ನಿಮ್ಮ ಅದೃಷ್ಟ ಕೈಯಲ್ಲಿ ಇರುವ ರೇಖೆಗಳಿಂದ ನಿರ್ಧಾರವಾಗುತ್ತದೆ. ಆ ಅದೃಷ್ಟ ರೇಖೆಗಳು ಯಾವುವು ಗೊತ್ತಾ?

0

ಶ್ರೀಮಂತರಾಗೋ ಕನಸನ್ನು ಎಲ್ಲರೂ ಕಾಣುತ್ತಾರೆ. ಕನಸು ಕಾಣೋದಷ್ಟೆ ಯಾಕೆ ಸಾಕಷ್ಟು ಕಷ್ಟ ಪಟ್ಟು ಹಗಲು ಇರುಳು ದುಡಿಯುತ್ತಾರೆ. ಆದ್ರೆ ಕೆಲವರು ಎಷ್ಟೇ ಕಷ್ಟ ಪಟ್ಟು ದುಡಿದರೂ, ಕನಸು ಕಂಡರೂ ಅವರ ಕೈಯಲ್ಲಿ ಧನ ಲಕ್ಷ್ಮೀ ನಿಲ್ಲೋದೇ ಇಲ್ಲ. ಅದಕ್ಕೆ ಕೆಲವರು ಹೇಳೋದು ನಾವು ಪಡೋ ಕಷ್ಟದ, ಶ್ರಮದ ಜೊತೆ ಅದೃಷ್ಟ ಅನ್ನೋದನ್ನೂ ಪಡೆದುಕೊಂಡು ಬಂದಿರಬೇಕು. ಈ ಅದೃಷ್ಟ ನಮ್ಮ ಕೈಯಲ್ಲಿ ಇರುವ ರೇಖೆಗಳಿಂದ ನಿರ್ಧರಿತವಾಗುತ್ತೆ. ಆ ಅದೃಷ್ಟ ರೇಖೆಗಳು ಯಾವುವು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ. ಮೂರು ಪರ್ವತಗಳನ್ನು ಒಳಗೊಂಡಿರುವ ರೇಖೆಗಳು: ಒಬ್ಬ ವ್ಯಕ್ತಿಯು ಸೂರ್ಯನ ಪರ್ವತ, ಶುಕ್ರ ಮತ್ತು ಗುರು ಪರ್ವತವನ್ನು ಹೊಂದಿದ್ದರೆ, ಅವನು ಶ್ರೀಮಂತನಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಿಧಾನಗತಿಯಲ್ಲಿ ಆಗುವಂತಹ ಯಶಸ್ಸು ಅವರು ಇಡುವ ಹೆಜ್ಜೆಗಳನ್ನು ಹಿಂಬಾಲಿಸುತ್ತದೆ ಮತ್ತು ಅವರು ಕೋಟ್ಯಾಧಿಪತಿ ಆಗುವುದು ಖಂಡಿತ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಶನಿ ಪರ್ವತವನ್ನು ಮುಟ್ಟುವ ಅದೃಷ್ಟ ರೇಖೆ: ಯಾವುದೇ ವ್ಯಕ್ತಿಯ ಅಂಗೈಯಲ್ಲಿನ ಅದೃಷ್ಟದ ರೇಖೆಯು ಮಣಕಟ್ಟಿನಿಂದ ನೇರವಾಗಿ ಶನಿ ಪರ್ವತವನ್ನು ಮುಟ್ಟಿದರೆ, ಅಂತಹ ಜನರು ಅನಿರೀಕ್ಷಿತವಾಗಿ ಹಣವನ್ನು ಪಡೆಯುತ್ತಾರೆ. ವ್ಯವಹಾರದಲ್ಲಿ ಯಾವುದೇ ಒಪ್ಪಂದದ ಸಂದರ್ಭದಲ್ಲಿ ಅವರು ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ ಮತ್ತು ಭವಿಷ್ಯದಲ್ಲಿಯೂ ಅವರ ಎಲ್ಲಾ ಯೋಜನೆಗಳು ಯಶಸ್ವಿಯಾಗುತ್ತವೆ.ಅನ್ನ ಕೊಟ್ಟು ನೋಡು ಅನ್ನಿಸಬಹುದು, ಹಣ ಕೊಟ್ಟು ನೋಡು ಅನ್ನಿಸೋಕ್ಕಾಗಲ್ಲ ಎಂಬ ಗಾದೆ ಮಾತಿನಂತೆ ಹಣ ಮನುಷ್ಯನಿಗೆ ಸಂತೃಪ್ತಿಯನ್ನು ಕೊಡುವುದಿಲ್ಲ. ಇನ್ನು ಬೇಕೆಂಬ ಹಂಬಲ ಇದ್ದೆ ಇರುತ್ತದೆ.ಆದರೆ ಆಹಾರ ಹಾಗಲ್ಲ.ಹಸಿವೆ ಆದಾಗ ಏಷ್ಟು ಬೇಕು ಅಷ್ಟು ತಿಂದು ಸಂತೃಪ್ತಿ ಇಂದ ಇರುತ್ತಾನೆ.ಇಂತಹ ಸಂತೃಪ್ತಿಯನ್ನು ಕೊಡುವ ಆಹಾರದ ವಿದ ವಿಧವಾದ ಭಕ್ಷ್ಯ ಭೋಜನಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುವ ನಮ್ಮ ಪ್ರಯತ್ನ ಈ Kaapis kitchen YouTube channel ನ ಮುಖೇನ ನಮ್ಮ ಚಾನೆಲ್ ಬೆಳೆಸಿ, ಶೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ನಮ್ಮ ಚಾನೆಲ್ subscribe ಮಾಡಿಕೊಳ್ಳಿ ಇನ್ನಷ್ಟು ರುಚಿಕರವಾದ ಅಡಿಗೆಗಾಗಿ ನಿಮ್ಮ ಒಂದು subscription ನಮಗೆ ಅಮೂಲ್ಯವಾದದ್ದು Kaapis kitchen YouTube channel

ಅಂಗೈಯಲ್ಲಿ ಈ ರೇಖೆಗಳನ್ನು ಎಳೆಯಿರಿ: ಅಂಗೈಯಲ್ಲಿ ಜೀವನ ರೇಖೆ, ಬುದ್ಧಿ ರೇಖೆ ಮತ್ತು ಅದೃಷ್ಟ ರೇಖೆಗಳನ್ನು ಕೂಡಿಸಿದಾಗ ಅದು ಇಂಗ್ಲಿಷ್ M ಆಕಾರ ಪಡೆದುಕೊಂಡರೆ ಆ ವ್ಯಕ್ತಿಯು ತನ್ನ 35 ರಿಂದ 55 ವರ್ಷ ವಯಸ್ಸಿನಲ್ಲಿ ಶ್ರೀಮಂತನಾಗುತ್ತಾನೆ ಎಂಬ ನಂಬಿಕೆ ಇದೆ. ಇಂತವರು ಜನರು ತಮ್ಮ ಇಡೀ ಜೀವನವನ್ನು ಐಷಾರಾಮದಿಂದ ಕಳೆಯುತ್ತಾರೆ. ಅವರು ಎಂದಿಗೂ ಹಣದ ಕೊರತೆಯನ್ನು ಎದುರಿಸುವುದಿಲ್ಲ ಎಂದು ಹೇಳಲಾಗುತ್ತದೆ. ಅನ್ನ ಕೊಟ್ಟು ನೋಡು ಅನ್ನಿಸಬಹುದು, ಹಣ ಕೊಟ್ಟು ನೋಡು ಅನ್ನಿಸೋಕ್ಕಾಗಲ್ಲ ಎಂಬ ಗಾದೆ ಮಾತಿನಂತೆ ಹಣ ಮನುಷ್ಯನಿಗೆ ಸಂತೃಪ್ತಿಯನ್ನು ಕೊಡುವುದಿಲ್ಲ. ಇನ್ನು ಬೇಕೆಂಬ ಹಂಬಲ ಇದ್ದೆ ಇರುತ್ತದೆ.ಆದರೆ ಆಹಾರ ಹಾಗಲ್ಲ.ಹಸಿವೆ ಆದಾಗ ಏಷ್ಟು ಬೇಕು ಅಷ್ಟು ತಿಂದು ಸಂತೃಪ್ತಿ ಇಂದ ಇರುತ್ತಾನೆ.ಇಂತಹ ಸಂತೃಪ್ತಿಯನ್ನು ಕೊಡುವ ಆಹಾರದ ವಿದ ವಿಧವಾದ ಭಕ್ಷ್ಯ ಭೋಜನಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುವ ನಮ್ಮ ಪ್ರಯತ್ನ ಈ Kaapis kitchen YouTube channel ನ ಮುಖೇನ ನಮ್ಮ ಚಾನೆಲ್ ಬೆಳೆಸಿ, ಶೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ನಮ್ಮ ಚಾನೆಲ್ subscribe ಮಾಡಿಕೊಳ್ಳಿ ಇನ್ನಷ್ಟು ರುಚಿಕರವಾದ ಅಡಿಗೆಗಾಗಿ ನಿಮ್ಮ ಒಂದು subscription ನಮಗೆ ಅಮೂಲ್ಯವಾದದ್ದು Kaapis kitchen YouTube channel

ಭಾಗ್ಯ ರೇಖೆಯಿಂದ ಹೊರ ಬರುವ ಇನ್ನೊಂದು ರೇಖೆ: ಯಾರ ಕೈಯಿಂದ ಭಾಗ್ಯ ರೇಖೆಯಿಂದ ಹೊರ ಬಂದ ಇನ್ನೊಂದು ರೇಖೆಯು ಸೂರ್ಯನ ಪರ್ವತ ಸೇರುತ್ತದೋ ಅಂತವರು ತಮ್ಮ ಜೀವನದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸುತ್ತಾರೆ ಮತ್ತು ಪ್ರಗತಿಯನ್ನು ಕಾಣುತ್ತಾರೆ. ಅವರು ಎಂದಿಗೂ ಹಣದ ಕೊರತೆಯನ್ನು ಎದುರಿಸುವುದಿಲ್ಲ.ಅಂಗೈಯಲ್ಲಿ ಮೂಡುವ ತ್ರಿಕೋನ : ಮೆದುಳಿನ ರೇಖೆ, ಭಾಗ್ಯ ರೇಖೆ ಮತ್ತು ಜೀವನ ರೇಖೆಗಳಿಂದ ರೂಪುಗೊಂಡ ತ್ರಿಕೋನವನ್ನು ತಮ್ಮ ಅಂಗೈಯಲ್ಲಿ ಹೊಂದಿರುವವರು ತಮ್ಮ ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಸಾಧಿಸುತ್ತಾರೆ ಹಾಗೂ ಬಹಳ ಶ್ರೀಮಂತರಾಗುತ್ತಾರೆ. ಸಂಪತ್ತು, ವೈಭವ ಮತ್ತು ಸಮೃದ್ಧಿಯೊಂದಿಗೆ ತಮ್ಮ ಜೀವನವನ್ನು ನಡೆಸುತ್ತಾರೆ. ಇವರಿಗೆ ಸಮಾಜದಲ್ಲಿ ದೊಡ್ಡ ಹೆಸರೂ ಸಿಗುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.