25 ಜನವರಿ ಹುಣ್ಣಿಮೆ 2 ಏಲಕ್ಕಿ ಇಲ್ಲಿ ಇಡಿ ನಿಮ್ಮ 7 ತಲೆಮಾರು ಕೋಟ್ಯಾಧೀಶರಾಗುವರು

ನಾವು ಈ ಲೇಖನದಲ್ಲಿ 25 ಜನವರಿ 2024 ರಂದು ಬರುವ ಹುಣ್ಣಿಮೆಯ ದಿನ 2 ಏಲಕ್ಕಿ ಯಾವ ಸ್ಥಳದಲ್ಲಿ ಇಟ್ಟರೆ , ರಾತ್ರೋ ರಾತ್ರಿ ಕೋಟ್ಯಾಧೀಶ್ವರರು ಆಗುತ್ತಾರೆ . ಎಂಬ ವಿಷಯದ ಬಗ್ಗೆ ತಿಳಿದುಕೊಳ್ಳೋಣ . 25 ಜನವರಿ 2024 ವರ್ಷದ ಮೊದಲ ಹುಣ್ಣಿಮೆ ಆಗಿದ್ದು , ಈ ದಿನ ಮನೆಯ ಒಂದು ಕೋಣೆಯಲ್ಲಿ ಗುಪ್ತವಾಗಿ ಎರಡು ಏಲಕ್ಕಿಯನ್ನು ಇಡಬೇಕು. ತಾಯಿ ಲಕ್ಷ್ಮಿ ದೇವಿಯ ಕೃಪೆಯಿಂದ ಮತ್ತು ಆಶೀರ್ವಾದದಿಂದ ಎಷ್ಟು ಧನ ಸಂಪತ್ತು ಬರುತ್ತದೆ ಎಂದರೆ,

ನಿಮ್ಮ ಏಳು ತಲೆಮಾರಿನ ಜನ ರಾಜರಂತೆ ಮನೆಯನ್ನು ನಡೆಸುತ್ತಾರೆ. ಸಂತೋಷ ಮನೆಯಲ್ಲಿ ನೆಲೆಸುತ್ತದೆ. ಮನಃ ಸ್ಥಿತಿಗಳು ಸಹ ಪೂರ್ತಿಯಾಗುತ್ತದೆ. ಒಂದು ವರ್ಷದಲ್ಲಿ ಒಟ್ಟಾರೆಯಾಗಿ 12 ಹುಣ್ಣಿಮೆಗಳು ಇರುತ್ತವೆ. ಆದರೆ ಇವುಗಳಲ್ಲಿ ಎಲ್ಲಕ್ಕಿಂತ ದೊಡ್ಡ ಹುಣ್ಣಿಮೆ ಎಂದರೆ , ಅದು ಭವಿಷ್ಯ ಮಾಸದ ಬನದ ಹುಣ್ಣಿಮೆ ಆಗಿರುತ್ತದೆ. ಇದನ್ನು ಶಾಖಾಂಬರಿ ಹುಣ್ಣಿಮೆ ಎಂದು ಕರೆಯುತ್ತಾರೆ . ಏಕೆಂದರೆ ಶಾಸ್ತ್ರಗಳ ಅನುಸಾರವಾಗಿ
ಈ ದಿನ ಸತತವಾಗಿ ಭೂಮಿಯ ಮೇಲೆ ವಾಸ ಮಾಡಲು ಬರುತ್ತಾರೆ.

ಇನ್ನೊಂದೆಡೆ ವೇದ ಪುರಾಣ ತಿಳಿಸುವ ಹಾಗೇ ಈ ಹುಣ್ಣಿಮೆಯ ದಿನ ಏನೇ ಉಪಾಯ ಅವುಗಳ ಲಾಭ ಇಡೀ ವರ್ಷ ನಿಮಗೆ ಸಿಗುತ್ತದೆ. ಈ ದಿನ ಮಹಾಲಕ್ಷ್ಮೀಯ ಯೋಗವೂ ಇರುತ್ತದೆ. ನಮ್ಮ ಹಿಂದೂ ಪಂಚಾಂಗದ ಅನುಸಾರವಾಗಿ ಈ ಬಾರಿ 24 ಜನವರಿ ರಾತ್ರಿ 9 ಗಂಟೆ 24 ನಿಮಿಷಕ್ಕೆ ಭವಿಷ್ಯ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನ ಶುರುವಾಗುತ್ತದೆ. ಮಾರನೇಯ ದಿನ ಅಂದರೆ 25 ಜನವರಿ ರಾತ್ರಿ 11 ಗಂಟೆ 23 ನಿಮಿಷದ ವರೆಗೆ ಹುಣ್ಣಿಮೆಯ ತಿಥಿ ಮುಗಿಯುತ್ತದೆ.

ವೇದ ಪುರಾಣಗಳ ಅನುಸಾರವಾಗಿ ಈ ದಿನ ನೀವು ವೈಶಾಖ ಹುಣ್ಣಿಮೆಯ ದಿನ ಮುಂಜಾನೆ ಬೇಗ ಎದ್ದು , ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿ ಇಡೀ ದಿನ ನೀವು ವ್ರತವನ್ನು ಮಾಡಿದರೆ , ಯಾವುದಾದರೂ ಪವಿತ್ರ ನದಿಯಲ್ಲಿ ಸ್ನಾನ ಮಾಡಿದರೆ, ದಾನ – ಧರ್ಮ ಮಾಡಿದರೆ, ನಿಮಗೆ ಸಾಕ್ಷಾತ್ ತಾಯಿ ಲಕ್ಷ್ಮಿ ದೇವಿಯ ವರದಾನ ಮತ್ತು ಆಶೀರ್ವಾದ ಸಿಗುತ್ತದೆ. ಇದರಿಂದ ಖಂಡಿತವಾಗಿ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಒಳ್ಳೆಯ ಚಮತ್ಕಾರಿ ಬದಲಾವಣೆ ಆಗುತ್ತದೆ. ಆದರೆ ಕಾರ್ಯಗಳನ್ನು ಮಾಡಲು ಸಾಧ್ಯವಾಗದೇ ಇದ್ದರೆ,

ಇದರ ಬದಲಿಗೆ ಎರಡು ಏಲಕ್ಕಿಯ ಉಪಾಯವನ್ನು ಮಾಡಿದರೆ , ಲಕ್ಷ್ಮಿ ದೇವಿಯ ವರದಾನ ಸಿಗುತ್ತದೆ. ಇದಾದ ನಂತರ ನಿಮ್ಮ ಜೀವನದಲ್ಲಿ ಧನ ಸಂಪತ್ತಿನ ಆಗಮನ ಆಗುತ್ತದೆ. ಅದರಲ್ಲಿ ವೃದ್ಧಿ ಕೂಡ ಆಗುತ್ತದೆ. ತಾಯಿ ಲಕ್ಷ್ಮೀ ದೇವಿಯ ಆಶೀರ್ವಾದ ದಿಂದಾಗಿ ನಿಮ್ಮ ಭಾಗ್ಯ ಪ್ರಬಲಗೊಳ್ಳುತ್ತದೆ. ಎಲ್ಲಾ ಆರ್ಥಿಕ ಕಷ್ಟಗಳಿಂದ ನಿಮಗೆ ಮುಕ್ತಿ ಕೂಡ ಸಿಗುತ್ತದೆ. ಹೇಗೆ ಕೇವಲ ಏಲಕ್ಕಿಯನ್ನು ಬಳಸಿಕೊಂಡು ಉಪಾಯವನ್ನು ಮಾಡಿದರೇ, ತಾಯಿ ಲಕ್ಷ್ಮೀದೇವಿಯ ಕೃಪೆ ಸಿಗುತ್ತದೆ. ತಾಯಿ ಲಕ್ಷ್ಮಿ ದೇವಿಗೆ ಅತ್ಯಂತ ಇಷ್ಟ ಆಗುವ ವಸ್ತು ಎಂದರೆ , ಏಲಕ್ಕಿಯೂ ಒಂದು ಆಗಿದೆ.

ಇನ್ನೊಂದೆಡೆ ಏಲಕ್ಕಿಯೂ ಶುಕ್ರ ಗ್ರಹದ ಕಾರಕ ವಸ್ತು ಆಗಿದೆ . ಶುಕ್ರ ಗ್ರಹ ಧನ ಸಂಪತ್ತಿನ ಗ್ರಹ ಆಗಿರುತ್ತದೆ. ಯಾವ ವ್ಯಕ್ತಿಗೆ ಶುಕ್ರ ಗ್ರಹ ಸಾತ್ ನೀಡುತ್ತದೆಯೋ ಅಂತಹ ವ್ಯಕ್ತಿಗಳು ತಮ್ಮ ಜೀವನದಲ್ಲಿ ಏನೇ ಹಣಕಾಸಿನ ವಿಷಯಕ್ಕೆ ಸಂಬಂಧಪಟ್ಟ ನಿರ್ಧಾರಗಳನ್ನು ತೆಗೆದುಕೊಂಡರು ಅವುಗಳಲ್ಲಿ ಲಾಭವನ್ನು ಕಾಣಬಹುದು . ಇಲ್ಲಿ ಶುಕ್ರ ಗ್ರಹದ ನಿಯಂತ್ರಣ ತಾಯಿ ಲಕ್ಷ್ಮಿ ದೇವಿಯ ಕೈಯಲ್ಲಿ ಇರುತ್ತದೆ . ಸರಿಯಾದ ರೀತಿಯಲ್ಲಿ ಈ ಹುಣ್ಣಿಮೆಯ ದಿನ ಏಲಕ್ಕಿಯ ಉಪಾಯ ಮಾಡಿದರೆ , ಇಡೀ ವರ್ಷ ಇದರ ಲಾಭ ಸಿಗುತ್ತದೆ.

ಮೊದಲನೇ ಉಪಾಯ ನಿಮ್ಮ ಶುಕ್ರ ಗ್ರಹದ ಶಕ್ತಿಯನ್ನು ಹೆಚ್ಚಿಗೆ ಮಾಡುವುದು ಆಗಿದೆ. ಇಡೀ ವರ್ಷ
ಹಣಕಾಸಿಗೆ ಸಂಬಂಧ ಪಟ್ಟಂತೆ ಏನೇ ನಿರ್ಣಯ ತೆಗೆದುಕೊಂಡರೂ, ಅವುಗಳಲ್ಲಿ ಹೆಚ್ಚಿನ ಲಾಭ ಸಿಗಬೇಕೆಂದು ಇಷ್ಟ ಪಡುತ್ತಿದ್ದರೆ , ನಿಮ್ಮ ಬಳಿ ಬರುವ ಹಣ ವೃದ್ಧಿಯಾಗಲಿ , ಎಂದು ಬಯಸುತ್ತಿದ್ದರೆ, ಕೇವಲ ಒಂದು ಚಿಕ್ಕ ಉಪಾಯ ಮಾಡಿ, ನೀವು ಈ ಹುಣ್ಣಿಮೆಯ ದಿನ ಸೂರ್ಯಾಸ್ತ ಆದ ಮೇಲೆ ಮಾಡಬೇಕು. ಈ ಹುಣ್ಣಿಮೆಯ ದಿನ ಸೂರ್ಯಾಸ್ತ ಆದ ನಂತರ , ಸ್ನಾನ ಮಾಡಿ , ಕೆಂಪು ಬಣ್ಣದ ವಸ್ತ್ರ ಧರಿಸಿ , ತಾಯಿ ಲಕ್ಷ್ಮೀ ದೇವಿಯ ಪೂಜೆಯಲ್ಲಿ ಕೆಂಪು ಬಣ್ಣದ ವಸ್ತ್ರ ಬಳಸಿದರೆ ,

ಆ ಪೂಜೆ ಬೇಗ ಫಲಿಸುತ್ತದೆ. ನೀವು ಎರಡು ಏಲಕ್ಕಿ ತೆಗೆದುಕೊಳ್ಳಿ , ಮನೆಯ ದೇವರ ಕೋಣೆಯ ಹತ್ತಿರ ಹೋಗಿ , ಅಲ್ಲಿ ಲಕ್ಷ್ಮಿ ದೇವಿಯ ಮೂರ್ತಿ ಅಥವಾ ಚಿತ್ರ ಇರುವ ಕಡೆ ಒಂದು ತುಪ್ಪದ ದೀಪ ಹಚ್ಚಿ . ಎರಡು ಏಲಕ್ಕಿಯನ್ನು ನಿಮ್ಮ ಬಲಗೈಯಲ್ಲಿ ಹಿಡಿದುಕೊಂಡು , 11 ಬಾರಿ ಮನಸ್ಸಿನಲ್ಲಿ ತಾಯಿ ಲಕ್ಷ್ಮಿ ದೇವಿಯರು ಬೀಜ ಮಂತ್ರವನ್ನು ಜಪ ಮಾಡಬೇಕು. ಈ ಬೀಜ ಮಂತ್ರವು ಈ ರೀತಿಯಾಗಿ ಇದೆ. ” ಓಂ ಮಹಾಲಕ್ಷ್ಮೀ ನಮಃ ” ಎಂಬ ಮಂತ್ರವನ್ನು ಹೇಳುತ್ತಾ ,

ಮೊದಲು ಎರಡು ಏಲಕ್ಕಿಯಲ್ಲಿ ಒಂದು ಏಲಕ್ಕಿಯನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಿ . ಇಲ್ಲಿ ನಿಮ್ಮ ಪರ್ಸ್ ಚರ್ಮದಿಂದ ತಯಾರಿಸಿದ ಪರ್ಸ್ ಆಗಿರಬಾರದು . ಇನ್ನೊಂದು ಏಲಕ್ಕಿಯನ್ನು ನಿಮ್ಮ ಹಣ ಇಡುವ ಕಬೋರ್ಡ್ ನಲ್ಲಿ ಇಟ್ಟುಕೊಳ್ಳಿ. ಕೇವಲ ಇಷ್ಟು ಮಾಡಿದರೂ ಈ ಏಲಕ್ಕಿ ಗಳು ಅಭಿ ಮಂತ್ರ ಗೊಂಡಿರುತ್ತವೆ. ಇಡೀ ವರ್ಷ ಧನ ಸಂಪತ್ತನ್ನು ಆಕರ್ಷಣೆ ಮಾಡುವ ಕಾರ್ಯವನ್ನು ಮಾಡುತ್ತದೆ . ವ್ಯರ್ಥವಾಗಿ ನಿಮ್ಮ ಹಣ ಕೂಡ ಖರ್ಚು ಆಗುವುದಿಲ್ಲ . ಇದು ಪ್ರಾಚೀನ ಕಾಲದ ಶಕ್ತಿ ಶಾಲಿ ಉಪಾಯ ಆಗಿದ್ದು, ಇದನ್ನು ಮಾಡುವುದರಿಂದ , ನಿಮಗೆ ಖಂಡಿತವಾಗಿ ಲಾಭ ಆಗುತ್ತದೆ.

ಇನ್ನೂ ಎರಡನೇ ಉಪಾಯ ಇದು ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳುವ ಉಪಾಯ ಆಗಿದೆ. ಈ ಮಹಾ ಉಪಾಯದಿಂದ ಇಡೀ ವರ್ಷ ತಾಯಿ ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮೇಲೆ ಇರಲಿ ಎಂದು ಬಯಸುತ್ತಿದ್ದರೆ, ತಾಯಿಯ ಕೃಪೆಯಿಂದ ನಿಮ್ಮ ಉನ್ನತಿ ಮನೆ ವೃದ್ಧಿಯಾಗಲಿ ಎಂದು ಇಷ್ಟ ಪಡುತ್ತಿದ್ದರೆ , 25 ಜನವರಿ ಮುಂಜಾನೆ ಎದ್ದು ಸ್ನಾನ ಮಾಡಿದ ನಂತರ ,

