ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ಎಲ್ಲರೂ ಕೂಡ ತಪ್ಪದೇ ಪಾಲಿಸಬೇಕಾದ ಸಂಸ್ಕಾರಗಳ ಬಗ್ಗೆ ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸುತ್ತೇವೆ 01. ಹೆಣ್ಣು ಮಕ್ಕಳು ತಲೆ ಬಾಚಿದಾಗ ಉದುರಿದ ಕೂದಲನ್ನು ಮನೆಯಿಂದ ಹೊರಗೆ ಹಾಕಬೇಕು 02. ಮನೆಯೊಳಗೆ ಪಾದರಕ್ಷೆಯನ್ನು ಧರಿಸಬಾರದು 03. ಮುಸ್ಸಂಜೆ ಹೊತ್ತು ಮನೆಯಲ್ಲಿ ಮಲಗಬೇಡಿ ಮತ್ತು ತೂಕಡಿಸಬೇಡಿ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
04. ಸಂಜೆ ಹೊತ್ತು ಮನೆಯಲ್ಲಿ ಹೆಣ್ಣು ಮಕ್ಕಳು ಕಣ್ಣೀರು ಹಾಕಬಾರದು 05. ಹೊರಗಿನಿಂದ ಬಂದ ಬಳಿಕ ಕೈಕಾಲು ತೊಳೆದು ಮನೆಯ ಒಳಗೆ ಪ್ರವೇಶಿಸಬೇಕು 06. ಅಣ್ಣ ತಮ್ಮ ಇಬ್ಬರೂ ಒಟ್ಟಿಗೆ ಚೌರ ಮಾಡಿಸಬಾರದು 07. ಒಂಟಿ ಬಾಳೆ ಎಲೆಯನ್ನು ಮನೆಗೆ ತರಬಾರದು 08. ಊಟ ಮಾಡಿದ ಮೇಲೆ ಕೈಯನ್ನು ಒಣಗಿಸಬಾರದು 09. ಹಾಸಿಗೆ ಮೇಲೆ ಕುಳಿತು ಊಟ ಮಾಡಬಾರದು
10. ಕಾಲು ತೊಳೆಯುವಾಗ ಹಿಮ್ಮಡಿ ತೊಳೆಯುವುದನ್ನು ಮರೆಯಬಾರದು 11. ಮನೆಯ ಹೊಸ್ತಿಲಿನ ಮೇಲೆ ಕೂರಬಾರದು 12. ಹೊಸ್ತಿಲಿನ ಹತ್ತಿರ ಕುಳಿತು ಊಟ ಮಾಡಬಾರದು 13. ಊಟ ತಿಂದ ತಕ್ಷಣ ಮಲಗಬಾರದು ಮತ್ತು ಮೈಮುರಿಯಬಾರದು 15. ಹಿರಿಯರ ಮುಂದೆ ಕಾಲು ಚಾಚಿ ಕೂರಬಾರದು ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳಬಾರದು 16. ರಾತ್ರಿ ಎಂಜಲು ಪಾತ್ರೆ ತೊಳೆಯದೆ ಹಾಗೆ ಬಿಡಬಾರದು ಪಾತ್ರಗಳ ಮೇಲೆ ಎಂಜಲು ಕೈ ತೊಳೆಯಬಾರದು
17. ಎಂಜಲು ಕೈಯಲ್ಲಿ ಊಟ ಬಡಿಸಬಾರದು 18. ಮನೆಯೊಳಗೆ ಪ್ರವೇಶಿಸಿದ ತಕ್ಷಣ ನಿಮಗೆ ಕನ್ನಡಿ ಕಾಣುವಂತಿರಬೇಕು 19. ಮನೆ ಒಳಗೆ ಒಂದು ಕಾಲು ಮನೆ ಹೊರಗೆ ಒಂದು ಕಾಲು ಇಟ್ಟು ಯಾರಿಗೂ ಏನನ್ನು ಕೊಡಬಾರದು? ಮನೆಯಿಂದ ಹೊರಗೆ ಹೋಗಿ ಕೊಡಬೇಕು ಅಥವಾ ಅವರನ್ನೇ ಮನೆಯ ಒಳಗೆ ಕರೆದು ಕೊಡಬೇಕು 20. ಮುಖ್ಯವಾಗಿ ಹಿರಿಯರಿಗೆ ಗೌರವ ಕೊಡಲೇಬೇಕು ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು