ಬರಿಗಾಲಿನಲ್ಲಿ ನಡೆಯುವುದರಿಂದ ನಮ್ಮ ದೇಹದಲ್ಲಿ ಆಗುವ 6 ಅದ್ಭುತಗಳು

0

ನಮಸ್ಕಾರ ಸ್ನೇಹಿತರೆ ಪಾದರಕ್ಷೆಗಳು ಇಲ್ಲದೆ ನಡೆಯುವುದು ಆರೋಗ್ಯಕ್ಕೆ ತುಂಬಾ ಉತ್ತಮವಂತೆ ಇದು ಆಧುನಿಕ ಯುಗ ಯಂತ್ರಗಳ ಯುಗ ಮಲಗುವ ಕೋಣೆಯಲ್ಲಿ ಕೂಡ ಚಪ್ಪಲಿ ಯನ್ನು ಧರಿಸಿಯೇ ಓಡಾಡುತ್ತೇವೆ ಅಷ್ಟೇ ಯಾಕೆ ಊಟಕ್ಕೆ ಕೂರುವ ಡೈನಿಂಗ್ ಟೇಬಲ್ ಮೇಲೂ ಕೂಡ ಚಪ್ಪಲಿ ಧರಿಸಿ ಊಟ ಮಾಡುತ್ತೇವೆ ಸ್ಮೂತ್ ಆದ ಚಪ್ಪಲಿಗಳು ಏನನ್ನು ನೀಡುತ್ತವೆ ಎಂದರೆ ಸುಖ ಕ್ಷಣಿಕ ನೀಡಬಹುದು ಆದರೆ ಇವುಗಳಿಂದ ಅನಾರೋಗ್ಯ ಹೆಚ್ಚಾಗುತ್ತವೆ ಎಂದು ಹೇಳುತ್ತಾರೆ ಬೆಳಿಗ್ಗೆ ಹಾಸಿಗೆ ಮೇಲಿಂದ ಕೆಳಗೆ ಇಳಿಯುವುದರಿಂದ ಆರಂಭವಾಗಿ ಮತ್ತೆ ರಾತ್ರಿ ಮಲಗುವ ವರೆಗೂ ಕೂಡ ಕಾಲಿಗೆ ಅಂಟಿಕೊಂಡಿರುವ ಪಾದರಕ್ಷೆಗಳು ಇತ್ತೀಚಿಗೆ ಸರ್ವಸಾಧಾರಣ ಆಗಿವೆ ಸಾಧ್ಯವಾದರೆ ಚಪ್ಲಿ ಇಲ್ಲಾಂದರೆ ಸ್ಯಾಂಡಲ್ಸ್ ಇಲ್ಲಾಂದ್ರೆ ಶೂಸ್ ಆಯಾಯ ಟೈಮಿಗೆ ತಕ್ಕಂತೆ ನಾವು ಇವುಗಳನ್ನು ಧರಿಸುತ್ತ ಹೋಗುತ್ತೇವೆ ಮನೆಯಲ್ಲಿದ್ದರೆ ಚಪ್ಪಲಿ ಹೊರಗಡೆ ಹೋದರೆ ಹೆಣ್ಣುಮಕ್ಕಳು ಸ್ಯಾಂಡಲ್ಸ್

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇಲ್ಲ ಅಂದರೆ ವಾಕಿಂಗ್ ಅಥವಾ ಜಿಮ್ಮಿಗೆ ಹೋದರೆ ಶೂಸ್ ಒಟ್ಟಾರೆಯಾಗಿ ನಾವು ನಮ್ಮ ಪಾದಗಳನ್ನು ಪಾದರಕ್ಷೆ ಗಳಿಂದ ಸದಾ ಮುಚ್ಚಿ ತಲೆ ಇರುತ್ತೇವೆ ಇದು ಯಾವುದೇ ರೀತಿಯಲ್ಲಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಸಾಕಷ್ಟು