ಧನು ರಾಶಿ ಆಗಸ್ಟ್ ಮಾಸ ಭವಿಷ್ಯ

0

ನಮಸ್ಕಾರ ಸ್ನೇಹಿತರೆ ಧನು ರಾಶಿಯ ಆಗಸ್ಟ್ ತಿಂಗಳ ಮಾಸ ಭವಿಷ್ಯವನ್ನು ಹೇಳುತ್ತಿದ್ದೇವೆ ಮೊದಲಿಗೆ ಹೇಳುತ್ತಿದ್ದೇವೆ ಒಂದು ಇಂಪಾರ್ಟೆಂಟ್ ಡೇಟ ಇದೆ ಆ ತಾರೀಕಿನ ನಂತರ ಬಹಳಷ್ಟು ಒಳ್ಳೆಯ ಕೆಲಸಗಳು ನಿಮ್ಮ ಜೀವನದಲ್ಲಿ ಆಗುತ್ತದೆ ಸ್ಟ್ರಾಂಗ್ ಆಗಿರಬೇಕು ಯಾವುದೇ ಕಾರಣಕ್ಕೂ ವೀಕ್ ಆಗಿರಬಾರದು ಒಳ್ಳೆಯ ದಾರಿಗಳು ಓಪನ್ ಆಗುತ್ತಾ ಹೋಗುತ್ತವೆ

ತೃತೀಯ ಭಾಗದಲ್ಲಿ ವಕ್ರ ಶನಿ ಇದೆ ನಿಮ್ಮ ರಾಶಿಗೆ ಅಂತ ಟೆನ್ಶನ್ ಏನಿಲ್ಲ ಒಳ್ಳೆಯ ಫಲಗಳನ್ನು ಕೊಡುತ್ತದೆ ಯೋಚನೆ ಬೇಡ ಅದೇ ರೀತಿ ಇನ್ನೊಂದು ಗ್ರಹ ಕೂಡ ವಕ್ರ ಆಗುತ್ತದೆ ಆಗಸ್ಟ್ ತಿಂಗಳಿನ 7ನೇ ತಾರೀಕಿಗೆ ಅಷ್ಟಮ ಭಾಗದಲ್ಲಿ ಶುಕ್ರ ವಕ್ರನಾದಾಗ ಅದು ಕೂಡ ರವಿಯನ್ನು ಅಷ್ಟಮದಲ್ಲಿ ಕೂಡಿಕೊಂಡಿರುವುದರಿಂದ ಸ್ವಲ್ಪ ಕಿರಿಕಿರಿ ಅಂತ ಹೇಳಬಹುದು

ಆದರೆ ಟೆನ್ಶನ್ ಮಾಡಿಕೊಳ್ಳಬೇಡಿ ಬಹಳ ಬೇಗ ಇದು ನ್ಯೂಟ್ರಲ್ ಹಂತಕ್ಕೆ ಹೋಗುತ್ತದೆ ರವಿ ಮುಂದಿನ ರಾಶಿಗೆ ಹೋಗುತ್ತಾನೆ ಅಗಸ್ಟ್ 16ಕ್ಕೆ ಆಗಸ್ಟ್ 16ನೇ ತಾರೀಕಿಗೆ ರವಿಭಾಗ್ಯಕ್ಕೆ ಹೋದಾಗ ಆರೋಗ್ಯದ ಏರುಪೇರು ಏನಾದರೂ ಇದ್ದರೆ ಬಹಳಷ್ಟು ಇಂಪ್ರೂವ್ಮೆಂಟ್ ಕಾಣುತ್ತದೆ ವಿಶೇಷವಾಗಿ ಈ ಒಂದು ಸೀಸನ್ ನಲ್ಲಿ ಉರಿ ಶೀತ ನಿಮ್ಮನ್ನು ಕಾಡುವ ಸಾಧ್ಯತೆ ಇದೆ

ಇದಕ್ಕೆಲ್ಲ ಕೊನೆ ಬರುತ್ತದೆ 16ನೇ ತಾರೀಕಿಗೆ 16ನೇ ತಾರೀಖಿನ ನಂತರ ನಿಮಗೆ ಆರೋಗ್ಯದ ಸಮಸ್ಯೆ ಇರುವುದಿಲ್ಲ ಒಂದು ಮಟ್ಟಿಗೆ ಬ್ಯಾಲೆನ್ಸ್ ಆಗುತ್ತದೆ ಅಂತ ಹೇಳಬಹುದು ಆದರೆ ಧನುರಾಶಿಯ ವ್ಯಾಪಾರಿಗಳು ಯಾರಾದರೂ ಇದ್ದರೆ ಅಲಂಕಾರಿಕ ಸಾಮಗ್ರಿಗಳು ಮಹಿಳೆಯರ ಆಭರಣಗಳು ಅಂದರೆ ಶುಕ್ರನ ವಿಭಾಗಕ್ಕೆ ಸಂಬಂಧಪಟ್ಟಂತೆ ಅಲಂಕಾರಿಕ ಸಾಮಗ್ರಿಗಳು

ಅಲಂಕಾರಿಕ ವಸ್ತುಗಳು ಈ ರೀತಿಯ ವ್ಯಾಪಾರವನ್ನು ಮಾಡುವಂತ ವ್ಯಕ್ತಿಗಳಿಗೆ ವಿಶೇಷವಾಗಿ ವ್ಯಾಪಾರಿ ಸಮುದಾಯಕ್ಕೆ ಶುಕ್ರನ ಬಲ ಕಡಿಮೆ ಇರುತ್ತದೆ ಈ ತಿಂಗಳಲ್ಲಿ ವಿಶೇಷವಾಗಿ ಹಣಬರುವಂತಹ ವಿಚಾರಗಳಲ್ಲಿ ಸ್ವಲ್ಪ ಕೈ ಕಟ್ಟಿ ಹಾಕಿದ ರೀತಿ ಆಗುತ್ತದೆ ಈ ಒಂದು ಸಂದರ್ಭದಲ್ಲಿ ಸ್ವಲ್ಪ ಕೇರ್ಫುಲ್ ಆಗಿ ಡೀಲ್ ಮಾಡಬೇಕು ವ್ಯಾಪಾರ ವ್ಯವಹಾರದಲ್ಲಿ ಇರುವಂತಹ

ವ್ಯಕ್ತಿಗಳು ದೊಡ್ಡ ದೊಡ್ಡ ಡೀಲ್ ಮಾಡುವುದು ತುಂಬಾ ಅಡ್ವಾನ್ಸ್ ಕೊಡುವುದು ತುಂಬಾ ದೊಡ್ಡ ಒಪ್ಪಂದಕ್ಕೆ ಸಹಿ ಮಾಡುವುದು ಇವುಗಳಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಡೀಲ್ ಮಾಡುವುದು ಉತ್ತಮ ಅಂತ ಅನ್ನಿಸುತ್ತದೆ ಹಾಗೆ ಇವರಿಗೆ ಒಂದು ವಿಶೇಷವಾದ ಡೇಟ್ ಇದೆ ಅದು ಆಗಸ್ಟ್ 18ನೇ ತಾರೀಕು ಈ ದಿನಾಂಕ ಹಲವಾರು ಪರಿವರ್ತನೆಗಳನ್ನು ಹೊತ್ತು ತರುವ ಸಾಧ್ಯತೆ ಇದೆ

ಯಾಕೆ ಅಂದರೆ ಪಂಚಮಾಧಿಪತಿಯಾದ ಕುಜ ಗ್ರಹವು ಬಹಳಷ್ಟು ವಿಶೇಷವಾದ ಅನುಕೂಲಗಳನ್ನು ಮಾಡಿಕೊಡುವ ಸಾಧ್ಯತೆ ಇರುತ್ತದೆ ಈ ಗ್ರಹ ದಶಮ ಸ್ಥಾನಕ್ಕೆ ಬರುತ್ತದೆ ಇಲ್ಲಿಂದ ನಿಮ್ಮ ಕಾರ್ಯಕ್ಷೇತ್ರಗಳಲ್ಲಿ ಒಳ್ಳೆಯ ಬೆಳವಣಿಗೆ ಆಗುವ ಸಾಧ್ಯತೆ ಇರುತ್ತದೆ ಕೆಲಸ ಕಾರ್ಯಗಳಲ್ಲಿ ಪ್ರಗತಿಯಾಗುವುದು ಇರಬಹುದು ಕೆಲಸ ಸಿಗುವುದು ಇರಬಹುದು ಅಥವಾ

