ವಾರದಲ್ಲಿ ಈ ದಿನದಂದು ಉಗುರುಗಳನ್ನು ತೆಗೆದರೆ ಸರ್ವನಾಶವಾಗುತ್ತಾರೆ !

0

ನಮಸ್ಕಾರ ಸ್ನೇಹಿತರೇ ಮನುಷ್ಯನ ಶರೀರದಲ್ಲಿ ಕೈಬೆರಳುಗಳಿಗೆ ಕಾಲು ಬೆರಳುಗಳಿಲ್ಲಿ ಉಗುರುಗಳನ್ನು ನೋಡುತ್ತೇವೆ ಈ ಉಗುರುಗಳನ್ನು ಹೆಚ್ಚಾಗಿ ಬೆಳೆಸಬಾರದು ಎಂದು ಮೇಲಿಂದ ಮೇಲೆ ಅವುಗಳನ್ನು ಕತ್ತರಿಸುತ್ತಾ ಇರುತ್ತೇವೆ ಉಗುರುಗಳನ್ನು ಬೆಳೆಸಬಾರದು ಅಂತ ಮನೆಯಲ್ಲಿ ಹಿರಿಯರು ಕೂಡ ಕಿವಿಮಾತು ಹೇಳುತ್ತಾರೆ ಆದರೆ ಕೆಲವರು ಮಾತ್ರ ಪ್ರಪಂಚವೆಲ್ಲ ತಮ್ಮ ಉಗುರುಗಳನ್ನೇ ನೋಡುತ್ತಿದೆ ಎಂದು ಅಂದವಾದ ಸುಂದರವಾದ ಉಗುರುಗಳನ್ನು ಬೆಳೆಸುತ್ತಾ ಉಗುರನ್ನು ದೊಡ್ಡದಾಗಿ ಬೆಳೆಸುತ್ತಾರೆ ಆದರೆ ಹೀಗೆ ಉಗುರನ್ನು ಬೆಳೆಸುವುದು ಲಾಭಕ್ಕಿಂತ ಹೆಚ್ಚು ನಷ್ಟಗಳೇ ಜರುಗುತ್ತವೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಎಂದು ಬಹಳಷ್ಟು ಜನರಿಗೆ ಗೊತ್ತಿರುವಂತಹ ವಿಷಯ ಉಗುರು ಬೆಳೆಸುವುದರಿಂದ ಎಂತಹ ಸಮಸ್ಯೆ ಇದೆ ಎಂದು ಈಗ ತಿಳಿಯೋಣ ಉಗುರನ್ನು ಬೆಳೆಸುವವರು ಇಂತಹ ಅಭ್ಯಾಸವನ್ನು ಬಹುಬೇಗ ಬಿಡುವುದಿಲ್ಲ ಆದರೆ ಉಗುರನ್ನು ಬೆಳೆಸುವುದು ಮಾತ್ರ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಅಷ್ಟೇ ಸತ್ಯ ಕೂಡ ಹೌದು ಉಗುರಿನ ಮೂಲಕವೇ ನಾವು ಸೇವಿಸುವ ಆಹಾರ ಮಾಡುವ ಕೆಲಸದಿಂದ ನಮ್ಮ ಶರೀರದ ಒಳಗೆ ಆಹಾರ ಪ್ರವೇಶ ಮಾಡುತ್ತದೆ ಕೈ ಬೆರಳುಗಳ ಸಹಾಯದಿಂದಲೇ ನಾವು ಊಟವನ್ನು ಮಾಡುತ್ತೇವೆ ಹಾಗೆ ಊಟ ಮಾಡುವಾಗ ಕೈ ಬೆರಳು ಅಂದರೆ ತೋರುಬೆರಳಾಗಲಿ ಹೆಬ್ಬೆರಳು ಆಗಲಿ ಯಾವುದೇ ಬೆರಳಾಗಲಿ

ಆ ಉಗುರು ದೊಡ್ಡದಾಗಿದ್ದರೆ ಅಲ್ಲಿ ಮಾಲಿನ್ಯ ಸೇರಿರುತ್ತದೆ ಆಗ ನಾವು ಸೇವಿಸುವ ಆಹಾರದೊಂದಿಗೆ ನಮ್ಮ ಹೊಟ್ಟೆಯೊಳಗೆ ಉಗುರಿನ ಮುಖಾಂತರವೇ ಮಾಲಿನ್ಯ ಪ್ರವೇಶ ಮಾಡುತ್ತದೆ ಸ್ನಾನ ಮಾಡುವಾಗ ನಮ್ಮ ಉಗುರು ದೊಡ್ಡದಾಗಿರುವುದರಿಂದ ಚರ್ಮಕ್ಕೆ ಹಾನಿ ಆಗುವ ಸಾಧ್ಯತೆ ಇರುತ್ತದೆ ಎನ್ನುವುದು ಅಷ್ಟೇ ಮುಖ್ಯ ಹೀಗಾಗಿ ಶರೀರದ ಒಳಗಡೆ ಈ ಉಗುರಿನ ಮೂಲಕ ಅನೇಕ ಕ್ರೀಮ್ ಸಾಬೂನುಗಳು ಲಿಕ್ವಿಡ್ ಸೋಪುಗಳು ಹೋಗುವುದು ಸಹಜ ಭೋಜನಕ್ಕೂ ಮೊದಲು ನಿಮ್ಮ ಕೈಗಳನ್ನು ಶುಕ್ರವಾಗಿ ತೊಳೆದುಕೊಳ್ಳಿಲ್ಲ ಅಂದರೆ ನಿಮ್ಮ ಬೆರಳುಗಳ ಮುಖಾಂತರವೇ ನಿಮ್ಮ ಹೊಟ್ಟೆ ಒಳಗೆ ವಿಷ ಹೋಗುತ್ತದೆ

ಒಂದು ವೇಳೆ ಹೀಗೆ ಉಗುರು ಬೆಳೆಸಿದಾಗಲೂ ಕೂಡ ಯಾವುದಾದರೂ ಒಂದು ವಸ್ತು ನಿಮ್ಮ ಉಗುರಿಗೆ ತಗಲಿದಾಗ ನೋವು ಉಂಟಾಗುತ್ತದೆ ಹಾಗಾದರೆ ಉಗುರನ್ನು ಬೆಳೆಸುವುದರಿಂದ ಆಗುವ ಹಾನಿಗಳನ್ನು ಈಗ ನೋಡೋಣ ಯಾವಾಗ ಕತ್ತರಿಸಬಾರದು ಎನ್ನುವುದನ್ನು ಕೂಡ ಈಗ ನೋಡೋಣ ಯಾವಾಗ ಅಂದರೆ ಅವಾಗ ಕಟ್ ಮಾಡಬಾರದು ಮತ್ತು ಎಲ್ಲಿ ಅಂದರೆ ಅಲ್ಲಿ ಕಟ್ ಮಾಡಬಾರದು ಮುಖ್ಯವಾಗಿ ಮಂಗಳವಾರ ಹಾಗೂ ಶುಕ್ರವಾರ ಉಗುರನ್ನು ಕತ್ತರಿಸಲೇಬಾರದು ಎಂದು ಹೇಳುತ್ತಾರೆ

