ನಾವು ಈ ಲೇಖನದಲ್ಲಿ P ಹೆಸರಿನ ಜನ ಹೇಗಿರುತ್ತಾರೆ …? ಸ್ವಭಾವ ಹವ್ಯಾಸ , ಪ್ರೀತಿ , ವೈವಾಹಿಕ ಜೀವನ , ಗುಣ ಇವೆಲ್ಲಾ ಕ್ಷೇತ್ರಗಳಲ್ಲಿ ಹೇಗೆ ಇರುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ . ಮೊದಲಿಗೆ ಇವರ ಸ್ವಭಾವದ ಬಗ್ಗೆ ತಿಳಿದುಕೊಳ್ಳೋಣ . P ಹೆಸರಿನ ವ್ಯಕ್ತಿ ನೋಡಲು ತುಂಬಾ ಸುಂದರವಾಗಿ ಇರುತ್ತಾರೆ .ಇವರು ತುಂಬಾ ಆಕರ್ಷಕರು ಆಗಿರುತ್ತಾರೆ .ಇವರು ತುಂಬಾ ಬೇಗ ತಮ್ಮ ಧ್ವನಿಯ ಮೂಲಕ ಬೇರೆಯವರನ್ನು ಆಕರ್ಷಣೆ ಮಾಡುತ್ತಾರೆ . P ಹೆಸರಿನ ವ್ಯಕ್ತಿಗಳು ಮಾತನಾಡುವ ಪದ್ಧತಿ ಎಲ್ಲರನ್ನೂ ಆಕರ್ಷಣೆ ಮಾಡುತ್ತದೆ .
ಅಂದರೆ ಇವರಲ್ಲಿ ಆಕರ್ಷಣೆ ಮಾಡುವ ಶಕ್ತಿ ಅದ್ಭುತವಾಗಿ ಇರುತ್ತದೆ . ಈ ಜನರು ಬೇರೆಯವರ ಮಾತನ್ನು ಕೇಳಲು ತುಂಬಾ ಇಷ್ಟಪಡುತ್ತಾರೆ . ಈ ವ್ಯಕ್ತಿಗಳ ನಡುವೆ ನಿಮ್ಮ ಸಂಬಂಧ ಬೆಳೆದರೆ , ಇವರು ನಿಮ್ಮ ಜೊತೆ ಹತ್ತಿರ ಇರಲು ಬಯಸುತ್ತಾರೆ. ಅಂದರೆ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಇವರು ಆಸಕ್ತಿಯನ್ನು ಇಡುತ್ತಾರೆ . P ಹೆಸರಿನ ವ್ಯಕ್ತಿಗಳ ಹತ್ತಿರ ನೀವು ಯಾವ ಸಮಯದಲ್ಲೂ ಹೋದರು ನಿಮಗೆ ಅವರು ಹೆಚ್ಚಿನ ಮಹತ್ವವನ್ನು ಕೊಡುತ್ತಾರೆ . ಒಂದು ವೇಳೆ ಯಾವುದಾದರು ಕೆಲಸಕ್ಕೆ ಇವರ ಬಳಿ ಹೋಗಿ ಸಹಾಯ ಕೇಳಿದರೆ ಅವರು 24 ಗಂಟೆಗಳು ನಿಮ್ಮ ಸಹಾಯಕ್ಕೆ ಮುಂದಾಗುತ್ತಾರೆ .
ಆದರೆ ಇಲ್ಲಿ ಕೆಲವೊಮ್ಮೆ ಜನರು ಬೇಗ ಇವರನ್ನು ಅರ್ಥ ಮಾಡಿಕೊಳ್ಳುವುದಿಲ್ಲ . ಇವರು ಯಾವತ್ತಿಗೂ ಬೇರೆಯವರ ಮುಂದೆ ತಮ್ಮ ಮಾತುಗಳನ್ನು ಹಂಚಿಕೊಳ್ಳುವುದಿಲ್ಲ .ಇವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬ ವಿಷಯವನ್ನು ನಿಮ್ಮಿಂದ ತಿಳಿದುಕೊಳ್ಳಲು ಸಾಧ್ಯವಿಲ್ಲ . ಪ್ರತಿಯೊಂದು ವಿಷಯಗಳನ್ನು ಇವರು ತಮ್ಮಲ್ಲಿಯೇ ಮುಚ್ಚಿ ಕೊಂಡಿರುತ್ತಾರೆ . P ಹೆಸರಿನ ವ್ಯಕ್ತಿಗಳು ಎಲ್ಲಾ ರಹಸ್ಯವನ್ನು ಮುಚ್ಚಿಡುತ್ತಾರೆ . ಯಾವತ್ತಿಗೂ ಬೇರೆಯವರ ಮುಂದೆ ಆ ವಿಷಯಗಳು ಬರಲು ಇವರು ಬಿಡುವುದಿಲ್ಲ .
