ಅರಳಿ ಮರದ ಉಪಯೋಗಗಳು 

0

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಅರಳಿಮರ ಅಥವಾ ಅಶ್ವತ ಮರ ಇದು ನಮ್ಮ ಭಾರತೀಯರೆಲ್ಲರಿಗೂ ಕೂಡ ಅತ್ಯಂತ ಪವಿತ್ರಮರ ಎಂದು ಭಾವಿಸಲಾಗುತ್ತದೆ ಈ ಅರಳಿ ಮರದಿಂದ ನಮಗೆ ತುಂಬಾನೇ ಉಪಯೋಗವಿದ್ದು ಇದರಿಂದ ಅನೇಕ ರೋಗಗಳು ವಾಸಿಯಾಗುತ್ತವೆ ಜೊತೆಗೆ

ಅರಳಿ ಮರದ ಗಾಳಿಯನ್ನು ತೆಗೆದುಕೊಂಡರೆ ಅನೇಕ ರೋಗಗಳಿಗೆ ಪರಿಹಾರ ಸಿಗುತ್ತದೆ ಮತ್ತು ಆರೋಗ್ಯ ಚೆನ್ನಾಗಿರುತ್ತದೆ ಮತ್ತು ನಮಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಹಿಂದಿನ ಕಾಲದಲ್ಲಿ ಜನರು ಇದರಿಂದ ರೋಗವನ್ನು ಬಗೆಹರಿಸಿಕೊಳ್ಳುತ್ತಿದ್ದರು ಆದರೆ ಈಗಿನ ಕಾಲದಲ್ಲಿ ಅದರ ಮಹತ್ವ ತಿಳಿಯದೆ ಮರವನ್ನು ಕಡಿದು ನಾಶ ಮಾಡುತ್ತಾ ಇದ್ದಾರೆ ಹಿಂದಿನ ಕಾಲದಲ್ಲಿ ಈ ಅರಳಿ ಮರಕ್ಕೆ ಕೊಡಲಿ ಹಾಕುವುದಕ್ಕೆ ಬಿಡುತ್ತಿರಲಿಲ್ಲ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅದಕ್ಕೆ ಕಾರಣ ಏನೆಂದರೆ ಅರಳಿ ಮರದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಮತ್ತು ಅರಳಿ ಮರದ ಎಲೆಗಳಲ್ಲಿ ಮುಕ್ಕೋಟಿ ದೇವಾನುದೇವತೆಗಳು ಇರುತ್ತಾ ಇದ್ದರು ಎಂದು ಹೇಳುತ್ತಿದ್ದರು ಹಾಗಾಗಿ ಸಾಮಾನ್ಯವಾಗಿ ಜನರು ಅರಳಿ ಮರವನ್ನು ಪೂಜೆ ಮಾಡುತ್ತಾರೆ ಮತ್ತು ಎಲ್ಲಾ ದೇವಸ್ಥಾನಗಳ ಬಳಿ ಇರುವ ಅರಳಿ ಮರವನ್ನು ಪ್ರದಕ್ಷಣೆ ಹಾಕುವುದನ್ನು ನೀವು ಗಮನಿಸಿರಬಹುದು ಹಾಗೆ ಈ ಅರಳಿ ಮರವು ಕೇವಲ ಪೂಜೆ ಮತ್ತು ಪುರಸ್ಕಾರಕ್ಕೆ ಅಷ್ಟೇ ಅಲ್ಲದೆ ಎಲೆ ತೊಗಟೆ ರಂಬೆ ಸೇರಿದಂತೆ ಎಲ್ಲಾ ಭಾಗಗಳು ಕೂಡ ಅನೇಕ ರೀತಿಯ ರೋಗಗಳನ್ನು ತಡೆಗಟ್ಟಲು ಇದನ್ನು ಬಳಸುತ್ತಾರೆ ಇವತ್ತಿನ ಈ ಲೇಖನದಲ್ಲಿ

ಈ ಅರಳಿ ಮರದಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಲಾಭ ಇದೆ ಎನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಸ್ನೇಹಿತರೆ ಈ ಅರಳಿ ಮರವನ್ನು ಅಸ್ತಮಾ ಸೇರಿದಂತೆ ಉಸಿರಾಟದ ಸಮಸ್ಯೆ ಇರುವವರು ಇದನ್ನು ಬಳಕೆ ಮಾಡುತ್ತಾರೆ ಅದಕ್ಕಾಗಿ ಈ ಮರದ ತೊಗಟೆಯನ್ನು ತೆಗೆದು ಅದನ್ನು ಒಣಗಿಸಿ ಅದಾದ ನಂತರ

ಈ ಒಣಗಿದ ಭಾಗವನ್ನು ಪುಡಿ ಮಾಡಿ ಅದನ್ನು ನೀರಿನೊಂದಿಗೆ ಔಷಧಿಯಾಗಿ ತೆಗೆದುಕೊಳ್ಳುವುದರಿಂದ ಉಸಿರಾಟದ ಸಮಸ್ಯೆ ನಿವಾರಣೆ ಆಗುತ್ತದೆ ಅದಷ್ಟೇ ಅಲ್ಲದೆ ಇದರ ಎಲೆಯನ್ನು ಹಾಲಿನೊಂದಿಗೆ ಅಥವಾ ನೀರಿನೊಂದಿಗೆ ಹಾಕಿ ಕುದಿಸಿ ಕುಡಿಯುವುದರಿಂದ ಅಸ್ತಮಾ ಸಮಸ್ಯೆ ಬೇಗ ನಿವಾರಣೆಯಾಗಲು ಸಹಾಯಮಾಡುತ್ತದೆ ಹಾಗೆ ಚರ್ಮದ ಸಮಸ್ಯೆ ಹಾಗೂ ತುರಿಕೆ ಇದ್ದರೆ

ಈ ಅರಳಿ ಮರದ ತೊಗಟೆ ತುಂಬಾನೇ ಉಪಯುಕ್ತ ಆಗಿದೆ ಈ ತೊಗಟೆಯನ್ನು ಪುಡಿ ಮಾಡಿ ತುರಿಕೆ ಇರುವ ಜಾಗದಲ್ಲಿ ಹಚ್ಚುವುದರಿಂದ ಸಮಸ್ಯೆ ಬೇಗನೇ ನಿವಾರಣೆ ಆಗುತ್ತದೆ ಹಾಗೆ ಗಾಯ ಆಗಿದ್ದರೆ ಈ ಅರಳಿ ಎಲೆಯನ್ನು ಪೇಸ್ಟ್ ಮಾಡಿ ಗಾಯಕ್ಕೆ ಹಚ್ಚುವುದರಿಂದ ಗಾಯ ಬೇಗನೆ ನಿವಾರಣೆ ಆಗಲು ಸಹಾಯ ಆಗುತ್ತದೆ ಹಾಗೆ ಈ ಮರದ ತೊಗಟೆಯ ತುಂಡನ್ನು ತಂದು ರಾತ್ರಿ ಮಲಗುವ ಮುನ್ನ

ಆ ತೊಗಟೆಯನ್ನು ನೀರಿನಲ್ಲಿ ತೊಳೆದು ಒಂದು ಲೋಟ ನೀರಿನಲ್ಲಿ ಹಾಕಿ ಮಲಗಿ ಬೆಳಿಗ್ಗೆ ಎದ್ದ ತಕ್ಷಣ ಆ ನೆನೆಸಿಟ್ಟ ನೀರನ್ನು ಕುಡಿಯುವುದರಿಂದ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಬೇಗನೆ ನಿವಾರಣೆಯಾಗುತ್ತವೆ ಹಾಗೂ ಇತ್ತೀಚಿನ ದಿನಗಳಲ್ಲಿ ಜನರು ಜಂಕ್ ಫುಡ್ ಫಾಸ್ಟ್ ಫುಡ್ ಬೀದಿಬದಿಯ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಾ ಇದ್ದಾರೆ ಇದರಿಂದ ಗ್ಯಾಸ್ ಹಾಗೂ ಮಲಬದ್ಧತೆ ಸಮಸ್ಯೆ ಹೆಚ್ಚಾಗುತ್ತಾ ಇದೆ

ನಿಮಗೂ ಕೂಡ ಮಲಬದ್ಧತೆ ಸಮಸ್ಯೆ ಹಾಗೂ ಗ್ಯಾಸ್ ಸಮಸ್ಯೆ ಇದ್ದರೆ ಈ ಅರಳಿ ಮರದ ಎಲೆಯನ್ನು ತಂದು ನೀವು ಇದನ್ನು ಔಷಧಿಯಾಗಿ ಬಳಕೆ ಮಾಡಬಹುದು ಅದಕ್ಕಾಗಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಅರಳಿ ಎಲೆಯ ರಸವನ್ನು ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ಬೇಗನೆ ನಿವಾರಣೆಯಾಗುತ್ತವೆ ಹಾಗೆ ಪ್ರತಿನಿತ್ಯ ಒಂದು ಟೀ ಸ್ಪೂನ್ ನಷ್ಟು ಅರಳಿ ಎಲೆಯ

ರಸವನ್ನು ಕುಡಿಯುವುದರಿಂದ ಪಿತ್ತದ ಸಮಸ್ಯೆಯನ್ನು ಕೂಡ ನಿವಾರಿಸಬಹುದು ಹಾಗೆ ನಿಮ್ಮ ಕಾಲಿನ ಹಿಮ್ಮಡಿಗಳು ಒಡದಿದ್ದರೆ ಅರಳಿ ಮರದ ಎಲೆಯನ್ನು ಮುರಿದಾಗ ಅದರಿಂದ ಬರುವ ಹಾಲನ್ನು ಒಡೆದಿರುವಂತಹ ಕಾಲಿನ ಇಮ್ಮಡಿಗೆ ಹಚ್ಚುವುದರಿಂದ ಒಡೆದಿರುವ ಹಿಮ್ಮಡಿಗಳು ಬೇಗನೆ ಕೂಡಿಕೊಳ್ಳಲು ನೆರವಾಗುತ್ತದೆ ಹಾಗೆ ನಿಮಗೇನಾದರೂ ಉರಿಮೂತ್ರ ಸಮಸ್ಯೆ ಇದ್ದರೆ ಅಂದರೆ ಮೂತ್ರ ಮಾಡುವಾಗ ತುಂಬಾ ಉರಿಯಾಗುತ್ತದೆ

ಹಾಗೆ ಇನ್ನು ಕೆಲವರಿಗೆ ಸ್ವಲ್ಪ ಸ್ವಲ್ಪವೇ ಮೂತ್ರ ಮಾಡಬೇಕು ಅಂತ ಅನಿಸುತ್ತ ಇರುತ್ತದೆ ಇನ್ನು ಕೆಲವರಿಗೆ ಹಳದಿ ಮೂತ್ರ ವಿಸರ್ಜನೆ ಆಗುತ್ತದೆ ಮೂತ್ರಕ್ಕೆ ಸಂಬಂಧಪಟ್ಟ ಯಾವುದೇ ರೀತಿಯ ಸಮಸ್ಯೆ ಇದ್ದರೂ ಕೂಡ ಅರಳಿ ಮರದ ಒಳ ತೊಗಟೆಯನ್ನು ಕಷಾಯ ಮಾಡಿ ಅದಕ್ಕೆ ಒಂದು ಇಷ್ಟು ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಉರಿ ಮೂತ್ರ ಸಮಸ್ಯೆ ನಿವಾರಣೆ ಆಗುತ್ತದೆ

ಮತ್ತು ಮೂತ್ರಕ್ಕೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳು ಕೂಡ ಬೇಗನೆ ನಿವಾರಣೆಯಾಗಲು ಸಹಾಯವಾಗುತ್ತದೆ ಸ್ನೇಹಿತರೆ ಅರಳಿ ಮರದಿಂದ ಇಷ್ಟೆಲ್ಲ ಲಾಭ ಇದೆ ಇದರಿಂದ ಇನ್ನೂ ಹಲವಾರು ರೀತಿಯ ಆರೋಗ್ಯದ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಆದರೆ ಈ ಅರಳಿ ಮರದ ಎಲೆಯನ್ನು ಸೇವನೆ ಮಾಡುವ ಮುಂಚೆ ಅಥವಾ ಉಪಯೋಗ ಮಾಡುವ ಮುಂಚೆ ನಿಮ್ಮ ವೈದ್ಯರ ಸಲಹೆಯನ್ನು ಪಡೆದು ಉಪಯೋಗ ಮಾಡಿ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.