ನೀವು ಸರಿಯಾದ ದಾರಿಯಲ್ಲಿ ಹೋಗುವುದು ಇರಬಹುದು ಯಶಸ್ಸಿನ ಕಡೆ ಹೋಗುವುದು ಇರಬಹುದು ಇವು ಒಳ್ಳೆಯ ಪರಿವರ್ತನೆಯನ್ನು ತರುವ ಸಾಧ್ಯತೆ ಇರುತ್ತದೆ ವಿಶೇಷವಾಗಿ ಮುಂದಿನ ತಿಂಗಳು ನಿಮಗೆ ಕುಜನ ಅನುಗ್ರಹ ಪ್ರಾಪ್ತಿಯಾಗುತ್ತದೆ ಅದಕ್ಕೆ ಒಂದು ಭದ್ರ ಬುನಾದಿಯನ್ನು ಹಾಕಿಕೊಳ್ಳುವುದಕ್ಕೆ ಈಗ ಸಾಧ್ಯವಾಗಬಹುದು ವಿಶೇಷವಾಗಿ ಮನೆ ಕಟ್ಟುವುದು ಇರಬಹುದು

ತೆಗೆದುಕೊಂಡಿರುವ ಸೈಟನ್ನು ಮಾರಾಟ ಮಾಡುವುದು ಇರಬಹುದು ಬೇರೆ ಬೇರೆ ರೀತಿಯ ಸೌಲಭ್ಯಗಳು ಅಥವಾ ಹಿಂದೆ ಬಿದ್ದಿರುವ ಯಾವುದೇ ಕೆಲಸ ಕಾರ್ಯಗಳನ್ನು ಮುಂದುವರಿಸುವುದು ಈ ರೀತಿಯ ಬೆಳವಣಿಗೆಗಳಿಗೆ ಮುನ್ನುಡಿ ಆಗುವ ಚಾನ್ಸಸ್ ಜಾಸ್ತಿ ಇರುತ್ತದೆ ನಾವು ಹೇಳುವುದಕ್ಕೆ ಹೊರಟಿರುವ ಗುಡ್ ನ್ಯೂಸ್ ಇದೆ ಕೇತು ಗ್ರಹದ ಆಶೀರ್ವಾದ ನಿಮಗೆ ನಿರಂತರವಾಗಿ ಮುಂದುವರೆಯುತ್ತಾ ಇದೆ

ವಿಶೇಷವಾಗಿ ಲಾಭದಾಯಕ ಉದ್ದಿಮೆಯಲ್ಲಿ ಇರುವಂತಹ ವ್ಯಕ್ತಿಗಳಿಗೆ ನಿಗೂಢ ಮೂಲಗಳಿಂದ ಹಣ ಗಳಿಸುತ್ತಾ ಇದ್ದಾರೆ ಅಥವಾ ಆದಾಯದ ಹೊಸ ಮೂಲಗಳನ್ನು ಹುಡುಕಿಕೊಳ್ಳುವುದಕ್ಕೆ ಸಹಾಯ ಮಾಡ್ತಾ ಇದೆ ಈ ಗ್ರಹ ಒಂದೇ ಒಂದು ದಿನದಲ್ಲಿ ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆ ಆಗುವ ಸಾಧ್ಯತೆ ಇದೆ ನಿಮ್ಮ ಜೀವನ ಸರಿಯಾದ ರೀತಿಯಲ್ಲಿ ಟ್ರ್ಯಾಕಿಗೆ ಬರಲಿ ಒಳ್ಳೆಯ ಬದಲಾವಣೆ ಆಗಲಿ ಅನ್ನುವುದು ನಮ್ಮ ಆಶಯ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.