ಒಂದು ವೇಳೆ ಇದರ ಬಗ್ಗೆ ನಿಮಗೆ ನಂಬಿಕೆ ಇಲ್ಲ ಎಂದರೆ , ನಿಮ್ಮ ಹತ್ತಿರ P ಹೆಸರಿನ ವ್ಯಕ್ತಿಗಳು ಇದ್ದರೆ , ಅವರನ್ನು ನೀವು ಒಮ್ಮೆ ಪರೀಕ್ಷೆ ಮಾಡಿ ಖಂಡಿತವಾಗಿ ನೋಡಿರಿ . ತಮ್ಮವರಿಗೋಸ್ಕರ ಇವರು ಪ್ರಾಣ ಕೊಡಲು ಕೂಡ ಸಿದ್ದರಾಗಿರುತ್ತಾರೆ . ಯಾವತ್ತಿಗೂ ಇವರು ತಮ್ಮ ಕೆಲಸವನ್ನು ಪೂರ್ಣವಾಗಿ ಮಾಡುವುದಿಲ್ಲ . ಕೆಲಸ ಕಾರ್ಯಗಳನ್ನು ಪೂರ್ಣ ಮಾಡುವುದರಲ್ಲಿ ಇವರು ಮುಂದೆ ಇರುತ್ತಾರೆ . ಇವರು ಪ್ರೀತಿ ಮಾಡುವುದನ್ನು ತುಂಬಾ ಇಷ್ಟಪಡುತ್ತಾರೆ .
ತಮ್ಮ ಕುಟುಂಬದಲ್ಲಿ ಇವರು ಎಲ್ಲಾ ನಿರ್ಧಾರಗಳನ್ನು ಚೆನ್ನಾಗಿ ತೆಗೆದುಕೊಳ್ಳುತ್ತಾರೆ . ಯಾವುದೇ ಕೆಲಸ ಕಾರ್ಯಗಳನ್ನು ಇವರು ಒತ್ತಡದಲ್ಲಿ ಮಾಡಲು ಇಷ್ಟಪಡುವುದಿಲ್ಲ .ಇವರು ಯಾವುದೇ ರೀತಿಯ ಬಂಧನದಲ್ಲಿ ಇರಲು ಇಷ್ಟಪಡುವುದಿಲ್ಲ . ಇವರ ರೀತಿ ಪ್ರೀತಿ ಮಾಡುವವರು ಯಾರು ಇಲ್ಲ ಅಂತ ಹೇಳಬಹುದು . ತಮ್ಮವರಿಗೋಸ್ಕರ ಇವರು ಏನು ಬೇಕಾದರೂ ಮಾಡುತ್ತಾರೆ . ಪ್ರತಿಯೊಂದು ಕ್ಷೇತ್ರದಲ್ಲೂ ಇವರು ತಮ್ಮವರಿಗೋಸ್ಕರ ಸಹಾಯ ಮಾಡುತ್ತಾರೆ .
p ಹೆಸರಿನ ವ್ಯಕ್ತಿಗಳಲ್ಲಿ ಕಾಳಜಿಯ ಗುಣ ತುಂಬಾ ಹೆಚ್ಚಾಗಿರುತ್ತದೆ . P ಹೆಸರಿನ ಗಂಡ ಆಗಲಿ , ಅಥವಾ ಹೆಂಡತಿಯಾಗಲಿ ಇವರು ಬೇರೆಯವರೊಂದಿಗೆ ಮಾತನಾಡಿದರೆ , ತುಂಬಾ ಇವರು ಸಿಟ್ಟಾಗುತ್ತಾರೆ . ಒಂದು ರೀತಿ ಅಧಿಕಾರ ತೋರಿಸಲು ಇಷ್ಟಪಡುತ್ತಾರೆ . ತಮ್ಮವರನ್ನ ಬಿಟ್ಟು ಬೇರೆಯವರ ಜೊತೆ ಖುಷಿ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ .ಈ ಹೆಸರಿನ ವ್ಯಕ್ತಿಗಳು ಪ್ರೀತಿ ಇವರಿಗೋಸ್ಕರ ಇದೆ ಎಂದು ಅಂದುಕೊಂಡಿರುತ್ತಾರೆ . ಈ ಹೆಸರಿನ ವ್ಯಕ್ತಿಗಳ ವೃತ್ತಿಯ ಬಗ್ಗೆ ಹೇಳುವುದಾದರೆ , ಇವರು ಎಲ್ಲಿ ಕೆಲಸ ಮಾಡುತ್ತಾರೋ ಅಲ್ಲಿ ಮುಂದೆ ಇರಲು ಇಷ್ಟ ಪಡುತ್ತಾರೆ .
ಎತ್ತರದ ಸ್ಥಾನವನ್ನು ಪಡೆದುಕೊಳ್ಳಲು ಇಷ್ಟಪಡುತ್ತಾರೆ . ಸಮಾಜದಲ್ಲಿ ಗೌರವ ಘನತೆಯನ್ನು ಪಡೆದುಕೊಳ್ಳುತ್ತಾರೆ . ಇವರು ತುಂಬಾ ಶ್ರಮ ಜೀವಿಗಳು ಆಗಿರುತ್ತಾರೆ . ಕೆಲಸದಲ್ಲಿ ಇವರು ಯಾವತ್ತಿಗೂ ನಿರತರಾಗಿರುತ್ತಾರೆ .ಇವರು ತುಂಬಾ ಶ್ರದ್ಧೆಯಿಂದ ಕೆಲಸ ಕಾರ್ಯಗಳನ್ನು ಮಾಡುತ್ತಾರೆ . ಇವರು ಕೆಲಸ ಮಾಡುವ ಸಮಯದಲ್ಲಿ ಬೇರೆ ವಿಷಯಗಳ ಬಗ್ಗೆ ಗಮನ ಹರಿಸುವುದಿಲ್ಲ . ಕೆಲವು ಬಾರಿ ಇವರ ಕೆಲಸದ ಒತ್ತಡದಿಂದ ಇವರ ಅನಾರೋಗ್ಯದ ಸಮಸ್ಯೆಯನ್ನು ಉಂಟು ಮಾಡುತ್ತದೆ .ಇವರಿಗೆ ಹಣಕಾಸಿನ ಸಮಸ್ಯೆ ಇರುವುದಿಲ್ಲ .ಯಾಕೆಂದರೆ ಇವರು ಧನಸಂಪತ್ತಿನ ಮಾಲೀಕರು ಆಗಿರುತ್ತಾರೆ .
ಹಾಗಾಗಿ ಹಣಕಾಸಿನ ವಿಚಾರದಲ್ಲಿ ಯಾವತ್ತೂ ಮುಂದೆ ಇರುತ್ತಾರೆ .ಇವರು ತಮ್ಮ ಜೀವನವನ್ನು ಖುಷಿಯಿಂದ ನಡೆಸಲು ಇಷ್ಟಪಡುತ್ತಾರೆ .ಅವರ ಬಳಿ ಎಷ್ಟು ಇರುತ್ತದೆಯೋ , ಅಷ್ಟಕ್ಕೇ ಅವರು ತುಂಬಾ ಖುಷಿಯಾಗಿರುತ್ತಾರೆ .ಇವರ ಶತ್ರುಗಳು ಗುಪ್ತವಾಗಿ ಇರುತ್ತಾರೆ .ಬೇರೆಯವರಿಗೆ ಸಹಾಯ ಮಾಡುವ ಗುಣದಲ್ಲಿ P ವ್ಯಕ್ತಿಗಳು ತುಂಬಾ ಮುಂದೆ ಇರುತ್ತಾರೆ .ಶತ್ರುಗಳನ್ನು ಮಿತ್ರರಂತೆ ಕಾಣುತ್ತಾರೆ . ಯಾವುದಾದರೂ ವ್ಯಕ್ತಿಗಳ ಮಾತು ಇವರಿಗೆ ಕೆಟ್ಟದ್ದು ಅನಿಸಿದರೆ , ಆ ವ್ಯಕ್ತಿಗಳ ಸ್ಪರ್ಶ ಕೂಡ ಮಾಡುವುದಿಲ್ಲ .
P ಹೆಸರಿನ ವ್ಯಕ್ತಿಗಳಿಗೆ ಬೇಗ ವಿವಾಹ ಆಗುತ್ತದೆ . ವಿವಾಹ ಆಗುವ ಯೋಗವೂ ಕೂಡ ಬಂದಿರುತ್ತದೆ .ಇವರ ವೈವಾಹಿಕ ಜೀವನ ತುಂಬಾ ಸುಂದರವಾಗಿರುತ್ತದೆ . ಇವರ ಜೀವನ ಸಂಗಾತಿ ಕೂಡ ತುಂಬಾ ಸುಂದರವಾಗಿ ಇರುತ್ತಾರೆ . ತುಂಬಾ ಪ್ರೀತಿಯನ್ನು ಕೂಡ ಮಾಡುತ್ತಾರೆ . ಮತ್ತು ಇವರ ಎಲ್ಲಾ ಮನಸ್ಥಿತಿ ಆಸೆಗಳನ್ನು ಪೂರ್ತಿ ಮಾಡುವಂತವರು ಕೂಡ ಆಗಿರುತ್ತಾರೆ .ಇವರ ಹೆಜ್ಜೆಗೆ ಹೆಜ್ಜೆ ಕೂಡಿಸಿ ನಡೆಯುವಂತವರು ಇರುತ್ತಾರೆ . ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಇವರಿಗೆ ಸಹಾಯ ಮಾಡುತ್ತಾರೆ .
