ಕಾಲಿನ ಬೆರಳುಗಳಲ್ಲಿ ಕಂಡುಬರುವ ಫಂಗಲ್ ಇನ್‌ಫೆಕ್ಷನ್‌‌ಗೆ ಮನೆಮದ್ದು

ನಮಸ್ಕಾರ ಸ್ನೇಹಿತರೇ ಸ್ನೇಹಿತರೆ ಅನೇಕ ಜನರಿಗೆ ಅವರ ಕಾಲಿನ ಉಗುರಿನಲ್ಲಿ ಒಂದು ರೀತಿಯ ಫಂಗಸ್ ಗಳು ಆಗುತ್ತವೆ ಕಾಲಿನಲ್ಲಿ ಈ ರೀತಿಯ ಫಂಗಸ್ಗಳು ಆಗಲು ಕಾರಣ ಏನೆಂದರೆ ಹೆಚ್ಚು ನೀರಿನಲ್ಲಿ ಕೆಲಸ ಮಾಡುವುದರಿಂದ ಅಥವಾ ಗಲೀಜು ನೀರಿನಲ್ಲಿ ಕೆಲಸ ಮಾಡುವುದರಿಂದ ಪಾತ್ರೆ ತೊಳೆಯುವುದರಿಂದ ಬಟ್ಟೆ ತೊಳೆಯುವುದರಿಂದಲೂ ಕೂಡ

ಆಗಬಹುದು ಹಾಗೆ ಯಾರು ಸತತವಾಗಿ ಶೂಗಳನ್ನು ಹಾಕಿಕೊಳ್ಳುತ್ತಾರೆ ಹಾಗೂ ಸಾಕ್ಸ್ ಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದಿಲ್ಲ ಅಂಥವರಿಗೂ ಕೂಡ ಕಾಲಿನಲ್ಲಿ ಈ ರೀತಿಯ ಫಂಗಸ್ಗಳು ಆಗಬಹುದು ಕಾಲಿನಲ್ಲಿ ಆಗುವ ಈ ರೀತಿಯ ಫಂಗಸ್ ಗೆ ಯಾವ ರೀತಿಯ ಮನೆಮದ್ದನ್ನು ಮಾಡಿಕೊಂಡು ಕಾಲಿನಲ್ಲಿರುವ ಪಂಗಸ್ ನಿವಾರಣೆ ಮಾಡಿಕೊಳ್ಳಬಹುದು.

ಅಂತ ನೋಡುವುದಾದರೆ ಇದಕ್ಕೆ ಬೇವಿನ ಎಣ್ಣೆ ಉತ್ತಮವಾಗಿ ಕೆಲಸ ಮಾಡುತ್ತದೆ ಈ ಬೇವಿನ ಎಣ್ಣೆ ಎಲ್ಲಾ ಆಯುರ್ವೇದಿಕ ಶಾಪ್ ಗಳಲ್ಲಿ ಸಿಗುತ್ತದೆ ಇದು ಆಂಟಿ ಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿರುವುದರಿಂದ ಇದನ್ನು ನಿಮ್ಮ ಕಾಲಿಗೆ ಹಚ್ಚುವುದರಿಂದ ಕಾಲಿನಲ್ಲಿರುವ ಫಂಗಸ್ ಬೇಗನೆ ನಿವಾರಣೆ ಆಗುತ್ತದೆ ಯಾವ ರೀತಿ ಹಚ್ಚಬೇಕು

ಅಂದರೆ ನಿಮ್ಮ ಪಾದವನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ ನಂತರ ಈ ಬೇವಿನ ಎಣ್ಣೆಯನ್ನು ನಿಮ್ಮ ಕಾಲಿಗೆ ಹಚ್ಚಿಕೊಳ್ಳಿ ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಮಾಡುವುದರಿಂದ ನಿಮ್ಮ ಕಾಲುಗಳು ಸಂಪೂರ್ಣವಾಗಿ ಗುಣವಾಗುತ್ತವೆ ಆದಷ್ಟು ಇದನ್ನು ರಾತ್ರಿ ಹಚ್ಚಿಕೊಂಡು ಮಲಗಿ ಹಾಗೆ ಎರಡನೇ ಮನೆಮದ್ದನ್ನು ನೋಡುವುದಾದರೆ

ಕಾಲಿಗೆ ಆಗಿರುವ ಫಂಗಸ್ ಮೇಲೆ ಹಚ್ಚಿಕೊಳ್ಳಬಹುದು ಇದು ಆಂಟಿ ವೈರಸ್ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿರುವುದರಿಂದ ಶಿಲಿಂದ್ರಿಯಗಳಿಗೆ ಅನೇಕ ಚಿಕಿತ್ಸೆ ನೀಡಲು ಬಳಸುತ್ತಾರೆ ನಿಮ್ಮ ಕಾಲುಗಳನ್ನು ಚೆನ್ನಾಗಿ ತೊಳೆದು ಇದನ್ನು ಹಚ್ಚಿಕೊಳ್ಳಿ ಮಸಾಜ್ ಮಾಡಿ ಈ ರೀತಿ ಮಾಡುವುದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಕಾಲಿನ ಪಂಗಸ್ ಸಮಸ್ಯೆ ಕಡಿಮೆಯಾಗುತ್ತದೆ

