ಆಮೆ ಮೂರ್ತಿ”ಯನ್ನು ಯಾವ ಯಾವ ದಿಕ್ಕಿನಲ್ಲಿ ಇಡಬೇಕು? “ಆಮೆ ಉಂಗುರ” ಹಾಕಿಕೊಳ್ಳಬಹುದೇ?

0

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಆಮೆಯ ಮೂರ್ತಿಯ ಬಗ್ಗೆ ತಿಳಿಸಿಕೊಡಬೇಕು ಅಂತ ಅಂದುಕೊಂಡಿದ್ದೇವೆ ಎಲ್ಲರ ಮನೆಯಲ್ಲೂ ಆಮೆಯನ್ನು ಇಟ್ಟುಕೊಂಡು ಪೂಜೆ ಮಾಡುತ್ತಾ ಇರುತ್ತೀರಾ ಇದನ್ನು ಯಾವ ದಿಕ್ಕಿನಲ್ಲಿ ಇಡಬೇಕು ಅಂತ ನಿಮಗೆ ಗೊತ್ತಿರುವುದಿಲ್ಲ ಸಹಜವಾಗಿ ಸುಮ್ಮನೆ ಪೂಜೆ ಮಾಡುತ್ತಾ ಇರುತ್ತೀರಾ ಇದನ್ನು ಆಪೋಸಿಟ್ ಡೈರೆಕ್ಷನ್ ನಲ್ಲಿ ಇಟ್ಟರೆ

ನೆಗೆಟಿವ್ ಎನರ್ಜಿ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗೆ ಅಶುಭ ಕೂಡ ಹಾಗಾಗಿ ಇದನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ನಮಗೆ ಶುಭ ಆಗುತ್ತದೆ ಧನಪ್ರಾಪ್ತಿ ಆಗಬೇಕು ಅಂದರೆ ಯಾವ ದಿಕ್ಕಿನಲ್ಲಿ ಇಡಬೇಕು ಗಂಡ ಹೆಂಡತಿಯ ನಡುವೆ ಬಾಂಧವ್ಯ ಇರಬೇಕು ಅಂದರೆ ಯಾವ ದಿಕ್ಕಿನಲ್ಲಿ ಇಡಬೇಕು ಹೀಗೆ ಪ್ರತಿಯೊಂದು ವಿಷಯಗಳನ್ನು ಕೂಡ

ನಾವು ಇವತ್ತಿನ ಈ ಸಂಚಿಕೆಯಲ್ಲಿ ಹೇಳುತ್ತಾ ಇದ್ದೇವೆ ಸ್ನೇಹಿತರೆ ಮೊದಲಿಗೆ ಆಮೆಯನ್ನು ತರುವಾಗ ಅದರ ಜೊತೆ ಒಂದು ಪ್ಲೇಟನ್ನು ಕೊಟ್ಟಿರುತ್ತಾರೆ ಪ್ಲೇಟ್ಅನ್ನು ಚೆನ್ನಾಗಿ ತೊಳೆದು ಅದಕ್ಕೆ 5 ಕಡೆ ಶ್ರೀಗಂಧವನ್ನು ಹಚ್ಚಿ ನಂತರ ಅರಿಶಿನ ಕುಂಕುಮ ಹಚ್ಚಬೇಕು ತುಂಬಾ ಕ್ರಮಬದ್ಧವಾಗಿ ಪೂಜೆ ಮಾಡಬೇಕು ಯಾಕೆ ಅಂದರೆ ಆಮೆಯು ವಿಷ್ಣುವಿನ ಸ್ವರೂಪ ಇದನ್ನು ಪೂಜೆ ಮಾಡುವುದರಿಂದ

ಲಕ್ಷ್ಮಿ ಅನುಗ್ರಹ ನಮಗೆ ತುಂಬ ಬೇಗ ಸಿಗುತ್ತದೆ ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ನೀವು ನೋಡಿರಬಹುದು ಆಮೆಯನ್ನು ಇಟ್ಟಿರುತ್ತಾರೆ ಇದು ಶುಭದ ಸಂಕೇತ ಆಮೆಗೆ ಆಯಸ್ಸು ಜಾಸ್ತಿ ಹಾಗಾಗಿ ನಮಗೆ ದೀರ್ಘಕಾಲದ ಆಯಸ್ಸು ಬೇಕು ಎಂದರೆ ಆಮೆಯನ್ನು ಮನೆಯಲ್ಲಿ ಇಟ್ಟುಕೊಂಡು ಪೂಜೆ ಮಾಡಬೇಕು ಬೌಲಿಗೆ ಅರಿಶಿಣ ಕುಂಕುಮ ಹಚ್ಚಿದ ನಂತರ

ಆಮೆಗೂ ಕೂಡ ಅರಿಶಿಣ ಕುಂಕುಮವನ್ನು ಹಚ್ಚಬೇಕು ಅರಿಶಿಣ ಕುಂಕುಮವನ್ನು ಮುಖದ ಭಾಗ ಬೆನ್ನಿನ ಭಾಗ ಹಾಗೂ ಬಾಲಕ್ಕೆ ಹಚ್ಚಬೇಕು ನಿಮ್ಮ ಹೆಲ್ತ್ ಚೆನ್ನಾಗಾಗಬೇಕು ಆರೋಗ್ಯ ಚೆನ್ನಾಗಿರಬೇಕು ಎಂದರೆ ಮಣ್ಣಿನ ಆಮೆಯನ್ನು ತಂದು ಪೂಜೆ ಮಾಡಿದರೆ ಬಹಳ ಒಳ್ಳೆಯದು ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ಆಗಲಿ ಅಂತ ಪೂಜೆ ಮಾಡುವುದಾದರೆ ಹಿತ್ತಾಳೆ

ಅಥವಾ ತಾಮ್ರದ ಆಮೆಯನ್ನು ತಂದು ಪೂಜೆ ಮಾಡುವುದು ಒಳ್ಳೆಯದು ವ್ಯಾಪಾರಸ್ಥರು ಸ್ಪಟಿಕ ಅಥವಾ ಬೆಳ್ಳಿಯ ಆಮೆಯನ್ನು ತೆಗೆದು ಕೊಂಡು ಪೂಜೆ ಮಾಡಬೇಕು ಎಲ್ಲಿ ಹಣವನ್ನು ಇಡುತ್ತಿರೋ ಆ ಸ್ಥಳದಲ್ಲಿ ಇಟ್ಟು ಪೂಜೆ ಮಾಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ ನಂತರ ಬೌಲಿಗೆ ಅರ್ಧ ಬರುವ ಹಾಗೆ ನೀರನ್ನು ಹಾಕಿ ನಂತರ ಇದರೊಳಗೆ ಒಂದು ರೂಪಾಯಿ ಕಾಯಿನ್ ಹಾಕಬೇಕು ಇದರ ಜೊತೆಗೆ ಪಚ್ಚ ಕರ್ಪೂರವನ್ನು ಹಾಕಬೇಕು

ಇದನ್ನು ಹಾಕುವುದರಿಂದ ಲಕ್ಷ್ಮಿ ಬಹುಬೇಗ ಅಟ್ರಾಕ್ಟ್ ಆಗುತ್ತಾಳೆ ನಂತರ ಆಮೆಯನ್ನು ಆ ಬೌಲಿನ ಒಳಗೆ ಇಟ್ಟು ಕೆಂಪು ಹೂವಿನಿಂದ ಅಲಂಕಾರ ಮಾಡಬೇಕು ಯಾವ ಹೂವಿನಿಂದ ಬೇಕಾದರೂ ಅಲಂಕಾರ ಮಾಡಬಹುದು ಕೆಂಪು ಹಳದಿ ಹೂವಿನಿಂದ ಅಲಂಕಾರ ಮಾಡಿ ಲಕ್ಷ್ಮಿ ಬೇಗ ಅಟ್ರಾಕ್ಟ್ ಆಗುತ್ತಾಳೆ ನಂತರ ಇದನ್ನು ದೇವರ ಕೋಣೆಯಲ್ಲಿ ಇಟ್ಟು ದೇವರಿಗೆ ಯಾವ ರೀತಿ ಡೈಲಿ ಪೂಜೆ ಮಾಡುತ್ತಿರುವ ಇದಕ್ಕೂ ಅದೇ ರೀತಿ ಪೂಜೆ ಮಾಡಿ

ಅದೇ ರೀತಿ ನೀರನ್ನು ಕೂಡ ಡೈಲಿ ಚೇಂಜ್ ಮಾಡಿ ದಿನನಿತ್ಯ ನೀರನ್ನು ಚೇಂಜ್ ಮಾಡುವುದಕ್ಕೆ ಆಗಲಿಲ್ಲ ಅಂದರೆ ಮಂಗಳವಾರ ಮತ್ತು ಶುಕ್ರವಾರ ನೀರನ್ನು ಚೇಂಜ್ ಮಾಡಿ ಹೀಗೆ ಮಾಡುವುದರಿಂದ ತುಂಬಾನೇ ಒಳ್ಳೆಯದಾಗುತ್ತದೆ ಯಾರ ಮನೆಯಲ್ಲಿ ಗಂಡ ಹೆಂಡತಿಯ ನಡುವೆ ವೈಮನಸ್ಸು ಇರುತ್ತದೆಯೋ ಮಿಸ್ ಅಂಡರ್ಸ್ಟ್ಯಾಂಡಿಂಗ್ ಇರುತ್ತದೆಯೋ ಅವರು ಅವರ ಬೆಡ್ರೂಮಿನ ಉತ್ತರ ದಿಕ್ಕಿಗೆ

