ಬಾಯಲ್ಲಿ ಲವಂಗ ಇಟ್ಟು ಈ ಮಂತ್ರ ಹೇಳಿದ್ರೆ ನಿಮ್ಮನ್ನ ಬಿಟ್ಟು ಹೋದವರು ವಾಪಸ್ ಬರುತ್ತಾರೆ

0

ಇವತ್ತಿನ ಲೇಖನದಲ್ಲಿ ನಿಮ್ಮ ಜೀವನದಲ್ಲಿ ಕಳೆದು ಹೋದ ವ್ಯಕ್ತಿಗಳು ಅಂದರೆ ನಿಮ್ಮ ಹೆಂಡತಿ, ನಿಮ್ಮ ಗಂಡ, ನಿಮ್ಮ ಪ್ರೇಯಸಿಯಾಗಲೀ, ನಿಮ್ಮ ಪ್ರಿಯಕರನಾಗಿರಲೀ ನಿಮ್ಮನ್ನು ಬಿಟ್ಟು ಹೋಗಿದ್ದರೇ, ನಿಮಗೆ ಮೋಸ ಮಾಡಿದ್ದರೇ ಅವರನ್ನ ನಿಮ್ಮ ಜೀವನದಲ್ಲಿ ವಾಪಸ್ಸು ಹೇಗೆ ಪಡೆಯುವುದು ಎಂಬುದನ್ನು ಈ ಒಂದು ಸಣ್ಣ ಮಾರ್ಗದ ಮೂಲಕ ತಿಳಿಸಿಕೊಡುತ್ತೇನೆ.

ಸಾಕಷ್ಟು ಮಂತ್ರ ತಂತ್ರಗಳಲ್ಲಿ ಲವಂಗವನ್ನು ಉಪಯೋಗಿಸಲಾಗುತ್ತದೆ. ಜೊತೆಗೆ ಆರೋಗ್ಯದ ವಿಚಾರಕ್ಕೂ ಕೂಡ ಬಂದರೂ ಲವಂಗವನ್ನು ಆಯುರ್ವೇದದ ಔಷಧಿಯ ರೂಪದಲ್ಲಿ ಬಳಸಲಾಗುತ್ತದೆ. ಇದರ ವಿಶೇಷ ಉಪಾಯಗಳೇನು ಎಂದರೆ ಇದನ್ನು ಕೆಟ್ಟ ಕೆಲಸಕ್ಕೆ ಬಳಸದೇ ಒಳ್ಳೆ ಕೆಲಸಕ್ಕೆ ಬಳಸಿರಿ ಇಲ್ಲದಿದ್ದರೇ ನಿಮಗೆ ಇದು ಉಲ್ಟಾ ಹೊಡೆಯುತ್ತದೆ ಯಾವುದೂ ನಿಮಗೆ ಒಳ್ಳೆಯದು ಆಗುವುದಿಲ್ಲ.

ನಿಮಗೆ ಮೋಸ ಮಾಡಿದ್ದಾರೆ ಎನ್ನುವುದಾದರೇ ಇದನ್ನು ಒಳ್ಳೆಯ ಕೆಲಸಕ್ಕೆ ಮಾತ್ರ ಮಾಡಿ. ಯಾವ ಉಪಾಯವೆಂದರೆ ಬೆಳಿಗ್ಗೆ 6 ಗಂಟೆಯ ಸಮಯಕ್ಕೆ ಎದ್ದು ಭಾನುವಾರ ಹೊರತು ಪಡಿಸಿ ಯಾವ ದಿನವಾದರೂ ಇದನ್ನು ಮಾಡಬಹುದು. ದೇವರ ಪೂಜೆಯನ್ನು ಮಾಡಿ, ನಂತರ ದೇವರ ಮನೆಯಿಂದ ಹೊರಗಡೆ ಬಂದು ನಾಲಿಗೆಯಲ್ಲಿ

ಒಂದೇ ಒಂದು ಲವಂಗವನ್ನು ಇಟ್ಟುಕೊಂಡು ನಿಮ್ಮ ಜೀವನದಲ್ಲಿ ನೀವು ವಾಪಸ್ಸು ಪಡೆಯಬೇಕೆಂದು ಕೊಂಡಿದ್ದೀರೋ ಅವರನ್ನು ನೆನೆಸಿಕೊಂಡು ಈ ಒಂದು ಮಂತ್ರವನ್ನು 9 ಬಾರಿ ಹೇಳಬೇಕು. ಓಂ ಕ್ಲಿಂ ರೀಮ್ ವಶಮಾನ್ಯ ಫಟ್ ಸ್ವಾಹಾ! ನಿಮ್ಮನ್ನ ಬಿಟ್ಟು ಹೋದವರು ನಿಮ್ಮ ಹಿಂದೆ ಬರ್ತಾರೆ. ನಂತರ ಈ ಲವಂಗವನ್ನು ಒಂದು ಗ್ಲಾಸ್ನಲ್ಲಿ ಹಾಲನ್ನು ತೆಗೆದುಕೊಂಡು

ನಾಲಿಗೆ ಮೇಲೆ ಇಟ್ಟುಕೊಂಡಿದ್ದ ಲವಂಗವನ್ನು ಅದಕ್ಕೆ ಹಾಕಿ ಒಂದು ದಿನ ಪೂರ್ತಿ ಹಾಗೆಯೇ ಇಡಬೇಕಾಗುತ್ತದೆ. ನಂತರ ಲವಂಗವಿರುವ ಹಾಲನ್ನು ತೆಂಗಿನ ಮರದ ಬುಡಕ್ಕೆ ಹಾಕಬೇಕು. ಈ ಒಂದು ಉಪಾಯವನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಯಾರನ್ನು ವಾಪಸ್ಸು ಪಡೆಯಬೇಕೆಂದುಕೊಂಡಿದ್ದೀರೋ ಅವರನ್ನು ಮತ್ತೆ ವಾಪಸ್ಸು ಪಡೆದುಕೊಳ್ಳಬಹುದು. ಇದನ್ನು ಯಾವುದೇ ಕಾರಣಕ್ಕೂ ಕೆಟ್ಟ ಕೆಲಸಕ್ಕೆ ಉಪಯೋಗಿಸಬೇಡಿ, ಇದು ಮುಂದೆ ನಿಮಗೇ ತೊಂದರೆಯಾಗುತ್ತದೆ.

Leave A Reply

Your email address will not be published.