ಇದರಲ್ಲಿ ಒಂದು ನಂಬರ್ ಆಯ್ಕೆ ಮಾಡಿ ಹಾಗೂ ನಿಮಗೆ ಸಿಗಲಿರುವ ಸಿಹಿ ಸುದ್ದಿಯ ಬಗ್ಗೆ ತಿಳಿದುಕೊಳ್ಳಿ

0

ನಾವು ಈ ಲೇಖನದಲ್ಲಿ ಇದರಲ್ಲಿ ಒಂದು ನಂಬರ್ ಆಯ್ಕೆ ಮಾಡಿ , ಹಾಗೂ ನಿಮಗೆ ಸಿಗಲಿರುವ ಸಿಹಿ ಸುದ್ದಿಯ ಬಗ್ಗೆ ತಿಳಿದುಕೊಳ್ಳೋಣ .2024 ಹೊಸ ವರ್ಷ ಬಂದಿರುವುದರಿಂದ , ನಿಮ್ಮ ಜೀವನದಲ್ಲಿ ಯಾವ ರೀತಿಯ ಶುಭ ಸುದ್ದಿ ಕೇಳಿ ಬರುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ . ಅಂದರೆ ನಿಮಗೆ 1 , 2 , 3 , 4 ಅಂತ ನಾಲ್ಕು ನಂಬರ್ ಗಳನ್ನು ನೀಡಲಾಗುತ್ತದೆ. ನೀವು ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ನಿಮ್ಮ ಇಷ್ಟ ದೇವರನ್ನು ಪ್ರಾರ್ಥನೆ ಮಾಡಿ , ನಿಮಗೆ ಯಾವ ಒಂದು ನಂಬರ್ ಆಕರ್ಷಿತವಾಗಿ ಕಾಣುತ್ತದೆ , ಆ ಒಂದು ನಂಬರನ್ನು ನೀವು ಆಯ್ಕೆ ಮಾಡಬೇಕು . ಇಲ್ಲಿ ವಿಶೇಷವಾಗಿ ನಂಬರ್ ಒಂದನ್ನು ಆಯ್ಕೆ ಮಾಡಿದರೆ ,

ಈ ರೀತಿಯ ಜನರು ಯಾವುದೇ ಒಂದು ಕ್ಷೇತ್ರದಲ್ಲಿ ಇದ್ದರೂ ಕೂಡ , ಅಂದರೆ ವಿದ್ಯಾಭ್ಯಾಸ ಮಾಡುತ್ತಿದ್ದರೆ , ಅಥವಾ ವ್ಯಾಪಾರ ವ್ಯವಹಾರಗಳನ್ನು
ಮಾಡುತ್ತಿದ್ದರೆ , ನಿಮಗೆ ಇಂತಹ ಕ್ಷೇತ್ರದಲ್ಲಿ ವರ್ತಮಾನದಲ್ಲಿ ಲಾಭ ಅಥವಾ ಬೆಳವಣಿಗೆ ಗಳಿಸಬೇಕು . ಇಂತಹ ಉದ್ದೇಶ ಇಟ್ಟುಕೊಂಡಿದ್ದರೆ , ಅಂತಹ ಕ್ಷೇತ್ರದಲ್ಲಿ ನಿಮ್ಮ ಜೀವನದಲ್ಲಿ ನಿಮಗೆ ಬೆಳವಣಿಗೆ ಕಂಡುಬರುತ್ತದೆ . ಇಲ್ಲಿ ನೀವು ಒಂದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ನಿಮಗೆ ಲಾಭ ದೊರೆಯಬೇಕು ಅಂದರೆ , ನಿಮ್ಮ ಕರ್ಮದ ಅನುಸಾರವಾಗಿ ದೊರೆಯುತ್ತದೆ .

ನೀವು ಯಾವುದೇ ಕೆಲಸವನ್ನು ಮಾಡುವಾಗ ಶ್ರದ್ಧೆಯಿಂದ ಮಾಡಿದರೆ , ಅದರ ಪ್ರತಿಫಲವಾಗಿ ನಿಮಗೆ ಲಾಭ ದೊರೆಯುತ್ತದೆ . ನೀವು ಆದಷ್ಟು ಕೆಟ್ಟ ಕೆಲಸಗಳನ್ನು ಮಾಡದೆ , ಒಂದು ಒಳ್ಳೆಯ ಕೆಲಸವನ್ನು ಮಾಡುತ್ತಾ ಹೋದರೆ , ಅದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು . ಇದರ ಬದಲು ನೀವು ಕೆಟ್ಟ ಕೆಲಸಗಳನ್ನು ಮಾಡಿದರೆ ಇದರ ಫಲವಾಗಿ ಕೆಟ್ಟ ಫಲವನ್ನು ಅನುಭವಿಸಬೇಕಾಗುತ್ತದೆ . ಇದರಿಂದ ನಿಮಗೆ ಸಾಕಷ್ಟು ರೀತಿಯಲ್ಲಿ ಒಳ್ಳೆಯದಾಗುತ್ತದೆ .

