ಈ ಹುಡುಗಿಯರು ಗಂಡನ ಅದೃಷ್ಟವನ್ನು ಬದಲಾಯಿಸುತ್ತಾರೆ. ಇನ್ನೂ ಸಾಮಾನ್ಯವಾಗಿ ವ್ಯಕ್ತಿಯ ರಾಶಿ , ನಕ್ಷತ್ರ , ಕುಂಡಲಿಯ ಆಧಾರದ ಮೇಲೆ ಅವರ ಭವಿಷ್ಯವನ್ನು ತಿಳಿಯಬಹುದಾಗಿದೆ.ಅದೇ ರೀತಿ ಹೆಸರಿನ ಮೊದಲ ಅಕ್ಷರದಿಂದ ಸಹ ವ್ಯಕ್ತಿಯ ಹಲವಾರು ರಹಸ್ಯಗಳನ್ನು ತಿಳಿದುಕೊಳ್ಳಬಹುದು. ಹೆಸರಿನ ಮೊದಲ ಅಕ್ಷರದಿಂದ ನಮ್ಮ ಜೀವನದ ಬಗ್ಗೆ , ಗುಣ ಸ್ವಭಾವದ ಬಗ್ಗೆ ,
ಯಶಸ್ಸಿನ ಬಗ್ಗೆ ಕೆಲಸದ ಕಾರ್ಯಗಳ ಬಗ್ಗೆ ಹಾಗೂ ಇತ್ಯಾದಿ ವಿಷಯಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಇನ್ನೂ ಹೆಸರಿಗೆ ಅನುಗುಣವಾಗಿ ನಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಹಾಗೂ ನಮ್ಮ ಹವ್ಯಾಸಗಳು ಸಂಗಾತಿಯೊಡನೆ ಹೊಂದಿಕೊಂಡರೆ ಇದು ಶಾಸ್ತ್ರಗಳ ಪ್ರಕಾರ ಒಳ್ಳೆಯ ಜೋಡಿ ಎನ್ನಲಾಗುತ್ತದೆ ಹಾಗೂ ಇಬ್ಬರ ಜೀವನವೂ ಸುಖಮಯವಾಗಿರುತ್ತದೆ. ಶಾಸ್ತ್ರಕ್ಕನುಗುಣವಾಗಿ ಕೆಲವು ಹೆಸರಿನ ವ್ಯಕ್ತಿಯ ಜನರು ಬಹಳ ಅದೃಷ್ಟವಂತರು ಎನ್ನಲಾಗಿದೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಇವರ ಜೀವನವು ಬಹಳ ಸುಂದರವಾಗಿರುತ್ತದೆ ಜೊತೆಗೆ ಇವರ ಸಂಗಾತಿಯ ಜೀವನವು ಬಹಳ ಆನಂದದಾಯಕವಾಗಿರುತ್ತದೆ. ಇನ್ನೂ ಯಾವ 3 ಹೆಸರಿನ ಹುಡುಗಿಯರು ಅದೃಷ್ಟವಂತ ಹುಡುಗರಿಗೆ ಮಾತ್ರ ಸಿಗುತ್ತಾರೆ ಎಂದು ನೋಡುವುದಾದರೆ R ಹೆಸರಿನ ಹುಡುಗಿಯರು ಇವರು ಮನಸ್ಸಿನಿಂದ ಸಹೃದಯಿಗಳಾಗಿರುತ್ತಾರೆ. ಇವರು ತಮ್ಮ ಒಳ್ಳೆಯ ಗುಣ ನಡತೆಯ ಸ್ವಭಾವದಿಂದ ಜನರನ್ನು ತಮ್ಮತ್ತ ಬೇಗ ಸೆಳೆಯುತ್ತಾರೆ. ಇಂತಹ ಹುಡುಗಿಯರು ಕೇವಲ ಅದೃಷ್ಟ ಅಂತ ಹುಡುಗರಿಗೆ ಮಾತ್ರ ಸಿಗುತ್ತಾರೆ.
S ಅಕ್ಷರದ ಹೆಸರಿನ ಹುಡುಗಿಯರು ಈ ಹೆಸರಿನ ಹುಡುಗಿಯರು ನೋಡಲು ತುಂಬಾ ಆಕರ್ಷಕವಾಗಿ ಕಾಣುತ್ತಾರೆ ಹಾಗೂ ಮೃದು ಸ್ವಭಾವದವರಾಗಿರುತ್ತಾರೆ. ನಿಯತ್ತಿಗೆ ಇನ್ನೊಂದು ಹೆಸರು ಎಸ್ ಅಕ್ಷರದವರು ಏಕೆಂದರೆ ಇವರು ನಂಬಿಕೆ ದ್ರೋಹ ಮಾಡುವುದಿಲ್ಲ. P ಅಕ್ಷರದ ಹೆಸರಿನ ಹುಡುಗಿಯರು ಇವರಿಗೆ ಸ್ವಲ್ಪ ಕೋಪ ಹೆಚ್ಚಾಗಿರುತ್ತದೆ ಆದರೆ ಅಷ್ಟೇ ಬೇಗ ಶಾಂತರಾಗುತ್ತಾರೆ. ಇವರು ತಮ್ಮ ಜೀವನ ಸಂಗಾತಿಯನ್ನು ಬಹಳ ಪ್ರೀತಿ ಮಾಡುತ್ತಾರೆ ಹಾಗೂ ಕುಟುಂಬದ ಕಾಳಜಿ ವಹಿಸುತ್ತಾರೆ. ಕೊಟ್ಟ ಮಾತನ್ನು ಯಾವುದೇ ಕಾರಣಕ್ಕೂ ಮೀರುವುದಿಲ್ಲ.