ಸದಾ ಯೌವ್ವನವಾಗಿರಲು
ಸದಾ ಯೌವ್ವನವಾಗಿರಲು ಕೆಲವೊಂದು ಸಲಹೆಗಳು ಪ್ರತಿದಿನ ನಿಮ್ಮ ಚರ್ಮವನ್ನು ಸೂರ್ಯನ ಸುಡು ಬಿಸಿಲಿನಿಂದ ರಕ್ಷಿಸಿ. Hydrate ಆಗಿರಿ ಅಂದರೆ ಪ್ರತಿದಿನ 6ರಿಂದ 8 ಗ್ಲಾಸ್ ನೀರು ಕುಡಿಯಿರಿ ಇದರಿಂದ ನೀವು ಹೈಡ್ರೇಟ್ ಆಗಿ ಇರುತ್ತೀರಾ ಈ ರೀತಿ ಮಾಡುವುದರಿಂದ ನಿಮ್ಮ ಚರ್ಮ ಕಾಂತಿಯುತವಾಗಿ ಇರುತ್ತದೆ. ನೀವು ಸೇವಿಸುವ ಆಹಾರದಲ್ಲಿ vitamin C ಆದಷ್ಟು ಬಳಸಿ ಇದು ನಿಮ್ಮ ತ್ವಚೆಯನ್ನು ರಕ್ಷಿಸಲು ಬಹಳ ಪ್ರಮುಖವಾಗಿದೆ. ಒಂದೇ ಕಡೆ ಕುಳಿತಲ್ಲೇ ಕುಳಿತುಕೊಳ್ಳಬೇಡಿ. ಪ್ರತಿದಿನ 10 ನಿಮಿಷವಾದರೂ, ವಾಕಿಂಕ್ ಮಾಡುವುದು ತುಂಬಾ … Read more