ಬೆಳ್ಳಿಗೆ 4 – 5 ಗಂಟೆಯಲ್ಲಿ ಬೀಳುವ ಕನಸುಗಳ ಅರ್ಥವೇನು ತಿಳಿದುಕೊಳ್ಳಿ
ನಾವು ಈ ಲೇಖನದಲ್ಲಿ ಬೆಳಿಗ್ಗೆ 4 ರಿಂದ 5 ಗಂಟೆಯಲ್ಲಿ ಬೀಳುವ ಕನಸುಗಳ ಅರ್ಥವೇನು.. ? ಎಂದು ತಿಳಿದುಕೊಳ್ಳೋಣ … ..! ನಿದ್ರೆಯಲ್ಲಿ ಮನುಷ್ಯ ಅನುಭವಿಸುವಂತಹ ಅನುಭವವನ್ನು ನಾವು ಕನಸು ಎಂಬ ವಿಚಾರವನ್ನು ಸಂಭೋದನೆ ಮಾಡಲಾಗುತ್ತದೆ . ಕನಸು ಎಂಬುದು ಮನುಷ್ಯನಿಗೆ ತನ್ನ ಸುಪ್ತ ಚೇತನದಲ್ಲಿ ಬರುವ ಅನುಭವವೇ ಕನಸು ಎಂದು ಹೇಳಲಾಗುತ್ತದೆ . ಚೇತನ , ಅರೆ ಚೇತನ , ಸುಪ್ತ ಚೇತನ , ಮನುಷ್ಯ ಸಾಮಾನ್ಯವಾಗಿಎಚ್ಚರ ಅವಸ್ಥೆಯಲ್ಲಿ ಇರುವುದನ್ನ ಚೇತನ ಅವಸ್ಥೆ ಎಂದು ಹೇಳಲಾಗುತ್ತದೆ. … Read more