ಮೂರನೆಯ ಮನೆ ಮದ್ದು ನೋಡುವುದಾದರೆ ನಿಮ್ಮ ಮನೆಯಲ್ಲಿ ಆಪಲ್ ಸಿಡರ್ ವಿನೆಗರ್ ಇದ್ದರೆ ಇದು ಕೂಡ ಇದಕ್ಕೆ ಬಹಳ ಒಳ್ಳೆಯ ಮನೆಮದ್ದು ಇದನ್ನು ಕೂಡ ನಿಮ್ಮ ಕಾಲಿಗೆ ಆಗಿರುವ ಸೋಂಕಿಗೆ ಬಳಸಬಹುದು ಇದನ್ನು ಯಾವ ರೀತಿ ಉಪಯೋಗಿಸಬೇಕು ಅಂದರೆ ಸ್ವಲ್ಪ ಆಪಲ್ ಸಿಡರ್ ವಿನೆಗರ್ ತೆಗೆದುಕೊಂಡು ಒಂದು ಬಕೆಟ್ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು

ಅದಕ್ಕೆ ಇದನ್ನು ಹಾಕಿ 15 ರಿಂದ 20 ನಿಮಿಷ ಆ ಬಕೆಟ್ನಲ್ಲಿ ನಿಮ್ಮ ಕಾಲನ್ನು ಅದಕ್ಕೆ ಹಾಕಿಕೊಳ್ಳುವುದರಿಂದ ನಿಮ್ಮ ಕಾಲಿನ ಸಮಸ್ಯೆ ನಿವಾರಣೆ ಆಗುತ್ತದೆ ನಾಲ್ಕನೆಯ ಮನೆಮದ್ದನ್ನು ನೋಡುವುದಾದರೆ ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದನ್ನು ಜಜ್ಜಬೇಕು ಜಜ್ಜಿದ ನಂತರ ಕಾಲಿಗೆ ಆಗಿರುವ ಫಂಗಸ್ ಮೇಲೆ ಅದನ್ನು ನೇರವಾಗಿ ಇಟ್ಟು ಬ್ಯಾಂಡೇಜ್ ಹಾಕಬೇಕು

15 ರಿಂದ 20 ನಿಮಿಷಗಳ ಕಾಲ ಆ ಬ್ಯಾಂಡೇಜ್ ಅಲ್ಲಿ ಇರಬೇಕು ನಂತರ ಅದನ್ನು ತೆಗೆದು ಸ್ವಚ್ಛವಾಗಿರುವ ನೀರನ್ನು ತೆಗೆದುಕೊಂಡು ನಿಮ್ಮ ಕಾಲನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಬೆಳ್ಳುಳ್ಳಿಯನ್ನು ಹಚ್ಚುವುದರಿಂದ ಸ್ವಲ್ಪ ಕಾಲು ಉರಿಯುತ್ತದೆ ತಡೆದುಕೊಳ್ಳುವುದಕ್ಕೆ ಆಗುವವರು ಮಾತ್ರ ಈ ಪ್ರಯೋಗ ಮಾಡಬಹುದು ಇದನ್ನು ಮಾಡುವುದರಿಂದ

ನಿಮ್ಮ ಕಾಲಿನಲ್ಲಿರುವ ಫಂಗಸ್ ಬೇಗ ನಿವಾರಣೆ ಆಗುತ್ತದೆ ಯಾಕೆ ಅಂದರೆ ಇದು ಉತ್ತಮವಾದ ಔಷಧಿಯ ಗುಣಗಳನ್ನು ಹೊಂದಿರುವುದರಿಂದ ಕಾಲಿನಲ್ಲಿ ಆಗಿರುವ ಪಂಗಸ್ ಗೂ ಕೂಡ ಉಪಯೋಗ ಮಾಡಬಹುದು ಹಾಗೆ ಉಗುರು ಸುತ್ತು ಆಗಬಾರದು ಎಂದರೆ ಕಾಲಿನಲ್ಲಿ ಕಾಂಗ್ರೆಸ್ ಆಗಬಾರದು ಎಂದರೆ ವಿಟಮಿನ್ ಡಿ ಇರುವ ಆಹಾರವನ್ನು

ಸೇವನೆ ಮಾಡಬೇಕು ಕ್ಯಾಲ್ಸಿಯಂ ಹಾಗೂ ಕಬ್ಬಿಣಾಂಶ ಜಾಸ್ತಿ ಇರುವ ಆಹಾರವನ್ನು ಸೇವನೆ ಮಾಡಬೇಕು ಕ್ಯಾಲ್ಸಿಯಂ ಇರುವ ಆಹಾರವನ್ನು ಸೇವನೆ ಮಾಡುವುದರಿಂದ ಮುಂದೆ ಉಗುರುಗಳು ಸದೃಢವಾಗಿರುತ್ತವೆ ಡೈರಿ ಪ್ರಾಡಕ್ಟ್ ಗಳನ್ನು ಉಪಯೋಗ ಮಾಡುವುದರಿಂದ ನಿಮ್ಮ ದೇಹಕ್ಕೆ ಒಳ್ಳೆಯ ಕ್ಯಾಲ್ಸಿಯಂ ಸಿಗುತ್ತದೆ ಇದರಿಂದ ಕೂಡ ನಿಮ್ಮ ಉಗುರಿಗೆ ಬರುವಂತಹ ಸಮಸ್ಯೆಗಳು ಬರುವುದಿಲ್ಲ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment