ಸಂಖ್ಯಾಶಾಸ್ತ್ರದ ಪ್ರಕಾರ ಜನಿಸಿದ ದಿನಾಂಕವು ಭವಿಷ್ಯದ ವಿಚಾರ ಮತ್ತು ಗುಣ ಸ್ವಭಾವ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ನಮ್ಮ ಹುಟ್ಟಿದ ದಿನಾಂಕದಲ್ಲಿ ಮೂರನೇ ನಂಬರ್ ಮಿಸ್ ಆದರೆ ಏನಲ್ಲ ಪ್ರಾಬ್ಲೆಮ್ಸ್ ಉಂಟಾಗುತ್ತದೆ ಮೂರನೆಯ ನಂಬರ್ ಎಷ್ಟು ಮಹತ್ವವನ್ನು ಪಡೆದಿದೆ ಒಬ್ಬ ವ್ಯಕ್ತಿಯ ಜೀವನದಲ್ಲಿ ಆ ಮೂರನೇ ನಂಬರ್ ಅನ್ನುವುದು ಎಷ್ಟು ಶಕ್ತಿಯನ್ನು ಕೊಡುತ್ತದೆ ನೋಡಿ ಆ ಮೂರನೇ ನಂಬರ್ ವ್ಯಕ್ತಿಯ ಡೇಟ್ ಆಫ್ ಬರ್ತ್ ನಲ್ಲಿ ಇಲ್ಲ ಅಂದರೆ ಅವರು ಎಜುಕೇಶನ್ ಮಾಡುವ ಸಂದರ್ಭದಲ್ಲಿ ಸ್ವಲ್ಪ ಅಬ್ಜೆಕ್ಷನ್ ಆಗುತ್ತದೆ ಹಾಗೆ ಅವರಿಗೆ ಏನಾಗುತ್ತದೆ ಅಂದರೆ ಅವರು ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರು ಅವರಿಗೆ ದುಡ್ಡು ಬರುತ್ತಾ ಇರುತ್ತದೆ ಆದರೆ ಅದನ್ನು ಆಸ್ತಿಯಾಗಿ ಕನ್ವರ್ಟ್ ಮಾಡಿಕೊಳ್ಳುವುದಕ್ಕೆ ಸಮಸ್ಯೆ ಆಗುತ್ತಾ ಇರುತ್ತದೆ ಮೂರು ಮತ್ತು ನಾಲ್ಕು ಈ ಎರಡು ನಂಬರ್ ಅವರ ಡೇಟ್ ಆಫ್ ಬರ್ತ್ ಅಲ್ಲಿ ಮಿಸ್ ಆದರೆ ಅವರಿಗೆ ಗ್ರೋತ್ ಸಮಸ್ಯೆ ಆಗುತ್ತದೆ ಗ್ರೋಥ್ ಅಂದರೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಗೋಲ್ಸ್ ಅನ್ನುವುದು ಇರುತ್ತದೆ

ಒಬ್ಬೊಬ್ಬರಿಗೆ ಕಾರ್ ತೆಗೆದುಕೊಳ್ಳುವುದೇ ಒಂದು ಆಸೆ ಒಬ್ಬೊಬ್ಬರಿಗೆ ಗೌರ್ಮೆಂಟ್ ಜಾಬ್ ತೆಗೆದುಕೊಳ್ಳುವುದೇ ಒಂದು ಆಸೆ ಯಾವುದೇ ವ್ಯಕ್ತಿಗೆ ಅವರು ಅಂದುಕೊಂಡಿರುವ ಮಟ್ಟಿಗೆ ಸಕ್ಸಸ್ ಸಿಕ್ಕಿರುವುದಿಲ್ಲ ಅಂದರೆ ಅವರ ಎಕ್ಸ್ಪೆಕ್ಟೇಷನ್ ಬೇರೆ ಅವರು ರೀಚ್ ಆಗಿರುವ ಗೋಲೆ ಬೇರೆ ಆಗಿರುತ್ತದೆ ಅವರ ಜೀವನದಲ್ಲಿ ಆ ಗ್ರೋಥ್ ಕಡಿಮೆಯಾಗುತ್ತದೆ ಇದನ್ನು ಯಾವ ರೀತಿ ವೃದ್ಧಿ ಮಾಡಿಕೊಳ್ಳುವುದು ಅಂದರೆ ಯಾರಿಗೆ ಮೂರನೇ ನಂಬರ್ ಮಿಸ್ ಆಗಿರುತ್ತದೆ ಅವರು ದೊಡ್ಡವರಿಗೆ ಗೌರವ ಕೊಡಬೇಕು ಹಿರಿಯರನ್ನು ತುಂಬಾನೇ ಪೂಜ್ಯ ಭಾವನೆಯಿಂದ ಕಾಣಬೇಕು ಜೊತೆಗೆ ಅವರು ಯಾವುದೇ ರೀತಿ ನಾನ್ವೆಜ್ ಡ್ರಿಂಕ್ಸ್ ಈ ರೀತಿ ಇಂತಹ ಹ್ಯಾಬಿಟ್ಸ್ ಇದ್ದರೆ ಮೂರನೇ ನಂಬರ್ ಮಿಸ್ ಆಗಿರುವವರು ಮಾಡಲೇಬಾರದು ಜೊತೆಗೆ ನೀರಿನಲ್ಲಿ ಅರಿಶಿನವನ್ನು ಮಿಕ್ಸ್ ಮಾಡಿ ಆ ಅರಿಶಿಣದ ನೀರನ್ನು ಸೂರ್ಯನಿಗೆ ಜಲಾರ್ಪಣೆ ಮಾಡುವುದರಿಂದ ಇದು ಕೂಡ ಇವರಿಗೆ ವೃದ್ಧಿ ಮಾಡುತ್ತದೆ

ಇದು ಯಾವುದು ಆಗಿಲ್ಲ ಅಂದರೆ ಸಿಂಪಲ್ ಆಗಿ ಎಲ್ಲೋ ಕಲರ್ ಅವೆಂಚರ್ ಬ್ರೇಸ್ಲೆಟ್ ಅನ್ನು ಹಾಕಿಕೊಳ್ಳುವುದರಿಂದ ನಿಮ್ಮಲ್ಲಿ ಮೂರನೇ ನಂಬರ್ ಏನು ಮಿಸ್ಸಿಂಗ್ ಇದೆ ಅದರ ಬೆನಿಫಿಟ್ ಅನ್ನು ಪಡೆದುಕೊಳ್ಳುವುದು ಅಂತ ಹೇಳಬಹುದು ಮೂರನೇ ನಂಬರ್ ಮಿಸ್ ಆದಾಗ ನಾವು ಈ ರೀತಿ ಎಲ್ಲೋ ಅವೆಚ್ಚರ್ ಬ್ರೇಸ್ಲೆಟ್ ಧರಿಸುವುದರಿಂದ ಇದು ಅದ್ಭುತವಾಗಿ ಕೆಲಸ ಮಾಡುತ್ತದೆ ಆ ಮಿಸ್ಸಿಂಗ್ ನಂಬರ್ ಕೊರತೆ ನಮ್ಮಲ್ಲಿ ವೃದ್ಧಿಯಾಗುತ್ತದೆ ಯಾರಿಗೆಲ್ಲ

ಮೂರನೇ ನಂಬರ್ ಇರುತ್ತದೆ ಅವರಿಗೆಲ್ಲ ಯಾವ ರೀತಿ ಇರುತ್ತದೆ ಅಂದರೆ ತುಂಬಾನೇ ಚೆನ್ನಾಗಿ ಅವರ ಎಜುಕೇಶನ್ ಸಪೋರ್ಟ್ ಮಾಡಿರುತ್ತದೆ ಒಳ್ಳೆಯ ಕೌನ್ಸಿಲರ್ ಆಗುತ್ತಾರೆ ಮತ್ತು ಹೆತ್ತ ತಂದೆ ತಾಯಿಗಳಿಗೆ ತುಂಬಾ ಒಳ್ಳೆಯ ಹೆಸರನ್ನು ತರುತ್ತಾರೆ ಒಂದು ಗೌರವ ರೀತಿಯಲ್ಲಿ ಬಾಳುತ್ತಾರೆ ಹಾಗೆ ಯಾರ ತಂಟೆಗೂ ಹೋಗುವುದಿಲ್ಲ ತುಂಬಾ ಎಮೋಷನಲ್ ಕ್ಯಾರೆಕ್ಟರ್ ಈ ರೀತಿ ಅವರಿಗೆ ಇರುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment