ಮೀನ ರಾಶಿಯಲ್ಲಿ ಜನಿಸಿದವರ ಗುಣಗಳು

0

ನಮಸ್ಕಾರ ಸ್ನೇಹಿತರೆ ಮೀನಾರಾಶಿಯಲ್ಲಿ ಜನಿಸಿದವರ ಗುಣಸ್ವಭಾವ ಹಾಗೂ ಅದೃಷ್ಟದ ಅಂಶದ ಬಗ್ಗೆ ತಿಳಿದುಕೊಳ್ಳೋಣ ಇವತ್ತಿನ ಸಂಚಿಕೆಯಲ್ಲಿ ಮೀನ ರಾಶಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ತುಂಬಾ ಎತ್ತರವಾಗಿದ್ದು ಮುಖದಲ್ಲಿ ಲಕ್ಷಣ ಇರುತ್ತದೆ ಇವರು ನೋಡಲು ಸುಂದರವಾಗಿದ್ದು ಇವರ ಕಣ್ಣುಗಳು ಮೀನಿನ ಆಕಾರದಲ್ಲಿ ಇರುತ್ತವೆ ಇವರಿಗೆ ತಾಯಿಯ ಮೇಲೆ ಅಪಾರವಾದ ಭಕ್ತಿ ಮತ್ತು ಪ್ರೀತಿ ಇರುತ್ತದೆ ಇವರು ಕೆಲವರ ಜೊತೆ ಮಾತ್ರ ತುಂಬಾ ಸಲುಗೆಯಿಂದ ಬೆರೆಯುತ್ತಾರೆ ಇದನ್ನು ಬಿಟ್ಟರೆ ಯಾರೊಂದಿಗೂ ಹೆಚ್ಚಿಗೆ ಬೆರೆಯುವುದಿಲ್ಲ ಹಾಗೂ ದೂರಾನು ಇಡುವುದಿಲ್ಲ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ರಾಶಿಯವರಿಗೆ ಆಧ್ಯಾತ್ಮದಲ್ಲಿ ಆಸಕ್ತಿ ಇರುತ್ತದೆ ಇವರು ಜೀವನದಲ್ಲಿ ಎಷ್ಟೇ ಚೆನ್ನಾಗಿದ್ದರೂ ಕೊನೆಗೆ ವೈರಾಗ್ಯ ಕೈಬೀಸಿ ಕರೆಯುತ್ತದೆ ಈ ರಾಶಿಯವರಿಗೆ ಜೀವನ ಸಾಕು ಎನಿಸಿ ಮುಕ್ತಿ ಸಿಕ್ಕರೆ ಸಾಕಪ್ಪ ಅನಿಸುತ್ತಿರುತ್ತದೆ ಈ ರಾಶಿಯವರು ತಾಯಿಯ ಪ್ರೀತಿಯಿಂದ ವಂಚಿತರಾಗುವುದು ಹೆಚ್ಚು ಅನೇಕರು ಬಗ್ನಾ ಪ್ರೇಮಿಗಳು ಆಗಿರುತ್ತಾರೆ ಮೀನ ರಾಶಿಯವರು ಹೆಚ್ಚಾಗಿ ಸಾಹಿತಿಗಳು ಧಾರ್ಮಿಕ ಚಿಂತಕರು ಸಂಗೀತ ಪ್ರಿಯರು ಮನೋವೈದ್ಯರು ರಾಜಕಾರಣಿಗಳು ಆಗಿರುತ್ತಾರೆ ಇವರ ಜೀವನದಲ್ಲಿ ಯಶಸ್ಸು ಸಿಗುವ ಅವಕಾಶಗಳು ಎಷ್ಟೇ ಇದ್ದರೂ ಅದು ಸುಲಭವಾಗಿ ಸಿಗುವುದಿಲ್ಲ ಸ್ವ ಪ್ರಯತ್ನದಿಂದ ಅವರ ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾರೆ

ಬಾಲ್ಯದಿಂದಲೂ ಸುಖವಾಗಿ ಬೆಳೆದರು ಮಾನಸಿಕ ಕಷ್ಟಗಳನ್ನು ಅನುಭವಿಸುತ್ತಾ ಇರುತ್ತಾರೆ ಇವರಿಗೆ ಸದಾ ಗುರುಬಲವಿರುತ್ತದೆ ಇದೇ ಇವರನ್ನು ವಿಶಿಷ್ಟರನ್ನಾಗಿ ಮಾಡುತ್ತದೆ ದ್ವಾದಶ ರಾಶಿಗಳಲ್ಲಿ ಮೀನ ರಾಶಿಯು ಕಟ್ಟ ಕಡೆ ರಾಶಿಯಾಗಿದ್ದು ಮೋಕ್ಷ ಪ್ರಧಾನವಾದ ರಾಶಿಯಾಗಿದೆ ಈ ರಾಶಿಯ ಅಧಿಪತಿ ಗುರು ಆದ್ದರಿಂದ ಇವರಿಗೆ ಗುರುಹಿರಿಯರಲ್ಲಿ ಅಪಾರವಾದ ನಂಬಿಕೆ ಪ್ರೀತಿ ಇರುತ್ತದೆ ಇವರು ಪ್ರಾಧ್ಯಾಪಕ ವೃತ್ತಿ ಧಾರ್ಮಿಕ ಕ್ಷೇತ್ರಗಳಲ್ಲಿ ಒಳ್ಳೆಯ ಯಶಸ್ಸನ್ನು ಗಳಿಸಬಹುದು ಮೀನ ರಾಶಿಯವರ ಅದೃಷ್ಟ ರತ್ನ ಪುಷ್ಯರಾಗ ಅದೃಷ್ಟದ ಬಣ್ಣಗಳು ಹಳದಿ ಕಿತ್ತಳೆ

ಗುರುವಾರ ಮತ್ತು ರವಿವಾರ ಶುಭ ದಿನಗಳು ರಾಘವೇಂದ್ರ ಸ್ವಾಮಿ ಮತ್ತು ಶಿವನು ಅದೃಷ್ಟದೇವತೆಗಳು ಈ ರಾಶಿಯ ಅದೃಷ್ಟ ಸಂಖ್ಯೆ ಎರಡು ಮೂರು ಐದು ಮೀನ ರಾಶಿಯವರ ಮಿತ್ರ ರಾಶಿಗಳು ಮೇಷ ರಾಶಿ ಸಿಂಹ ರಾಶಿ ಶತ್ರುರಾಶಿಗಳು ಕುಂಭ ತುಲಾ ಈ ರಾಶಿಯವರ ವಿಶೇಷ ಗುಣಗಳು ಎಂದರೆ ಇವರು ಸದಾ ಪರೋಪಕಾರಿಯಾಗಿದ್ದು ಕರುಣೆ ಪ್ರೀತಿ ಸ್ನೇಹಕ್ಕೆ ಹೆಚ್ಚಿನ ಬೆಲೆ ಕೊಡುತ್ತಾರೆ ನಂಬಿದವರ ಕೈ ಬಿಡುವವರು

ಅಲ್ಲ ಓಂ ವೃಷಭಧ್ವಜಾಯ ವಿದ್ಮಹೇ ಕೃನಿಹಾಸ್ತಾಯ ದೀಮಹಿ ತನ್ನೋ ಜೀವ ಪ್ರಚೋದಯಾತ್ ಎಂಬ ಗುರು ಮಂತ್ರವು ಸಂತಾನ ದೋಷ ನಿವಾರಣೆ ಜ್ಞಾನ ವರ್ಧನೆಗೆ ತುಂಬಾ ಸಹಾಯಕಾರಿಯಾಗಿದೆ ಹಾಗೆ ಮಹಾಶಿವ ಹಾಗೂ ರಾಘವೇಂದ್ರ ಸ್ವಾಮಿಯ ಆರಾಧನೆಯಿಂದ ಬಹುಬೇಗ ಯಶಸ್ಸು ಸಾಧಿಸಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.