಲಹಗಳು ಜರಗುವ ಸಂಭವವಿದೆ ಆದಷ್ಟು ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಮೂರನೆಯ ರಾಶಿ ತುಲಾ ರಾಶಿ ಈ ರಾಶಿಯವರು ವ್ಯಾಪಾರ-ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ ಸಾಮಾನ್ಯವಾಗಿ ವ್ಯವಹಾರವನ್ನು ನಡೆಸುವಾಗ ಆದಷ್ಟು ಜಾಗ್ರತೆಯಿಂದ ವ್ಯವಹಾರವನ್ನು ನಡೆಸಬೇಕು ದೂರದ ಪ್ರಯಾಣ ಈ ರಾಶಿಯವರಿಗೆ ನಷ್ಟವನ್ನು ಅನುಭವಿಸುವಂತೆ ಆಗುತ್ತದೆ ಆರೋಗ್ಯದ ವಿಚಾರದಲ್ಲಿ ಆಲಸ್ಯ ಒಳ್ಳೆಯದಲ್ಲ ಹೊಸ ವ್ಯವಹಾರಗಳ ಆರಂಭಕ್ಕೆ ಇದು ಸೂಕ್ತ ಸಮಯ ಅಲ್ಲ ಸ್ವಲ್ಪ ಆಲೋಚನೆ ಮಾಡಿ ಮುನ್ನಡೆಯಬೇಕು

ಇನ್ನು ಕೊನೆಯದಾಗಿ ಮೀನಾ ರಾಶಿ ಈ ರಾಶಿಯವರಿಗೂ ಕೂಡ ಶನಿಯ ಪ್ರಭಾವದಿಂದ ಕೆಲಸ ಎಷ್ಟೇ ಮಾಡಿದರೂ ಅದು ಪೂರ್ಣವಾಗುವುದಿಲ್ಲ ಶೇರು ಮಾರುಕಟ್ಟೆ ನಿಮಗೆ ನಷ್ಟವನ್ನು ಉಂಟುಮಾಡುವ ಸಾಧ್ಯತೆ ಇದೆ ನಿರುದ್ಯೋಗಿಗಳಿಗೆ ಇನ್ನಷ್ಟು ನಿರಾಸೆ ಆಗುವ ಸಂಭವವಿದೆ ವಾರದಲ್ಲಿ ಒಮ್ಮೆ ಶನಿ ದೇವರ ದರ್ಶನ ಮಾಡುವುದರಿಂದ ಉತ್ತಮ ಫಲವನ್ನು ಹೊಂದಬಹುದು ಆದಷ್ಟು ಕೆಲಸದ ಕಡೆಗೆ ಗಮನವನ್ನು ಹರಿಸಬೇಕು ಹೀಗೆ ಈ 4 ರಾಶಿಯವರಿಗೆ ಶನಿಯ ಪ್ರವೇಶದಿಂದ ಸ್ವಲ್ಪ ಜೀವನದಲ್ಲಿ ಏರು-ಪೇರಾಗುತ್ತದೆ ಆದಷ್ಟು ಜಾಗರೂಕರಾಗಿರಬೇಕು ಸಮಸ್ಯೆಗಳು ಬರುತ್ತವೆ ಅವುಗಳನ್ನು ಎದುರಿಸಲು ಸಿದ್ಧರಾಗಬೇಕು ಮತ್ತು ಮಾನಸಿಕವಾಗಿ ಸಿದ್ದರಿರಬೇಕು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.