ಇದರಲ್ಲಿ ಒಂದು ಬಿಲ್ವಪತ್ರೆಯನ್ನು ಆರಿಸಿ ಹಾಗೂ ಸದ್ಯದಲ್ಲೇ ಸಿಗುವ ಸಿಹಿ ಸುದ್ದಿಯ ಬಗ್ಗೆ ತಿಳಿಯಿರಿ

0

ನಾವು ಈ ಲೇಖನದಲ್ಲಿ ಒಂದು ಬಿಲ್ವಪತ್ರೆಯನ್ನು ಆರಿಸಿ , ಹಾಗೂ ಸದ್ಯದಲ್ಲೇ ಸಿಗುವ ಸಿಹಿ ಸುದ್ದಿಯ ಬಗ್ಗೆ ತಿಳಿದುಕೊಳ್ಳೋಣ . ವಿಶೇಷವಾಗಿ ಎರಡು ರೀತಿಯ ಬಿಲ್ವಪತ್ರೆ ಇರುತ್ತದೆ .ಇದರಲ್ಲಿ ಒಂದು ಬಿಲ್ವ ಪತ್ರೆ ಯಲ್ಲಿ ಮೂರು ಎಲೆಗಳು ಇರುತ್ತವೆ . ಮತ್ತೊಂದು ಬಿಲ್ವ ಪತ್ರೆಯಲ್ಲಿ ಐದು ಎಲೆಗಳು ಇರುತ್ತವೆ . ನೀವು ಕಣ್ಣು ಮುಚ್ಚಿ ಶಿವನ ಧ್ಯಾನವನ್ನು ಮಾಡುತ್ತಾ , ಇದರಲ್ಲಿ ಒಂದು ಎಲೆಯನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು.

ಅಂದರೆ ಇವೆರಡರಲ್ಲಿ ಒಂದು ಬಿಲ್ವಪತ್ರೆಯನ್ನು ಆರಿಸಬೇಕು . ನೀವು ಕಣ್ಣು ಬಿಟ್ಟಾಗ ಯಾವ ಒಂದು ಬಿಲ್ವಪತ್ರೆ ನಿಮಗೆ ಆಕರ್ಷಕವಾಗಿ ಕಾಣುತ್ತದೆ ಅದನ್ನು ನೀವು ಆಯ್ಕೆ ಮಾಡಬೇಕು . ವಿಶೇಷವಾಗಿ ಇದರ ಪ್ರಕಾರ ಸಿಗುವ ನಿಮಗೆ ಸಿಹಿ ಸುದ್ದಿ ಯಾವುದು ಇದು . ನಿಮ್ಮ ಜೀವನದಲ್ಲಿ ಯಾವ ರೀತಿಯಾಗಿ ಹೊಸದಾಗಿ , ಬದಲಾವಣೆಯಾಗುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ .

ಇದರಲ್ಲಿ ಮೊದಲನೆಯದಾಗಿ ನೀವು ಮೂರು ಎಲೆ ಇರುವ ಬಿಲ್ವಪತ್ರೆಯನ್ನು ಆಯ್ಕೆ ಮಾಡಿದರೆ , ಈ ಒಂದು ವ್ಯಕ್ತಿಗಳಿಗೆ ವಿಶೇಷವಾಗಿ ಏನಾಗುತ್ತದೆ ಎಂದರೆ , ವ್ಯಕ್ತಿಗಳಿಗೆ ಅಕಸ್ಮಾತ್ ಆಗಿ ಒಳ್ಳೆಯ ವಿಚಾರ ಆಗುವ ಸಾಧ್ಯತೆ ಇರುತ್ತದೆ . ಯಾವುದಾದರೂ ಕೆಲಸದಲ್ಲಿ ನಿಮಗೆ ಅಡೆತಡೆಗಳು ಆಗುತ್ತಿದ್ದರೆ , ಯಾವುದೇ ಕ್ಷೇತ್ರದಲ್ಲೂ ಅಧಿಕವಾಗಿ ಲಾಭ ಬರುವ ಸಾಧ್ಯತೆ ಇರುತ್ತದೆ . ಯಾವುದೇ ವಿಚಾರದಲ್ಲಿ ಅನಿರೀಕ್ಷಿತ ಲಾಭಗಳು ಆಗುವ ಸಾಧ್ಯತೆ ಇರುತ್ತದೆ . ಯಾವುದೇ ವಿಚಾರದಲ್ಲಿ ಮೋಸ ಆಗುವ ಪರಿಸ್ಥಿತಿ ಬಂದರೆ ,

ನೀವು ಅತಿ ಆಸೆ ಪಡದೆ ಅಂಥವರನ್ನ ನಂಬಬೇಡಿ . ನಿಮಗೆ ಯಾವುದು ಅರ್ಹ ಎನಿಸುತ್ತದೆ ಅದಕ್ಕೆ ಆಸೆ ಪಡುವುದು ಒಳ್ಳೆಯದು . ನಿಮಗೆ ಯಾವುದಾದರೂ ಕೆಲಸ ಮಾಡಬೇಕು ಎಂಬ ಅವಶ್ಯಕತೆ ಬಂದರೂ ಕೂಡ ಅಂತ ಕೆಲಸ ಮಾಡಲು ಹೋಗಬೇಡಿ . ಇದರಿಂದ ನಿಮಗೆ ಸಾಕಷ್ಟು ರೀತಿಯ ತೊಂದರೆಗಳು ಆಗುತ್ತದೆ . ನಿಮಗೆ ಈ ಸಮಯದಲ್ಲಿ ಒಳ್ಳೆಯದು ಆಗುತ್ತಿದೆ ಎಂದರೆ ನಿಮ್ಮ ಅಕ್ಕಪಕ್ಕದಲ್ಲಿ ಕೆಟ್ಟ ಭಾವನೆಗಳು ಇದ್ದೇ ಇರುತ್ತದೆ . ಈ ಒಂದು ಕಾರಣದಿಂದ ನೀವು ಕೆಟ್ಟ ವಿಷಯಗಳಿಗೆ ಸೇರದೆ ಇರುವುದು ಒಳ್ಳೆಯದು .

ಹೀಗೆ ಮಾಡುವುದರಿಂದ ನಿಮಗೆ ಒಳ್ಳೆಯ ಕರ್ಮಗಳು ದೊರೆಯುತ್ತದೆ ಎಂದು ಹೇಳಬಹುದು . ಈ ಕಾರಣಕ್ಕೆ ನಿಮಗೆ ಒಳ್ಳೆಯ ಫಲಗಳು ಕೂಡ ದೊರೆಯುತ್ತದೆ . ನೀವು ಯಾವುದೋ ಒಂದು ಕೆಲಸದಲ್ಲಿ ಕಷ್ಟ ಪಡುತ್ತಿದ್ದೀರಾ ಎಂದರೆ , ಅದಕ್ಕೆ ತಾಳ್ಮೆಯಿಂದ ಕಾಯಬೇಕು . ಈಗ ಮುಂದೆ ಬರುವುದು ಒಳ್ಳೆಯ ಸಮಯ ಆಗಿರುತ್ತದೆ . ನೀವು ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಹೋದರೆ , ನೀವು ಅಂದು ಕೊಳ್ಳುವುದಕ್ಕಿಂತ ಹೆಚ್ಚಿನ ಯಶಸ್ಸು ನಿಮಗೆ ದೊರೆಯುತ್ತದೆ . ಇಲ್ಲಿಯ ತನಕ ನಿಮ್ಮ ಜೀವನದಲ್ಲಿ ಜವಾಬ್ದಾರಿ ಮತ್ತು ಬದ್ಧತೆ ಇತ್ತು.

ಸಾಲದ ಹೊರೆ ಕುಟುಂಬದವರ ಹೊರೆ ನಿಮ್ಮ ಮೇಲೆ ಇತ್ತು .ಇಂಥಹ ಸಮಸ್ಯೆಗಳು ನಿಮಗೆ ಇತ್ತು . ಆ ಒಂದು ಹೊರೆಯ ಭಾರ ನಿಮ್ಮ ಮೇಲೆ ಕಡಿಮೆಯಾಗುತ್ತದೆ ಎಂದು ಹೇಳಬಹುದು . ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣುವುದರಿಂದ , ಇಂತಹ ಹೊರೆ ನಿಮ್ಮ ಜೀವನದಲ್ಲಿ ಕಡಿಮೆಯಾಗುತ್ತದೆ . ನೀವು ಬೇರೆಯವರ ಜೊತೆ ನಿಮ್ಮ ಕಷ್ಟಗಳನ್ನು ಹಂಚಿಕೊಳ್ಳಬಾರದು .

