ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಕೇವಲ ಮಹಿಳೆಯರು ಮಾತ್ರ ಕೇಳಿ 01. ಕಿಚನ್ ಸೆಲ್ಫಲ್ಲಿ ಬೂದಿಯನ್ನು ಇಡುವುದರಿಂದ ಹುಳುಗಳು ಬರುವುದಿಲ್ಲ 02. ಗಟ್ಟಿಯಾದ ಮತ್ತು ರುಚಿಯಾದ ಮೊಸರನ್ನು ತಯಾರಿಸಲು ಮಣ್ಣಿನ ಪಾತ್ರೆಯನ್ನು ಬಳಸಿ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
03. ಕಿಚನ್ ಸಿಂಕಿಯ ಒಳಗೆ ನೆಪ್ತಲಿನ್ ಬಾಲ್ ಹಾಕುವುದರಿಂದ ಜಿರಳೆಗಳು ಬರುವುದಿಲ್ಲ 04. ಕಿಚನ್ ಸೆಲ್ಫಿನಲ್ಲಿ ನಿಂಬೆಹಣ್ಣಿನ ಎಲೆಗಳನ್ನು ಇಡುವುದರಿಂದ ಹುಳುಗಳ ಕಾಟ ಇರುವುದಿಲ್ಲ 05. ಸಕ್ಕರೆ ಡಬ್ಬಿಯಲ್ಲಿ ಇರುವೆಗಳು ಬಾರದಿರಲು ಎರಡು ಲವಂಗವನ್ನು ಹಾಕಿ ಇಡಿ
06. ಊಟ ಮಾಡುವ ಟೇಬಲ್ ಮೇಲೆ ಉಪ್ಪುನೀರಿನಿಂದ ಚೆನ್ನಾಗಿ ಶುಭ್ರಗೊಳಿಸಿದರೆ ನೊಣಗಳ ಕಾಟ ಇರುವುದಿಲ್ಲ 07. ಕಾಫಿ ಪೌಡರ್ ಅನ್ನು ಹಂಚಿನಲ್ಲಿ ಹುರಿದು ಹೊಗೆ ಹಾಕುವುದರಿಂದ ಸೊಳ್ಳೆಗಳ ಕಾಟ ಇರುವುದಿಲ್ಲ 08. ಹಾಲು ಬೇಗ ಹಾಳಾಗದೆ ಇರಲು ಅದರ ಜೊತೆಗೆ ಒಂದು ಚಿಟಿಕೆಯಷ್ಟು ಅಡಿಗೆ ಸೋಡವನ್ನು ಹಾಕಿದರೆ ಹಾಲು ಬೇಗ ಹಾಳಾಗುವುದಿಲ್ಲ
09. ಅಕ್ಕಿ ತೊಳೆಯುವಾಗ ಸ್ವಲ್ಪ ಉಪ್ಪು ಸೇರಿಸಿ ತೊಳೆದರೆ ಅಕ್ಕಿ ಬಿಳಿಯಾಗುತ್ತದೆ 10. ಗರಿಗರಿಯಾದ ಪೋರಿ ತಿನ್ನಲು ಇಷ್ಟಪಡುವವರು ಗೋಧಿ ಹಿಟ್ಟಿನ ಜೊತೆ ಒಂದರಿಂದ ಎರಡು ಚಮಚ ರವೆ ಸೇರಿಸಿ ಹಿಟ್ಟನ್ನು ಕಲಿಸಿ ಪೂರಿ ತಯಾರಿಸಿದರೆ ಗರಿಗರಿಯಾದ ರುಚಿಯಾದ ಪೂರಿ ತಯಾರಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು