ಮುಂಜಾನೆ ಎದ್ದ ತಕ್ಷಣ ಕೇವಲ 21 ಬಾರಿ ಈ ಚಿಕ್ಕ ಶಬ್ದ ಹೇಳಿ ಸಾಕು, ದಶ ದಿಕ್ಕುಗಳಿಂದ ಧನಸಂಪತ್ತು ಬರುವುದು

0

ಸ್ನೇಹಿತರೆ ನಮಸ್ಕಾರ ಸ್ನೇಹಿತರೆ ಒಂದು ವೇಳೆ ನೀವೇನಾದರೂ ಮುಂಜಾನೆ ಎದ್ದ ತಕ್ಷಣ ಈ ಚಿಕ್ಕ ಮಂತ್ರವನ್ನು 21 ಬಾರಿ ಹೇಳಿದರೆ ದಶದಿಕ್ಕುಗಳಿಂದ ಧನ ಸಂಪತ್ತಿನ ಆಗಮನ ಆಗುವುದರ ಜೊತೆಗೆ ಇಲ್ಲಿ ನಾವು ನಿಮಗೆ ಇದರ ಗುಪ್ತವಾದ ಪ್ರಯೋಗದ ಬಗ್ಗೆ ಕೂಡ ತಿಳಿಸಿಕೊಡುತ್ತೇವೆ ಮುಂಜಾನೆಯ ಸಮಯವನ್ನು ಬ್ರಹ್ಮ ಮುಹೂರ್ತದ ಸಮಯ ಅಂತ ಕರೆಯುತ್ತಾರೆ ಒಂದು ವೇಳೆ ಮುಂಜಾನೆ ಎದ್ದ ತಕ್ಷಣ ಒಳ್ಳೆಯ ವಿಷಯಗಳನ್ನು ನೋಡಿದರೆ ಒಳ್ಳೆಯ ವಿಷಯಗಳನ್ನು ಕೇಳಿದರೆ ಒಳ್ಳೆಯ ವಿಷಯಗಳ ಬಗ್ಗೆ ಮಾತನಾಡಿದರೆ ಇವುಗಳ ಪ್ರಭಾವ ನಿಮ್ಮ ಮೇಲೆ ದಿನವಿಡಿ ಇರುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮುಂಜಾನೆ ಎದ್ದ ತಕ್ಷಣ ನೀವು ಯಾವ ಪದಗಳನ್ನು ಆಡುತ್ತೀರಾ ಯಾವ ಮಂತ್ರಗಳ ಜಪವನ್ನು ಮಾಡುತ್ತೀರೋ ಯಾವ ಬೇಡಿಕೆಗಳನ್ನು ಇಡುತೀರೋ ಎಲ್ಲವೂ ಕೂಡ ನಿಮ್ಮ ಇಷ್ಟ ದೇವರ ಬಳಿ ಹೋಗಿ ತಲುಪುತ್ತವೆ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಯಾರು ಮುಂಜಾನೆ ಎದ್ದ ತಕ್ಷಣ ಕೇವಲ 21 ಬಾರಿ ಈ ಚಿಕ್ಕ ಮಂತ್ರವನ್ನು ಜಪ ಮಾಡುತ್ತಾರೆ ಇಂತಹ ಜನರು ತಮ್ಮ ಜೀವನದಲ್ಲಿ ಬೇಗ ಶ್ರೀಮಂತರಾಗುವರು ಸ್ನೇಹಿತರೆ ಇಲ್ಲಿ ನಾವು ನಿಮಗೆ ಒಂದು ವಿಷಯ ಹೇಳಲು ಇಷ್ಟಪಡುತ್ತೇವೆ ಮುಂಜಾನೆ ಎದ್ದ ತಕ್ಷಣ ಅಲ್ಲಿ ಇಲ್ಲಿ ಅಕ್ಕಪಕ್ಕ ಎಲ್ಲಿಯೂ ನೋಡಬಾರದು ಕೇವಲ ನೀವು ಮುಂಜಾನೆ ಎದ್ದ ತಕ್ಷಣ ಎರಡು ಅಂಗೈಯನ್ನು ಜೋಡಿಸಿ ಅಂಗೈನ ದರ್ಶನ ಮಾಡಬೇಕು ಯಾಕೆಂದರೆ ಅಂಗೈಯಲ್ಲಿ ತಾಯಿ ಸರಸ್ವತಿ ಲಕ್ಷ್ಮೀದೇವಿ ಬ್ರಹ್ಮದೇವರು ಎಲ್ಲಾ ರೀತಿಯ ದೇವಾನುದೇವತೆಗಳು ವಾಸಮಾಡುತ್ತಾರೆ

ಹಾಗಾಗಿ ಮುಂಜಾನೆ ಎದ್ದ ತಕ್ಷಣ ನಿಮ್ಮ ಎರಡು ಅಂಗೈಯಲ್ಲಿರುವ ರೇಖೆಗಳನ್ನು ಜೋಡಿಸಬೇಕು ಈ ರೀತಿ ಮಾಡಿದಾಗ ನಿಮ್ಮ ಕುಂಡಲಿಯಲ್ಲಿ ದೋಷ ಇದ್ದರೆ ಎಲ್ಲವೂ ದೂರ ಆಗುವುದರ ಜೊತೆಗೆ ದೇವಾನುದೇವತೆಗಳ ಆಶೀರ್ವಾದ ಕೂಡ ನಿಮಗೆ ಸಿಗುತ್ತದೆ ಹಾಗಾದರೆ ಬನ್ನಿ ಸ್ನೇಹಿತರೆ ಮುಂಜಾನೆ ಎದ್ದ ತಕ್ಷಣ ಯಾವ ಚಿಕ್ಕ ಮಂತ್ರವನ್ನು 21 ಬಾರಿ ಹೇಳುವುದರ ಮೂಲಕ ನಮ್ಮ ಎಲ್ಲಾ ರೀತಿಯ ದರಿದ್ರ ದೂರವಾಗಿ ಶ್ರೀಮಂತಿಕೆ ಯಾವ ರೀತಿ ಬರುತ್ತದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಎಲ್ಲಕ್ಕಿಂತ ಮೊದಲು ಮುಂಜಾನೆ ಎದ್ದ ತಕ್ಷಣ ನಿಮ್ಮ ಅಂಗೈಲಿರುವ 2 ರೇಖೆಗಳನ್ನು ಜೋಡಿಸಬೇಕು ನಂತರ

ಈ ಚಿಕ್ಕ ಮಂತ್ರವನ್ನು ಹೇಳಬೇಕು ಈ ಚಿಕ್ಕ ಮಂತ್ರವು ಈ ರೀತಿಯಾಗಿದೆ ಓಂ ಶ್ರೀಮ್ ಶ್ರೀಯೇ ನಮಃ ಸ್ನೇಹಿತರೆ ಇದು ಮಹಾಲಕ್ಷ್ಮಿ ದೇವಿಯ ಬೀಜಮಂತ್ರ ಆಗಿದೆ ಒಂದು ವೇಳೆ ನಿಮಗೆ ಏನಾದರೂ ಧನ ಸಂಪತ್ತಿನ ಅವಶ್ಯಕತೆ ಇದ್ದರೆ ಈ ಮಂತ್ರದ ಮುಂದೆ ಈ ರೀತಿಯಾಗಿ ಹೇಳಬೇಕು ಓಂ ಶ್ರೀಮ್ ಶ್ರೀಯೇ ನಮಃ ಧನಂ ದೇಹಿ ಒಂದು ವೇಳೆ ನಿಮಗೆ ಏನಾದರೂ ವಿದ್ಯೆಯ ಅವಶ್ಯಕತೆ ಇದ್ದರೆ ಈ ಮಂತ್ರದ ಮುಂದೆ ಈ ರೀತಿಯಾಗಿ ಹೇಳಬೇಕು ಓಂ ಶ್ರೀಮ್ ಶ್ರೀಯೇ ನಮಃ ವಿದ್ಯಾ ದೇಹಿ ಒಂದು ವೇಳೆ ನಿಮಗೆ ಏನಾದರೂ ಸೌಂದರ್ಯ ರೂಪ ಕಾಂತಿ ಏನಾದರೂ ಬೇಕಾಗಿದ್ದರೆ ಇದರ ಅರ್ಥ ನಿಮ್ಮ ಮುಖದಲ್ಲಿ ಸೌಂದರ್ಯ ಮತ್ತು ಕಾಂತಿ ಬೇಕು ಅಂತ ಅಂದುಕೊಳ್ಳುತ್ತಿದ್ದರೆ ಈ ಮಂತ್ರದ ಮುಂದೆ

ಈ ರೀತಿ ಹೇಳಬೇಕು ಓಂ ಶ್ರೀಮ್ ಶ್ರೀಯೇ ನಮಃ ರೂಪಮ್ ದೇಹಿ ಇದರ ಅರ್ಥ ನಿಮ್ಮ ಜೀವನದಲ್ಲಿ ನಿಮಗೆ ಏನು ಬೇಕಾಗಿರುತ್ತದೆ ಈ ಮಂತ್ರದ ಜೊತೆಗೆ ಆ ಪದವನ್ನು ಸೇರಿಸಿ ಹೇಳಬೇಕು ಸ್ನೇಹಿತರೆ ಯಾರು ಮುಂಜಾನೆ ಎದ್ದ ತಕ್ಷಣ ಈ ಮಂತ್ರವನ್ನು 21 ಬಾರಿ ಹೇಳುತ್ತಾರೆ ಬಜಪ ಮಾಡುತ್ತಾರೋ ಇವುಗಳ ಪ್ರಭಾವದಿಂದ ಎಲ್ಲಾ ವಿಷಯಗಳು ನಿಮಗೆ ಸಿಗಲು ಪ್ರಾರಂಭವಾಗುತ್ತದೆ ಯಾಕೆ ಅಂದರೆ ಈ ಮಂತ್ರದ ಶಕ್ತಿ ತುಂಬಾ ತೀವ್ರವಾಗಿರುತ್ತದೆ ಹಾಗಾಗಿ ಇವುಗಳ ಪ್ರಭಾವ ವ್ಯರ್ಥವಾಗಿ ಅಂತೂ ಹೋಗುವುದಿಲ್ಲ ಸ್ನೇಹಿತರೆ ನೀವು ಕೂಡ ಕೇಳಿರುತ್ತೀರಾ ದೊಡ್ಡ ದೊಡ್ಡ ರಾಕ್ಷಸರೆಲ್ಲಾ ಕೂಡ

ಈ ಮಂತ್ರವನ್ನು ಹೇಳಿ ದೇವರ ಬಳಿ ವರವನ್ನು ಹೇಳಿಕೊಂಡಿರುತ್ತಾರೆ ಸ್ನೇಹಿತರೆ ಇವು ಯಾವ ರೀತಿಯ ಬೀಜಮಂತ್ರ ಆಗಿದೆ ಅಂದರೆ ಇವುಗಳ ಪ್ರಭಾವ ಅಂತೂ ಯಾವತ್ತಿಗೂ ವಿಫಲವಾಗಿ ಹೋಗುವುದಿಲ್ಲ ಯಾರು ದಿನನಿತ್ಯ ಬೆಳಿಗ್ಗೆ ಎದ್ದು ತಮ್ಮ ಮನಸ್ಸಿನಲ್ಲಿ ಮಂತ್ರವನ್ನು 21 ಬಾರಿ ಜಪ ಮಾಡುತ್ತಾರೆ ಅವರಿಗೆ ಜೀವನದಲ್ಲಿ ಜನಸಂಪತ್ತು ಬೇಕಾದರೆ ಧನ ಸಂಪತ್ತು ವಿದ್ಯೆ ಬೇಕಾದರೆ ವಿದ್ಯೆ ರೂಪ ಬೇಕಾದ ರೂಪ ಸಹ ಸಿಗುತ್ತದೆ ನಿಮಗೆ ಏನು ಬೇಕಾಗಿರುತ್ತದೆ ಅದನ್ನು ಮಂತ್ರದ ಮುಂದೆ ಹೇಳಬೇಕು ನಂತರ ನಿಧಾನವಾಗಿ ನಿಮಗೆ ಸಿಗಲು ಶುರುವಾಗುತ್ತವೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.