ನೀವು ನಿಮ್ಮ ಕುಟುಂಬದವರ ಜೊತೆ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಿ . ನಿಮ್ಮ ಜೀವನದಲ್ಲಿ ಒಳ್ಳೆಯದು ಆಗುವಾಗ ಬೇರೆಯವರು ನಿಮ್ಮ ಕಾಲು ಎಳೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ . ಸಾಕಷ್ಟು ಜನ ವ್ಯಕ್ತಿಗಳು ಇರುತ್ತಾರೆ. ನೀವು ತುಂಬಾ ಎಚ್ಚರಿಕೆಯಿಂದ ಇರಬೇಕು . ಏನೇ ಒಂದು ಯಶಸ್ಸು ಕಂಡರೂ ನೀವು ಬೇರೆಯವರ ಹತ್ತಿರ ಹಂಚಿಕೊಳ್ಳಲು ಹೋಗಬೇಡಿ .

ಇನ್ನು ಎರಡನೇದಾಗಿ 5 ಎಲೆಗಳು ಇರುವ ಬಿಲ್ವಪತ್ರೆಯನ್ನು ನೀವು ಆಯ್ಕೆ ಮಾಡಿದರೆ , ನಿಮಗೂ ಕೂಡ ಒಳ್ಳೆಯ ಸುದ್ದಿ ತಿಳಿಯುತ್ತದೆ . ಆದರೆ ಅದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ . ನಂಬರ್ ಒನ್ ಹೇಳಿರುವವರಿಗೆ ಸ್ವಲ್ಪ ಬೇಗ ಫಲ ಸಿಗುತ್ತದೆ : ಅಂದರೆ ನಿಮಗೆ ಸ್ವಲ್ಪ ಸಮಯ ಹಿಡಿಯುತ್ತದೆ .ಈ ಒಂದು ಕಾರಣದಿಂದ ನೀವು ಯಾವ ಕೆಲಸ ಮಾಡುತ್ತಿರುತ್ತೀರಾ , ಅತಿ ಆಸೆ ಇಲ್ಲದೆ ಯಾವುದೇ ಒಂದು ಬೆಳವಣಿಗೆಯ ಬಗ್ಗೆ ಬೇರೆಯವರ ಹತ್ತಿರ ಹಂಚಿಕೊಳ್ಳಲು ಹೋಗಬಾರದು .

ಈ ರೀತಿ ಮಾಡುವುದರಿಂದ ಆದಷ್ಟು ಬೇಗ ನಿಮಗೆ ಪ್ರತಿಫಲ ಅಥವಾ ಒಳ್ಳೆಯ ಸುದ್ದಿ ಸಿಗುತ್ತದೆ ಎಂದು ಹೇಳಬಹುದು . ನೀವು ಕೆಲಸಕ್ಕಾಗಿ ನಿರೀಕ್ಷೆ ಮಾಡುತ್ತಿದ್ದರೆ , ಅದು ಬೇಗ ಫಲಿಸುವ ಸಾಧ್ಯತೆ ಇರುತ್ತದೆ . ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮಾಡುವುದರಿಂದ , ನಿಮಗೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ . ನಿಮ್ಮ ಯಶಸ್ಸಿನ ಬಗ್ಗೆ ನೀವು ಹೆಚ್ಚಾಗಿ ಎಲ್ಲಿಯೂ ಹೇಳಿಕೊಳ್ಳಬಾರದು .

ನಿಮ್ಮ ಅಕ್ಕ ಪಕ್ಕ ಪ್ರೋತ್ಸಾಹ ನೀಡುವ ವ್ಯಕ್ತಿಗಳು ಇರುವುದಿಲ್ಲ . ಈ ಒಂದು ಕಾರಣದಿಂದ ನೀವು ಮಾಡಿದ ಸಾಧನೆಗಳ ಬಗ್ಗೆ ಯಾರ ಬಳಿ ಹೇಳಿಕೊಳ್ಳುವುದು ಬೇಡ . ನೀವು ಖುಷಿಯಾಗಿ ಇರಿ . ಇನ್ನೊಬ್ಬರ ಹತ್ತಿರ ಖುಷಿಯನ್ನು ಹಂಚಲು ಹೋಗಬೇಡಿ .ಇದರಿಂದ ತೊಂದರೆ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ . ಎರಡು ಮೂರು ತಿಂಗಳ ನಂತರ ಒಳ್ಳೆಯ ಫಲ ಸಿಗುತ್ತದೆ ಎಂದು ಹೇಳಬಹುದು .

Leave A Reply

Your email address will not be published.