3ಸಲ ಕುಡಿಯಿರಿ joint pain ಕೈಕಾಲು ಮಂಡಿ ಮೂಳೆಗಳನೋವು ಮಾಯ

0

ನಮಸ್ಕಾರ ಸ್ನೇಹಿತರೆ ಯಾರಿಗೆ ಕೀಲುಗಳಲ್ಲಿ ನೋವು ಮೂಳೆಗಳಲ್ಲಿ ನೋವು ಮಂಡಿ ನೋವು ಬರುತ್ತಿರುತ್ತದೆ ಸೊಂಟ ನೋವು ಬರುತ್ತಿರುತ್ತದೆ ಅಂತವರಿಗೆ ಅದ್ಭುತವಾಗಿ ಕೆಲಸ ಮಾಡುತ್ತದೆ ಈ ಮನೆಮದ್ದು ಈ ರೀತಿ ನೋವು ಬರ್ತಾ ಇರುವುದರಿಂದ ತುಂಬಾನೇ ಕಿರಿಕಿರಿಯಾಗುತ್ತದೆ ಯಾವುದೇ ಕೆಲಸವನ್ನು ಮಾಡುವುದಕ್ಕೆ ಆಗುತ್ತಾ ಇರುವುದಿಲ್ಲ ಎಲ್ಲಾದರೂ ಹೊರಗಡೆ ಹೋಗೋಣ ಅಂದರೂ ಕೂಡ ಆಗುತ್ತಾ ಇರುವುದಿಲ್ಲ ಹಾಗೆ ಹೋದರೆ ಈ ನೋವು ಇನ್ನೂ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ ಇವತ್ತಿನ ಲೇಖನದಲ್ಲಿ ಇದಕ್ಕೆಲ್ಲಾ ಪರಿಹಾರಕ್ಕೆ ಒಂದು ಸೂಪರ್ ಆದಂತ ಮನೆಮದ್ದು ಇದೆ ಇದು ಬೇಸಿಗೆಕಾಲದಲ್ಲಿ ನಮ್ಮ ಹೆಲ್ತಿಗೆ ತುಂಬಾನೆ ಒಳ್ಳೆಯದು ದೇಹಕ್ಕೆ ಹೀಟ್ ಆಗುವುದಿಲ್ಲ ಒಳ್ಳೆಯ ತಂಪನ್ನು ಕೊಡುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಹಾಗೂ ಒಳ್ಳೆಯ ಎನರ್ಜಿಯನ್ನು ಕೊಡುತ್ತದೆ ಇದು ನಮ್ಮ ಕೂದಲಿಗೆ ನಮ್ಮ ಕಣ್ಣಿಗೆ ನಮ್ಮ ಡೈಜೆಶನ್ ಸಿಸ್ಟಮ್ಗು ಸಹ ಇದು ತುಂಬಾನೆ ಒಳ್ಳೆಯದು ಇದು ನಮಗೆ ಒಂದು ಎನರ್ಜಿಯನ್ನು ಕೊಡುತ್ತದೆ ಮನೆಮದ್ದು ಮನೆಮದ್ದನ್ನು ಮಾಡುವುದಕ್ಕೆ ಬೇಕಾಗಿರುವುದು ಮೊದಲನೆಯದು ಸೋಂಪ ಕಾಳು ಇದನ್ನು ಬಡೆಸೊಪ್ಪು ಅಂತ ಕರೆಯುತ್ತಾರೆ ತುಂಬಾನೇ ಆರೋಗ್ಯಕರವಾದುದು ಇದು ಎರಡು ರೀತಿಯಲ್ಲಿ ಬರುತ್ತದೆ ಒಂದು ಚಿಕ್ಕ ವಾಗಿರುತ್ತದೆ ಇನ್ನೊಂದು ದಪ್ಪವಾಗಿರುತ್ತದೆ ನೀವು ಯಾವುದನ್ನಾದರೂ ತೆಗೆದುಕೊಳ್ಳಬಹುದು ಹಾಗೆ ಇನ್ನೊಂದು ಪದಾರ್ಥ ಎಂದರೆ ಜೀರಿಗೆ ಜೀರಿಗೆ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇದು ಕೈಕಾಲುಗಳಲ್ಲಿ ನೋವು ಬರುತ್ತಿದ್ದರೆ ನಮಗೆ ಅಸಿಡಿಟಿ ವಾತ ಕಸ ಆದರೂ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ ಇವಾಗ ನಾವು

ಈ ಎರಡು ಪದಾರ್ಥಗಳನ್ನು ಬಳಸಿ ಮನೆ ಮದ್ದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ ಇದನ್ನು ಮಾಡುವುದಕ್ಕೆ ಒಂದು ಲೋಟ ನೀರನ್ನು ತೆಗೆದುಕೊಳ್ಳಬೇಕು ಇದಕ್ಕೆ ನಾವು ಮೊದಲಿಗೆ ಅರ್ಧ ಸ್ಪೂನ್ ನಷ್ಟು ಜೀರಿಗೆಯನ್ನು ತೆಗೆದುಕೊಳ್ಳೋಣ ಜೀರಿಗೆ ಬೇಸಿಗೆಕಾಲದಲ್ಲಿ ತುಂಬಾನೆ ಒಳ್ಳೆಯದು ಇದು ನಮಗೆ ಒಳ್ಳೆಯ ಎನರ್ಜಿಯನ್ನು ಕೊಡುತ್ತದೆ ನಂತರ ಸೋಂಪ ಕಾಳನ್ನು ಅರ್ಧ ಸ್ಪೂನ್ ತಿಳಿದುಕೊಳ್ಳಬೇಕು ಸೋಂಪಾ ಕಾಳಿನಲ್ಲಿ ಕ್ಯಾಲ್ಸಿಯಂ ಮೆಗ್ನೀಸಿಯಂ ಸೆಲೆನಿಯಂ ಹಾಗೂ ಆಂಟಿಆಕ್ಸಿಡೆಂಟ್ ಗಳು ಮತ್ತು ವಿಟಮಿನ್ ಗಳಿವೆ ವಿಟಮಿನ್ ಸಿ ವಿಟಮಿನ್ ಎ ವಿಟಮಿನ್ ಕೆ ಇದು ತುಂಬಾನೇ ರಿಚ್ ಆದಂತಹ ನ್ಯೂ ಟ್ರಿಯನ್ಸ್ ಗಳನ್ನು ಹೊಂದಿದೆ ಎರಡನ್ನು ಅರ್ಧ-ಅರ್ಧ ಸ್ಪೂನ್ ತೆಗೆದುಕೊಂಡು ನೀರಿನಲ್ಲಿ ಹಾಕಬೇಕು ಎರಡು ಪದಾರ್ಥವನ್ನು ಚೆನ್ನಾಗಿ ಕುದಿಸಬೇಕು

ಈ ಎರಡು ಪದಾರ್ಥಗಳು ನಮ್ಮ ದೇಹವನ್ನು ತುಂಬಾ ತಂಪಾಗಿಡುತ್ತವೆ ಎಲ್ಲಾ ರೀತಿಯ ಮೈಕೈ ನೋವನ್ನು ಕಡಿಮೆ ಮಾಡುತ್ತದೆ ಇದನ್ನು ಒಂದು ಬಾರಿ ಯೂಸ್ ಮಾಡಿ ನೋವು ಕಡಿಮೆಯಾಗಿಲ್ಲ ಅನ್ನುವ ಹಾಗಿಲ್ಲ ಇದನ್ನು ಹಲವಾರು ದಿನಗಳವರೆಗೆ ತೆಗೆದುಕೊಳ್ಳಬೇಕು ಇದರ ರಿಸಲ್ಟ್ ಸ್ವಲ್ಪ ಲೇಟ್ ಆದರೂ ಕೂಡ ಪರ್ಮನೆಂಟಾಗಿ ಒಳ್ಳೆಯ ರಿಸಲ್ಟ್ ಕೊಡುತ್ತದೆ ಇದು ಬರೆ ನೋವಿಗೆ ಅಂತ ಅಲ್ಲ ನಿಮ್ಮ ಕಣ್ಣಿಗೆ ನಿಮ್ಮ ಕೂದಲಿಗೆ ನಿಮ್ಮ ಡೈಜೆಶನ್ ಅನ್ನು ಇಂಪ್ರೂವ್ ಮಾಡಿತ್ತದೆ ತಿಂದ ಅಂತಹ ಆಹಾರ ಕರೆಕ್ಟಾಗಿ ಡೈಜೆಶನ್ ಆಗುತ್ತಾ ಇರುವುದಿಲ್ಲ ಅಂತವರಿಗೆ ಇದು ತುಂಬಾನೆ ಒಳ್ಳೆಯದು ಇನ್ನು ಹೆಚ್ಚಿಗೆ ಹೇಳಬೇಕು ಎಂದರೆ ಬೇಸಿಗೆ ಕಾಲದಲ್ಲಿ ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಹೊರಗಡೆ ಬಿಸಿಲಿನಲ್ಲಿ ಹೋಗಿ ಆಫೀಸಿಗೆ ಹೋಗುವುದು

ಇಲ್ಲಾ ಯಾವುದಾದರೂ ಕೆಲಸ ಆಗಿರಲಿ ಅಂಥವರಿಗೆ ಇದು ದೇಹಕ್ಕೆ ತಂಪನ್ನು ಕೊಡುತ್ತದೆ ನಮ್ಮ ಮೈಂಡ್ ಅನ್ನು ಕೂಲಾಗಿ ತಂಪಾಗಿರುತ್ತದೆ ಇದರಿಂದ ನಾವು ಮನೆಗೆ ಬಂದರೂ ಕೂಡ ಯಾವುದೇ ಟ್ರೇಸ್ಸಿಗೆ ಒಳಗಾಗುವುದಿಲ್ಲ ಸೋಂಪ ಕಾಳು ನಮ್ಮ ಮೈಂಡ್ ಅಲ್ಲಿ ಉಂಟಾಗುವ ಟ್ರೆಸ್ ಕಡಿಮೆ ಮಾಡುವ ಗುಣ ಹೊಂದಿದೆ ಇದನ್ನು ಎರಡರಿಂದ ಮೂರು ನಿಮಿಷ ಚೆನ್ನಾಗಿ ಕುದಿಸಬೇಕು ಇದನ್ನು ಬಿಸಿಬಿಸಿ ಬೇಕಾದರೂ ಕುಡಿಬಹುದು ಇಲ್ಲಾಂದರೆ ತಣ್ಣಗಾಗಿಸಿ ಕುಡಿಯಬಹುದು ಈ ಮನೆಮದ್ದನ್ನು ಚಿಕ್ಕವರಿಂದ ಹಿಡಿದು ವಯಸ್ಸಾದವರು ವರೆಗೂ ತೆಗೆದುಕೊಳ್ಳಬಹುದು ಮಕ್ಕಳಿಗೆ ತುಂಬಾ ಕಸಿವಿಸಿ ಆಗುತ್ತಾ ಇರುತ್ತದೆ ಏನೋ ಒಂಥರಾ ಟೆನ್ಷನ್ ನಲ್ಲಿ ಇರುತ್ತಾರೆ ಅವರಿಗೆ ಬೇಕಾದಂತಹ ಜಂಕ್ ಫುಡ್ ಮೊಬೈಲನ್ನು ಕೊಡುತ್ತೇವೆ

ಇದರಿಂದ ಮಕ್ಕಳಿಗೂ ಸಹ ಕೈಕಾಲು ನೋವು ನರಗಳ ಸೆಳೆತ ಬರುತ್ತಾ ಇದೆ ವೀಕ್ನೆಸ್ ಕೈಕಾಲು ಸೋಲುವುದು ನಿಶಕ್ತಿ ಹೀಗೆ ಆಗುವ ಮಕ್ಕಳಿಗೆ ಇದನ್ನು ಅರ್ಧ ಗ್ಲಾಸ್ ಕೊಟ್ಟರೆ ಸಾಕು ಇದರಿಂದ ಅವರಿಗೆ ಒಳ್ಳೆಯ ಎನರ್ಜಿ ಬರುತ್ತದೆ ಎಲ್ಲಾ ರೀತಿಯ ನೋವು ಕಡಿಮೆಯಾಗುತ್ತದೆ ದೇಹಕ್ಕೆ ತಂಪಾಗುತ್ತದೆ ಮನಸ್ಸು ಕೂಲ್ ಆಗುತ್ತದೆ ದೇಹ ಸ್ಟ್ರಾಂಗ್ ಆಗುವುದಕ್ಕೆ ಸಹಾಯ ಮಾಡುತ್ತದೆ ಇದನ್ನು ಹಾಗೆ ಬೇಕಾದರೂ ಕುಡಿಯಬಹುದು ಇಲ್ಲ ಅಂದರೆ ಕಲ್ಲುಸಕ್ಕರೆ ಸೇರಿಸಿ ಅಥವಾ ಬೆಲ್ಲ ಸೇರಿಸಿ ಕುಡಿಯಬಹುದು ಇದನ್ನು ಡೈಲಿ ಒಂದು ಸಾರಿ ತೆಗೆದುಕೊಂಡರೆ ಸಾಕು ಬೆಳಿಗ್ಗೆ ಎದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ಬೇಕಾದರೂ ತೆಗೆದುಕೊಳ್ಳಬಹುದು ಇಲ್ಲಾಂದರೆ ಸಂಜೆ ಹೊತ್ತು ಟೀ ಸಮಯದಲ್ಲಿ ಬೇಕಾದರೂ ತೆಗೆದುಕೊಳ್ಳಬಹುದು ತುಂಬಾ ವಿಪರೀತವಾದ ನೋವು ಇದೆ

