ಮುಖ ತುಂಬಾ ಡಲ್ ಕಪ್ಪಾಗಿದೇಯ ಪಿಂಪಲ್ಸ್ ಬಂಗು ಸುಕ್ಕು ಎಂಥಹ ಸಮಸ್ಯೆಇದ್ದರೂ ಸಂಪೂರ್ಣ ಕಡಿಮೆಯಾಗುತ್ತೆ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಒಂದು ಸೂಪರ್ ಆದ ಮನೆಮದ್ದಿನ ಬಗ್ಗೆ ಹೇಳುತ್ತೇವೆ ಇದು ನಮ್ಮ ಮುಖವನ್ನು ಮಾತ್ರ ಬೆಳ್ಳಗಾಗಿಸೊಲ್ಲ ಇಡೀ ಬಾಡಿಯನ್ನು ಬೆಳ್ಳಗಾಗಿಸುತ್ತದೆ ಅದ್ಭುತವಾದ ಪಾನೀಯ ಆಗಿದೆ ನಾವು ನಮ್ಮ ಮುಖ ಬೆಳ್ಳಗಾಗಲಿ ಅಂತ ಎಷ್ಟೊಂದು ಮನೆಮದ್ದುಗಳನ್ನು ಮಾಡುತ್ತೇವೆ ಹಲವಾರು ಕ್ರೀಂ ಗಳನ್ನು ಹಚ್ಚುತ್ತೇವೆ ಒಂದಿಷ್ಟು ಮಟ್ಟಿಗೆ ಮುಖ ಬೆಳ್ಳಗಾಗುತ್ತದೆ ಹಾಗೂ ಗ್ಲೋಯಿಂಗ್ ಆಗುತ್ತದೆ ಅದೇ ರೀತಿ ನಮ್ಮ ಇಡೀ ಬಾಡಿಯನ್ನು ಬೆಳ್ಳಗಾಗಿಸಬೇಕು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅಂದರೆ ಆದಂತಹ ಟೈಮ್ ತೆಗೆದುಕೊಳ್ಳುತ್ತದೆ ಮತ್ತು ಅಷ್ಟು ಚೆನ್ನಾಗಿ ಮಾಡಿಕೊಳ್ಳಲು ಆಗುವುದಿಲ್ಲ ಅಷ್ಟು ಸಮಯ ಕೂಡ ನಮ್ಮ ಹತ್ತಿರ ಇರುವುದಿಲ್ಲ ಇದರಿಂದ ನಮ್ಮ ಬಾಡಿಯಲ್ಲಿ ಹಲವಾರು ರೀತಿಯಗಳು ಕಪ್ಪು ಕಲೆಗಳು ಆಗಲು ಶುರುವಾಗುತ್ತದೆ ಹಾಗಾಗಿ ಇವತ್ತಿನ ಈ ಸಂಚಿಕೆಯಲ್ಲಿ ಒಂದೇ ಬಾರಿಗೆ ನಮ್ಮ ಇಡೀ ಬಾಡಿ ಬೆಳ್ಳಗಾಗಲು ಒಂದು ಮನೆಮದ್ದನ್ನು ಹೇಳುತ್ತೇವೆ ಇದನ್ನು ಮಾಡುವುದು ತುಂಬಾನೇ ಈಜಿ ಜೊತೆಗೆ ಇದು ನಮ್ಮ ಹೆಲ್ತ್ ಗೆ ತುಂಬಾನೇ ಒಳ್ಳೆಯದು

ನಮ್ಮ ಬಾಡಿ ಬೆಳ್ಳಗಾಗಬೇಕು ಅಂದರೆ ನಾವು ಮೂರು ವಿಷಯಗಳ ಬಗ್ಗೆ ಫೋಕಸ್ ಮಾಡಬೇಕು ಮೊದಲಿಗೆ ನಮ್ಮ ಚರ್ಮದ ಒಳಗೆ ಬ್ಲಡ್ ಸರ್ಕ್ಯುಲೇಶನ್ ತುಂಬಾ ಚೆನ್ನಾಗಿ ಆಗಬೇಕು ಇದರಿಂದ ಚರ್ಮದಲ್ಲಿ ಇರುವ ಕೋಶಗಳಿಗೆ ಆಕ್ಸಿಜನ್ ಸಪ್ಲೈ ತುಂಬಾ ಚೆನ್ನಾಗಿ ಆಗುತ್ತದೆ ಇದರಿಂದ ಚರ್ಮದಲ್ಲಿರುವ ಜೀವಕೋಶಗಳು ಬರಬರುತ್ತಾ ಚೆನ್ನಾಗಿ ಬೆಳವಣಿಗೆ ಹೊಂದುತ್ತವೆ ಇದರಿಂದ ನಮ್ಮ ಚರ್ಮ ವೈಟ್ ಆಗುವುದಕ್ಕೆ ಸ್ಟಾರ್ಟ್ ಆಗುತ್ತದೆ

ಕೊನೆಯದಾಗಿ ನಮ್ಮ ಬ್ಲಡ್ ತುಂಬಾನೇ ಪ್ಯೂರ್ ಆಗಿರಬೇಕು ಈಗಿನ ಸಿಚುವೇಶನ್ ನಲ್ಲಿ ನಾವು ತಿನ್ನುವಂತಹ ಆಹಾರದಿಂದ ನಮ್ಮ ಬ್ಲೇಡ್ ಅಷ್ಟೊಂದು ಪ್ಯೂರ್ ಆಗಿ ಇರುವುದಿಲ್ಲ ಸ್ಕಿನ್ ರಿಲೇಟೆಡ್ ಪ್ರಾಬ್ಲಮ್ಗಳು ಉಂಟಾಗುತ್ತದೆ ಹಾಗಾಗಿ ನಮ್ಮ ಬ್ಲಡ್ ಅನ್ನು ಪ್ಯೂರಿಫೈ ಮಾಡಿಕೊಳ್ಳುವುದು ಮುಖ್ಯ ಆಗಿದೆ ಹಾಗೆ ನಮ್ಮ ದೇಹದಲ್ಲಿ ಫ್ರೀ ರಾಡಿಕಲ್ ಉತ್ಪತ್ತಿಯಾಗುವುದನ್ನು ಕಂಟ್ರೋಲ್ ಮಾಡಬೇಕು ಹಾಗಾಗಿ ಈ ಮೂರು ವಿಷಯಗಳು ಸರಿಯಾಗುವುದು ಬಹಳ ಮುಖ್ಯವಾಗಿದೆ

ಮೂರು ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಇವತ್ತಿನ ಈ ಮನೆಮದ್ದನ್ನು ತಯಾರು ಮಾಡಬೇಕು ಇದಕ್ಕೆ ಬೇಕಾದ ಪದಾರ್ಥಗಳು ಯಾವುದು ಅಂತ ನೋಡೋಣ ಬನ್ನಿ ಇದಕ್ಕೆ ಬೇಕಾದ ಮೊದಲ ವಸ್ತು ಎಂದರೆ ಅದು ಸೋಂಪಾಕಳು ಇದು ನಮ್ಮ ದೇಹದಲ್ಲಿ ಅಂಟಿಕೊಂಡಿರುವ ಟಾಕ್ಸಿನ್ ಅನ್ನು ಹೊರಹಾಕಲು ಸಹಾಯ ಮಾಡುತ್ತದೆ ಅದಲ್ಲದೆ ಇದು ನಮ್ಮ ದೇಹದಲ್ಲಿ ಉಂಟಾಗಿರುವ ಹಾರ್ಮೋನ್ ಇಂಬ್ಯಾಲೆನ್ಸ್ ಅನ್ನು

ಕಡಿಮೆ ಮಾಡಿ ಹಾರ್ಮೋನ್ ಇಂಬ್ಯಾಲೆನ್ಸನ್ನು ಬ್ಯಾಲೆನ್ಸ್ ಮಾಡುವುದಕ್ಕೆ ಸಹಾಯ ಮಾಡುತ್ತದೆ ಅದಲ್ಲದೆ ನಾವು ತಿಂದಂತಹ ಆಹಾರ ಈಸಿಯಾಗಿ ಡೈಜೆಶನ್ ಆಗಲು ಸಹಾಯ ಮಾಡುತ್ತದೆ ಹಾಗಾಗಿ ನಾವು ಇದಕ್ಕೆ ಎರಡು ಸ್ಪೂನ್ ಸೋಂಪಕಾಳನ್ನು ತೆಗೆದುಕೊಳ್ಳುತ್ತೇವೆ ಎರಡನೆಯದಾಗಿ ಏಲಕ್ಕಿ ಇದು ನಮ್ಮ ದೇಹದಲ್ಲಿ ಉಂಟಾಗುವ ಫ್ರೀ ರಾಡಿಕಲ್ ವಿರುದ್ಧ ಹೋರಾಡುತ್ತದೆ ಇದಕ್ಕೆ ಎರಡು ಏಲಕ್ಕಿಯನ್ನು ತೆಗೆದುಕೊಂಡರೆ ಸಾಕು ನಂತರ ಲವಂಗವನ್ನು ತೆಗೆದುಕೊಳ್ಳಬೇಕು

ಇದು ನಮ್ಮ ದೇಹದಲ್ಲಿ ಪ್ರಾಪರ್ ಆಗಿ ಬ್ಲಡ್ ಸರ್ಕ್ಯುಲೇಶನನ್ನು ಇಂಪ್ರೂವ್ ಮಾಡುತ್ತದೆ ಪದಾರ್ಥಗಳನ್ನು ಹೇಗೆ ಯೂಸ್ ಮಾಡಬೇಕು ಅಂದರೆ ಒಂದು ಪಾತ್ರೆಯನ್ನು ತೆಗೆದುಕೊಂಡು ಎರಡು ಕಪ್ ಆಗುವಷ್ಟು ನೀರನ್ನು ಹಾಕಬೇಕು ನಂತರ ಇದಕ್ಕೆ ಎರಡು ಸ್ಪೂನ್ ನಷ್ಟು ಸೋಂಪು ಕಾಳನ್ನು ಹಾಕಬೇಕು ನಂತರ ಇದಕ್ಕೆ ಎರಡು ಏಲಕ್ಕಿಯನ್ನು ಜಜ್ಜಿ ಹಾಕಬೇಕು ನಂತರ ಇದಕ್ಕೆ ಎರಡು ಲವಂಗವನ್ನು ಹಾಕಬೇಕು ಇದನ್ನು ನಾವು ಸ್ಟವ್ ಮೇಲೆ ಇಟ್ಟು ಚೆನ್ನಾಗಿ ಕುದಿಸಬೇಕು ಎರಡು ಗ್ಲಾಸ್ ನೀರು, ಒಂದು ಗ್ಲಾಸ್ ಬರುವವರೆಗೆ ಕುದಿಸಬೇಕು

ನಂತರ ಫಿಲ್ಟರ್ ಮಾಡಿಕೊಂಡು ನಂತರ ಇದಕ್ಕೆ ಒಂದು ಸ್ಪೂನ್ ಜೇನುತುಪ್ಪವನ್ನು ಮಿಕ್ಸ್ ಮಾಡಿಕೊಳ್ಳಿ ಡಯಾಬಿಟಿಸ್ ಪೇಷಂಟ್ಗಳು ಇದನ್ನು ಸ್ಕಿಪ್ ಮಾಡಿ ಇದನ್ನು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಒಂದು ವೇಳೆ ಆಗಿಲ್ಲ ಅಂದರೆ ಸಂಜೆ ಟೀ ಟೈಮಲ್ಲಿ ಇದನ್ನು ಕುಡಿಯಬಹುದು ಆದರೆ ಇದನ್ನು ಮೂರು ತಿಂಗಳು ಕಂಟಿನ್ಯೂಸ್ ಆಗಿ ಕುಡಿಯಬೇಕು ಕುಡಿಯುವುದರಿಂದ ನಮ್ಮ ದೇಹದಲ್ಲಿ

ರಕ್ತ ಸಂಚಾರ ಚೆನ್ನಾಗಿ ಆಗಿ ಜೀವಕೋಶಗಳ ಉತ್ಪತ್ತಿಯಾಗುತ್ತದೆ ಹಾಗೆ ಚರ್ಮ ಬೆಳ್ಳಗಾಗಲು ಶುರುವಾಗುತ್ತದೆ ಮುಖದಲ್ಲಿರುವ ಕಪ್ಪು ಕಲೆಗಳು ಕಡಿಮೆಯಾಗಿ ಮುಖ ಚೆನ್ನಾಗಿ ಆಗುತ್ತದೆ ಇದು ನಮ್ಮ ಬಾಡಿ ತುಂಬಾ ಸಾಫ್ಟ್ ಆಗಿ ಶೈನಿಂಗ್ ಆಗಿ ಆಗುವಂತೆ ಮಾಡುತ್ತದೆ ಒಂದು ಹೆಲ್ದಿ ಹಾಗೂ ನ್ಯಾಚುರಲ್ ಲುಕ್ ಬರುವಂತೆ ಮಾಡುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.