ಜೀವನದಲ್ಲಿ ಎಲ್ಲಾ ಸುಖ , ಶಾಂತಿ , ನೆಮ್ಮದಿಗಳನ್ನು ಪಡೆದುಕೊಳ್ಳುತ್ತಾರೆ . ಕಡಿಮೆ ವಯಸ್ಸಿನಲ್ಲಿ ವಾಹನದ ಸುಖ ಪಡೆಯುತ್ತಾರೆ . ಜಮೀನು , ಆಸ್ತಿಗಳ , ಸುಖವನ್ನು ಅನುಭವಿಸುತ್ತಾರೆ . ಮನೆ ಕಟ್ಟುವ ಕನಸು ಇದ್ದರೆ , ಆ ಕನಸು ಬೇಗ ಈಡೇರುತ್ತದೆ . P ಹೆಸರಿನ ವ್ಯಕ್ತಿಗಳು ಯಾವತ್ತಿಗೂ ಶ್ರಮ ಪಡುವ ವ್ಯಕ್ತಿಗಳಾಗಿರುತ್ತಾರೆ .
ಜೊತೆಗೆ ಯಾವುದಾದರೂ ಕಾರ್ಯವನ್ನು ಮಾಡುವ ತನಕ ಬಿಡುವುದಿಲ್ಲ . ವ್ಯವಹಾರದಲ್ಲಿ ಇವರು ಎಲ್ಲರಿಗಿಂತ ಮುಂದೆ ಇರುತ್ತಾರೆ .ಇನ್ನೊಬ್ಬರ ಕೆಳಗಡೆ ಇರಲು ಇವರು ಇಷ್ಟಪಡುವುದಿಲ್ಲ .
ಕೆಲವೊಮ್ಮೆ ನೌಕರಿ ಮಾಡಲು ಇಷ್ಟ ಪಡುತ್ತಾರೆ . ಇವರ ಬಳಿ ಹಣ ಹೆಚ್ಚಾಗಿದ್ದರೆ , ಇವರು ವ್ಯವಹಾರ ಮಾಡಲು ಇಷ್ಟಪಡುತ್ತಾರೆ . ಇವರು ತುಂಬಾ ಬೇಗ ಹಣ ಗಳಿಸುವ ವಿಷಯದಲ್ಲಿ ತಪ್ಪಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ .ಇಂತಹ ವಿಷಯಗಳಿಂದ ಹೇಳು ದೂರ ಇರಬೇಕು . ಈ ಹೆಸರಿನ ವ್ಯಕ್ತಿಗಳು ತುಂಬಾ ದಯೆ ಉಳ್ಳ ವ್ಯಕ್ತಿಗಳು ಆಗಿರುತ್ತಾರೆ .ಇವರು ದಾನ – ಧರ್ಮ ಮಾಡುವುದರಲ್ಲಿ ಮುಂದೆ ಇರುತ್ತಾರೆ .
ಪೂಜೆ ಮಾಡುವುದರಲ್ಲಿ ಇವರಿಗೆ ತುಂಬಾ ಮನಸ್ಸು ಇರುತ್ತದೆ . ಇವರು ತುಂಬಾ ಸುಲಭವಾಗಿ ತಮ್ಮ ಧ್ವನಿಯ ಮೂಲಕ ಕೆಲಸ ಮಾಡಿಸಿಕೊಳ್ಳುತ್ತಾರೆ . ಇವರಿಗೆ ಸಂಗಾತಿ ಬೇಗ ಸಿಗುತ್ತಾರೆ . ಇವರು ತಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಲಾಭವನ್ನು ಗಳಿಸುತ್ತಾರೆ . ಇದೇ ಕಾರಣದಿಂದ P ಹೆಸರಿನ ಜನರನ್ನು ನೋಡಿ ಕೆಲವು ಜನರು ಹೊಟ್ಟೆಕಿಚ್ಚು ಪಡುತ್ತಾರೆ . P ಹೆಸರಿನ ಜನರು ತುಂಬಾ ಹಠ ವಾದಿಗಳು ಮತ್ತು ಸಿಟ್ಟಿನ ಗುಣ ಇರುತ್ತದೆ . ಹಾಗಾಗಿ ಜನರು ಇವರಿಂದ ದೂರ ಇರುತ್ತಾರೆ .