ಅಂದರೆ ಇದನ್ನು ಡೈಲಿ ಎರಡು ಸಾರಿ ತೆಗೆದುಕೊಂಡು ನಿಮಗೆ 5-6ದಿನಗಳಲ್ಲಿ ಬೇಗ ಒಳ್ಳೆಯ ರಿಸಲ್ಟ್ ಸಿಗುತ್ತದೆ ಇದನ್ನು ಕುದಿಸಿ ಕುಡಿಯಲು ಆಗಲಿಲ್ಲ ಅಂದರೆ ಇವೆರಡನ್ನು ಮಿಕ್ಸ್ ಮಾಡಿ ಮಿಕ್ಸಿಗೆ ಹಾಕಿ ಪುಡಿ ಮಾಡಿ ಇಟ್ಟುಕೊಳ್ಳಿ ಇದನ್ನು ಡೈಲಿ ಒಂದು ಸಾರಿ ಒಂದು ಸ್ಪೂನ್ ಯಾವ ಸಮಯದಲ್ಲಿ ಬೇಕಾದರೂ ತೆಗೆದುಕೊಳ್ಳಿ ನಂತರ ಹಾಲು ಅಥವಾ ನೀರನ್ನು ಕುಡಿಯಬಹುದು ಇದು ಕೀಲುಗಳಲ್ಲಿ ನೋವು ಆಗುತ್ತಿದ್ದರೆ ಮಂಡಿ ನೋವು ಸೊಂಟ ನೋವು ನಂತರ ನರಗಳ ಸೆಳೆತಕ್ಕೆ ಕೂಡ ಅದಕ್ಕೂ ಸಹ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ ಇದನ್ನು ಒಂದು ತಿಂಗಳಾದರೂ ಡೈಲಿ ಕುಡಿತ ಬಂದರೆ ಇದರಿಂದ ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ

ನಿಮಗೆ ಇರುವಂತಹ ಎಲ್ಲ ನೋವನ್ನು ಕಡಿಮೆ ಮಾಡುತ್ತದೆ ಅದರಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ ಇಲ್ಲಯಾರಿಗೆ ಡೈಜೆಶನ್ ಸಮಸ್ಯೆ ಇದೆ ಕೈಕಾಲು ನೋವು ವಾತ ಕಸ ಅಂಥವರಿಗೆ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ ನಾವು ಹೇಗಿದೆ ಎರಡು ಮನೆಮದ್ದು ಗಳಲ್ಲಿ ಯಾವುದಾದರೂ ಒಂದನ್ನು ಮಾಡಬಹುದು ನಿಮಗೆ ಮಂಡಿನೋವು ಕಾಲು ನೋವು ಇಂತಹ ನೋವು ಬರುತ್ತಿದ್ದರೆ ಇದರ ಜೊತೆಗೆ ಸಾಸಿವೆ ಎಣ್ಣೆ ನೋವು ಬರುತ್ತಿರುವ ಜಾಗಕ್ಕೆ ಹಚ್ಚಿಕೊಂಡು ಮಸಾಜ್ ಮಾಡುವುದು ಈ ರೀತಿ ಮಸಾಜ್ ಮಾಡುವುದರಿಂದ ಬ್ಲಡ್ ಸರ್ಕ್ಯುಲೇಶನ್ ತುಂಬಾ ಚೆನ್ನಾಗಿ ಆಗುತ್ತದೆ ನೋವು ಬೇಗ ಕಡಿಮೆಯಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.