ನಿಮ್ಮ ಹಸ್ತರೇಖೆಯ ಪ್ರಕಾರ ನಿಮ್ಮದು ಲವ್ ಮ್ಯಾರೇಜ್ ಆಗುತ್ತದೆಯೋ ಅಥವಾ ಅರೆಂಜ್ ಮ್ಯಾರೇಜ್ ಆಗುತ್ತೋ ತಿಳಿದುಕೊಳ್ಳಿ

0

ನಮಸ್ಕಾರ ಸ್ನೇಹಿತರೆ ನಮ್ಮ ದೇಹದಲ್ಲಿ ಅತಿಯಾಗಿ ಬಳಸುವಂತಹ ಒಂದು ಅಂಗ ಎಂದರೆ ಅದು ನಮ್ಮ ಕೈ ಅಥವಾ ಹಸ್ತ ಅಂತ ಹೇಳಬಹುದು ಈ ಹಸ್ತ ದಲ್ಲಿ ಇರುವ ರೇಖೆಗಳು ಅಥವಾ ನಮ್ಮ ಹಸ್ತರೇಖೆಗಳು ನಮ್ಮ ಜೀವನದ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿಸಿಕೊಡುತ್ತದೆ ಅಂತ ಶಾಸ್ತ್ರಗಳು ಹೇಳುತ್ತವೆ ಹಾಗೆ ಇವತ್ತಿನ ಈ ಲೇಖನದ ವಿಷಯಕ್ಕೆ ಬಂದರೆ ಇವತ್ತಿನ ಈ ಲೇಖನದಲ್ಲಿ ನಾವು ನಿಮ್ಮ ಹಸ್ತ ರೇಖೆಯನ್ನು ನೋಡಿಕೊಂಡು ನಿಮ್ಮದು ಅರೆಂಜ್ ಮ್ಯಾರೇಜ್ ಆಗುತ್ತದೆಯೋ ಅಥವಾ ಲವ್ ಮ್ಯಾರೇಜ್ ಆಗುತ್ತದೆಯೋ ಎನ್ನುವುದನ್ನು ಇವತ್ತಿನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ ಆದಷ್ಟು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಲೇಖನವನ್ನು ಪೂರ್ತಿಯಾಗಿ ಓದಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಮೊದಲನೆಯದಾಗಿ ಹೆಣ್ಣು ಮಕ್ಕಳು ವಿಶೇಷವಾಗಿ ಎಡಗೈ ಯನ್ನು ನೋಡಬೇಕು ಹಾಗೆ ಗಂಡುಮಕ್ಕಳು ಬಲಗಯ್ಯನ್ನು ನೋಡಬೇಕು ಸ್ನೇಹಿತರೆ ಇದರಲ್ಲಿ ಮೊದಲನೆಯದಾಗಿ ನಿಮ್ಮ ಹೃದಯ ರೇಕೆ ಬಂದು ಶನಿ ಪರ್ವತದ ಹತ್ತಿರ ಬಂದು ನಿಂತು ಹೋದರೆ ನಿಮ್ಮಲ್ಲಿ ಸಾಕಷ್ಟು ಜನ ಅರೆಂಜ್ ಮ್ಯಾರೇಜ್ ಆಗುವ ಸಾಧ್ಯತೆ ಇರುತ್ತದೆ ಅಂತ ಶಾಸ್ತ್ರಗಳು ಹೇಳುತ್ತದೆ ಹಾಗೆ ಎರಡನೆಯದಾಗಿ ನೀವು ಇಮೇಜ್ನಲ್ಲಿ ನೋಡುತ್ತಿರಬಹುದು ಅದು ಕೊನೆಯಲ್ಲಿ ಹೋಗುತ್ತಾ ಹೋಗುತ್ತಾ ವಿ ಶೇಪ್ ಅಲ್ಲಿ ಕಂಡರೆ ಅದು ನಿಮಗೆ ಸಕ್ಸೆಸ್ಫುಲ್ ಲವ್ ಮ್ಯಾರೇಜ್ ಆಗುತ್ತದೆ

ಎನ್ನುವುದನ್ನು ತೋರಿಸುತ್ತದೆ ಶಾಸ್ತ್ರಗಳ ಪ್ರಕಾರ ಇವರು 99 ಪರ್ಸೆಂಟ್ ಲವ್ ಮ್ಯಾರೇಜ್ ಆಗುವ ಚಾನ್ಸಸ್ ಜಾಸ್ತಿ ಇರುತ್ತದೆ ಹಾಗೆ ಸುಖವಾಗಿರುತ್ತಾರೆ ಮೂರನೆಯದಾಗಿ ನಿಮ್ಮ ಹೃದಯ ರೇಖೆ ಹೋಗುತ್ತಾ ಹೋಗುತ್ತಾ ಗುರು ಪರ್ವತ ಮತ್ತು ಶನಿ ಪರ್ವತದ ಮಧ್ಯೆ ಮತ್ತೊಂದು ರೇಖೆ ಕನೆಕ್ಟ್ ಆದರೆ ಈ ರೀತಿ ಇದ್ದರೂ ಕೂಡ ನಿಮಗೆ ಲವ್ ಮ್ಯಾರೇಜ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಅಂತಾನೆ ಹೇಳಬಹುದು ಹಾಗೆ ಇನ್ನೊಂದು ವಿಶೇಷ ಏನೆಂದರೆ ಮನೆಯವರು ಕೂಡ ಇದಕ್ಕೆ ಸಪೋರ್ಟ್ ಮಾಡುತ್ತಾರೆ ಮನೆಯವರಿಂದಲೂ ಕೂಡ ಪ್ರೀತಿಯಲ್ಲಿ ವಿರೋಧ ಬರುವುದು ತುಂಬಾನೇ ಕಡಿಮೆ ಅಂತ ಹೇಳಬಹುದು ನಾಲ್ಕನೆಯದಾಗಿ ಹೃದಯ ರೇಖೆ ಹಾಗೂ ಭಾಗ್ಯರೇಖೆ ಅವೆರಡು ಕನೆಕ್ಟ್ ಆಗಿ ಪ್ಲಸ್ ರೀತಿ ಸೈನ್ ಬಂದರೆ ಇದು ಕೂಡ ತುಂಬಾನೇ ಅದೃಷ್ಟ ಕರವಾದ ಲವ್ ಮ್ಯಾರೇಜ್ ಅಂತಾನೆ ಹೇಳಬಹುದು ಈ ರೀತಿ ಲವ್ ಮ್ಯಾರೇಜ್ ಆದಾಗ ಇವರ ಜೀವನ ತುಂಬಾನೇ ಸುಖಕರವಾಗಿರುತ್ತದೆ

ಅಂತ ಹೇಳ್ಬಹುದು ವಿಶೇಷವಾಗಿ ಈ ಜೋಡಿ ಅಂದ್ರೆ ಗಂಡ ಹೆಂಡತಿ ಇಬ್ಬರೂ ಕೂಡ ಕೊನೆಯವರೆಗೂ ತುಂಬಾನೇ ಸುಖವಾಗಿರುತ್ತಾರೆ ಅಂತ ಹೇಳಬಹುದು ಹಾಗೆ ಮುಂದಿನದು ಗುರು ಪರ್ವತದಲ್ಲಿ ಎಕ್ಸ್ ರೀತಿ ಇದ್ದರೆ ಇದು ಕೂಡ ಒಂದು ಸಕ್ಸಸ್ ಫುಲ್ ಲವ್ ಮ್ಯಾರೇಜ್ ನ ಸಂಕೇತ ಅಂತ ಹೇಳಬಹುದು ವಿಶೇಷವಾಗಿ ನೀವೇನಾದರೂ ಲವ್ ಮಾಡಿ ಮ್ಯಾರೇಜ್ ಆದರೆ ಆದರಿಂದ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತದೆ ಅಂತ ಶಾಸ್ತ್ರಗಳು ಹೇಳುತ್ತದೆ ಹಾಗೆ ಮುಂದಿನ ದಾಗಿ ಹೃದಯ ರೇಖೆ ಹೋಗುತ್ತಾ ಹೋಗುತ್ತಾ ಕೆಲವೊಂದು ಚಿಕ್ಕ ಚಿಕ್ಕ ರೇಖೆಗಳು ಹೋಗಿ ಸೂರ್ಯ ರೇಖೆಗೆ ಟಚ್ ಆಗುತ್ತಿರುತ್ತದೆ

ಈ ರೀತಿ ಇದ್ದರೂ ಕೂಡ ನಿಮಗೆ ಲವ್ ಮ್ಯಾರೇಜ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಅಂತ ಹೇಳಬಹುದು ಹಾಗೆ ಕೊನೆಯದಾಗಿ ನಿಮ್ಮ ಹೃದಯ ರೇಖೆ ಸ್ಟಾರ್ಟ್ ಆಗುತ್ತಾ ಆಗುತ್ತಾ ವೈ ತರ ಸಿಂಬಲ್ ಇರುತ್ತದೆ ವಿ ಅಥವಾ ವೈ ಸಿಂಬಲ್ ಇರುತ್ತದೆ ಈ ರೀತಿ ಇದ್ದರು ಕೂಡ ಲವ್ ಮ್ಯಾರೇಜ್ ಆಗುವ ಸಾಧ್ಯತೆ ತುಂಬಾ ಜಾಸ್ತಿ ಇರುತ್ತೆ ಅಂತ ಹೇಳಬಹುದು ಹಾಗೆ ಒಂದು ವಿಶೇಷ ಏನೆಂದರೆ ಇವರಿಗೆ ಹಾಗೂ ಇವರ ಪಾರ್ಟ್ನರ್ ಮಧ್ಯೆ ಇರುವ ಬಾಂಡಿಂಗ್ ತುಂಬಾ ಚೆನ್ನಾಗಿರುತ್ತದೆ ಇಬ್ಬರ ಮಧ್ಯೆ ಇರುವ ಸಂಬಂಧ ತುಂಬಾ ಚೆನ್ನಾಗಿರುತ್ತದೆ ಈ ಕಾರಣದಿಂದ ನಿಮ್ಮ ಲವ್ ಮ್ಯಾರೇಜ್ ತುಂಬಾ ಸಕ್ಸಸ್ ಫುಲ್ ಆಗಿ ಆಗುತ್ತಿದೆ ಅಂತ ಹೇಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.