1111 ಈ ನಂಬರ್ ಪದೇ ಪದೇ ಯಾಕೆ ಕಾಣಿಸುತ್ತದೆ ತಿಳಿದುಕೊಳ್ಳಿ

0

ನಮಸ್ಕಾರ ಸ್ನೇಹಿತರೆ ಈ ಸಂಚಿಕೆಯಲ್ಲಿ ಏಂಜಲ್ ನಂಬರ್ ಅಂತ ಹೇಳುತ್ತೇವೆ ಅಂದರೆ 1111 ಇದು ನಿಮಗೆ ಪದೇ ಪದೇ ಕಾಣಿಸುತ್ತಾ ಇದೆ ಅಂದರೆ ಅಂದರೆ ನಿಮ್ಮ ಕಣ್ಣಿಗೆ ಈ ನಂಬರ್ ಬೀಳುತ್ತಾ ಇದೆ ಅಂದರೆ ಇದರ ಅರ್ಥ ಏನು ಯುನಿವರ್ಸ್ ನಿಮಗೆ ಯಾವ ರೀತಿಯ ಸಂದೇಶ ನೀಡುವುದಕ್ಕೆ ಬಯಸುತ್ತಾ ಇದೆ ಅಂತ ಇವತ್ತಿನ ಈ ಸಂಚಿಕೆಯ ಮುಖಾಂತರ ತಿಳಿಸಿ ಕೊಡ್ತಾ ಇದ್ದೇವೆ

ಹಾಗಾಗಿ ಆದಷ್ಟು ಲೇಖನವನ್ನು ಪೂರ್ತಿಯಾಗಿ ಓದಿ ನೀವು ಪ್ರತಿದಿನ ಯಾವುದಾದರೂ ಒಂದು ವಿಷಯಕ್ಕೆ ದೊಡ್ಡದಾಗಿ ಯೋಚನೆ ಮಾಡುತ್ತಿದ್ದೀರಾ ಅಂತ ಇದ್ರೆ ಇಂತಹ ಸಂದರ್ಭದಲ್ಲಿ ಈ ನಂಬರ್ ಪದೇ ಪದೇ ಕಾಣಿಸುತ್ತಾ ಇದೆ ಅಂದರೆ ವಿಶೇಷವಾಗಿ ಈ ನಾಲ್ಕು ನಂಬರ್ 1111 ನಿಮಗೆ ಪದೇಪದೇ ಕಾಣಿಸುತ್ತಾ ಇದೆ ಅಂದರೆ ಇದನ್ನು ಏಂಜಲ್ ನಂಬರ್

ಅಂತ ಹೇಳಲಾಗುತ್ತದೆ ಈ ರೀತಿ ಇದು ಮತ್ತೆ ಕಾಣಿಸುತ್ತಾ ಇದ್ದರೆ ಇದು ಬಹಳ ಅದೃಷ್ಟ ಅಂತ ಹೇಳಬಹುದು ಯುನಿವರ್ಸ್ ನಿಮಗೆ ನೀವು ಕನಸು ಕಂಡಿದ್ದನ್ನು ಅದು ನಿಮಗೆ ಬೇಗ ಈಡೇರುತ್ತದೆ ಆದಷ್ಟು ಬೇಗ ರಿಯಾಲಿಟಿ ಆಗುತ್ತದೆ ಅನ್ನುವುದಕ್ಕೆ ಯುನಿವರ್ಸ್ ನಿಮಗೆ ಒಂದು ಸಂಕೇತ ನೀಡುತ್ತಿದೆ ಅಂತ ತಿಳಿದುಕೊಳ್ಳಬಹುದು ನೀವು ಯೋಚನೆ ಮಾಡಿಲ್ಲ ಅಂದರೂ

ಕೂಡ ಅಥವಾ ಕನಸು ಕಂಡಿಲ್ಲ ಅಂದರೂ ಕೂಡ ನಂಬರ್ ಮತ್ತೆ ಕಾಣಿಸುತ್ತಾ ಇದೆ ಅಂದರೆ ನಿಮಗೂ ಕೂಡ ತುಂಬಾ ಒಳ್ಳೆಯದು ಅಂತ ಹೇಳಬಹುದು ಇಂತಹ ನಂಬರ್ ನಿಮ್ಮ ಕಣ್ಣಿಗೆ ಬಿದ್ದಾಗ ನೀವು ಏನ್ ಮಾಡಬೇಕು ಅಂದರೆ ನಾವು ಹೇಳುವ ಒಂದು ಸಣ್ಣ ಕೆಲಸವನ್ನು ಮಾಡಬೇಕು ಈ ನಂಬರ್ ಸಡನ್ನಾಗಿ ಮೊಬೈಲ್ ಸ್ಕ್ರೀನಲ್ಲಿ ಕಾಣಿಸುತ್ತೆ ಅಂತ ಅಂದುಕೊಳ್ಳಿ

ಅವಾಗ ನೀವು ಏನ್ ಮಾಡಬೇಕು ಅಂದರೆ ಕಣ್ಣು ಮುಚ್ಚಿಕೊಂಡು ಒಂದೇ ಒಂದು ನಿಮಿಷ ಯುನಿವರ್ಸನ್ನು ಧ್ಯಾನ ಮಾಡಬೇಕು ಅಂದರೆ ಯೂನಿವರ್ಸಿಗೆ ಧನ್ಯವಾದಗಳು ಹೇಳಬೇಕು ಧನ್ಯವಾದ ಹೇಳುವುದರಿಂದ ಯುನಿವರ್ಸ್ ನಿಮಗೆ ರಿಯಾಲಿಟಿ ಯಾಗಿ ಕನ್ವರ್ಟ್ ಮಾಡುತ್ತದೆ ಈ ರೀತಿಯಾಗಿ ಧನ್ಯವಾದ ಹೇಳಬೇಕು ಈ ರೀತಿ ಮಾಡುವುದರಿಂದ

ನಿಮ್ಮ ಜೀವನದಲ್ಲಿ ಇರುವಂತಹ ಸಾಕಷ್ಟು ಕಷ್ಟಗಳು ಕಡಿಮೆಯಾಗುತ್ತವೆ ಈ ಏಂಜಲ್ ನಂಬರ್ 1111 ಇದು ನಿಮ್ಮ ಆಸೆಯನ್ನು ತೀರಿಸುವಂತಹ ನಂಬರ್ ಅಂತ ಹೇಳಬಹುದು ಉಪಾಯವನ್ನು ನೀವು ಮಿಸ್ ಮಾಡದೆ ಮಾಡಿ ಮೂರು ಬಾರಿ 111 ಕಂಡರೂ ಕೂಡ ಒಳ್ಳೆಯದು ಹೀಗೆ ಕಾಣಿಸಿದರು ಒಂದು ಸಣ್ಣ ಉಪಾಯವನ್ನು ಮಾಡಿ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತದೆ ಅಂತ ಹೇಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.