ಬುಧವಾರ ಈ ಕೆಲಸಗಳನ್ನು ಮಾಡಿದರೆ ಪ್ರತಿ ಹೆಜ್ಜೆಗೂ ಯಶಸ್ಸು

0

ನಾವು ಈ ಲೇಖನದಲ್ಲಿ ಬುಧವಾರ ಈ ಕೆಲಸಗಳನ್ನು ಮಾಡಿದರೆ , ಪ್ರತಿ ಹೆಜ್ಜೆಗೂ ಯಶಸ್ಸು ಹೇಗೆ ಸಿಗುತ್ತದೆ ಎಂಬುದನ್ನು ಇಲ್ಲಿ ನೋಡೋಣ . ಬುಧವಾರ ಈ ಕೆಲಸವನ್ನು ಮಾಡಿದರೆ , ಪ್ರತಿ ಹೆಜ್ಜೆಗೂ ಯಶಸ್ಸು….!
ಗಣೇಶನನ್ನು ವಿಘ್ನ ವಿನಾಶಕ ಎಂದು ಕರೆಯುತ್ತಾರೆ . ಆದ್ದರಿಂದ , ನಿಮ್ಮ ಜೀವನದಲ್ಲಿ ನೀವು ಹೆಚ್ಚಿನ ಕಷ್ಟಗಳನ್ನು ಅನುಭವಿಸುತ್ತಿದ್ದರೆ , ಬುಧವಾರದಂದು ಯಾವ ಕೆಲಸವನ್ನು ಮಾಡಿದರೆ ಗಣೇಶನ ಅನುಗ್ರಹದಿಂದ ನಿಮ್ಮ ತೊಂದರೆಗಳು ದೂರವಾಗುವುದು….? ಬುಧವಾರ ಗಣಪತಿಗೆ ಯಾವ ವಸ್ತುಗಳನ್ನು ಅರ್ಪಿಸಬೇಕು…? ಬುಧವಾರ ನೀವು ತಪ್ಪದೇ ಇವುಗಳನ್ನು ಮಾಡಿ …

ಯಾವುದೇ ಕೆಲಸವನ್ನು ಆರಂಭಿಸುವ ಮೊದಲು ಗಣೇಶನನ್ನು ಎಲ್ಲಾ ದೇವರುಗಳಲ್ಲಿ ಮೊದಲನೆಯದಾಗಿ ಪೂಜಿಸಲಾಗುತ್ತದೆ . ಜೀವನದ ಎಲ್ಲಾ ತೊಂದರೆಗಳನ್ನು ಆತನ ಧ್ಯಾನ ಮಾಡುವುದರಿಂದ , ಮಾತ್ರ ತೆಗೆದು ಹಾಕಲಾಗುತ್ತದೆ . ಎಂಬ ನಂಬಿಕೆ ಇದೆ . ಬುಧವಾರ ಗಣಪತಿಗೆ ಸಮರ್ಪಿತವಾಗಿದೆ . ಈ ದಿನದಂದು ಆತನ ಅನುಗ್ರಹವನ್ನು ಪಡೆಯಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ . ಜಾತಕದಲ್ಲಿ ಬುಧನ ಸ್ಥಾನವು ಉತ್ತಮವಾಗಿ ಇಲ್ಲದಿದ್ದರೆ , ಬುಧವಾರ ಅದರ ಪರಿಹಾರಕ್ಕೆ ಉತ್ತಮ ದಿನವಾಗಿದೆ.

ಆದ್ದರಿಂದ ಬುಧವಾರದಂದು ಯಾವೆಲ್ಲ ಕೆಲಸ ಮಾಡಬೇಕೆಂದು ಇಲ್ಲಿ ತಿಳಿದುಕೊಳ್ಳೋಣ . ಗಣೇಶನಿಗೆ ಮೋದಕವನ್ನು ಅರ್ಪಿಸಿ… ನಿಮ್ಮ ಎಲ್ಲಾ ಕಷ್ಟಗಳಿಂದ ಮುಕ್ತಿ ಹೊಂದಲು ಬುಧವಾರದಂದು ಗಣೇಶ ಅಧರ್ವ ಶೀರ್ಷವನ್ನು ಪಠಿಸಿ . ಈ ದಿನ ಗಣಪತಿಗೆ ಮೋದಕವನ್ನು ಅರ್ಪಿಸಬೇಕು . ಬುಧವಾರದಂದು ಗಣೇಶನಿಗೆ ಮೋದಕ ಅರ್ಪಿಸುವ ಮೂಲಕ ಪ್ರಾರ್ಥಿಸಿದರೆ , ನಿಮ್ಮ ಆಸೆಗಳು ಎಲ್ಲವೂ ಈಡೇರುತ್ತದೆ. ಲಕ್ಷ್ಮಿ ದೇವಿಯನ್ನು ಪ್ರಾರ್ಥಿಸಿ ….
ಸಂಪತ್ತಿನ ಗಳಿಕೆಗಾಗಿ ಲಕ್ಷ್ಮೀ ದೇವಿಯನ್ನು ಬುಧವಾರವೂ ವಿಧಿ ವಿಧಾನಗಳಿಂದ ಪೂಜಿಸಬೇಕು .

ಲಕ್ಷ್ಮೀ ದೇವಿಗೆ ಗುಲಾಬಿ ಹಾರವನ್ನು ಅರ್ಪಿಸುವ ಮೂಲಕ , ಮತ್ತು ಖೀರು ಅರ್ಪಿಸುವ ಮೂಲಕ , ತಾಯಿ ಲಕ್ಷ್ಮಿಯ ವಿಶೇಷ ಕೃಪೆಗೆ ಪಾತ್ರರಾಗಿ ಇರಬೇಕು . ಇದರಿಂದಾಗಿ ನಮಗೆ ಧನ ಲಾಭದ ಯೋಗ ಹೆಚ್ಚಲಿದೆ .
ಬುಧನ ಸ್ಥಾನವನ್ನು ಬಲಗೊಳಿಸಲು….! ಪ್ರತಿ ಬುಧವಾರ ಗಣಪತಿ ಮತ್ತು ಲಕ್ಷ್ಮೀ ದೇವಿಯನ್ನು ತಪ್ಪದೇ ಪೂಜಿಸಿ . ಹೀಗೆ ಮಾಡುವುದರಿಂದ , ಜಾತಕದಲ್ಲಿ ಬುಧನ ಸ್ಥಾನವು ಬಲಗೊಳ್ಳುತ್ತದೆ . ಬುಧನ ಸ್ಥಾನವನ್ನು ಬಲಗೊಳ್ಳುವುದರಿಂದ ಸಂತಸದ ಜೀವನ ನಿಮ್ಮದಾಗುವುದು ಖಂಡಿತ .

ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಹೊಂದಲು ಬುಧವಾರದಂದು ಗಣೇಶನಿಗೆ 21 ಅಥವಾ 42 ಜಾವಿತ್ರಿಯನ್ನು ಅರ್ಪಿಸಿ . ಹೀಗೆ ಮಾಡುವುದರಿಂದ ನಿಮ್ಮ ಆರ್ಥಿಕ ಬಿಕ್ಕಟ್ಟು ನಿವಾರಣೆ ಆಗುತ್ತದೆ . ಮತ್ತು ಕ್ರಮೇಣ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಪ್ರಾರಂಭಿಸುತ್ತದೆ . ಹಸುವಿಗೆ ಆಹಾರ ತಿನ್ನಿಸಿ ….! ಬುಧವಾರದಂದು ಬೇಯಿಸಿದ ಹೆಸರು ಕಾಳಿಗೆ ತುಪ್ಪ ಮತ್ತು ಸಕ್ಕರೆಯನ್ನು ಬೆರೆಸಿ ಹಸಿವಿಗೆ ತಿನ್ನಿಸಿ, ಈ ಪರಿಹಾರವನ್ನು ಮಾಡುವುದರಿಂದ , ನೀವು ಶೀಘ್ರದಲ್ಲಿ ಸಾಲದಿಂದ ಮುಕ್ತಿ ಹೊಂದುವ ಮೂಲಕ ಮನಸ್ಸು ಸಂತೋಷದಿಂದ ಇರುತ್ತದೆ .

ಗಣೇಶನನ್ನು ಸಂತೋಷಪಡಿಸಲು …! ಬುಧವಾರದಂದು ದೇವಾಲಯಕ್ಕೆ ಹೋಗಿ . ಗಣೇಶನಿಗೆ ದೂರ್ವ ಅಥವಾ ಗರಿಕೆ ಹುಲ್ಲು ಮತ್ತು ಲಡ್ಡು ಅನ್ನು ಅರ್ಪಿಸಿ . ಗಣಪತಿಯನ್ನು ಸಂತೋಷ ಪಡಿಸುತ್ತದೆ . ಮತ್ತು ಅವನಿಂದ ಸಂತೋಷ ಮತ್ತು ಸಮೃದ್ಧಿಯ ಆಶೀರ್ವಾದವನ್ನು ಪಡೆಯಬಹುದು . ಹಣದ ಸಮಸ್ಯೆಗಳ ನಿವಾರಣೆಗಾಗಿ….. ! ನೀವು ಹಣದ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದರೆ , ಬುಧವಾರದಂದು ಮಂಗಳ ಮುಖಿಯರಿಗೆ ಸ್ವಲ್ಪ ಹಣವನ್ನು ದಾನ ಮಾಡಿ . ಇದು ಹಣಕ್ಕೆ ಸಂಬಂಧಿಸಿದ ನಿಮ್ಮ ಸಮಸ್ಯೆಗಳನ್ನು ನಿವಾರಿಸುತ್ತದೆ . ಮತ್ತು ಸುಖ , ಸಮೃದ್ಧಿಯ ಜೀವನ ನಿಮ್ಮದಾಗುತ್ತದೆ ಎಂದು ಹೇಳಬಹುದು .

Leave A Reply

Your email address will not be published.