ಕರಿಮೆಣಸು ಎಷ್ಟೆಲ್ಲಾ ಕಾಯಿಲೆಗಳಿಗೆ ದಿವ್ಯೌಷಧ ಗೊತ್ತಾ?

0

ನಮಸ್ಕಾರ ಸ್ನೇಹಿತರೇ ಪುರಾತನ ಕಾಲದಿಂದಲೂ ಕರಿಮೆಣಸನ್ನು ಸಾಂಬಾರು ಪದಾರ್ಥವನ್ನು ಉಪಯೋಗ ಮಾಡುತ್ತಾ ಇದ್ದಾರೆ ಅಷ್ಟೇ ಅಲ್ಲದೆ ಔಷಧವಾಗಿ ಬಳಸುವ ಕ್ರಮ ಹಿಂದಿನಿಂದಲೂ ಬಂದಿದೆ ಭಾರತದಲ್ಲಿ ಆಯುರ್ವೇದ ಸಿದ್ಧ ಮತ್ತು ಯುನಾನಿ ವೈದ್ಯಕೀಯ ಪದ್ಧತಿಯಲ್ಲಿ ಕರಿಮೆಣಸನ್ನು ಔಷಧಿಯಾಗಿ ಉಪಯೋಗಿಸುವುದು ಕಂಡುಬರುತ್ತದೆ

ಹಾಗೆ ಐದನೇ ಶತಮಾನದ ಸಿರಿಯಾಕ್ ಬುಕ್ ಆಫ್ ಮೆಡಿಕಲ್ ಎಂಬ ಪುಸ್ತಕವು ಕರಿಮೆಣಸನ್ನು ಅತಿಸಾರ ಕಿವಿ ನೋವು ಗಂಟಲಿ ನೋವು ಕೀಟ ವಿಷವಾದೆ ನಿದ್ರಾಹೀನತೆ ಕೀಲು ನೋವು ಶ್ವಾಸಕೋಶದ ತೊಂದರೆ ಚರ್ಮರೋಗ ಮತ್ತು ಹಲ್ಲು ನೋವು ಸಮಸ್ಯೆಗೆ ಸೇರಿದಂತೆ ಅನೇಕ ಕಾಯಿಲೆಗಳಿಗೆ ಔಷಧಿಯಂತೆ ಉಪಯೋಗಿಸಬಹುದು ಎಂದು ತಿಳಿಸಿದ್ದಾರೆ ಕರಿ ಮೆಣಸಿನಲ್ಲಿ ಪೊಟ್ಯಾಶಿಯಂ ಸೂಡಿಯಂ ವಿಟಮಿನ್ c ವಿಟಮಿನ್ ಎ ವಿಟಮಿನ್ ಎ ಕ್ಯಾಲ್ಸಿಯಂ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಹಾಗೂ ಇನ್ನಿತರ ಖನಿಜಗಳು ಒಳಗೊಂಡಿದ್ದು ಕರಿಮೆಣಸು ಅತ್ಯಂತ ಉತ್ತಮ ಫ್ಯಾಟ್ ಬರ್ನರ್ ಎಂದು ಪ್ರಸಿದ್ಧಿ ಪಡೆದಿದೆ ನೀವು ತೂಕ ಇಳಿಸಲು ಪ್ರಯತ್ನ ಪಡುತ್ತಿದ್ದರೆ ನಿಮ್ಮ ಡಯಟ್ ಲಿಸ್ಟ್ ನಲ್ಲಿ ಇದನ್ನು ಕೂಡ ಆಡ್ ಮಾಡಿಕೊಳ್ಳಬಹುದು. ಇದರಲ್ಲಿ ಪ್ರಬಲವಾದ ಫೈಟ್ರೋ ನ್ಯೂಟ್ರಿಷನ್ ಎಂಬ ಅಂಶ ಇರುವುದರಿಂದ ಇದು ದೇಹದಲ್ಲಿ