ಒಂದು ತಾಮ್ರದ ಲೋಟದಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಒಂದು ಏಲಕ್ಕಿಯನ್ನು ಹಾಕಿ . ಈ ನೀರನ್ನು ನೀವು ಸದಾ ಪುಷ್ಪ ಸಸ್ಯಕ್ಕೆ ಅರ್ಪಿಸಿ . ಕೇವಲ ಈ ಉಪಾಯವನ್ನು ಈ ಹುಣ್ಣಿಮೆಯ ಮುಂಜಾನೆ ಮಾಡಬೇಕು. ಸದಾ ಪುಷ್ಪ ಸಸ್ಯದಲ್ಲಿ ತಾಯಿ ಲಕ್ಷ್ಮೀ ದೇವಿಯ ಪೂರ್ತಿಯಾದ ಎಂಟು ಅವತಾರಗಳ ಶಕ್ತಿ ಇರುತ್ತದೆ. ಸದಾ ಪುಷ್ಪ ಯಾವ ರೀತಿಯ ಸಸ್ಯ ಆಗಿದೆ ಎಂದರೆ , ಇದರಲ್ಲಿ ತಾಯಿ ಲಕ್ಷ್ಮಿ ದೇವಿಯ ದಿವ್ಯ ಶಕ್ತಿಯ ವಾಸ ಇರುತ್ತದೆ. ಇದು ತಾಯಿ ಲಕ್ಷ್ಮಿ ದೇವಿಗೆ ಇಷ್ಟವಾದ ಸಸ್ಯವು ಆಗಿದೆ.

ಮುಂದಿನ ಉಪಾಯ ಭಾಗ್ಯ ಸಾತ್ ಕೊಡುವ ಮಹಾ ಉಪಾಯ ಆಗಿದೆ. ಇಡೀ ವರ್ಷ ನಿಮ್ಮ ಅದೃಷ್ಟ ನಿಮಗೆ ಸಾತ್ ಕೊಡ ಬೇಕು ಎಂದರೆ, ಒಂದು ಗೋಮಾತೆಯಲ್ಲಿ 33 ಕೋಟಿ ದೇವಾನು ದೇವತೆಗಳ ವಾಸ ಇರುತ್ತದೆ. ಹಸುವಿನ ಗೊಬ್ಬರದಲ್ಲಿ ತಾಯಿ ಲಕ್ಷ್ಮಿ ದೇವಿಯ ವಾಸ ಇರುತ್ತದೆ. ಹುಣ್ಣಿಮೆಯ ದಿನ 11 ರೊಟ್ಟಿಗಳನ್ನು ಮಾಡಿ , ಪ್ರತಿಯೊಂದು ರೊಟ್ಟಿಯ ಮೇಲೆ ಒಂದೊಂದು ಏಲಕ್ಕಿಯನ್ನು ಇಡಬೇಕು.

ಇವುಗಳನ್ನು ತೆಗೆದುಕೊಂಡು ಹೋಗಿ ಯಾವುದಾದರೂ ಹಸುವಿಗೆ ತಿನ್ನಿಸಬೇಕು. ಈ ಉಪಾಯ ಮಾಡಿದರೆ , ತಕ್ಷಣ 33 ಕೋಟಿ ದೇವಾನು ದೇವತೆಗಳ ಆರ್ಶೀವಾದದ ಜೊತೆಗೆ ತಾಯಿ ಲಕ್ಷ್ಮಿ ದೇವಿಯ ಮತ್ತು ಶಿವ ಪಾರ್ವತಿಯ ಆರ್ಶೀವಾದ ದೊರೆಯುತ್ತದೆ. ಇದರಿಂದ ನಿಮ್ಮ ಭಾಗ್ಯವೂ ಪ್ರಬಲಗೊಳ್ಳುತ್ತದೆ. ಇಡೀ ವರ್ಷ ನಿಮ್ಮ ಭಾಗ್ಯ ನಿಮಗೆ ಸಾತ್ ಕೊಡುತ್ತದೆ.

