ಆರೋಗ್ಯವಾಗಿರಲು 20 ನಿಯಮಗಳು
ನಾವು ಈ ಲೇಖನದಲ್ಲಿ ಆರೋಗ್ಯವಾಗಿ ಇರಲು 20 ನಿಯಮಗಳನ್ನು ತಿಳಿಸಲಾಗಿದೆ. ಅವುಗಳು ಈ ಕೆಳಕಂಡಂತೆ ಇವೆ : -ಬೆಳಿಗ್ಗೆ ಬೇಗನೆ ಏಳುವುದು ಒಳ್ಳೆಯ ಅಭ್ಯಾಸ. ಸೂರ್ಯ ಉದಯಿಸುವ ಮುನ್ನ , ನೀವು ಪ್ರತಿದಿನ ಎದ್ದೇಳಬೇಕು. ಬೆಳಗಿನ ವಾತಾವರಣ ವನ್ನು ಅಮೃತದಂತೆ ಪರಿಗಣಿಸಲಾಗುತ್ತದೆ. ಬೆಳಿಗ್ಗೆ 5 ರಿಂದ 6 ರ ನಡುವೆ ಎದ್ದರೆ , ದೇಹ ಮತ್ತು ಮನಸ್ಸು ಎರಡೂ ಕೂಡ ಫಿಟ್ ಆಗಿರುತ್ತವೆ. ವಾಕಿಂಗ್, ವ್ಯಾಯಾಮ ಮತ್ತು ಧ್ಯಾನಕ್ಕೆ ಬೆಳಗಿನ ಸಮಯ ತುಂಬಾ ಉಪಯುಕ್ತವಾಗಿದೆ. ವಿದ್ಯಾರ್ಥಿಗಳಿಗೆ ಓದಲು … Read more