ಚಹಾ ಕುಡಿಯುವ ಪ್ರತಿಯೊಬ್ಬರು ನೋಡಲೇ ಬೇಕು!

0

ನಮಸ್ಕಾರ ಸ್ನೇಹಿತರೆ ಚಹಾ ಅಂದರೆ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ ಹೆಚ್ಚಿನ ಜನರು ತಮ್ಮ ಕೆಲಸಗಳ ಒತ್ತಡದಲ್ಲಿ ಚಹಾ ಸೇವಿಸುವ ಅಭ್ಯಾಸವನ್ನು ಹೊಂದಿರುತ್ತಾರೆ ಒಂದು ಕಪ್ ಚಹಾ ಸೇವಿಸುವುದರಿಂದ ಅವರ ಒತ್ತಡವನ್ನು ಮರೆಯುವ ಜನ ಇದ್ದಾರೆ ಇನ್ನು ಹಲವರ ದಿನಚರಿ ಶುರುವಾಗುವುದೇ ಒಂದು ಕಪ್ ಚಹಾ ದಿಂದ ಆದರೆ ಚಹ ಕುಡಿಯುವಾಗ ಕೆಲವು ಆಹಾರಗಳನ್ನು ಜೊತೆಗೆ ಸೇವಿಸಬಾರದು ಆದರೆ ಇವುಗಳನ್ನು ನಾವು ತಿಳಿದು ತಿಳಿಯದೆನೋ ಸೇವಿಸುತ್ತಾ ಇರುತ್ತೇವೆ ಬನ್ನಿ ಹಾಗಾದರೆ ಯಾವೆಲ್ಲಾ ಪದಾರ್ಥಗಳನ್ನು ಟಿ ಜೊತೆಗೆ ಸೇವಿಸಬಾರದು ಎನ್ನುವುದನ್ನು ತಿಳಿಯೋಣ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಕಬ್ಬಿಣ ಭರಿತ ಆಹಾರಗಳು ಸಾಮಾನ್ಯವಾಗಿ ಕೆಲವರಿಗೆ ತಿಂಡಿಯ ನಂತರ ಊಟದ ನಂತರ ಚಹಾ ಕುಡಿಯುವ ಅಭ್ಯಾಸ ಇರುತ್ತದೆ ಆದರೆ ಕೆಲವೊಂದು ಆಹಾರವನ್ನು ಸೇವಿಸಿದ ನಂತರ ಚಹಾವನ್ನು ಸೇವಿಸಬಾರದು ಕಬ್ಬಿಣಾಂಶ ತುಂಬಿದ ಆಹಾರದೊಂದಿಗೆ ಚಹಾ ಹೊಂದಿಕೆಯಾಗುವುದಿಲ್ಲ ಕಾರಣ ಏನೆಂದರೆ ಚಹಾದಲ್ಲಿ ಟ್ಯಾನಿನ್ ಮತ್ತು ಆಕ್ಸಲೇಟ್ ಇದೆ ಇದು ಕಬ್ಬಿಣಾಂಶ ತುಂಬಿದ ಆಹಾರದಿಂದ ಕಬ್ಬಿಣಾಂಶವನ್ನು ಹೀರಿಕೊಳ್ಳಲು ತಡೆಯುತ್ತದೆ ಇದರಿಂದ ದೇಹದಲ್ಲಿ ಕಬ್ಬಿಣದ ಕೊರತೆ ಕಾಡಬಹುದು ಇದರಿಂದಾಗಿ ಕಬ್ಬಿಣ ಭರಿತ ಆಹಾರಗಳಾದ ಬೀಜಗಳು ಹಸಿರು ಸೊಪ್ಪುಗಳು ತರಕಾರಿಗಳು ಧಾನ್ಯಗಳು