ಈ ಆಮೆಯನ್ನು ಇಡೀ ಇದನ್ನು ಹೇಗೆ ಇಡಬೇಕು ಎಂದರೆ ಆಮೆಯ ಮುಖ ಉತ್ತರ ದಿಕ್ಕಿಗೆ ಇರಬೇಕು ಈಶಾನ್ಯ ಮೂಲೆಯಲ್ಲಿ ಅದರ ಮುಖ ಉತ್ತರಕ್ಕೆ ಬರುವ ಹಾಗೆ ಇಡಬೇಕು ಈ ರೀತಿ ಪೂಜೆ ಮಾಡಬೇಕು ಅದೇ ರೀತಿ ಮಕ್ಕಳು ವಿದ್ಯಾಭ್ಯಾಸದಲ್ಲಿ ಸ್ವಲ್ಪ ಹಿಂದೆ ಇದ್ದಾರೆ ಅಂದರೆ ಅವರ ಸ್ಟಡಿ ಟೇಬಲ್ ಮೇಲೆ

ಈ ರೀತಿಯಾಗಿ ಪೂಜೆ ಮಾಡಿ ಆಮೆಯನ್ನು ಇಡಿ ವಿದ್ಯಾಭ್ಯಾಸವನ್ನು ನಿಮ್ಮ ಮಕ್ಕಳು ಮಾಡುತ್ತಾರೆ ಅದೇ ರೀತಿ ಯಾರಿಗೆ ಸಂತಾನ ಭಾಗ್ಯ ಇರುವುದಿಲ್ಲವೋ ಅವರು ಏನು ಮಾಡಬೇಕು ಅಂದರೆ ಆಮೆಯ ಬೆನ್ನಿನ ಮೇಲೆ ಒಂದು ಮರಿಯನ್ನು ಕೂರಿಸಿಕೊಂಡಿರುತ್ತದೆ ಆ ರೀತಿ ಮೂರ್ತಿಯನ್ನು ತಂದು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಿ ಇದರಿಂದ ತುಂಬಾ ಒಳ್ಳೆಯದಾಗುತ್ತದೆ

ಅದೇ ರೀತಿ ಆಮೆಯ ಉಂಗುರವನ್ನು ಯಾರು ಇಟ್ಟುಕೊಂಡಿರುತ್ತಿರೋ ಆ ಉಂಗುರವನ್ನು ಹಾಕಿಕೊಳ್ಳುವುದರಿಂದ ಯಾರಿಗೆ ಶನಿ ದೋಷ ಇರುತ್ತದೆಯೋ ಅದು ನಿವಾರಣೆ ಆಗುತ್ತದೆ ಹಾಗೆ ಲೋಹದ ಆಮೆಯನ್ನು ಕೂಡ ರೆಗ್ಯುಲರ್ ಆಗಿ ನೀವು ಯೂಸ್ ಮಾಡಿಕೊಳ್ಳಬಹುದು. ಸ್ಪಟಿಕ ಯುಸ್ ಮಾಡಬಹುದು ಮಣ್ಣಿನ ಆಮೆಯನ್ನು ಯೂಸ್ ಮಾಡಬಹುದು ಮರದ ಆಮೆ ಬೇಡ

ಈ ರೀತಿ ಆಮೆಗಳನ್ನು ನೀವು ಮನೆಯಲ್ಲಿ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಟ್ಟು ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಪಾಸಿಟಿವ್ ಎನರ್ಜಿ ಇರುತ್ತದೆ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಉತ್ತಮ ಆರೋಗ್ಯ ಇರುತ್ತದೆ ಮನೆಯಲ್ಲಿ ಶಾಂತಿ ನೆಮ್ಮದಿ ವಾತಾವರಣ ಇರುತ್ತದೆ ಉತ್ತಮವಾದ ಬಾಂಡಿಂಗ್ ಇರುತ್ತದೆ ಸಂಸಾರದಲ್ಲಿ ಆಮೆಯನ್ನು ಇಟ್ಟುಕೊಂಡು ಪೂಜೆ ಮಾಡುವುದರಿಂದ ಖಂಡಿತ ನಿಮಗೆ ಒಳ್ಳೆಯದಾಗುತ್ತಾ ಬರುತ್ತದೆ ಹೀಗೆ ಆಮೆಯನ್ನು ಇಟ್ಟುಕೊಂಡು ಪೂಜೆ ಮಾಡುವುದರಿಂದ ಲಕ್ಷ್ಮಿ ಹಾಗೂ ವಿಷ್ಣುವಿನ ಅನುಗ್ರಹವನ್ನು ಪಡೆಯಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.