ವೃಶ್ಚಿಕ ರಾಶಿ ಆಗಸ್ಟ್ ಮಾಸ ಭವಿಷ್ಯ

0

ನಮಸ್ಕಾರ ಸ್ನೇಹಿತರೆ ವೃಶ್ಚಿಕ ರಾಶಿಯ ಆಗಸ್ಟ್ ತಿಂಗಳ ಮಾಸ ಭವಿಷ್ಯವನ್ನು ಹೇಳುವ ಇವತ್ತಿನ ಈ ಸಂಚಿಕೆಗೆ ನಿಮಗೆಲ್ಲರಿಗೂ ಸ್ವಾಗತ ಸ್ನೇಹಿತರೆ ವೃಶ್ಚಿಕ ರಾಶಿಯವರಿಗೆ ಬಹಳಷ್ಟು ವಿಶೇಷವಾದ ಚಾಲೆಂಜ್‌ಗಳು ಸವಾಲುಗಳು ಹುಡುಕಿಕೊಂಡು ಬರುತ್ತವೆ ಈ ಟೈಮಲ್ಲಿ ಸವಾಲುಗಳು ಯಾರುನ್ನು ಹುಡುಕಿಕೊಂಡು ಬರುತ್ತವೆ ಅಂದರೆ ಸಾಮಾನ್ಯವಾಗಿ ಸಾಮಾನ್ಯವಾಗಿ

ಕಷ್ಟಪಡುವವರಿಗೆ ಬರುತ್ತದೆ ಕೆಲಸ ಯಾರನ್ನು ಜಾಸ್ತಿ ಹುಡುಕಿಕೊಂಡು ಬರುತ್ತವೆ ಅಂದರೆ ಕೆಲಸವನ್ನು ಮಾಡುವವನಿಗೆ ಹುಡುಕಿಕೊಂಡು ಬರುತ್ತವೆ ಈ ರೀತಿಯ ಸವಾಲುಗಳಿಗೆ ಕೆಲಸಗಳಿಗೆ ತುದಿಗಾಲಲ್ಲಿ ನಿಲ್ಲುವವರು ನೀವಾಗಿದ್ದೀರಾ ಒಂದು ಬಹಳ ಒಳ್ಳೆಯ ವಿಚಾರ ಏನೆಂದರೆ ದೀರ್ಘಕಾಲದ ಸಮಸ್ಯೆ ಅಥವಾ ತೊಂದರೆಗಳಲ್ಲಿ ಸಿಲುಕಿಕೊಂಡಿದ್ದರೆ

ಅದಕ್ಕೂ ಕೂಡ ದಾರಿಗಳು ಸಿಗುವ ಸಾಧ್ಯತೆ ಇದೆ ನಾವು ಹೇಳುತ್ತಾ ಇರುವುದು ಸಡನ್ ಆಗಿ ನಿಮ್ಮ ಗಾಡಿ ಟಾಪ್ ಗೇರಿಗೆ ಹೋಗುತ್ತದೆ ಅನ್ನುವುದಲ್ಲ ನಿಧಾನವಾಗಿ ಮುಂದುವರೆಯುತ್ತೀರಾ ನೀವು ಸ್ವಲ್ಪ ಪರಿವರ್ತನೆ ಆದರೆ ಖಂಡಿತ ಒಳ್ಳೆಯ ಫಲ ಸಿಗುತ್ತದೆ ನಿಮ್ಮ ಕೆಲಸದಲ್ಲಿ ಸ್ವಲ್ಪ ಸ್ಪೀಡ್ ಮೈನ್ಟೈನ್ ಮಾಡಿದರೆ ಖಂಡಿತ ಒಳ್ಳೆಯ ಲಾಭ ಸಿಗುತ್ತದೆ ಯಾರೆಲ್ಲ ಕಠಿಣ ಪರಿಶ್ರಮ ಪಡುವುದಕ್ಕೆ

ಬೇಜಾರಿಲ್ಲವೋ ಅಂತಹ ವ್ಯಕ್ತಿಗಳಿಗೆ ಸಕ್ಸಸ್ ಅನ್ನುವುದು ಕಟ್ಟಿಟ್ಟ ಬುತ್ತಿ ಅಂತ ಹೇಳಬಹುದು ಕೆಲವು ವ್ಯಕ್ತಿಗಳಿಗೆ ಬಹಳಷ್ಟು ಲಾಭಗಳು ಬರಬಹುದು ವಿಶೇಷವಾಗಿ ಅಂತಹ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡವರಿಗೆ ನಿಮ್ಮ ಹಿರಿಯರನ್ನು ಸ್ವಲ್ಪ ಚೆನ್ನಾಗಿ ನೋಡಿಕೊಳ್ಳಿ ಅವರ ಹಾಗೂ ನಿಮ್ಮ ಸಂಬಂಧದ ಬಗ್ಗೆ ಲಕ್ಷ ವಹಿಸಿ ಅವರ ಸಲಹೆ ಮಾರ್ಗದರ್ಶನವನ್ನು ಪಡೆದುಕೊಳ್ಳಿ ಆತುರ ಪಡಬೇಡಿ

ಸ್ವಲ್ಪ ಸಮಾಧಾನದಿಂದ ಅವರನ್ನು ಹ್ಯಾಂಡಲ್ ಮಾಡಿ ಅವರು ಹೇಳುವ ಮಾತನ್ನು ಸಮಾಧಾನದಿಂದ ಆಲಿಸಿ ಅವರ ಮನಸ್ಸನ್ನು ನೋಯಿಸದೆ ಇರಿ ನೀವು ಮಾಡುವಂತ ಕೆಲಸ ಕಾರ್ಯದಲ್ಲಿ ವೃಶ್ಚಿಕ ರಾಶಿಯವರಿಗೆ ಅದ್ಭುತವಾದ ಪ್ರಗತಿ ಇದೆ ಬುದಾದಿತ್ಯ ಯೋಗ ದಶಮ ಸ್ಥಾನದಲ್ಲಿದೆ ನಿಮ್ಮ ಕರ್ಮಕ್ಕೆ ಅತ್ಯಂತ ಸ್ಟ್ರಾಂಗ್ ಆದ ಬೆಂಬಲ ಇರುತ್ತದೆ

ಕೆಲಸ ಕಾರ್ಯಗಳಲ್ಲಿ ಚಾಲಕ ಶಕ್ತಿಯಾಗಿ ಸಾಕ್ಷಾತ್ ರವಿ ನಿಂತಿರುತ್ತಾನೆ ಇದರಿಂದ ಕೆಲಸದಲ್ಲಿ ತುಂಬಾ ಪ್ರಗತಿಯಾಗುತ್ತದೆ ಅಂದುಕೊಂಡ ಕೆಲಸವನ್ನು ಮಾಡುತ್ತೀರಾ ಅಂದುಕೊಂಡ ಟೈಮಿಗೆ ಅಂದುಕೊಂಡ ಜಾಗಕ್ಕೆ ಹೋಗಿ ಮುಟ್ಟುತ್ತೀರಾ ನಿಮ್ಮ ಅಟೆಂಡೆನ್ಸ್ ಹಂಡ್ರೆಡ್ ಪರ್ಸೆಂಟ್ ಇರುತ್ತದೆ ಕೆಲವೊಂದು ಸಾರಿ ಸೋಂಬೇರಿಗಳಾಗಿಬಿಡುತ್ತೀರಾ

ಈ ರೀತಿ ಆಗುವುದಿಲ್ಲ ಅಟೆಂಷನ್ ಅಟೆಂಡೆನ್ಸ್ ಎರಡು ಇರುತ್ತದೆ ನಿಮ್ಮ ಕೆಲಸದಲ್ಲಿ ಇದು ನಿಮಗೆ ಪ್ರಸಿದ್ಧ ವ್ಯಕ್ತಿಗಳಾಗಲು ಸಹಕಾರ ಕೊಡುತ್ತದೆ ವ್ಯವಹಾರ ಸ್ಥರಾಗಿದ್ದರೆ ತುಂಬಾ ಚೆನ್ನಾಗಿರುತ್ತದೆ ಕೆಲವರಿಗೆ ದಿಡೀರ್ ಅಂತ ಬದಲಾವಣೆಗಳಾಗುತ್ತವೆ ಕೆಲವರಿಗೆ ಸಣ್ಣಪುಟ್ಟ ಬದಲಾವಣೆಗಳು ಆಗುತ್ತವೆ ರಾಶಿಯ ಅಧಿಪತಿಯಾದ ಕುಜ ಗ್ರಹ ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಬರುತ್ತದೆ

ಇದು ಲಾಭದ ಸ್ಥಾನ ವೃಶ್ಚಿಕ ರಾಶಿ ಅವರಿಗೆ ಕುಜ ಲಾಭದ ಸ್ಥಾನದಲ್ಲಿ ಇದ್ದವರಿಗೆ ವೃಶ್ಚಿಕ ರಾಶಿ ಅವರಿಗೆ ಬಹಳಷ್ಟು ಒಳ್ಳೆಯದನ್ನು ಮಾಡುತ್ತಾನೆ ವಿಶೇಷವಾಗಿ ಕೆಲಸ ಕಾರ್ಯಗಳಲ್ಲಿ ಪ್ರಗತಿಯಾಗುತ್ತದೆ ಎಲ್ಲಾ ವಿಚಾರಗಳು ಲಾಭದಾಯಕವಾಗಿ ಪರಿವರ್ತನೆ ಆಗುತ್ತವೆ ಬಹಳ ಒಳ್ಳೆಯ ಟೈಮ್ ಇದು ರಾಶಿಯ ಅಧಿಪತಿ ಇಷ್ಟೊಂದು ಸ್ಟ್ರಾಂಗ್ ಆಗಿರುವುದರಿಂದ ನಿಮಗೂ

ಕೂಡ ಸ್ಟ್ರೆಂತ್ ಬರುತ್ತದೆ ಮನೋಬಲ ಜಾಸ್ತಿ ಆಗುತ್ತದೆ ಆತ್ಮ ಬಲ ಜಾಸ್ತಿಯಾಗುತ್ತದೆ ಉತ್ಸಾಹ ನಿಮ್ಮ ಎನರ್ಜಿ ಲೆವೆಲ್ ತುಂಬಾ ಹೈಗೆ ಹೋಗಬಹುದು ನಿಮ್ಮ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವುದಕ್ಕೆ ಕುಜ ಅವಕಾಶ ಮಾಡಿಕೊಡುತ್ತಾನೆ ಚುರುಕಾಗಿರುವಂತಹ ವ್ಯಕ್ತಿಗಳು ಮ್ಯಾಕ್ಸಿಮಮ್ ಲಾಭವನ್ನು ಪಡೆದುಕೊಳ್ಳಬಹುದು

ಎಲ್ಲಾ ತರದ ಪಾಸಿಟಿವ್ ಬೆಳವಣಿಗೆಗಳು ಆಗಸ್ಟ್ 18ರ ನಂತರ ಉಂಟಾಗುತ್ತವೆ ಇನ್ನು ಒಳ್ಳೆಯದಾಗುವುದಕ್ಕೆ ಏನು ಮಾಡಬೇಕು ಅಂದರೆ ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ ನಿರ್ವಿಘ್ನಂ ಕುರುಮೇದೇವ ಕಾರ್ಯೇಷು ಸರ್ವದ ಎನ್ನುವ ಮಂತ್ರವನ್ನು ಹೇಳಿಕೊಂಡು ಪ್ರತಿಯೊಂದು ಕೆಲಸದಲ್ಲೂ ಬಹಳ ಎಚ್ಚರಿಕೆಯಿಂದ ಉತ್ಸಾಹದಿಂದ ಹೆಜ್ಜೆ ಇಡಿ ನಿಮ್ಮ ಪ್ರತಿ ಕೆಲಸದಲ್ಲೂ ಯಶಸ್ಸು ಸಿಗುತ್ತದೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.