ನಾವು ಈ ಲೇಖನದಲ್ಲಿ ಮೇ 1 ರಿಂದ ಇವರ ಮೇಲೆ ಕಷ್ಟಗಳ ಮಹಾ ಮಳೆ ಹೇಗೆ ಆಗುತ್ತದೆ. ಎಂಬುದನ್ನು ತಿಳಿಯೋಣ . ಇಲ್ಲಿ ಹೇಳುವ ಮೂರು ರಾಶಿಗಳಲ್ಲಿ ನಿಮ್ಮ ರಾಶಿಯೂ ಒಂದಾಗಿದ್ದರೆ , ಮೇ ತಿಂಗಳ ನಂತರ ನೀವು ಎಚ್ಚರದಿಂದ ಇರುವುದು ಅತ್ಯಗತ್ಯ…! ಗುರು ಈಗ ವೇಷ ರಾಶಿಯಲ್ಲಿ ಚಲಿಸುತ್ತಿದ್ದು , ಶೀಘ್ರದಲ್ಲೇ ತನ್ನ ರಾಶಿಯನ್ನು ಬದಲಾಯಿಸಲಿದೆ . ಕೆಲವು ರಾಶಿಗಳು ಜೀವನದಲ್ಲಿ ಪ್ರಮುಖ ಬದಲಾವಣೆಗಳನ್ನು ಎದುರಿಸುತ್ತಾರೆ . ವೃಷಭ ರಾಶಿಯಲ್ಲಿ ಗುರುವಿನ ಸಂಚಾರದಿಂದಾಗಿ ಯಾವ ರಾಶಿಯವರಿಗೆ ಕಷ್ಟದ ದಿನಗಳು ಎದುರಾಗಲಿದೆ ಎಂದು ನೋಡೋಣ .
ವೃಷಭ ರಾಶಿಯವರಿಗೆ ಗುರುವಿನ ಸಂಚಾರ ಶುಭ ಫಲಗಳನ್ನು ನೀಡುವುದಿಲ್ಲ . ಆರ್ಥಿಕ ಪರಿಸ್ಥಿತಿಯಲ್ಲಿ ಬದಲಾವಣೆ ಆಗಬಹುದು . ಹಣ ನಷ್ಟವಾಗುವ ಸಾಧ್ಯತೆ ಇದೆ . ನೀವು ನಕಾರಾತ್ಮಕ ಭಾವನೆ ಹೊಂದಬಹುದು . ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯದ ಪರಿಸ್ಥಿತಿ ಉದ್ಭವಿಸಬಹುದು . ಆರೋಗ್ಯವೂ
ಹದಗೆಡಬಹುದು .
ಗುರು ಗ್ರಹದ ಸಂಚಾರವು ಕನ್ಯಾ ರಾಶಿಯವರಿಗೆ ತುಂಬಾ ಶುಭವೆಂದು ಪರಿಗಣಿಸಲಾಗುವುದಿಲ್ಲ . ಆರ್ಥಿಕ ಜೀವನದಲ್ಲಿ ಏರಿಳಿತಗಳು ಇರುತ್ತದೆ. ನೀವು ಜೀವನದಲ್ಲಿ ಸವಾಲುಗಳನ್ನು ಎದುರಿಸಬೇಕಾಗಬಹುದು . ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ಅಡೆತಡೆಗಳು ಇರಬಹುದು . ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುವ ಅಗತ್ಯವಿದೆ .
ತುಲಾ ರಾಶಿಯವರಿಗೆ ಗುರುವಿನ ಸಂಚಾರದ ಹೆಚ್ಚು ಪ್ರಯೋಜನಕಾರಿ ಆಗಿರುವುದಿಲ್ಲ . ವೃತ್ತಿ ಜೀವನದಲ್ಲಿ , ಸಹೋದ್ಯೋಗಿಗಳೊಂದಿಗೆ ಚರ್ಚೆಯ ಪರಿಸ್ಥಿತಿ ಉದ್ದವಿಸಬಹುದು , ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅತಿಯಾದ ಖರ್ಚು ಮನಸ್ಸನ್ನು ತೊಂದರೆಗೊಳಿಸಬಹುದು . ಅನಗತ್ಯ ಉತ್ತರವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ .