ಈ ಕನಸು ಬಿದ್ದರೆ ನೀವು ಕೋಟ್ಯಾಧಿಪತಿ ಆಗುತ್ತೀರ

0

ನಮಸ್ಕಾರ ಸ್ನೇಹಿತರೆ ಎಲ್ಲರಿಗೂ ಕನಸುಗಳು ಬಿದ್ದೆ ಬೀಳುತ್ತವೆ ಆದರೆ ಆ ಕನಸುಗಳು ರಾತ್ರಿ ಹೊತ್ತು ಬಿದ್ದಿದೆಯಾ ಅಥವಾ ಸೂರ್ಯೋದಯದ ಹೊತ್ತಿಗೆ ಬಿದ್ದಿದೆಯಾ ಅನ್ನುವುದೇ ಒಂದು ಪ್ರಶ್ನೆ ಯಾವ ಕನಸು ಯಾವಾಗ ಬಿದ್ದರೆ ಅದು ಕೈಗೂಡುತ್ತದೆ ಅನ್ನುವುದನ್ನು ಕೆಲವು ಶಾಸ್ತ್ರಗಳು ಹೇಳುತ್ತವೆ ಈ ಶಾಸ್ತ್ರಗಳು ಹೇಳುತ್ತಿರುವುದು ನಿಜವೇ ಕನಸು ನನಸಾಗುವುದು ಕೆಲವೇ ದಿನಗಳಲ್ಲಿ ಗೊತ್ತಾಗಿ ಬಿಡುತ್ತದೆ

ಅದು ಹೇಗೆ ಅಂದರೆ ಒಂದೊಂದು ಸ್ವಪ್ನಕ್ಕು ಒಂದೊಂದು ಕಾರಣ ಇರುತ್ತದೆ ಅಂತ ಹೇಳಲಾಗುತ್ತದೆ ಸ್ವಪ್ನ ಮುಂದೆ ಆಗುವ ಸೂಚನೆಯನ್ನು ನೀಡುತ್ತದೆ ಅಂತ ಹೇಳುತ್ತಾರೆ ಬೆಳಗಿನ ಜಾವ ಅಥವಾ ಸೂರ್ಯೋದಯದ ಹೊತ್ತಿನಲ್ಲಿ ಬೀಳುವ ಕನಸುಗಳು ಸಾಕಷ್ಟು ನಿಜವಾಗುತ್ತದೆ ಎನ್ನುವ ನಂಬಿಕೆ ಕೂಡ ನಮ್ಮಲ್ಲಿ ಇದೆ ಕೆಲವೊಂದು ಕನಸುಗಳು ಕೆಟ್ಟದ್ದರ ಮುನ್ಸೂಚನೆಯಾಗಿದ್ದರೆ ಮತ್ತೆ ಕೆಲವು ಕನಸುಗಳು ಒಳ್ಳೆಯದರ ಸೂಚಕವಾಗಿರುತ್ತವೆ

ಹಾಗಾದ್ರೆ ನಿಮಗೂ ಇಂತಹ ಕನಸುಗಳು ಬೀಳುತ್ತಾ ಇದೆಯಾ ಬೀಳುತ್ತಾ ಇದ್ದರೆ ನೀವು ಕೂಡ ಕೋಟ್ಯಾಧಿಪತಿಗಳಾಗುವುದು ನಿಶ್ಚಿತ ಅದು ಹೇಗೆ ಅಂತ ಹೇಳುತ್ತೇವೆ ಬನ್ನಿ ಕನಸು ಯಾವ ಸಮಯದಲ್ಲಿ ಬಿದ್ದಿದೆ ಅನ್ನುವುದು ಮಹತ್ವವನ್ನು ಪಡೆಯುತ್ತದೆ ಮೊದಲೇ ಹೇಳಿದಂತೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯೋದಯದ ಅಂದರೆ ಬೆಳಗಿನ ಜಾವದ ಸಮಯದಲ್ಲಿ ಬಿದ್ದ ಕನಸು ಅದೇ ದಿನ ನಿಜವಾಗುತ್ತದೆ ಅಂತೆ ಬ್ರಹ್ಮ ಮುಹೂರ್ತದಲ್ಲಿ ಕಂಡ ಕನಸು ಹತ್ತು ದಿನದ ಒಳಗಾಗಿ ನಿಜ ಆಗಿ ಕನಸು ಈಡೇರುತ್ತದೆ

ನಡುರಾತ್ರಿ ಬಿದ್ದ ಸ್ವಪ್ನದ ಪರಿಣಾಮ ಒಂದು ತಿಂಗಳಿನ ಒಳಗೆ ನಿಮ್ಮ ಕಣ್ಣು ಮುಂದೆ ಬಂದು ತಿಳಿಯುತ್ತದೆ ನೀವು ರಾತ್ರಿ ಮಲಗಿದ ವೇಳೆ ನಿಮ್ಮ ಪತ್ನಿ ಸುಳ್ಳು ಹೇಳಿದಂತೆ ಕಂಡರೆ ಅದು ನಿಜವಾಗಲೂ ಶುಭ ಶಕುನ ಅಂತೆ ನೀವು ಸದ್ಯದಲ್ಲೇ ಶ್ರೀಮಂತರಾಗುತ್ತೀರಿ ಅಂತ ಅರ್ಥ ಆಗುತ್ತದೆ ಯಾವುದಾದರೂ ಹುಡುಗಿ ತನ್ನ ಬಾಯ್ ಫ್ರೆಂಡ್ ಭೇಟಿಯಾಗಿ ಹೋದಂತೆ ಕನಸುವಿದ್ದರೆ ಅವರ ಮದುವೆ ಶ್ರೀಮಂತ ವ್ಯಕ್ತಿಯ ಜೊತೆ ಆಗುತ್ತದೆ ಅಂತೆ ಇಲ್ಲ ಅಂದರೆ ಮದುವೆಯ ನಂತರ ಆ ಹುಡುಗಿ

ಅಥವಾ ಹುಡುಗ ಲಕ್ಷಾಧಿಪತಿಗಳಾಗುತ್ತಾರಂತೆ ಹಾಗೆ ಕನಸಿನಲ್ಲಿ ಹಸು ಅಥವಾ ಹಸುವಿನ ಕರು ಕಂಡರೂ ಕೂಡ ಲಕ್ಷಾಧಿಪತಿಗಳಾಗುವ ಚಿಹ್ನೆ ಅಂತೆ ಹಾಗೆ ಹಸುವಿನ ಹಾಲನ್ನು ಕುಡಿಯುತ್ತಿರುವಂತೆ ಕನಸು ಬಿದ್ದರೂ ಕೂಡ ಬೇಗ ಲಕ್ಷಾಧಿಪತಿಗಳಾಗುವ ಗುರುತಾಗಿದೆ ಅಂತ ಹಿರಿಯರು ಹೇಳುತ್ತಾರೆ ಅಷ್ಟೇ ಅಲ್ಲದೆ ಸಣ್ಣ ಮಗುವೊಂದು ಪುಟ್ಟ ಪುಟ್ಟ ಹೆಜ್ಜೆಯನ್ನು ಇಡುತ್ತಾ ಮುಂದೆ ಬರುವುದು ಕಂಡರೆ ಕೆಲವೇ ದಿನಗಳಲ್ಲಿ ನಿಮ್ಮ ಕಜನೆ ನಿಮ್ಮ ಟಿಜೋರಿ ತುಂಬುವುದು ನಿಜ ಅಂತ ಹೇಳುತ್ತಾರೆ

ಹಾಗೆಯೇ ಯಾರಾದರೂ ದೇವಾಲಯದಲ್ಲಿ ಕಂಡರೆ ಅಥವಾ ದೇವಾಲಯದ ಪ್ರದೇಶ ಕನಸಿನಲ್ಲಿ ಕಂಡರೆ ಆಗ ನಿಮ್ಮ ಮನೆಗೆ ಸಾಕ್ಷಾತ್ ಲಕ್ಷ್ಮಿ ದೇವಿ ಪ್ರವೇಶ ಮಾಡಲು ಸನ್ನದ್ಧಳಾಗಿದ್ದಾಳೆ ಅಂತ ಅರ್ಥ ಮಾಡಿಕೊಳ್ಳಿ ಹೀಗಿವೆ ಆಯಾ ಕನಸಿನ ಫಲಗಳು ನಿಮ್ಮ ಕನಸಿನಲ್ಲಿ ಇಂತಹ ಕನಸುಗಳು ಬಿದ್ದಿದ್ದೆ ಆದರೆ ನೀವು ಲಕ್ಷಾಧಿಪತಿಗಳಾಗುತ್ತೀರಾ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.