ಜನರಿಗೆ ಗೊತ್ತಿಲ್ಲ ನಿಜವಾಗಲೂ ಹೇಳಬೇಕು ಎಂದರೆ ನಮ್ಮ ಪೂರ್ವಜರು ಚಪ್ಪಲಿ ಇಲ್ಲದೆ ಓಡಾಡುತ್ತಿದ್ದರು ಆರ್ಥಿಕವಾಗಿ ಸ್ವಲ್ಪ ಕಷ್ಟಕಾಲ ಆಗಿದ್ದರೂ ಕೂಡ ಅವರಿಗೆ ಕೊಂಡುಕೊಳ್ಳಲು ಚಪ್ಪಲಿ ಇಲ್ಲದಿದ್ದರೂ ಕೂಡ ಸಾಧ್ಯವಾದಷ್ಟು ಜನ ಕಾಲಿಗೆ ಚಪ್ಪಲಿ ಇಲ್ಲದೆ ಓಡಾಡುತ್ತಿದ್ದರು ಹಳ್ಳಕೊಳ್ಳ ಗದ್ದೆ ಹೊಲ ಎಲ್ಲಾ ಕಡೆ ಕಾಲಿಗೆ ಚಪ್ಪಲಿ ಇಲ್ಲದೆ ಓಡಾಡುತ್ತಿದ್ದರು ಆದರೆ ಕಾಲಮಾನ ಬದಲಾಗುತ್ತಾ ಬಂದಂತೆ ನಾವು ನಮ್ಮ ಆರೋಗ್ಯದ ಪರಿರಕ್ಷಣಾ ಮಾಡಿಕೊಳ್ಳುತ್ತಿದ್ದೇವೆ ಎಂದು ಅಂದುಕೊಳ್ಳುತ್ತಲೇ ನಮ್ಮ ಆರೋಗ್ಯವನ್ನು ಹದಗೆಡಿಸಿ ಕೊಳ್ಳುತ್ತಿದ್ದೇವೆ ಒಂದು ರೀತಿಯಾಗಿ ಹೇಳಬೇಕೆಂದರೆ ನಾವು ಈ ರೀತಿಯಾಗಿ ನಮ್ಮ ದೇಹಕ್ಕೆ ಶಿಕ್ಷೆ ಕೊಡುತ್ತಿದ್ದೇವೆ ಅಂತ ಹೇಳುವುದುಂಟು ಆದ್ದರಿಂದ

ಈಗ ಹೊಸಸುದ್ದಿ ಶುರುವಾಗಿದೆ ಅದೇನೆಂದರೆ ಸಾಧ್ಯವಾದಷ್ಟು ಚಪ್ಪಲಿ ಇಲ್ಲದೆ ಓಡಾಡಿದರೆ ಅದು ಆರೋಗ್ಯಕ್ಕೆ ತುಂಬಾ ಉತ್ತಮ ಎಂದು ನೀವೇನಾದರೂ ಚಪ್ಪಲಿ ಹಾಕಿಕೊಂಡು 24 ತಾಸು ಓಡಾಡುತ್ತಿದ್ದರೆ ಅದು ನಿಮ್ಮನ್ನು ಅನಾರೋಗ್ಯಕ್ಕೆ ಉಂಟುಮಾಡುತ್ತದೆ ಅಪಾಯಕ್ಕೆ ಸಿಲುಕುತ್ತದೆ ಎಂದು ಎಚ್ಚರಿಸುತ್ತಿದ್ದಾರೆ ಕುದ್ದು ವೈದ್ಯರ ಸ್ವಲ್ಪ ಹೊತ್ತಾದರೂ ಕನಿಷ್ಠ ಎರಡು ಮೂರು ತಾಸಾದರೂ ಕಾಲಿಗೆ ಚಪ್ಪಲಿ ದರಿಸದೆ ಬರೇ ಕಾಲಲ್ಲಿ ಓಡಾಡಿ ಅಂತ ಹೇಳುತ್ತಿದ್ದಾರೆ ಯಾಕೆ ಅಂದರೆ ಯಾವುದೇ ವಿಷಯವನ್ನು ನಾವು