ಇದು ಮಾನವನ ಶರೀರದಲ್ಲಿ ಬಿಡುಗಡೆಯಾಗುವ ಮೆಟಬಾಲಿಸಂ ನಿಂದ ನಿರಂತರವಾಗಿ ಸಾಗುವ ಪ್ರಕ್ರಿಯೆ ಮೃತ ಕಣಗಳು ಬೆಳೆಯುತ್ತಾ ಹೋಗುತ್ತವೆ ಅವುಗಳ ರೂಪವೇ ಉಗುರು ಇವುಗಳನ್ನು ತೊಲಗಿಸಲು ಪ್ರತ್ಯೇಕವಾದ ಸಮಯದಲ್ಲಿ ಅವುಗಳನ್ನು ತೊಲಗಿಸಬೇಕು ಅಷ್ಟೇ ಅಲ್ಲ ನಮ್ಮ ತಲೆಯ ಕೂದಲು ಮನೆಯಲ್ಲಿ ಅಲ್ಲಲ್ಲಿ ಬಿದ್ದಿದ್ದರೆ ದರಿದ್ರ ಎಂದು ಹೇಳುತ್ತಾರೆ ಹಿರಿಯರು ಕೂದಲು ಮತ್ತು ಉಗುರು ಇವು ಶರೀರದಲ್ಲಿ ಪ್ರವೇಶಿಸಿದರೆ ಇವು ಕರಗದೇ ಇರುವ ಪದಾರ್ಥಗಳು ಹೀಗಾಗಿ ಇವು ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತವೆ ಇದಕ್ಕೆ ಒಂದು ಚಿಕ್ಕ ಕಥೆ ಕೂಡ ಇದೆ ಮನುಷ್ಯರು ತಾವು ಮಾಡಿದ ಪಾಪಗಳನ್ನು ತೆಗೆದುಕೊಂಡು ಹೋಗಿ ಸೂರ್ಯ ಭಗವಾನನ ಎದುರು ನಿಂತು ಅವುಗಳನ್ನು ಸ್ವೀಕರಿಸುವುದಾಗಿ ಹೇಳಿದರಂತೆ ಆದರೆ ಆಗ ಸೂರ್ಯ ಭಗವಾನನು

ಈ ಪಾಪಗಳು ನನಗೆ ಬೇಡ ನೀವು ತಿರುಗಿ ಹೋಗಿ ಯಾವ ಮನುಷ್ಯ ಪಾಪವನ್ನು ಮಾಡಿರುತ್ತಾನೆ ಅವರಿಗೆ ಅವರ ಕೂದಲಲ್ಲಿ ಅವರ ಉಗುರಲ್ಲಿ ನೀವು ನೆಲೆಸಿರಿ ಎಂದು ಹೇಳಿದರಂತೆ ಆದ್ದರಿಂದ ನಮ್ಮ ಹಿರಿಯರು ಹೇಳುವ ಮಾತು ಏನೆಂದರೆ ಉಗುರುಗಳನ್ನು ಹೆಚ್ಚಾಗಿ ಬೆಳೆಸಬಾರದು ಅದನ್ನು ಶುಕ್ರವಾರ ಹಾಗೂ ಮಂಗಳವಾರ ಕತ್ತರಿಸಬಾರದು ನಮ್ಮ ದೇಹದಲ್ಲಿ ಒಂದು ವೇಳೆ ಪ್ರವೇಶ ಮಾಡಿದರೆ ಅವುಗಳನ್ನು ತ್ಯಜಿಸುವುದು ತುಂಬಾನೇ ಕಷ್ಟಕರವಾದ ಕೆಲಸ ಆದ್ದರಿಂದಲೇ ಕೆಲವು ಅಸಂಬದ್ಧ ಕೆಲಸಗಳನ್ನು ಶುಭದಿನಗಳಲ್ಲಿ

ಮಾಡಬಾರದು ಅಷ್ಟೇ ಅಲ್ಲ ಎಲ್ಲಿ ಅಂದರಲ್ಲಿ ಅಂದರೆ ಯಾವ ಸ್ಥಳ ಸಿಗುತ್ತದೆ ಅಲ್ಲಿ ಕತ್ತರಿಸಬಾರದು ಅಡುಗೆಮನೆ ಮುಖ್ಯವಾಗಿ ಮಲಗುವ ಕೋಣೆ ಅಥವಾ ಇನ್ನಿತರ ಸ್ಥಳಗಳಲ್ಲಿ ಇವುಗಳನ್ನು ಕಟ್ ಮಾಡಬಾರದು ಒಂದು ನೇಮಿತ ಪ್ರದೇಶದಲ್ಲಿ ಕುಳಿತುಕೊಂಡು ಅವುಗಳನ್ನು ಕತ್ತರಿಸಿದ ತಕ್ಷಣ ಅವುಗಳನ್ನು ಹೊರಗೆ ಎಸೆಯುವುದು ಮರೆಯಬಾರದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.