ಇನ್ನು ಮುಂದಿನ ಉಪಾಯ ಧನ ಪ್ರಾಪ್ತಿಯ ಉಪಾಯ ಆಗಿದೆ. ಹುಣ್ಣಿಮೆ ತಿಥಿಯ ನಂತರ ಧನ ಸಂಪತ್ತಿನ ಮಳೆ ಸುರಿಯಬೇಕು ಎಂದರೆ, ನಿಮ್ಮ ಕುಟುಂಬದ ಜನರಿಗೆ ಹಣಕಾಸಿನ ಕೊರತೆ ಆಗಬಾರದು ಎಂದರೆ , ತಾಯಿ ಲಕ್ಷ್ಮಿ ದೇವಿಯ ಪೂಜೆಯಲ್ಲಿ ಅರಿಶಿಣದ ಉಪಯೋಗ ಅತ್ಯಂತ ಶುಭ ಎಂದು ತಿಳಿಯಲಾಗಿದೆ. ಅರಿಶಿಣವು ಶುಭ ಗುಣದ ಪ್ರತೀಕ ಆಗಿರುತ್ತದೆ. ನಮ್ಮ ಸನಾತನ ಧರ್ಮದಲ್ಲಿ ಅರಿಶಿಣಕ್ಕೆ ತುಂಬಾ ವಿಶೇಷವಾದ ಮಹತ್ವ ಇದೆ. ಈ ಹುಣ್ಣಿಮೆಯ ದಿನ ಒಂದು ಡಬ್ಬಿಯನ್ನು ತೆಗೆದುಕೊಂಡು ಅದರಲ್ಲಿ ಅರಿಶಿಣವನ್ನು ತುಂಬಿ .

ಈ ಡಬ್ಬಿ ಯಾವತ್ತಿಗೂ ಬಳಕೆಯಾಗಿ ಇರಬಾರದು. ಇಲ್ಲಿ ನೀವು ಎರಡು ಏಲಕ್ಕಿ ತೆಗೆದುಕೊಂಡು ಈ ಹುಣ್ಣಿಮೆಯ ದಿನ ಸೂರ್ಯಾಸ್ತ ಆದ ನಂತರ ನಿಮ್ಮ ಮನೆಯ ದೇವರ ಕೋಣೆಯ ಹತ್ತಿರ ಹೋಗಿ , ಲಕ್ಷ್ಮಿ ದೇವಿಯ ಮೂರ್ತಿಯ ಎದುರು ಒಂದು ತುಪ್ಪದ ದೀಪವನ್ನು ಹಚ್ಚಬೇಕು . ಅರಿಶಿಣ ಮತ್ತು ಎರಡು ಏಲಕ್ಕಿಯನ್ನು ನಿಮ್ಮ ಕೈಯಲ್ಲಿ ಹಿಡಿದುಕೊಂಡು ತಾಯಿ ಲಕ್ಷ್ಮಿ ದೇವಿಯ ಬೀಜ ಮಂತ್ರವನ್ನು 11 ಬಾರಿ ಜಪ ಮಾಡಬೇಕು .

ಬೀಜ ಮಂತ್ರ ಈ ಪ್ರಕಾರವಾಗಿ ಇದೆ. ” ಓಂ ಮಹಾಲಕ್ಷ್ಮೀ ನಮಃ” . ಈ ಅರಿಶಿಣದ ಡಬ್ಬಿಯಲ್ಲಿ ಎರಡು ಏಲಕ್ಕಿಯನ್ನು ಹಾಕಬೇಕು. ನಂತರ ಈ ಅರಿಶಿಣವನ್ನು ಎಲ್ಲಿ ನೀವು ಚಿನ್ನ , ಬೆಳ್ಳಿ, ಆಭರಣ , ಹಣ ಇಡುತ್ತಿರೋ , ಆ ಸ್ಥಾನದಲ್ಲಿ ಇಡಬೇಕು. ಅರಿಶಿಣ ಮತ್ತು ಏಲಕ್ಕಿ ಅಭಿ ಮಂತ್ರಗೊಂಡಿರುತ್ತದೆ. ಇವು ನಿಮ್ಮ ಜೀವನದಲ್ಲಿ ಧನ ಸಂಪತ್ತನ್ನು ಆಕರ್ಷಣೆ ಮಾಡುವ ಕಾರ್ಯವನ್ನು ಮಾಡುತ್ತದೆ . ಇದಾದ ನಂತರ ನಿಮ್ಮ ಮನೆಯಲ್ಲಿ ಧನ ಸಂಪತ್ತು ಬರುತ್ತದೆ. ಎಂದು ಹೇಳಬಹುದು .

Leave a Comment