ಸಿಂಹರಾಶಿಯವರ ಗುಣಲಕ್ಷಣಗಳ
ಇಂದಿನ ಲೇಖನದಲ್ಲಿ ಸಿಂಹರಾಶಿಯವರ ಗುಣಲಕ್ಷಣಗಳನ್ನು ತಿಳಿಸಿಕೊಡುತ್ತೇವೆ. ಈ ರಾಶಿಯವರು ರಾಜನ ತರಹ ಇರಬೇಕೆಂದು ಇಷ್ಟಪಡುತ್ತಾರೆ. ಸಮಾಜ ಅಥವಾ ಕುಟುಂಬದಲ್ಲಿ ಇವರಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡಬೇಕೆಂದು ಇಷ್ಟಪಡುತ್ತಾರೆ. ಇವರ ರಾಶ್ಯಾಧಿಪತಿ ಸೂರ್ಯ ಆಗಿರುವುದರಿಂದ ಲೀಡರ್ ಶಿಪ್ ಗುಣ ಇವರ ಹುಟ್ಟಿನಿಂದಲೇ ಬಂದಿರುತ್ತದೆ. ಇವರ ಮೇಲೆ ಯಾರಾದರೂ ಅಟ್ಯಾಕ್ ಮಾಡಲು ಬಂದರೆ ಬಹಳ ಬೇಗನೇ ತಿರುಗಿ ಬೀಳುತ್ತಾರೆ. ಆದರೇ ಇವರ ಬಳಿ ಕ್ಷಮೆ ಕೇಳಿದರೇ ಕ್ಷಮಿಸುವ ಗುಣ ಕೂಡ ಇವರಲ್ಲಿದೆ. ಇವರು ಸ್ನೇಹಿತರು ಅಥವಾ ಬಂಧುಗಳನ್ನು ಮನೆಗೆ ಆಹ್ವಾನ ಮಾಡಿದ್ದರೇ … Read more