ಮಾತನಾಡುವ ಮೊದಲು ಅದಕ್ಕೆ ಕಾರಣ ಕೂಡ ಇರಬೇಕು ಹಾಗೆಯೇ ಚಪ್ಪಲಿ ಇದ್ದು ಹಾಕಿಕೊಂಡು ಓಡಾಡಿದರೆ ಏನಾಗುತ್ತದೆ ಚಪ್ಪಲಿ ಹಾಕಿಕೊಳ್ಳದೇ ಓಡಾಡಿದರೆ ಏನಾಗುತ್ತದೆ ಎನ್ನುವುದನ್ನು ನೋಡೋಣ ಮುಖ್ಯವಾಗಿ ಚಪ್ಪಲಿ ಇಲ್ಲದೆ ಇರುವಾಗ ದೇಹದ ಬಂಗಿ ಸೂಕ್ತವಾಗಿರುತ್ತದೆ

ಕಾಲಲ್ಲಿ ಚಪ್ಪಲಿ ಏನಾದರೂ ದರಿಸಿದರೆ ಅದಕ್ಕೆ ತಕ್ಕಂತೆ ನಮ್ಮ ದೇಹದ ಭಂಗಿ ಬದಲಾಗುವುದನ್ನು ನೀವು ಗಮನಿಸಬಹುದು ನೀವು ಚಪ್ಪಲಿ ಇಲ್ಲದೆ ಓಡಾಡಿದಾಗ ಹೊಟ್ಟೆ ಮೇಲೆ ಒತ್ತಡ ಉಂಟಾಗಿ ಜೀರ್ಣಕ್ರಿಯೆ ಬಹಳ ಸೂಕ್ತವಾಗಿ ಜರಗುತ್ತದೆ ಅಂತೆ ಹೀಗೆ 6 ವಿಷಯಗಳನ್ನು ಪಟ್ಟಿ ಮಾಡಿದ್ದಾರೆ ಅದರಲ್ಲಿ1 ದೇಹದ ಭಂಗಿ 2 ಜೀರ್ಣಕ್ರಿಯೆ 03 ಚಪ್ಪಲಿ ಇಲ್ಲದೆ ನಡೆಯುವುದರಿಂದ ಮರಳು ಚಿಕ್ಕ-ಚಿಕ್ಕ ಕಲ್ಲುಗಳು ಮೃದುವಾಗಿ ನಮ್ಮ ಪಾದಗಳಿಗೆ ಚುಚ್ಚಿ ಕೊಳ್ಳುವುದರಿಂದ ರಕ್ತದ ಒತ್ತಡ ನಿಯಂತ್ರಣದಲ್ಲಿರುತ್ತದೆ ಅಂತೆ ಇವು ಒಂಥರಾ ಪಾದಕ್ಕೆ ಮಸಾಜ್ ಕೊಟ್ಟಂತಾಗುತ್ತದೆ ಯಾಕೆ ಅಂದರೆ ನಮ್ಮ ಪಾದಗಳಲ್ಲಿ ನಮ್ಮ ದೇಹದ ಸರ್ವಾಂಗೀಣ ನರಮಂಡಲ ಕನೆಕ್ಟ್ ಆಗಿರುವುದರಿಂದ 04 ಹೊಸ ಸ್ಪರ್ಶವನ್ನು ಪಾದಗಳು ಪಡೆಯುವುದರಿಂದ ಮೈಂಡ್ ರಿಲ್ಯಾಕ್ಸ್ ಆಗುತ್ತದೆ ಅಂತೆ ಮಾನಸಿಕ ಸ್ಥಿತಿ ಸಮತೋಲನೆಗೆ ಬರುತ್ತದೆ ಇದು ರಕ್ತ ಸಂಚಲನೆಯನ್ನು ಕೂಡ ಉತ್ತಮಗೊಳಿಸುತ್ತದೆ

ಮುಖ್ಯವಾಗಿ ಇರಬೇಕಾಗಿರುವುದು ಸಹನೆ ಅದು ಹೆಚ್ಚು ಮಾಡುತ್ತದೆ ಹೀಗೆ ಮಾನವನ ಪಾದಗಳಲ್ಲಿ 72 ಸಾವಿರ ನರಗಳ ತುದಿ ಇರುತ್ತವೆಯಂತೆ ಹೀಗೆ ಹೆಚ್ಚುಹೊತ್ತು ಚಪ್ಪಲಿಗಳನ್ನು ಯೂಸ್ ಮಾಡುವುದರಿಂದ ನರಗಳ ಸಂವೇದನೆ ಕಳೆದುಕೊಂಡುಬಿಡುತ್ತವೆ ಅಂತೆ ಚಪ್ಪಲಿಗಳು ಇಲ್ಲದಂತೆ ನಡೆಯುವುದರಿಂದ ಅವು ಆಕ್ಟಿವ್ ಆಗಿ ಈ ಎಲ್ಲಾ ಕ್ರಿಯೆಯನ್ನು ಸಹಜವಾಗಿ ಮಾಡುತ್ತವೆ ಆದ್ದರಿಂದ ಎಲ್ಲರಿಗೂ ಹೇಳುವ ಕಿವಿಮಾತು ಏನೆಂದರೆ ಚಪ್ಪಲಿ ಇಲ್ಲದಂತೆ ನಡೆಯುವ ಅಭ್ಯಾಸವನ್ನು ಮಾಡಿಕೊಳ್ಳಿ ಮತ್ತು ಆರೋಗ್ಯದಿಂದ ಇರಿ ಅಂತ ಕನಿಷ್ಠಪಕ್ಷ ಸ್ವಲ್ಪ ಹೊತ್ತಾದರೂ ನೀವು ಕಾಲಿಗೆ ಪಾದರಕ್ಷೆಗಳನ್ನು ಹಾಕಿಕೊಳ್ಳದೆ ಓಡಾಡಿ ವಾಕಿಂಗ್ ಮಾಡಿ ಇದರಿಂದ ಕೊಬ್ಬು ಕೂಡ ಕರಗುತ್ತದೆ ಆರೋಗ್ಯವಾಗಿ ಇರುತ್ತೀರಾ ಕಾಯಿಲೆಗಳು ಕಡಿಮೆಯಾಗುತ್ತದೆ

ಮತ್ತು ರಕ್ತದ ಒತ್ತಡ ಕೂಡ ನಿಯಂತ್ರಣದಲ್ಲಿರುತ್ತದೆ ಮುಖ್ಯವಾಗಿ ಕಾಲಿಗೆ ಚಪ್ಪಲಿ ಹಾಕಿಕೊಳ್ಳದೇ ವ್ಯಾಯಾಮ ಮಾಡುವುದರಿಂದ ಸಂಬಂಧಪಟ್ಟ ಯಾವುದೇ ಸಮಸ್ಯೆಗಳು ನಿಮ್ಮ ಬಳಿ ಸುಳಿಯುವುದಿಲ್ಲ ಮುಖ್ಯವಾಗಿ ಪಾದರಕ್ಷೆಗಳನ್ನು ಹಾಕಿಕೊಳ್ಳದೆ ಓಡಾಡುವುದರಿಂದ ನಮ್ಮಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಭೂಮಿ ಆಕರ್ಷಿಸಿ ಕೊಳ್ಳುತ್ತದೆ ಅಂತೆ ಹಾಗೆ ಭೂಮಿಯಿಂದ ಏರ್ಪಡುವ ಸಕಾರಾತ್ಮಕ ಶಕ್ತಿ ನಮ್ಮ ದೇಹದ ಒಳಗಡೆ ಪ್ರವೇಶ ಮಾಡುತ್ತದೆ ಇದರಿಂದ ಮುಖ್ಯವಾಗಿ ಮಾನಸಿಕ ಸಮತೋಲನ ಉಂಟಾಗುತ್ತದೆ ಎನರ್ಜಿ ಲೆವೆಲ್ ಹೆಚ್ಚಾಗುತ್ತದೆ ಆಕ್ಟಿವ್ ಆಗಿ ಇರುವಂತೆ ಅದು ಪ್ರೇರೇಪಿಸುತ್ತದೆ ಹೀಗೆ ಪಾದರಕ್ಷೆಗಳು ಇಲ್ಲದೆ ನಡೆಯುವುದರಿಂದ ನಮ್ಮ ಶರೀರದಲ್ಲಿರುವ ಪಿ ರಾಡಿಕಲ್ಸ್ ಅನ್ನು ಅದು ತೊಲಗಿಸುತ್ತದೆ ಅಂತೆ ಅದರಿಂದ ಮೈಗ್ರೇನ್ ತಲೆನೋವು ಒತ್ತಡ ಇದೆಲ್ಲದು ಕಡಿಮೆಯಾಗುತ್ತದೆ ಭೂಮಿ ನಮ್ಮ ಶರೀರದಲ್ಲಿರುವ ಎಲೆಕ್ಟ್ರೋ ಮ್ಯಾಗ್ನೆಟ್ ಅನ್ನು ಕಡಿಮೆ ಮಾಡುತ್ತದೆ

ಅದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಬಳಿಗೆ ಸುಳಿಯುವುದಿಲ್ಲ ಮುಖ್ಯವಾಗಿ ಒಂದು ವಾರ ಚಪ್ಪಲಿ ಇಲ್ಲದೆ ನಡೆದು ನೋಡಿ ನಿಮ್ಮ ಆರೋಗ್ಯ ಹೇಗೆ ಬದಲಾಗುತ್ತದೆ ಎಂದು ನೀವು ಗಮನಿಸಿ ನೋಡಬಹುದು ಮುಖ್ಯವಾಗಿ ಹೇಳಬೇಕು ಎಂದರೆ ಮರೆಗುಳಿತನ ಇದರಿಂದ ದೂರವಾಗುತ್ತದೆ ಅಂತೆ ಚಪ್ಪಲಿ ಹಾಕಿಕೊಳ್ಳದೇ ಓಡಾಡುವುದರಿಂದ ಈ ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತದೆ ನಾಡಿ ವ್ಯವಸ್ಥೆಯ ಚಟುವಟಿಕೆಯನ್ನು ಇದು ಉತ್ತಮಗೊಳಿಸುತ್ತದೆ ಕೆಂಪುರಕ್ತಕಣಗಳ ವೃದ್ಧಿಯನ್ನು ಮಾಡುತ್ತದೆ ಹೀಗೆ ಚಪ್ಪಲಿ ಹಾಕಿಕೊಳ್ಳದೇ ಓಡಾಡುವುದರಿಂದ ಲಾಭಗಳೇ ಅಧಿಕವಾಗಿವೆ ಆದ್ದರಿಂದ ಚಪ್ಪಲಿ ಹಾಕಿಕೊಳ್ಳದೇ ಪಾದರಕ್ಷೆಗಳನ್ನು ಹಾಕಿಕೊಳ್ಳದೆ ಒಂದೆರಡು ದಿನ ಪ್ರಯತ್ನ ಮಾಡಿ ನೋಡಿ ಇದರ ಉಪಯೋಗ ಏನು ಅಂತ ನಿಮಗೆ ಗೊತ್ತಾಗುತ್ತದೆ ಯಾಕೆ ಅಂದರೆ ಯಾವುದನ್ನೇ ಆಗಲಿ ಒಂದೆರಡು ಸಾರಿ ಪ್ರಯತ್ನ ಮಾಡಿ ನೋಡಿದಾಗಲೇ ಗೊತ್ತಾಗುವುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.