ನಿಮ್ಮ ಮನೆಯ ಸುತ್ತ ಯಾವ ಗಿಡವಿದ್ದರೆ ಏನು ಫಲ ಎಂಬುದನ್ನು

ನಿಮ್ಮ ಮನೆಯ ಸುತ್ತ ಯಾವ ಗಿಡವಿದ್ದರೆ ಏನು ಫಲ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಮನೆಯ ಮುಂದೆ ತೆಂಗಿನ ಕಾಯಿ ಮರವಿದ್ದರೆ ಮನಸ್ಸಿಗೆ ನೆಮ್ಮದಿ ದೊರೆಯುವುದು. ಕಲ್ಪವೃಕ್ಷವೆಂದು ಕರೆಯಲ್ಪಡುವ ಇದರಿಂದ ಸಮಾಜದಲ್ಲಿ ಮನೆಯ ಸದಸ್ಯರಿಗೆ ಗೌರವ ಮರ್ಯಾದೆ ದೊರಕುವುದು. ಮನೆಯ ಮುಂದೆ ಪಾರಿಜಾತ ವೃಕ್ಷವಿದ್ದರೆ ತಾಯಿ ಲಕ್ಷ್ಮಿದೇವಿಯ ಅನುಗ್ರಹವಾಗುವುದು. ಆ ಮನೆಗೆ ಶುಭವಾಗುವುದು. ಮನೆಯ ಮುಂದೆ ಮಲ್ಲಿಗೆಯ ಗಿಡವಿದ್ದರೆ ಸರ್ವ ಕಾರ್ಯಗಳಲ್ಲಿ ಸಿದ್ಧಿ ದೊರಕುವುದು ಶುಭಫಲಗಳು ಲಭಿಸುವುದು. ಮನೆಯ ಪೂರ್ವ ಅಥವಾ ಈಶಾನ್ಯ ಭಾಗದಲ್ಲಿ ಬಾಳೇಗಿಡವಿದ್ದರೇ ಮನೆಗೆ … Read more

1 ರೂ ಖರ್ಚಿಲ್ಲದೆ ಕೂದಲು ಉದುರುವಿಕೆ ಕಡಿಮೆ

ಇಂದಿನ ಲೇಖನದಲ್ಲಿ ಕೂದಲು ಉದುರುವಿಕೆ, ಕೂದಲು ಹೊಟ್ಟಾಗುವಿಕೆ, ನೆರೆಕೂದಲಿನ ಸಮಸ್ಯೆ, ಕೂದಲು ಅರ್ಧಕ್ಕೆ ಕಟ್ಟಾಗುವ ಸಮಸ್ಯೆ ಇತ್ಯಾದಿ ಕೂದಲಿನ ಸಮಸ್ಯೆಗಳಿಗೆ ಪರಿಹಾರವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಮೊದಲು ಕೂದಲು ಉದುರಲು ಕಾರಣವನ್ನು ತಿಳಿದುಕೊಳ್ಳೋಣ. ಮಾನಸಿಕ ಒತ್ತಡ, ನಿದ್ರಾಹೀನತೆ, ಹಾರ್ಮೋನ್ ವ್ಯತ್ಯಾಸ, ಥೈರಾಯ್ಡ್ ಅಸಮತೋಲನ, ಪಿಸಿಓಡಿ, ಪಿಸಿಓಎಸ್, ಫೈಬ್ರೈಯಿಡ್ ಗರ್ಭಕೋಶದಲ್ಲಿನ ಸಮಸ್ಯೆ, ಗಂಡು ಮಕ್ಕಳಲ್ಲೂ ಹಾರ್ಮೋನ್ ವ್ಯತ್ಯಾಸವಾಗಿರುತ್ತದೆ. ಇದರ ಜೊತೆಗೆ ಅಜೀರ್ಣ, ಮಲಬದ್ಧತೆ ಇದು ಕೂದಲು ಉದುರಲು ಮುಖ್ಯವಾದ ಕಾರಣವಾಗಿದೆ. ಕರುಳಿನಲ್ಲಿ ಹೊಲಸು ತುಂಬಿಕೊಂಡಾಗ ಆ ಫಂಗಸ್ ಗಳು … Read more

ಪೂಜೆಯಲ್ಲಿ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ನಿಷಿದ್ಧ ಕಾರ್ಯಗಳು ಯಾವುವು

ನಾವು ಈ ಲೇಖನದಲ್ಲಿ ಪೂಜೆಯಲ್ಲಿ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ನಿಷಿದ್ಧ ಕಾರ್ಯಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ . ಗಣೇಶನಿಗೆ ತುಳಸಿ ಏರಿಸಬಾರದು . ಅಮ್ಮನವರಿಗೆ ದೂರ್ವೆ (ದರ್ಬೆ ) ಏರಿಸಬಾರದು . ಶಿವಲಿಂಗಕ್ಕೆ ಕೇತಕೀ ಪುಷ್ಪ ಏರಿಸಬಾರದು . ವಿಷ್ಣುವಿಗೆ ಅಕ್ಷತೆಯ ತಿಲಕ ಇಡಬಾರದು . ಒಂದೇ ಪೂಜೆ ಕೋಣೆಯಲ್ಲಿ ಎರಡು (ಸಾಲಿಗ್ರಾಮ) ಶಂಖಗಳು ಇರಬಾರದು . ಒಂದು ದೇವಸ್ಥಾನದಲ್ಲಿ ಮೂರು ಗಣೇಶನ ವಿಗ್ರಹಗಳನ್ನು ಇಡಬಾರದು . ತುಳಸಿ ದಳಗಳನ್ನು ಜಗಿದು ತಿನ್ನಬಾರದು . … Read more

ವೃಷಭ ರಾಶಿ ವರ್ಷ ಭವಿಷ್ಯ 2024

ನಾವು ಈ ಲೇಖನದಲ್ಲಿ 2024 ರ ವೃಷಭ ರಾಶಿಯ ವರ್ಷ ಭವಿಷ್ಯ ಹೇಗೆ ಇರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ . ಕರ್ಮ ಕಾರಕ , ಉದ್ಯೋಗ ಕಾರಕ , ಕರ್ಮ ಫಲದಾತ , ಅಂತಹ ಶನಿ ಒಂದು ವಿಚಿತ್ರವಾದ ಕೆಲಸ ಕಾರ್ಯಗಳಿಗೆ ನಿಮ್ಮನ್ನು ತೆಗೆದುಕೊಂಡು ಹೋಗುತ್ತದೆ . ನೀವು ಊಹಿಸಲಾರದ ಕೆಲಸಗಳನ್ನು ಮಾಡಬೇಕಾಗುತ್ತದೆ . ನಿಮಗೆ ಕೆಲಸದಲ್ಲಿ ಬೇಡಿಕೆಗಳು ಹೆಚ್ಚಾಗುತ್ತಾ ಹೋಗುತ್ತದೆ . ಹೊಸ ಹೊಸ ವಿಚಾರಗಳನ್ನು ಕಲಿಯುತ್ತಾ ಹೋಗಬೇಕಾಗುತ್ತದೆ . ಹೊಸ ಹೊಸ ತಂತ್ರಜ್ಞಾನಗಳಿಗೆ ನೀವು ಹೊಂದಿಕೊಂಡು … Read more