ಮಲಗುವ ಮುನ್ನ ಈ 2 ಶಬ್ದ ಹೇಳಿ ಕಷ್ಟಗಳು ಕೊನೆಯಾಗುತ್ತೆ ಶ್ರೀಕೃಷ್ಣ ಹೇಳಿದ ರಹಸ್ಯ

0

ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ಹಿರಿಯರು ಇದ್ದರೆ ಚೆಂದ ಅವರ ಮಾರ್ಗದರ್ಶನ ಅವರ ಅನುಭವ ನಮಗೆ ದಾರಿದೀಪ ಆಗುತ್ತದೆ ಪ್ರತಿದಿನ ಅವರಿಂದ ನಮಗೆ ಸಾಕಷ್ಟು ಅನುಭವದ ಮಾತುಗಳು ಜೀವನಕ್ಕೆ ಉಪಯೋಗವಾಗಬಲ್ಲ ಹಿತನುಡಿಗಳು ಆಶೀರ್ವಾದದ ರೂಪದಲ್ಲಿ ಸಿಗುತ್ತದೆ ಮನೆಯಲ್ಲಿ ಒಳ್ಳೆಯ ಸಂಸ್ಕಾರ ಬೆಳೆಸುವ ಕೆಲಸ ಹಿರಿಯರಿಂದಲೇ ಆಗುತ್ತದೆ ಮನೆಯ ಸದಸ್ಯರು ಪ್ರತಿದಿನ ದೇವರ ಪೂಜೆ ಮಾಡುವುದು ಸ್ತ್ರೀಯರನ್ನು ಗೌರವದಿಂದ ಕಾಣುವುದು ಕಿರಿಯರನ್ನು ಪ್ರೀತಿ-ವಿಶ್ವಾಸದಿಂದ ಕಾಣುವುದು ಹಿರಿಯರನ್ನು ಗೌರವದಿಂದ ಕಾಣುವುದು ಮಾಡುವ ಕೆಲಸದಲ್ಲಿ ಧರ್ಮನಿಷ್ಠೆಯಿಂದ ನಡೆದುಕೊಂಡರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆ ಮನೆಯಲ್ಲಿ ಸದಾ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ ಆದರೆ ಕೆಲವೊಂದು ಮನೆಯಲ್ಲಿ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದಕ್ಕೆ ಕಿರಿಯರು ಒಪ್ಪುವುದಿಲ್ಲ ಹಿರಿಯರ ಮಾತನ್ನು ಕಿವಿ ಮೇಲು ಹಾಕಿಕೊಳ್ಳುವುದಿಲ್ಲ ಯಾವ ಮನೆಯಲ್ಲಿ ಹಿರಿಯರ ಮಾತಿಗೆ ಬೆಲೆ ಕೊಡುವುದಿಲ್ಲ ಯಾವ ಮನೆಯಲ್ಲಿ ಹಿರಿಯರು ಹಾಕಿಕೊಟ್ಟ ಸಂಸ್ಕಾರವನ್ನು ಗಾಳಿಗೆ ತೂರಲಾಗುತ್ತದೆ ಅಂತಹ ಮನೆಯಲ್ಲಿ ಸದಾ ಕಿರಿಕಿರಿ ಜಗಳ ಅನಾರೋಗ್ಯ ಹಣಕಾಸಿನ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳು ಕಾಡುತ್ತಲೇ ಇರುತ್ತವೆ ಜೀವನ ನಾವು ಅಂದುಕೊಂಡಂತೆ ಒಂದೇ ಸಮನಾಗಿರುವುದಿಲ್ಲ ಜೀವನ ಅಂದ ಮೇಲೆ ಏರಿಳಿತ ಇದ್ದೇ ಇರುತ್ತದೆ ಕೆಲವೊಮ್ಮೆ ನಾವು ಅಂದುಕೊಂಡಂತೆ ಕೆಲಸಗಳು ಆಗುವುದಿಲ್ಲ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಯಾವುದೇ ಕೆಲಸಕ್ಕೆ ಕೈಹಾಕಿದರೂ ಸೋಲು ಕಾಡುತ್ತಲೇ ಇರುತ್ತದೆ

ಮಾಡುವ ಕೆಲಸದಲ್ಲಿ ನೆಮ್ಮದಿ ಇರುವುದಿಲ್ಲ ಏನು ಮಾಡಿದರು ಬರೀ ಸೋಲೇ ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ ಸ್ನೇಹಿತರೆ ಇದಕ್ಕೆ ಕಂಡಿತ ಪರಿಹಾರ ಇದೆ ಶ್ರೀಕೃಷ್ಣ ಹೇಳಿದಂತೆ ನೀವು ಮಲಗುವ ಮೊದಲು ಈ ಎರಡು ಪದಗಳನ್ನು ಹೇಳಿ ಮಲಗಿದರೆ ಸಾಕು ನಿಮ್ಮ ಜೀವನದಲ್ಲಿ ಕಷ್ಟಗಳು ಪರಿಹಾರ ಆಗುತ್ತದೆ ಹಾಗಾದರೆ ಆ ಎರಡು ಶಬ್ದಗಳು ಯಾವುದು ಅದನ್ನು ನಾವು ನಿಮಗೆ ತಿಳಿಸುತ್ತೇವೆ ಆದರೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ನಮ್ಮ ಜೀವನಕ್ಕೆ ಉಪಯುಕ್ತವಾಗುವ ಮಾತನ್ನು ಹೇಳಿದ್ದಾನೆ ಶ್ರೀ ಕೃಷ್ಣನ ಪ್ರಕಾರ ಮನುಷ್ಯ ತನ್ನ ಜೀವನದಿಂದ ದುಃಖ ಮತ್ತು ದರಿದ್ರತನ ಬಡತನ ವನ್ನು ಓಡಿಸುವುದಕ್ಕೆ ಪ್ರತಿದಿನ ಬೆಳಿಗ್ಗೆ ಈ ಕೆಲಸ ಮಾಡಬೇಕು

ಅಂತ ಹೇಳಿದ್ದಾನೆ ಯಾವ ವ್ಯಕ್ತಿ ಪ್ರತಿದಿನ ಕೆಲಸ ಮಾಡಿ ತನ್ನ ದಿನವನ್ನು ಆರಂಭ ಮಾಡುತ್ತಾನೆ ಅವನ ಜೀವನದಲ್ಲಿ ಕಷ್ಟಗಳು ವಿಘ್ನಗಳು ತನ್ನಿಂದ ತಾನೇ ದೂರವಾಗುತ್ತದೆ ಆ ವ್ಯಕ್ತಿ ಜೀವನದಲ್ಲಿ ಸಫಲತೆ ಪಡೆಯುವುದನ್ನು ತಡೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಬನ್ನಿ ಕೆಲಸಗಳು ಯಾವುವು ಅಂತ ತಿಳಿಯೋಣ ನಮ್ಮ ಸಂಪ್ರದಾಯದಲ್ಲಿ ಸೂರ್ಯೋದಯಕ್ಕಿಂತ ಮುಂಚೆ ಬ್ರಾಹ್ಮೀಮುಹೂರ್ತದಲ್ಲಿ ಏಳುವುದು ಅತಿಶ್ರೇಷ್ಠ ಅಂತ ಹೇಳಲಾಗಿದೆ ಆದರೆ ಇಂದಿನ ಯಾಂತ್ರಿಕ ಯುಗದ ಕೆಲಸ ಕಾರ್ಯದಲ್ಲಿ ಬೇಗ ಏಳುವುದು ಸ್ವಲ್ಪ ಕಷ್ಟನೆ ಆದರೂ ಆದಷ್ಟು ಬೇಗ ಸೂರ್ಯೋದಯಕ್ಕಿಂತ ಮೊದಲು ಏಳುವುದಕ್ಕೆ ಪ್ರಯತ್ನಿಸಬೇಕು ಹಾಸಿಗೆಯಿಂದ ಏಳುತ್ತಿದ್ದ ಹಾಗೆ ಕಣ್ಣು ಬಿಟ್ಟ ತಕ್ಷಣ ನಿಮ್ಮ ಇಷ್ಟ ದೇವರ ಹೆಸರನ್ನು ಸ್ಮರಿಸಿ ಸಾಧ್ಯವಾದರೆ

ಈ ಶ್ಲೋಕ ಹೇಳಿ ಕರಾಗ್ರೇ ವಸತೇ ಲಕ್ಷ್ಮಿ ಕರಮಧ್ಯೇ ಸರಸ್ವತಿ ಕರ ಮೂಲೆ ತೂ ಗೋವಿಂದ ಪ್ರಭಾತೆ ಕರದರ್ಶನಂ ಇದರ ಅರ್ಥ ಕೈಯ್ಯ ತುದಿಯಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ ಕೈಯ ಮಧ್ಯೇ ಸರಸ್ವತಿ ಇದ್ದಾಳೆ ಕೈಯ ಬುಡದಲ್ಲಿ ಗೋವಿಂದ ನೆಲೆಸಿದ್ದಾನೆ ಬೆಳಗಿನ ಸಮಯದಲ್ಲಿ ನಾನು ಅಂಗೈಯಲ್ಲಿ ದೇವರ ದರ್ಶನವನ್ನು ಮಾಡುತ್ತೇನೆ ನಂತರ ನಿಮ್ಮ ನಿತ್ಯ ಶೌಚ ಸ್ನಾನಗಳ ನಂತರ ದೇವರ ಪೂಜೆ ಮಾಡುವುದಕ್ಕೆ ಮರೆಯಬೇಡಿ ದೇವರ ಪೂಜೆಯಿಂದ ನಿಮ್ಮ ದೇಹದಲ್ಲಿ ನಿಮ್ಮ ಮನಸ್ಸಿನಲ್ಲಿ ಧನಾತ್ಮಕ ಶಕ್ತಿಯ ಪ್ರಭಾವ ಹೆಚ್ಚುತ್ತದೆ ದಿನದ ಕೆಲಸದಲ್ಲಿ ಏಕಾಗ್ರತೆ ಹೆಚ್ಚಿ ಸಫಲತೆ ನಿಮ್ಮದಾಗುತ್ತದೆ ಹಾಗೆ ಪವಿತ್ರವಾದ ತುಳಸಿ ಗಿಡ ನಮ್ಮ ಮನೆಯ ಅಂಗಳದಲ್ಲಿ ಇದ್ದೇ ಇರುತ್ತದೆ ಯಾವ ಮನೆಯಲ್ಲಿ ತುಳಸಿಗಿಡ ಇರುವುದಿಲ್ಲವೋ ಅಲ್ಲಿ ಶ್ರೀಹರಿಯ ವಾಸ ಇರುವುದಿಲ್ಲ ಅಂತ ಶಾಸ್ತ್ರಗಳಲ್ಲಿ ಹೇಳಲಾಗಿದೆ ಎಲ್ಲಿ ಶ್ರೀಹರಿಯ ವಾಸ ಇರುವುದಿಲ್ಲವೋ ಅಲ್ಲಿ ಮಾತೆ ಮಹಾಲಕ್ಷ್ಮಿ ಕೂಡ

ಇರುವುದಿಲ್ಲ ತುಳಸಿ ಗಿಡ ಶ್ರೀಕೃಷ್ಣನಿಗೆ ಪ್ರಿಯವಾದ ವೃಕ್ಷವಾಗಿದೆ ಪ್ರತಿದಿನ ಬೆಳಿಗ್ಗೆ ದೇವರ ಪೂಜೆಯ ನಂತರ ತುಳಸಿ ಗಿಡಕ್ಕೆ ನೀರು ಹಾಕಿ ಕೆಲ ನಿಮಿಷದವರೆಗೆ ತುಳಸಿ ಗಿಡದ ಹತ್ತಿರ ಕುಳಿತುಕೊಳ್ಳಿ ಯಾಕೆ ಅಂದರೆ ಅದರಿಂದ ಬರುವ ಶುದ್ಧ ಗಾಳಿಯೂ ನಿಮ್ಮಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರ ಪರಿಣಾಮ ದಿನಪೂರ್ತಿ ನಿಮ್ಮಲ್ಲಿ ಇರುತ್ತದೆ ಹಾಗೆ ನೀವು ಮನೆಯಿಂದ ಹೊರಗಡೆ ಹೋಗುವ ಮುನ್ನ ನಿಮ್ಮ ಹಣೆಗೆ ಚಂದನ ಕುಂಕುಮ ಇತ್ಯಾದಿಗಳನ್ನು ಇಟ್ಟುಕೊಳ್ಳುವುದರಿಂದ ನಿಮ್ಮ ಕೆಲಸದಲ್ಲಿ ಯಶಸ್ಸಿನ ಪ್ರಮಾಣ ಹೆಚ್ಚಾಗಿರುತ್ತದೆ ಅಂತ ಹೇಳಲಾಗುತ್ತದೆ ನಿಮ್ಮ ಹಣೆಗೆ ತಿಲಕ ಇಟ್ಟು ಕೊಳ್ಳುವ ಮುನ್ನ ಓಂ ನಮೋ ಭಗವತೇ ವಾಸುದೇವಾಯ ಅಂತ ಹೇಳುವುದಕ್ಕೆ ಮರೆಯಬೇಡಿ ಇದರಿಂದ ಪ್ರತಿ ಕೆಲಸದಲ್ಲಿ ನಿಮಗೆ ಯಶಸ್ಸು ದೊರೆಯುತ್ತದೆ

ಹಾಗೆ ಮನೆಯಲ್ಲಿ ಮಾಡುವ ಆಹಾರವನ್ನು ದೇವರಿಗೆ ನೈವೇದ್ಯ ಮಾಡಬೇಕು ಮೊದಲನೆಯ ರೊಟ್ಟಿಯನ್ನು ಗೋಮಾತೆಯೆ ಮತ್ತು ಕೊನೆಯ ರೊಟ್ಟಿಯನ್ನು ನಾಯಿಗೆ ತಿನ್ನುವುದಕ್ಕೆ ಕೊಡಬೇಕು ಇದು ಪರಿಣಾಮಕಾರಿ ಉಪಾಯ ಪ್ರಾಣಿಗಳಿಗೆ ಆಹಾರ ನೀಡುವುದರಿಂದ ಶ್ರೀಕೃಷ್ಣ ನಮ್ಮ ಮೇಲೆ ತಮ್ಮ ಕೃಪಾಕಟಾಕ್ಷ ಬೀರುತ್ತಾನೆ ಅಂತ ಹೇಳಲಾಗುತ್ತದೆ ಹಾಗೆ ಬೆಳಿಗ್ಗೆ ಎದ್ದ ತಕ್ಷಣ ನಾವು ಭಗವಂತನ ನಾಮಸ್ಮರಣೆ ಮಾಡುವಂತೆ ರಾತ್ರಿ ಮಲಗುವ ಮುನ್ನ ದೇವರ ನಾಮಸ್ಮರಣೆ ಮಾಡಲೇಬೇಕು ಮತ್ತು ಆ ದಿನದಲ್ಲಿ ನಿಮ್ಮಿಂದ ತಿಳಿದೋ ಅಥವಾ ತಿಳಿಯದೆಯೋ ತಪ್ಪಾಗಿದ್ದರೆ ಭಗವಂತನಲ್ಲಿ ಕ್ಷಮೆ ಕೇಳಬೇಕು ದೇವರಲ್ಲಿ ಕ್ಷಮೆ ಕೇಳಿದಾಗ

ನಮ್ಮ ಏಳಿಗೆ ಕಂಡಿತ ಆಗುತ್ತದೆ ಅಂತಹ ವ್ಯಕ್ತಿ ತಮ್ಮ ಜೀವನದಲ್ಲಿ ಎಂದಿಗೂ ಸೋಲನ್ನು ಕಾಣುವುದಿಲ್ಲ ಸ್ನೇಹಿತರೆ ಮಲಗುವ ಮುನ್ನ ಭಗವಂತ ಕ್ಷಮಿಸು ಇಂದು ನಾನು ತಿಳಿದು ಅಥವಾ ತಿಳಿಯದೆಯೋ ತಪ್ಪು ಮಾಡಿದ್ದೇನೆ ಅಂತ ಎರಡು ಶಬ್ದ ಹೇಳಿ ಪ್ರಾರ್ಥನೆ ಮಾಡಿ ನೋಡಿ ನೀವು ನಿಮ್ಮ ಜೀವನದಲ್ಲಿ ಹೇಗೆ ಬದಲಾವಣೆ ಕಾಣುತ್ತೀರಾ ಅಂತ ಸ್ನೇಹಿತರೆ ಶ್ರೀಕೃಷ್ಣ ಹೇಳಿದಂತೆ ನೀವು ಮಲಗುವ ಮುನ್ನ ಈ ಎರಡು ಶಬ್ದಗಳನ್ನು ಹೇಳಿ ಮಲಗಿದರೆ ಸಾಕು ನಿಮ್ಮ ಜೀವನದಲ್ಲಿ ಕಷ್ಟಗಳು ಪರಿಹಾರವಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.