ಇದನ್ನ ಸಾಮಾನ್ಯವಾದ ಕಟ್ಟಿಗೆ ಅಂತ ತಿಳಿಯಬೇಡಿ ಶತ್ರುಗಳ ಹೆಸರು ಇರದ ಹಾಗೆ ಮಾಡುತ್ತದೆ

ನಾವು ಈ ಲೇಖನದಲ್ಲಿ ಇದನ್ನು ಸಾಮಾನ್ಯವಾದ ಕಟ್ಟಿಗೆ ಅಂತ ತಿಳಿಯಬೇಡಿ . ಶತ್ರುಗಳ ಹೆಸರು ಇರದ ಹಾಗೆ ಹೇಗೆ ಮಾಡುತ್ತದೆ . ಎಂಬುದನ್ನು ತಿಳಿಯೋಣ . ಶತ್ರುಗಳು ಇರುವುದು ಯಾವ ರೀತಿಯ ರೋಗ ಆಗಿದೆ ಎಂದರೆ , ಇದು ಜೀವನವನ್ನು ಪೂರ್ತಿಯಾಗಿ ನಾಶ ಮಾಡಿ ಬಿಡುತ್ತದೆ . ಈಗ ತುಂಬಾ ಜನರು ಶತ್ರುಗಳ ಕಾರಣದಿಂದ ತಮ್ಮ ಜೀವನದಲ್ಲಿ ತುಂಬಾ ಚಿಂತೆಯಿಂದ ಇರುತ್ತಾರೆ. ಬದಲಿಗೆ ಕೆಲವು ಶತ್ರುಗಳು ಈ ರೀತಿ ಕೂಡ ಇರುತ್ತಾರೆ . ಯಾವಾಗ ಅವರು ನಿಮ್ಮೊಡನೆ … Read more

ನಮ್ಮ ಹಿರಿಯರು ಹೇಳಿ ಕೊಟ್ಟ ಊಟ ಪಾಠ

ನಮ್ಮ ಹಿರಿಯರು ಹೇಳಿ ಕೊಟ್ಟ ಊಟ ಪಾಠ ಸಸ್ಯಾಹಾರ ಶ್ರೇಷ್ಟ ಆಹಾರ. ಊಟಕ್ಕೆ ಕುಳಿತುಕೊಳ್ಳುವ ಮೊದಲು ಕುಳಿತುಕೊಳ್ಳುವ ಜಾಗ ಶುಚಿಯಾಗಿರಬೇಕು. ಬಾಯಿ ಮುಕ್ಕಳಿಸಿ ಶುಚಿಯಾಗಿ ಕೈ ತೊಳೆದುಕೊಳ್ಳಬೇಕು. ಗುರುನಾಮ ಸ್ಮರಣೆ ಮಾಡಿ ನೆಲದ ಮೇಲೆಯೇ ಚಕ್ಕಂಬಕ್ಕಾಲು ಹಾಕಿ ಕುಳಿತುಕೊಳ್ಳಬೇಕು. ಊಟಕ್ಕೆ ಕುಳಿತಾಗ ನೆತ್ತಿಯ ಮೇಲೆ ಪೇಟ ಪಟಗಾ ಸುತ್ತಿರುವುದಾಗಲೀ ಟೋಪಿಯಾಗಲೀ ಇರಬಾರದು. ಕರವಸ್ತ್ರವಾಗಲೀ ಒಲ್ಲಿಟವಲ್ ಆಗಲೀ ನಿಮ್ಮ ಜೊತೆಗಿರಬೇಕು. ಊಟದೆಲೆ ಅಥವಾ ತಟ್ಟೆ ಈಗಾಗಲೇ ಶುಚಿಯಾಗಿಟ್ಟಿದ್ದರೂ ಮತ್ತೊಮ್ಮೆ ಸ್ವಲ್ಪ ನೀರಿನಲ್ಲಿ ತೊಳೆಯಬೇಕು. ಊಟಕ್ಕೆ ಕುಳಿತಾಗ ಪಾದರಕ್ಷೆಗಳನ್ನು ಧರಿಸಿರಬಾರದು. … Read more

ಮದುವೆ ಅಗುವವರಿಗೆ ಕೆಲವೊಂದು ಸಲಹೆಗಳು

ಮದುವೆ ಆಗುವವರಿಗೆ ಕೆಲವೊಂದು ಸಲಹೆಗಳು ಇಂಥವರನ್ನು ಮದುವೆಯಾಗುವ ಮುನ್ನ ಒಮ್ಮೆ ಯೋಚಿಸಿ.ಪ್ರತಿಯೊಬ್ಬ ಮಾನವನಲ್ಲೂ ಅಪಾರವಾದ ಅಹಂಕಾರ ಇರುತ್ತದೆ. ಆದರೆ ಅದು ಗಡಿ ದಾಟಿದ್ರೆ ಬಾಂಧವ್ಯ ಉಳಿಯುವುದಿಲ್ಲ. ನಾನು ನನ್ನದು ಅನ್ನೋ ನಡವಳಿಕೆ ಮತ್ತು ದುರಹಂಕಾರವನ್ನು ತೋರಿಸುವವರಿಂದ ದೂರವಿರುವುದು ಉತ್ತಮ. ಮದುವೆಯನ್ನು ಜೀವನದ ಪ್ರಮುಖ ಸಂಪ್ರದಾಯಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬರು ತಮ್ಮ ಮದುವೆಯ ಬಗ್ಗೆ ಸಾವಿರಾರು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ.ಮದುವೆಯೆಂಬುದು ಸ್ವರ್ಗದಲ್ಲಿ ನಿಶ್ಚಯವಾಗಿದೆ ಎಂದು ಭಾವಿಸಿ ಕೆಲವರು ಮದುವೆಯಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಪ್ರೀತಿಸಿ ಮದುವೆಯಾದವರು ಕೂಡ ಹೊಂದಾಣಿಕೆ ಇಲ್ಲದೆ … Read more

ಕುಂಭ ರಾಶಿ

ಇಂದಿನ ಲೇಖನದಲ್ಲಿ ಕುಂಭರಾಶಿಯವರ ಗುಣ ಲಕ್ಷಣಗಳನ್ನು ತಿಳಿಸಿಕೊಡುತ್ತೇವೆ. ಕುಂಭ ರಾಶಿಯವರಿಗೆ ನಾಲೆಡ್ಜ್ ಪಡೆಯಲು ತುಂಬಾ ಆಸಕ್ತಿ ಇರುತ್ತದೆ ಮತ್ತು ಆ ನಾಲೆಡ್ಜ್ ಅನ್ನು ಬೇರೆಯವರಿಗೆ ಕೊಡಲು ಇಷ್ಟಪಡುತ್ತಾರೆ. ಇವರಲ್ಲಿ ಜ್ಞಾನ ಮತ್ತು ದಯೆ ಅಪಾರವಾಗಿರುತ್ತದೆ. ಇವರು ಪ್ರತಿಯೊಂದು ವಿಷಯವನ್ನು ಬಹಳ ಬೇಗ ಗ್ರಹಿಸುತ್ತಾರೆ. ಪ್ರತಿಯೊಂದು ವಿಷಯವನ್ನು ಆಳವಾಗಿ ತಿಳಿದುಕೊಳ್ಳುತ್ತಾರೆ ಮತ್ತು ಅದನ್ನು ಬೇರೆಯವರಿಗೆ ಹೇಳಿಕೊಡಬೇಕೆಂದು ಬಯಸುತ್ತಾರೆ. ಇವರ ಕಮ್ಯುನಿಕೇಷನ್ಸ್ ಸ್ಕಿಲ್ ತುಂಬಾ ಚೆನ್ನಾಗಿ ಇರುತ್ತದೆ. ಇವರ ಸ್ವಭಾವದಿಂದ ಜನರನ್ನು ತಮ್ಮತ್ತ ಸೆಳೆಯುತ್ತಾರೆ ಮತ್ತು ಇವರು ತಮ್ಮ ಇಷ್ಟದ … Read more