ಬೇಳೆಗಳು ಸಿರಿಧಾನ್ಯಗಳೊಂದಿಗೆ ಚಹಾವನ್ನು ಸೇವಿಸಬಾರದು ನಿಂಬೆರಸ ನಿಂಬೆ ಚಹಾ ಅಂದರೆ ಲೆಮನ್ ಟಿ ಜನಪ್ರಿಯ ತೂಕ ಇಳಿಸುವ ಪಾನೀಯವಾಗಿದೆ ಜನರು ಇದನ್ನು ಬೆಳಗಿನ ಸಮಯದಲ್ಲಿ ವ್ಯಾಪಕವಾಗಿ ಸೇವಿಸುತ್ತಾರೆ ಚಹಾದ ಎಲೆಗಳನ್ನು ನಿಂಬೆರಸದೊಂದಿಗೆ ಸೇರಿಸಿ ಬೇಯಿಸಿದಾಗ ಇದು ಆಮ್ಲಿಯ ವಾಗುತ್ತದೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಹೊಟ್ಟೆ ಉರಿ ಎದೆ ಉರಿ ಅಸಿಡಿಟಿ ಮುಂತಾದ ಸಮಸ್ಯೆಗಳು ಉಂಟಾಗಬಹುದು ಇನ್ನು ನೀವು ಈಗಾಗಲೇ ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಂಬೆ ಚಹಾವನ್ನು ಸಂಪೂರ್ಣವಾಗಿ ತಪ್ಪಿಸುವುದು ಒಳ್ಳೆಯದು ಯಾಕೆ ಅಂದರೆ ಈ ರೀತಿಯ ಚಹಾವು ನಿಮ್ಮ ಆಮ್ಲೀಯತೆಯನ್ನು ಹೆಚ್ಚಿಸುವ ಕಾರಣ ನಿಮ್ಮ ಆರೋಗ್ಯಕ್ಕೆ ಉತ್ತಮವಲ್ಲ ಕಡಲೆ ಹಿಟ್ಟು ಪಕೋಡ ಅಥವಾ ಇನ್ನಿತರ

ಯಾವುದೇ ಕಡಲೆ ಹಿಟ್ಟಿನಿಂದ ತಯಾರಿಸಿದ ಪದಾರ್ಥಗಳೊಂದಿಗೆ ಚಹಾವನ್ನು ಸೇವಿಸುವುದು ನಮ್ಮಲ್ಲಿ ವಾಡಿಕೆ ಚಹಾ ಸಮಯದ ತಿಂಡಿಗಳನ್ನು ಸಾಮಾನ್ಯವಾಗಿ ಕಡಲೆ ಹಿಟ್ಟಿನಿಂದಲೇ ತಯಾರಿಸಲಾಗುತ್ತದೆ ಚಹ ಕುಡಿಯುವಾಗ ಕಡಲೆ ಹಿಟ್ಟಿನಿಂದ ತಯಾರಿಸಿದ ತಿಂಡಿಗಳನ್ನು ತಿನ್ನುವುದರಿಂದ ಕೆಲವು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು ನೀವೇ ಗಮನಿಸಿ ನೋಡಿ ಸಂಜೆಯ ಹೊತ್ತು ಬಜ್ಜಿ ಬೋಂಡ ವನ್ನು ತಿಂದರೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ ಹೊಟ್ಟೆ ಉಬ್ಬರ ಅನುಭವ ಆಗುತ್ತದೆ ಕಾರಣ ಜೀರ್ಣಕ್ರಿಯೆ ನಿಧಾನಗತಿಯಲ್ಲಿ ಆಗುವುದು ಆದ್ದರಿಂದ ಟಿ ಜೊತೆಗೆ ಕಡಲೆ ಹಿಟ್ಟಿನಿಂದ ಮಾಡಿದ ತಿಂಡಿಗಳನ್ನು ತಿನ್ನಬಾರದು ತಣ್ಣನೆಯ ಆಹಾರಗಳು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಅಡ್ಡ ಪಡಿಸುವ ಕಾರಣ

ಯಾವುದೇ ತಣ್ಣನೆಯ ಆಹಾರಗಳ ಜೊತೆಗೆ ಬಿಸಿಯಾದಂತಹ ಆಹಾರವನ್ನು ಸೇವಿಸಬೇಡಿ ವಿಭಿನ್ನ ತಾಪಮಾನಗಳ ಆಹಾರವನ್ನು ಒಟ್ಟಿಗೆ ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ಇದು ನಿಧಾನಗೊಳಿಸುತ್ತದೆ ಆದ್ದರಿಂದ ವಾಕರಿಕೆ ಕಾಣಿಸಿಕೊಳ್ಳಬಹುದು ಬೆಚ್ಚಗಿನ ಚಹಾವನ್ನು ಸೇವಿಸಿದ ನಂತರ ಕನಿಷ್ಠ 30 ನಿಮಿಷಗಳ ಕಾಲ ತಣ್ಣಗಿನ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ ಸ್ನೇಹಿತರೆ ಕೆಲವು ಅಂಶಗಳನ್ನು ಗಮನದಲ್ಲಿಟ್ಟು ಚಹಾವನ್ನು ಕುಡಿಯಿರಿ ಇನ್ನು ಅತಿಯಾದ ಚಹಾದ ಸೇವನೆ ಕೂಡ ದೇಹಕ್ಕೆ ಒಳ್ಳೆಯದಲ್ಲ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.