ಇರುವ ಹೆಚ್ಚಿನ ಕೊಬ್ಬನ್ನು ಕರಗಿಸುತ್ತದೆ ಜೊತೆಗೆ ಇದು ದೇಹದ ಕಲ್ಮಶವನ್ನು ಹಾಗೂ ಹೆಚ್ಚುವರಿ ನೀರನ್ನು ಹೊರಹಾಕಲು ಮೂತ್ರ ವಿಸರ್ಜನೆ ದೇವರು ಇವು ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ ಇದರಿಂದ ದೇಹದ ತೂಕ ಕಡಿಮೆಯಾಗಲು ಸಹಕರಿಸುತ್ತದೆ ಆಹಾರ ಪದಾರ್ಥಗಳ ಮೇಲೆ ಕರಿ ಮೆಣಸಿನ ಪುಡಿಯನ್ನು ಬಳಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು ಹಾಗೆ ಶೀತ ಮತ್ತು ಕೆಮ್ಮು ಇದ್ದರೆ

ಕರಿಮೆಣಸು ಬಹಳ ಉತ್ತಮ ಟೀ ಮಾಡುವಾಗ ತುಳಸಿ ಹಾಗೂ ಕರಿಮೆಣಸನ್ನು ಸೇರಿಸಿ ಕುಡಿಯಿರಿ ಇದರಿಂದ ನಿಮ್ಮ ಶೀತ ಮತ್ತು ಕೆಮ್ಮು ನಿವಾರಣೆಯಾಗುತ್ತದೆ ಹಾಗೆ ಯಾರಿಗೆ ಜೀರ್ಣಶಕ್ತಿಯ ಸಮಸ್ಯೆ ಇರುತ್ತದೆ ಅಂತವರು ನೇಮಿತವಾಗಿ ಕರಿಮೆಣಸನ್ನು ತಿನ್ನುವುದರಿಂದ ಜೀವನ ಶಕ್ತಿ ವೃದ್ಧಿಯಾಗುತ್ತದೆ ಮತ್ತು ಹಸಿವು ಆಗದೆ ಇರುವವರಿಗೂ ಕೂಡ ಹಸಿವು ಆಗುತ್ತದೆ ಮತ್ತು ಈ ಕರಿಮೆಣಸನ್ನು ನೇಮಿತವಾಗಿ ಅಡುಗೆಯಲ್ಲಿ ಉಪಯೋಗ ಮಾಡುವುದರಿಂದ

ರೋಗ ನಿರೋದಕ ಶಕ್ತಿ ವೃದ್ಧಿ ಆಗುತ್ತದೆ ಯಾವುದೇ ಕಾಯಿಲೆ ಬರದೇ ಇರುವಂತೆ ನೋಡಿಕೊಳ್ಳುತ್ತದೆ ಹಾಗೆ ಅಜೀರ್ಣ ವಾದಾಗ ಕಳುಮೆಣಸಿನ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ಜೀರ್ಣ ಶಕ್ತಿ ವೃದ್ಧಿ ಆಗುತ್ತದೆ ಜೊತೆಗೆ ಅಜೀರ್ಣ ದಿಂದ ಬರುವ ಹೊಟ್ಟೆ ನೋವಿನ ಸಮಸ್ಯೆ ಕಡಿಮೆ ಆಗುತ್ತದೆ ಹಾಗೆ ಕಪದ ಸಮಸ್ಯೆ ಇದ್ದರೆ ಬಿಸಿ ನೀರಿಗೆ ಅರ್ಧ ಚಮಚ ಮೆಣಸಿನ ಪುಡಿ ಸೇರಿಸಿ ಜೇನುತುಪ್ಪವನ್ನು ಹಾಕಿ ಕುಡಿಯುವುದರಿಂದ ಕಪದ ಸಮಸ್ಯೆ ಮುಕ್ತಿಯನ್ನು ಪಡೆಯಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.