ಇನ್ನು ನಂಬರ್ ಎರಡನ್ನು ನೀವು ಆಯ್ಕೆ ಮಾಡಿದರೆ , ನಿಮಗೆ ಯಾವುದಾದರೂ ಒಂದು ವಸ್ತು ಅಥವಾ ಯಾವುದಾದರೂ ಆಸೆ ಇದ್ದರೆ , ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನಿಮಗೆ ಸಿಕ್ಕಿರುವುದಿಲ್ಲ . ವಿಶೇಷವಾಗಿ ಇದರಲ್ಲಿ ನಿಮಗೆ ಯಾವ ರೀತಿಯ ಫಲ ಇದೆ ಎಂದರೆ , ನಿಮ್ಮ ಕೆಲಸದ ವಿಷಯ ಅಥವಾ ನಿಮ್ಮ ವಿದ್ಯಾಭ್ಯಾಸದ ವಿಷಯದ ಬಗ್ಗೆ ನೀವು ಏನನ್ನ ನಿರೀಕ್ಷೆ ಮಾಡುತ್ತಿರುತ್ತೀರಾ, ಅಂತಹ ಒಂದು ಫಲಿತಾಂಶ ಬರುತ್ತದೆ .ಅದರಲ್ಲಿ ನಿಮಗೆ ಕೆಟ್ಟ ಫಲಿತಾಂಶ ಆಗಿರಬಹುದು ಅಥವಾ ಒಳ್ಳೆಯ ಫಲಿತಾಂಶ ಆಗಿರಬಹುದು . ಆದರೆ ಇದರಿಂದ ನಿಮಗೆ ಒಳ್ಳೆಯದೇ ಆಗುತ್ತದೆ .

ಈ ರೀತಿಯಾಗಿ ನಿಮ್ಮ ಜೀವನದಲ್ಲಿ ನಡೆಯುತ್ತಿದೆ ಅಂದರೆ ಅದು ಮುಂದೆ ಒಳ್ಳೆಯದೇ ಆಗುತ್ತದೆ . ಅಂದರೆ ಇಲ್ಲಿ ಅರ್ಧ ಭಾಗ ಒಳ್ಳೆಯದು ಮತ್ತು ಅರ್ಧ ಭಾಗ ಕೆಟ್ಟದ್ದು ಹೇಳಿರುವುದರಿಂದ ನಿಮಗೆ ಒಳ್ಳೆಯದು ಆಗುವ ಸಾಧ್ಯತೆಯು ಹೆಚ್ಚಾಗಿರುತ್ತದೆ . ನಿಮ್ಮ ಜೀವನದಲ್ಲಿ ಹೆಚ್ಚಾಗಿ ಆತ್ಮವಿಶ್ವಾಸ ಇಟ್ಟುಕೊಂಡರೆ , ಆ ಫಲಿತಾಂಶದಲ್ಲಿ ಒಳ್ಳೆಯದೇ ಬರುತ್ತದೆ . ನೀವು ನಕಾರಾತ್ಮಕವಾಗಿ ಯೋಚನೆ ಮಾಡುವುದನ್ನು ಬಿಟ್ಟು ಸಕಾರಾತ್ಮಕತೆಯ ಹಾದಿಯಲ್ಲಿ ನಡೆದುಕೊಂಡು ಹೋಗಬೇಕು .

ಇನ್ನು ನೀವು ನಂಬರ್ ಮೂರನ್ನು ಆಯ್ಕೆ ಮಾಡಿದರೆ , ನಿಮಗೆ ಇದರಲ್ಲಿ ಒಂದು ಒಳ್ಳೆಯ ಸುದ್ದಿ ಮತ್ತು ಕೆಟ್ಟ ಸುದ್ದಿ ಎರಡು ಕೂಡ ಇರುತ್ತದೆ. ವಿಶೇಷವಾಗಿ ಹೇಳುವುದಾದರೆ , ಬರುವಂತ ದಿನಗಳಲ್ಲಿ ಒಂದು ಒಳ್ಳೆಯ ಫಲವೇ ಸಿಗುತ್ತದೆ ಎಂದು ಹೇಳಬಹುದು . ಆದರೆ ಒಂದು ಸಮಸ್ಯೆ ಏನಾಗುತ್ತದೆ ಎಂದರೆ , ನಿಮ್ಮ ಅಕ್ಕ ಪಕ್ಕದಲ್ಲಿ ಕೆಟ್ಟದ್ದನ್ನು ಬಯಸುವ ಜನಗಳು ಇರುತ್ತಾರೆ . ನಿಮ್ಮ ಸ್ನೇಹಿತರೆ ನಿಮ್ಮ ಜೊತೆಯಲ್ಲಿ ಚೆನ್ನಾಗಿ ಇದ್ದುಕೊಂಡು , ಬೆನ್ನಿನ ಹಿಂದೆ ಚೂರಿ ಹಾಕುವ ಸಾಧ್ಯತೆ ಇರುತ್ತದೆ .

ಅಂದರೆ ನಿಮ್ಮ ಮರ್ಯಾದೆಯನ್ನು ತೆಗೆಯಬೇಕು ಎಂಬ ಯೋಚನೆಯನ್ನು ಮಾಡುತ್ತಿರುತ್ತಾರೆ . ನಿಮ್ಮ ವಿಚಾರವನ್ನು ಬೇರೆಯವರ ಹತ್ತಿರ ಹೇಳುವ ಸಾಕಷ್ಟು ರೀತಿಯ ಕೆಲಸಗಳನ್ನು ಮಾಡುತ್ತಿರುತ್ತಾರೆ . ನಿಮ್ಮ ಜೊತೆಯಲ್ಲಿ ಇರುವವರೇ ಈ ರೀತಿಯ ಕೆಲಸವನ್ನು ಮಾಡುವುದರಿಂದ , ನೀವು ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ . ನೀವು ಯಾರನ್ನೂ ಹೆಚ್ಚಾಗಿ ನಂಬಲು ಹೋಗಬೇಡಿ . ಒಂದು ಒಳ್ಳೆಯ ವಿಚಾರ ಏನೆಂದರೆ , ನಿಮಗೆ ಕೆಡುಕನ್ನು ಉಂಟು ಮಾಡುವ ವ್ಯಕ್ತಿಗಳನ್ನು ಕಂಡುಹಿಡಿದು

ನಿಮ್ಮ ಜೀವನದಿಂದ ದೂರ ಇಟ್ಟರೆ , ಸಾಕಷ್ಟು ವಿಚಾರದಲ್ಲಿ ನಿಮಗೆ ಯೋಗ ಇದೆ ಎಂದು ಹೇಳಬಹುದು . ಮತ್ತೆ ಒಳ್ಳೆಯ ಫಲಗಳೇ ದೊರೆಯುತ್ತದೆ ಎಂದು ಹೇಳಬಹುದು .ಇನ್ನು ಕೊನೆಯದಾಗಿ ನಂಬರ್ ನಾಲ್ಕನ್ನು ಆಯ್ಕೆ ಮಾಡಿದರೆ , ಯಾವುದೋ ಒಂದು ಕೆಲಸದ ಒಂದು ಕನಸನ್ನು ಇಟ್ಟುಕೊಂಡಿದ್ದರೆ, ಅದು ತುಂಬಾ ದೂರದಲ್ಲಿ ಯಶಸ್ಸು ಸಿಗುತ್ತದೆ ಅಂತ ಅಂದುಕೊಂಡಿದ್ದರೆ ,

ಇಂತಹ ಕನಸು ಹತ್ತಿರ ಬರಲು ಶುರುವಾಗುತ್ತದೆ . ಅಂದರೆ ವಿದೇಶ ಪ್ರಯಾಣ ಹೋಗಬೇಕು ಎಂದು ಅಂದುಕೊಳ್ಳುವುದು ಬೇಗ ಆಗುವ ಸಾಧ್ಯತೆ ಇರುತ್ತದೆ . ನಿಮ್ಮ ಜೀವನದಲ್ಲಿ ಅದ್ಭುತವಾದ ಘಟನೆಗಳು ನಡೆಯುತ್ತದೆ . ನೀವು ಇಟ್ಟುಕೊಂಡಿರುವ ಗುರಿ ನಿಮಗೆ ಹತ್ತಿರದಲ್ಲೇ ದೊರೆಯುತ್ತದೆ . ನೀವು ಅಂದುಕೊಂಡಿರುವ ಸಮಯಕ್ಕಿಂತ ತುಂಬಾ ಬೇಗ ನಿಮಗೆ ಸಿಗುತ್ತದೆ . ನಿಮ್ಮ ಜೀವನದಲ್ಲಿ ಪವಾಡಗಳು ನಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ .

Leave A Reply

Your email address will not be published.