03 ಏಲಕ್ಕಿಯಿಂದ ಹೀಗೆ ಮಾಡಿದ್ರೇ ಮನೆಯಲ್ಲಿ ಸಿಕ್ಕಾಪಟ್ಟೆ ದುಡ್ಡೇ ದುಡ್ಡು!ದುಡ್ಡು ಮಾಡುವ ಸೀಕ್ರೆಟ್ ನಿಮಗೆ ಗೊತ್ತೇ

0

ಸಾಮಾನ್ಯವಾಗಿ ದುಡ್ಡಿನ ಅವಶ್ಯಕತೆ ಎಲ್ಲರಿಗೂ ಇರುತ್ತದೆ ಹಾಗಾಗಿ ಪ್ರತಿದಿನ ಕಷ್ಟಪಟ್ಟು ದುಡಿದು ಹಣವನ್ನು ಸಂಪಾದಿಸುತ್ತಾರೆ. ಇನ್ನು ಈ ರೀತಿ ಸಂಪಾದಿಸಿದ ಹಣವು ಸಾಕಾಗುವುದಿಲ್ಲ ಹಾಗೂ ಇದರಿಂದ ಹಣದ ಕೊರತೆ ಉಂಟಾಗಿ ಸಾಲ ಮಾಡಬೇಕಾಗುತ್ತದೆ. ಹಾಗಾಗಿ ಸಾಲ ಮಾಡದೆ ಹಣವನ್ನು ಹೆಚ್ಚಿಗೆ ಮಾಡಲು ಕುಬೇರ ದೇವನನ್ನು ಮತ್ತು ಲಕ್ಷ್ಮೀ ದೇವಿಯನ್ನು ಸ್ಮರಿಸಬೇಕು ನಿಜ ಆದರೆ ಕೆಲವು ತಂತ್ರಗಳನ್ನು ಮಾಡಿಕೊಂಡು ಹಣವನ್ನು ಹೆಚ್ಚು ಮಾಡಿಕೊಳ್ಳಬಹುದಾಗಿದೆ. ಇನ್ನು ಮನೆಯಲ್ಲಿ ಸಿಗುವಂತಹ ಈ ಪದಾರ್ಥವನ್ನು ಬಳಸಿಕೊಂಡು ಹಣವನ್ನು ಹೇಗೆ ಹೆಚ್ಚು ಮಾಡಿಕೊಳ್ಳಬಹುದು ಎಂಬುದನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇನ್ನೂ ಆ ಪದಾರ್ಥ ಏಲಕ್ಕಿ.ಏಲಕ್ಕಿಯನ್ನು ಬಳಸಿ ಕೊಂಡು ನಾವು ಸಿರಿಸಂಪತ್ತನ್ನು ಗಳಿಸಿಕೊಳ್ಳಬಹುದಾಗಿದೆ ಹಾಗೂ ಕೊಟ್ಟ ಸಾಲವನ್ನು ಹಿಂತಿರುಗಿಸಿ ಪಡೆಯಬಹುದಾಗಿದೆ. ಇನ್ನೂ ಏಲಕ್ಕಿಯನ್ನು ಬಳಸಿಕೊಂಡು ಯಾವ ತಂತ್ರವನ್ನು ಮಾಡಬೇಕು ಎಂದು ನೋಡುವುದಾದರೆ ಈ ಪೂಜೆಯನ್ನು ಮನೆಯ ಯಜಮಾನ ಅಥವಾ ಯಜಮಾನಿ ಮಾಡಬೇಕು. ಈ ಪೂಜೆಯನ್ನು ಶುಕ್ರವಾರದ ದಿನದಂದು ಮಾಡಬೇಕು. 4 ಶುಕ್ರವಾರಗಳ ಕಾಲ ಮಾಡಬೇಕು. ಮೊದಲಿಗೆ ಈ ಪೂಜೆಯನ್ನು ಮಾಡಲು 6 ಏಲಕ್ಕಿ ಮತ್ತು ಕೆಂಪು ಅಥವಾ ಬಿಳಿ ವಸ್ತ್ರವನ್ನು ತೆಗೆದುಕೊಳ್ಳಬೇಕು. ಇನ್ನು ತೆಗೆದುಕೊಂಡಿರುವ ಕೆಂಪು ಅಥವಾ ಬಿಳಿ ವಸ್ತ್ರದ ಒಳಗೆ 6 ಏಲಕ್ಕಿಯನ್ನು ಹಾಕಿ 3 ಗಂಟು ಹಾಕಬೇಕು. ಹೀಗೆ ಗಂಟು ಕಟ್ಟಿರುವ ಏಲಕ್ಕಿಯ ವಸ್ತ್ರವನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಿ.

ಎರಡನೇ ಶುಕ್ರವಾರ ಈ ಗಂಟು ಕಟ್ಟಿದ ಏಲಕ್ಕಿಯನ್ನು ತೆಗೆದುಕೊಂಡು ಆಲದ ಮರ ಅಥವಾ ಬನ್ನಿ ಮರ ಅಥವಾ ತೆಂಗಿನ ಮರದ ಬುಡದಲ್ಲಿ ಇದನ್ನು ವಿಸರ್ಜಿಸಿ. ನಂತರ ಮತ್ತೆ 6 ಏಲಕ್ಕಿಗಳನ್ನು ತೆಗೆದುಕೊಂಡು ಬಿಳಿ ಅಥವಾ ಕೆಂಪು ವಸ್ತ್ರದಲ್ಲಿ ಕಟ್ಟಿಕೊಂಡು ನಿಮ್ಮ ಹಣ ಇರುವ ಪರ್ಸ್ ನಲ್ಲಿಟ್ಟುಕೊಳ್ಳಿ. ಮೂರನೇ ಶುಕ್ರವಾರ ಹಣವನ್ನು ಇಡುವಂತಹ ಬೀರುವಿನಲ್ಲಿ ಈ ಗಂಟನ್ನು ಇಡಬೇಕು. ನಾಲ್ಕನೇ ಶುಕ್ರವಾರ ಮಲಗುವ ದಿಂಬಿನ ಕೆಳಗಡೆ ಇಟ್ಟುಕೊಂಡು ಮಲಗಬೇಕು. ಈ ಕೆಲಸವನ್ನು ಭಕ್ತಿ ಶ್ರದ್ಧೆಯಿಂದ ನಂಬಿಕೆಯಿಟ್ಟು ಮಾಡುವುದರಿಂದ ಖಂಡಿತವಾಗೂ ಫಲ ದೊರೆಯುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.