ನಮಸ್ಕಾರ ಸ್ನೇಹಿತರೆ ಶುಕ್ರವಾರದ ದಿನವು ತಾಯಿ ಲಕ್ಷ್ಮಿ ದೇವಿಯ ದಿನವಾಗಿದೆ ಇದು ಗುರು ಶುಕ್ರಾಚಾರ್ಯರ ದಿನವು ಆಗಿದೆ ಈ ದಿನ ಹುಳಿ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡಬಾರದು ಒಂದು ವೇಳೆ ಈ ದಿನ ಯಾರಾದರೂ ಹುಳಿ ಪದಾರ್ಥಗಳನ್ನು ತಯಾರಿಸಿದರೆ ತಾಯಿ ಲಕ್ಷ್ಮೀದೇವಿ ಇವರ ಮೇಲೆ ಸಿಟ್ಟಾಗುತ್ತಾರೆ ಒಂದು ವೇಳೆ ತಾಯಿ ಲಕ್ಷ್ಮೀದೇವಿ ಏನಾದರೂ ಕೋಪಗೊಂಡರೆ ಅಂತಹ ವ್ಯಕ್ತಿಯ ಜೀವನದಲ್ಲಿ ಕಷ್ಟಗಳು ದರಿದ್ರತೆ ಬಡತನ ಬರುತ್ತದೆ ಸ್ನೇಹಿತರೆ ಇಲ್ಲಿ ನಾವು ನಿಮಗೆ ತಾಯಿ ಲಕ್ಷ್ಮಿ ದೇವಿಯನ್ನು ಯಾವ ರೀತಿಯಾಗಿ ಸುಲಭವಾಗಿ ಒಲಿಸಿಕೊಳ್ಳಬಹುದು ಯಾವ ರೀತಿಯಾಗಿ ಅವರ ಆಶೀರ್ವಾದವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿಕೊಡುತ್ತೇವೆ ಒಂದು ವೇಳೆ ನೀವು ಸಹ ತಾಯಿ ಲಕ್ಷ್ಮಿ ದೇವಿಯನ್ನು ಮನೆಯ ಒಳಗಡೆ ಬರಮಾಡಿಕೊಳ್ಳಲು ಇಷ್ಟಪಡುವುದಾದರೆ ಕಾಮೆಂಟ್ ಬಾಕ್ಸ್ನಲ್ಲಿ ಜೈ ಮಹಾಲಕ್ಷ್ಮಿ ಅಂತ ಖಂಡಿತ ಬರೆಯಿರಿ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಕಮಲದ ಹೂವಿನ ಮೇಲೆ ಸ್ಥಾಪಿತವಾಗಿರುವ ಲಕ್ಷ್ಮೀದೇವಿಯ ತಾಮ್ರದ ಮೂರ್ತಿಯನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಧನ ಸಂಪತ್ತಿನಲ್ಲಿ ನೀವು ಬುದ್ಧಿಯನ್ನು ಕಾಣುವಿರಿ ಎರಡನೆಯದಾಗಿ ಒಂದು ಮಣ್ಣಿನ ಕಳಸವನ್ನು ತೆಗೆದುಕೊಳ್ಳಬೇಕು ಅದರಲ್ಲಿ ಪೂರ್ತಿಯಾಗಿ ಅಕ್ಕಿಕಾಳನ್ನು ಹಾಕಿ ತುಂಬಬೇಕು ಅದರಲ್ಲಿ ಒಂದು ರೂಪಾಯಿ ನಾಣ್ಯ ಜೊತೆಗೆ ಒಂದು ಅರಿಶಿನ ಬೇರನ್ನು ಹಾಕಿ ಅದಕ್ಕೆ ಮುಚ್ಚಳ ಹಾಕಿ ಪೂರ್ತಿಯಾಗಿ ಪ್ಯಾಕ್ ಮಾಡಿಟ್ಟುಕೊಳ್ಳಬೇಕು ನಂತರ ಅವಶ್ಯಕತೆ ಇರುವ ಬಡ ಬ್ರಾಹ್ಮಣರಿಗೆ ಅದನ್ನು ದಾನ ಮಾಡಬೇಕು ಈ ರೀತಿ ಮಾಡುವುದರಿಂದ ನಿಮ್ಮ ಸಾಲದ ಸಮಸ್ಯೆಗಳು ದೂರವಾಗುವುದರ ಜೊತೆಗೆ ಧನ ಸಂಪತ್ತಿನಲ್ಲಿ ನೀವು ವೃದ್ಧಿಯನ್ನು ಕಾಣುವಿರಿ ಜೊತೆಗೆ ಮನಸ್ಸಿನ ಇಚ್ಛೆಗಳು ಸಹ ಈಡೇರುತ್ತವೆ ಕೋರ್ಟು ಕಚೇರಿ ಅಂತ ನೀವೇನಾದ್ರೂ ಅಲೆದಾಡುತ್ತಿದ್ದರೆ ಆ ಕಾರ್ಯದಲ್ಲಿ ನೀವು ವಿಜಯವನ್ನು ಪಡೆಯಿರಿ ಹಾಗೂ
ಮೂರನೆಯ ಉಪಾಯ ಏನಿದೆ ಅಂದರೆ ಹಳದಿ ಕವಡಿಯನ್ನು ತಾಯಿ ಲಕ್ಷ್ಮಿದೇವಿಗೆ ಕಂಡಿತ ಅರ್ಪಿಸಿ ಈ ರೀತಿ ಮಾಡುವುದರಿಂದ ದನ ಸಂಪತ್ತಿನಲ್ಲಿ ವೃದ್ಧಿ ಕಾಣುವುದರ ಜೊತೆಗೆ ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುವಿರಿ ಹಾಗೆ ನಾಲ್ಕನೆಯ ಪ್ರಯೋಗ ಏನೆಂದರೆ ಬಾಳೆ ಗಿಡಕ್ಕೆ ನೀವು ಅರಿಶಿನದ ಬೊಟ್ಟನ್ನು ಹಚ್ಚಬೇಕು ಈ ರೀತಿ ಮಾಡುವುದರಿಂದ ನೀವು ಶತ್ರುಗಳ ಮೇಲೆ ಜಯವನ್ನು ಗಳಿಸುವಿರಿ 5ನೇಯ ಪ್ರಯೋಗ ಏನೆಂದರೆ ಇಲ್ಲಿ ಎರಡು ಹಸಿರು ಬಳೆಗಳು ಮತ್ತು ಎರಡು ಕೆಂಪು ಬಳೆಗಳನ್ನು ತೆಗೆದುಕೊಳ್ಳಿ ನಂತರ ಒಂದು ಕೆಂಪು ಬಟ್ಟೆಯನ್ನು ತೆಗೆದುಕೊಳ್ಳಿ ನಂತರ
ಇದನ್ನು ನೀವು ಬಾಳೆ ಗಿಡಕ್ಕೆ ಕಟ್ಟಿ ಬರಬೇಕು ಇಲ್ಲ ಅಂದರೆ ಅರಳಿ ಮರಕ್ಕೆ ಕಟ್ಟಿ ಬರಬೇಕು ಇಲ್ಲಿ ನಿಮ್ಮ ಮನಸ್ಸಿನ ಇಚ್ಛೆಗಳು ಈಡೇರುವುದರ ಜೊತೆಗೆ ಜೀವನದಲ್ಲಿ ಏನಾದರೂ ತೊಂದರೆಗಳು ನಡೆಯುತ್ತಿದ್ದರೆ ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳು ಖಂಡಿತ ದೂರವಾಗುತ್ತದೆ ಜೊತೆಗೆ ತಾಯಿ ಲಕ್ಷ್ಮಿ ದೇವಿಯ ಕೃಪೆ ಕೂಡ ನಿಮಗೆ ಸಿಗುತ್ತದೆ ಕೊನೆಯ ಉಪಾಯ ಎಂದರೆ ತಾಯಿ ಲಕ್ಷ್ಮಿ ದೇವಿಯ ಪಾದದ ಚಿಹ್ನೆಯನ್ನು ದೇವರಕೋಣೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಧನ ಸಂಪತ್ತಿನಲ್ಲಿ ನೀವು ವೃದ್ಧಿಯನ್ನು ಕಾಣುವಿರಿ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755j