ಮೇ ತಿಂಗಳ ಮೇಷ ರಾಶಿ ಮಾಸ ಭವಿಷ್ಯ 2023

0

ನಮಸ್ಕಾರ ಸ್ನೇಹಿತರೇ 2023ರ ಮೇ ತಿಂಗಳಲ್ಲಿ ಮೇಷ ರಾಶಿಯವರ ರಾಶಿ ಫಲ ಯಾವ ಪ್ರಕಾರದಲ್ಲಿದೆ ಇವರಿಗೆ ಇರುವಂತಹ ಲಾಭಗಳೇನು ಮತ್ತು ಇವರಿಗೆ ಇರುವಂತಹ ನಷ್ಟಗಳೇನು ಮತ್ತು ಆ ನಷ್ಟಗಳಿಗೆ ಪರಿಹಾರ ಏನು ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ಮೇಷ ರಾಶಿಯ ಜನ್ಮ ನಕ್ಷತ್ರಗಳು ಅಶ್ವಿನಿ ನಕ್ಷತ್ರದ ನಾಲ್ಕು ಚರಣಗಳು ಭರಣಿ ನಕ್ಷತ್ರದ ನಾಲ್ಕು ಚರಣ ಕೃತಿಕಾ ನಕ್ಷತ್ರದ ಮೊದಲನೇ ಚರಣ ಸೇರಿ ಆಗಿರುವಂತಹ ಮೇಷ ರಾಶಿಯಾಗಿದೆ ಅದೃಷ್ಟ ಬಣ್ಣ ಬಿಳಿ ಮತ್ತು ಕೆಂಪು ಮಿತ್ರ ರಾಶಿ ಸಿಂಹ ತುಲಾ ಧನಸ್ಸು ಆಗಿದೆ ಶತ್ರುರಾಶಿ ಮಿಥುನ ಮತ್ತು ಕನ್ಯಾ ನೀವು ಆರಾಧನೆ ಮಾಡುವ ದೇವರು ಯಾವುದು ಎಂದರೆ ಶಿವ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಹಾಗೂ ಆಂಜನೇಯ ಸ್ವಾಮಿ ನಿಮ್ಮ ಅದೃಷ್ಟದೇವತೆ ಮೇಷ ರಾಶಿಯವರು ಯಾವುದೇ ರಿಸ್ಕ್ ಇದ್ದರೂ ಅದನ್ನು ಸಾರಾಗವಾಗಿ ತೆಗೆದುಕೊಳ್ಳುತ್ತಾರೆ ರಿಸ್ಕನ್ನು ಚೆನ್ನಾಗಿ ಎದುರಿಸುತ್ತಾರೆ ಧೈರ್ಯಶಾಲಿಗಳು ಬೇಗನೆ ಕೋಪಗೊಳ್ಳುವುದು ಇವರ ವೀಕ್ನೆಸ್ ಪಾಯಿಂಟ್ ಆಗಿರುತ್ತದೆ ಮೇ ತಿಂಗಳಲ್ಲಿ ಯಾವ ದಿನ ಶುಭ ದಿನಗಳು ಅಂತ ನೋಡುವುದಾದರೆ 3,5,8,10,20,21ನೇ ತಾರೀಕು ಬಹಳ ಉಪಯುಕ್ತವಾದ ಶುಭ ದಿನಗಳು ಅಂತ ಹೇಳಬಹುದು ನೀವು ಏನೇ ಕೆಲಸ ಮಾಡಿದರೂ ನಿಮ್ಮಲ್ಲಿ ಕಾನ್ಫಿಡೆನ್ಸ್ ಅನ್ನುವುದು ಇರಬೇಕು ಯಾವುದೇ ಕೆಲಸದಲ್ಲಿ ಉತ್ಸುಕವಾಗಿದ್ದರೆ ಆತ್ಮವಿಶ್ವಾಸದಿಂದ

ಇದ್ದರೆ ಖಂಡಿತವಾಗಿಯೂ ಒಳ್ಳೆಯ ಫಲ ನಿಮಗೆ ಈ ತಿಂಗಳಲ್ಲಿ ಸಿಗುತ್ತದೆ ನಿಮ್ಮ ಪ್ರಯತ್ನ ಬಹಳ ಮುಖ್ಯವಾಗಿ ಬೇಕಾಗಿರುತ್ತದೆ ಅದೃಷ್ಟವನ್ನು ನಂಬಿಕೊಂಡು ಇರಬೇಡಿ ನಿಮ್ಮ ಪ್ರಯತ್ನವನ್ನು ನಂಬಿಕೊಂಡು ಇರಿ ಖಂಡಿತವಾಗಿಯೂ ಅದೃಷ್ಟ ನಿಮ್ಮ ಕೈಯನ್ನು ಹಿಡಿಯುತ್ತದೆ ನೀವು ಅಂದುಕೊಂಡಂತಹ ಕಾರ್ಯಗಳಲ್ಲಿ ನಿಮಗೆ ಯಶಸ್ಸು ಸಿಗುತ್ತದೆ ತಾಳ್ಮೆ ಇರಬೇಕು ಪ್ರಯತ್ನ ಇರಬೇಕು ನಿಮ್ಮ ನಿರಂತರವಾಗಿರುವಂತಹ ಪ್ರಯತ್ನದ ಫಲವಾಗಿ ಒಳ್ಳೆಯ ರಿಸಲ್ಟ್ ಸಿಗುವ ಸಾಧ್ಯತೆ ಇದೆ ಸಮಾಜದಲ್ಲಿ ಒಳ್ಳೆಯ ಕೀರ್ತಿ ಪ್ರತಿಷ್ಠೆ ಮಾನ ಸನ್ಮಾನಗಳು ನಿಮಗೆ ಸಿಗುತ್ತವೆ ಮದುವೆಯ ಬಗ್ಗೆ ಚಿಂತೆ ಮಾಡುತ್ತಾ

ಇದ್ದರೆ ಖಂಡಿತವಾಗಿಯೂ ಮದುವೆಯ ಯೋಗ ಇದೆ ಒಂದಿಷ್ಟು ಬದಲಾವಣೆಗಳು ಮದುವೆಯ ವಿಚಾರದಲ್ಲಿ ನಡೆಯುತ್ತದೆ ಮಕ್ಕಳ ವಿಚಾರದಲ್ಲಿ ಚಿಂತೆ ಮಾಡುತ್ತಾ ಇದ್ದರೆ ಸಂತಾನ ದೊರೆಯುತ್ತದೆ ಹಣಕಾಸಿಗೆ ಸಂಬಂಧಪಟ್ಟ ವಿಚಾರದಲ್ಲಿ ವಾದ ವಿವಾದಗಳು ನಡೆಯುವ ಸಂದರ್ಭ ಬರಬಹುದು ಯಾವುದೋ ಒಂದು ವ್ಯವಹಾರದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣ ಆಗಿ ವಾದ ವಿವಾದಗಳು ನಡೆಯುವ ಸಾಧ್ಯತೆ ಇದೆ ಹಾಗಾಗಿ ಹಣಕಾಸಿಗೆ ಸಂಬಂಧಿಸಿದ ವ್ಯವಹಾರಗಳು ಎಚ್ಚರಿಕೆಯಿಂದ ಮಾಡುವುದು ಬಹಳ ಮುಖ್ಯವಾದ ವಿಚಾರ ಕಾನೂನಿನ ಮೂಲಕ ಕೆಲವೊಂದು ಕಿರಿಕಿರಿಗಳು ಅಥವಾ ಸಣ್ಣಪುಟ್ಟ ವಿವಾದಗಳ ಮೂಲಕ ಕೇಸು ಈ ರೀತಿಯಾದಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಜಾಗೃತರಾಗಿರಿ ಜನಗಳ

ವಿಚಾರದಲ್ಲಿ ಜಾಗೃತರಾಗಿರಿ ಮಾಡುವಂತ ವ್ಯವಹಾರ ಉದ್ಯೋಗದಲ್ಲಿ ಜಾಗೃತರಾಗಿ ಇರುವುದರಿಂದ ಈ ಸಮಸ್ಯೆಯನ್ನು ನೀವು ತಪ್ಪಿಸಿಕೊಳ್ಳಬಹುದು ಹಾಗೆ ಬಹಳಷ್ಟು ಜನರಿಗೆ ಮನೆ ಕೊಳ್ಳಬೇಕು ಸೈಟ್ ಕೊಳ್ಳಬೇಕು ಜಾಗ ಕೊಳ್ಳಬೇಕು ಯಾವುದೋ ಬೆಲೆ ಬಾಳುವ ವಸ್ತುವನ್ನು ಕೊಳ್ಳಬೇಕು ಎನ್ನುವ ವಿಚಾರ ಇದ್ದರೆ ಖಂಡಿತವಾಗಿಯೂ ಮಾಡಬಹುದು ಒಳ್ಳೆಯ ಅವಕಾಶಗಳು ನಿಮಗೆ ಕಂಡುಬರುತ್ತದೆ ಕೆಲವೊಂದು ಜನರಿಗೆ ವಾಹನಕೊಳ್ಳುವ ಸಾಧ್ಯತೆ ಇದೆ ವಿದ್ಯಾರ್ಥಿಗಳಿಗೆ ಬಹಳ ಒಳ್ಳೆಯ ಶುಭಫಲಗಳು ಕಂಡುಬರುತ್ತದೆ ಹಾಗೆ ನೀವು ಯಾವುದೇ ವ್ಯಾಪಾರ ವ್ಯವಹಾರ ಉದ್ಯೋಗ ಮಾಡಿದರು

ಕೂಡ ಉದ್ಯೋಗವನ್ನು ಬದಲಾಯಿಸಬಹುದು ಇರುವಂತಹ ಉದ್ಯೋಗವನ್ನೇ ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ಯಬಹುದು ಇದರಿಂದ ಹಣಕಾಸಿನ ಒಳಹರಿವು ಹೆಚ್ಚಾಗುವ ಸಾಧ್ಯತೆ ಕಂಡು ಬರುತ್ತದೆ ಸರ್ಕಾರಿ ಹಾಗೂ ಅರೆ ಸರ್ಕಾರಿಯಲಿ ಕೆಲಸ ಮಾಡುತ್ತಾ ಇರುವವರೆಗೂ ಕೂಡ ಲಾಭ ಇರುತ್ತದೆ ಶುಭಫಲಗಳು ಕಂಡುಬರುತ್ತದೆ ಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಾ ಇರುವವರಿಗೆ ಟಿವಿ ಮಾಧ್ಯಮದಲ್ಲಿ ಕೆಲಸ ಮಾಡುತ್ತಾ ಇರುವವರಿಗೆ ಕಲಾವಿದರಿಗೆ ಬಹಳ ಒಳ್ಳೆಯ ಅವಕಾಶಗಳು ಸೃಷ್ಟಿಯಾಗುತ್ತವೆ ಖಂಡಿತವಾಗಿಯೂ ಒಂದು ಒಳ್ಳೆಯ ಪ್ಲಾಟ್ಫಾರ್ಮ್ ಸಿಗುವ ಸಾಧ್ಯತೆ ಕಂಡು ಬರುತ್ತದೆ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೋಡುವುದಾದರೆ ನಿಮ್ಮ ಪತ್ನಿ ಅಥವಾ ಪತಿಯು ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡುವ ಸಾಧ್ಯತೆ ಕಂಡು ಬರುತ್ತದೆ

ತಲೆ ಸ್ವಲ್ಪ ಸಣ್ಣ ಪುಟ್ಟ ನೋವುಗಳಾಗುವುದು ತಲೆನೋವು ತಲೆಬೇನೆ ಈ ರೀತಿ ಆಗುವ ಸಾಧ್ಯತೆ ಇದೆ ಹಾಗಾಗಿ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರಿಕೆಯನ್ನು ವಹಿಸಿ ಹಾಗಾದರೆ ಸ್ನೇಹಿತರೆ ರಾಶಿಯವರಿಗೆ ಇರುವಂತಹ ಸಮಸ್ಯೆಗಳಿಗೆ ಪರಿಹಾರ ಏನು ಅಂತ ನೋಡುವುದಾದರೆ ಶ್ರೀರಾಮಚಂದ್ರನ ಪೂಜೆಯನ್ನು ಮಾಡಿ ಪ್ರತಿದಿನ ನವಗ್ರಹ ಮಂತ್ರವನ್ನು ಪಠಣ ಮಾಡುವಂತದ್ದು ಮೇಷ ರಾಶಿಯವರಿಗೆ ಬಹಳ ಒಳ್ಳೆಯ ಫಲ ಸಿಗುತ್ತದೆ ಹಾಗೆ ಮುಖ್ಯವಾಗಿ ಬ್ರಾಹ್ಮಣರಿಗೆ ಭೋಜನವನ್ನು

ಮಾಡಿಸುವುದರಿಂದ ಜೊತೆಗೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪೂಜೆಯನ್ನು ಮಾಡುವುದರಿಂದ ಬಹಳ ಒಳ್ಳೆಯ ಫಲ ಸಿಗುತ್ತದೆ ದತ್ತಾತ್ರೇಯ ಸ್ವಾಮಿಯ ಪೂಜೆಯನ್ನು ಮಾಡಿ ರಾಘವೇಂದ್ರ ಸ್ವಾಮಿಯ ಪೂಜೆಯನ್ನು ಮಾಡಿ ಗುರುಗಳಿಗೆ ಬ್ರಾಹ್ಮಣರಿಗೆ ಹಿರಿಯರಿಗೆ ಅಥವಾ ತಂದೆ-ತಾಯಿಗಳಿಗೆ ಭೋಜನವನ್ನು ಮಾಡಿಸಿ ಅವರನ್ನು ಸಂತೋಷಗೊಳಿಸುವಂಥದ್ದು ಮಾಡಿಕೊಳ್ಳಿ ಗುರುವಿನ ಕೃಪೆಯಾಗುತ್ತದೆ ಖಂಡಿತವಾಗಿಯೂ ಬಹಳ ಕಷ್ಟ ಪಡುತ್ತಾ ಇದ್ದೀರಿ ಆ ಕಷ್ಟಕ್ಕೆ ಒಳ್ಳೆಯ ಫಲ ಸಿಗುತ್ತದೆ ಚಿಂತೆ ಮಾಡುವ ಅಗತ್ಯ ಇಲ್ಲ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.