ಮುಂಜಾನೆ ಏಳುತ್ತಲೇ ಈ ಕೆಲಸ ಮಾಡಿದರೆ ಮನೆಗೆ ಬಡತನ ಬರುವುದಿಲ್ಲಾ, ಶ್ರೀಮಂತರಾಗುವಿರಿ

ನಮಸ್ಕಾರ ಸ್ನೇಹಿತರೆ ಚಾಣಕ್ಯ ನೀತಿಯು ಆಚಾರ್ಯ ಚಾಣಕ್ಯ ರಿಂದ ರಚಿಸಲಾದ ಒಂದು ನೀತಿ ಗ್ರಂಥವಾಗಿದೆ ಇದರಲ್ಲಿ ಜೀವನವನ್ನು ಸುಖಮಯ ಮತ್ತು ಸಪಲತೆಯನ್ನು ಆಗಿಸಲು ತುಂಬಾನೇ ಉಪಯೋಗಕಾರಿ ವಿಷಯಗಳನ್ನು ತಿಳಿಸಿದ್ದಾರೆ ಈ ಗ್ರಂಥದ ಮುಖ್ಯ ಉದ್ದೇಶ ಏನಾಗಿದೆ ಅಂದರೆ ಮಾನವನ ಜೀವನಕ್ಕಾಗಿ ವ್ಯವಹಾರಿಕ ಜೀವನವನ್ನು ನೀಡುವುದಾಗಿದೆ ಆಚಾರ್ಯ ಚಾಣಕ್ಯರು ಒಬ್ಬ ಮಹಾನ್ ಜ್ಞಾನಿ ಯಾಗಿದ್ದು ಇವರು ತಮ್ಮ ನೀತಿಗಳ ಮೂಲಕ ಚಂದ್ರಗುಪ್ತ ಮೌರ್ಯನನ್ನು ರಾಜ ಸಿಂಹಾಸನದ ಮೇಲೆ ಕೂರುವಂತೆ ಮಾಡಿದ್ದರು ಹಾಗಾಗಿ ನೀವು ಸಹ ಆಚಾರ್ಯ ಚಾಣಕ್ಯ ನೀತಿ … Read more

ಸಾಯಿಬಾಬಾಗೂ ವೆಂಕಟೇಶ್ವರನಿಗೂ ಇರೋ ಸಂಬಂಧವೇನು?

ನಮಸ್ಕಾರ ಸ್ನೇಹಿತರೆ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ತರವಾದ ಸ್ಥಾನವನ್ನು ನೀಡಲಾಗಿದೆ ಗುರುವೇ ದೇವರು ದೇವರೇ ಗುರು ಎಂಬ ಸಮೀಕರಣ ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿ ಬೆರೆತುಕೊಂಡಿದೆ ಗುರುವಿನ ಮಹಿಮೆಗೆ ಗಡಿಯಿಲ್ಲ ಗುರು ಆದವರು ಆಧ್ಯಾತ್ಮಿಕ ಸತ್ಸಂಗದ ಅಮೃತಧಾರೆಯನ್ನು ತಾವು ಸವಿಯ ಬಲ್ಲರು ತಮ್ಮ ಶಿಷ್ಯರಿಗೂ ಉಣಬಡಿಸಬಲ್ಲರು ಎಂಬುವುದಕ್ಕೆ ಭಾರತೀಯ ಸನಾತನ ಧರ್ಮವೇ ಸಾಕ್ಷಿ ಸದ್ಗುರು ಆದವರು ಸಮಾಜದಲ್ಲಿ ಉತ್ತಮ ಮೌಲ್ಯ ತ್ಮಕ ಬದುಕನ್ನು ಪುನರ್ಜೀವನ ಗೊಳಿಸ ಬಲ್ಲರು ಎಲ್ಲದಕ್ಕೂ ಮೂರ್ತರೂಪ ಎನ್ನುವುದಕ್ಕೆ ಉತ್ತಮ ಉದಾಹರಣೆ ಸದ್ಗುರು ಸಾಯಿಬಾಬಾ ಇಂತಹ … Read more

ಆರೋಗ್ಯ ರಕ್ಷಕ ಹಣ್ಣುಗಳು

ಆರೋಗ್ಯ ರಕ್ಷಕ ಹಣ್ಣುಗಳು ಸೇಬು ಹಣ್ಣು: ಹೃದಯ ರೋಗ ನಿವಾರಣೆ ಕಿತ್ತಳೆ ಹಣ್ಣು: ಬಾಯಾರಿಕೆ ನಿವಾರಣೆ ದಾಳಿಂಬೆ ಹಣ್ಣು: ಮೂತ್ರಕೋಶ ರೋಗಗಳು ನಿವಾರಣೆ ಮಾವಿನ ಹಣ್ಣು: ಕರಳು ಸಂಬಂಧಿ ರೋಗ ನಿವಾರಣೆ ದ್ರಾಕ್ಷಿ ಹಣ್ಣು: ಶ್ವಾಸಕೋಶ ರೋಗ ನಿವಾರಣೆ ಸಪೋಟ ಹಣ್ಣು: ನರಗಳ ದೌರ್ಬಲ್ಯತೆಗೆ ಒಳ್ಳೆಯದು ಅನಾನಸ್ ಹಣ್ಣು: ಗಂಟಲು ರೋಗ ನಿವಾರಣೆ ಕಲ್ಲಂಗಡಿ ಹಣ್ಣು: ಬೊಜ್ಜು ನಿವಾರಣೆ ಬಾಳೆಹಣ್ಣು: ಜೀರ್ಣಕ್ರಿಯೆ ಸುಧಾರಕ ಕರ್ಜೂಜ ಹಣ್ಣು: ಮೂತ್ರ ಕಲ್ಲು ನಿವಾರಣೆ ಪರಂಗಿ ಹಣ್ಣು: ಇರುಳು ಕುರುಡು ನಿವಾರಣೆ … Read more

ವೃಷಭರಾಶಿಯ ಏಪ್ರಿಲ್ ತಿಂಗಳಿನ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ

ವೃಷಭರಾಶಿಯ ಏಪ್ರಿಲ್ ತಿಂಗಳಿನ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಯಾವೆಲ್ಲಾ ಲಾಭಗಳು ಇವೆ? ಏನು ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು? ವೃಷಭ ರಾಶಿಯ ಸಮಸ್ಯೆಗಳಿಗೆ ಪರಿಹಾರವೇನು ಎಂಬುದನ್ನು ತಿಳಿದುಕೊಳ್ಳೋಣ. ವೃಷಭ ರಾಶಿಯ ಜನ್ಮ ನಕ್ಷತ್ರಗಳು ಕೃತಿಕ ನಕ್ಷತ್ರದ 2,3, ಮತ್ತು 4ನೇ ಚರಣ, ರೋಹಿಣಿ ನಕ್ಷತ್ರದ ನಾಲ್ಕೂ ಚರಣಗಳು, ಮೃಗಶಿರ ನಕ್ಷತ್ರದ ಮೊದಲೆರೆಡು ನಕ್ಷತ್ರಗಳು ಸೇರಿರುವುದೇ ವೃಷಭರಾಶಿ. ವೃಷಭರಾಶಿಯವರು ದಯಾಮಯಿಗಳು, ವಿಧೇಯರು, ಯಾರಿಗಾದರೂ ತೊಂದರೆ ಇತ್ತು ಎಂದರೇ ಸಹಿಸುವುದಿಲ್ಲ. ಸರಳ ಮತ್ತು ಸಜ್ಜನರಾಗಿರುವಂತಹವರು ಮತ್ತು ಎಲ್ಲರನ್ನೂ ಪ್ರೀತಿಸುವಂತಹವರು ವ್ಯಕ್ತಿಗಳು ವೃಷಭರಾಶಿಯ ವ್ಯಕ್ತಿಗಳಾಗಿರುತ್ತಾರೆ. … Read more

ಶಿವನ ಅಂಶದಿಂದ ಹುಟ್ಟಿದ ಈ 4 ರಾಶಿಗಳಜನರು ಬಹಳ ಅದೃಷ್ಟವಂತರು

ದ್ವಾದಶ ರಾಶಿಗಳಲ್ಲಿ ಈ ನಾಲ್ಕು ರಾಶಿಗಳನ್ನು ಶಿವನ ಅಂಶದಿಂದ ಜನಿಸಿದವರು ಎಂದು ಹೇಳಬಹುದು. ಈ ನಾಲ್ಕು ರಾಶಿಗಳೆಂದರೆ ಶಿವನಿಗೆ ಬಹಳ ಪ್ರೀತಿ. ಶಿವನು ಪ್ರತಿಯೊಬ್ಬ ಭಕ್ತರ ಮೇಲೂ ಪ್ರೀತಿಯನ್ನು ಇಟ್ಟಿರುತ್ತಾನೆ. ತನ್ನ ಭಕ್ತರು ಪ್ರೀತಿಯಿಂದ ಏನನ್ನು ಅರ್ಪಿಸಿದರೂ ಅದನ್ನು ಸ್ವೀಕರಿಸುತ್ತಾನೆ. ಇಲ್ಲಿ ಹೇಳಿರುವ ನಾಲ್ಕು ರಾಶಿಯವರು ಪ್ರತ್ಯೇಕ ಲಕ್ಷಣಗಳನ್ನು ಹೊಂದಿರುತ್ತಾರೆ. ಇವರಲ್ಲಿರುವ ಒಳ್ಳೆಯತನವೇ ಶಿವನಿಗೆ ಮೆಚ್ಚುಗೆ ಆಗುತ್ತದೆ. ಹಾಗಾಗಿ ಶಿವನಿಗೆ ಈ ನಾಲ್ಕು ರಾಶಿಯವರೆಂದರೆ ಪ್ರೀತಿ ಎಂದು ಹೇಳಬಹುದು. ಶಿವ ಈ ನಾಲ್ಕು ರಾಶಿಯವರಿಗೆ ತನ್ನ ಕೃಪೆಯನ್ನು … Read more

ಧನುಸ್ಸು ರಾಶಿಯವರ ಬಹು ನಿರೀಕ್ಷಿತ ಯುಗಾದಿಯ‌ ವರ್ಷ ಭವಿಷ್ಯ

ನಾವು ಈ ಲೇಖನದಲ್ಲಿ ಧನುಸ್ಸು ರಾಶಿಯವರ ಬಹು ನಿರೀಕ್ಷಿತ ಯುಗಾದಿಯ‌ ವರ್ಷ ಭವಿಷ್ಯವನ್ನು , ತಿಳಿದುಕೊಳ್ಳೋಣ. ಗುರುವಿನ ಪ್ರಭಾವ ನಿಮಗೆ ಆರನೇ ಮನೆಯಲ್ಲಿ ಗುರು ಇರುತ್ತಾನೆ .ಸ್ವಲ್ಪ ಮಿಶ್ರ ಫಲಗಳನ್ನು ನೀಡುತ್ತಾನೆ. ಕೆಲವಂದು ಎಚ್ಚರಿಕೆಗಳನ್ನು ಪಾಲಿಸಬೇಕಾಗುತ್ತದೆ .ಸಂಭ್ರಮ ಸಂತೋಷಗಳಿಗೆ ಕೊರತೆ ಇರುವುದಿಲ್ಲ . ನೀವು ಮಾಡುವ ಪ್ರಯತ್ನಕ್ಕೆ ನಿಮಗೆ ಫಲ ಸಿಗುತ್ತದೆ .ಆದರೆ ಕೌಟುಂಬಿಕ ಜೀವನದಲ್ಲಿ ಕೆಲವೊಂದು ಗೊಂದಲಗಳಿರುತ್ತದೆ . ಮತ್ತು ಜವಾಬ್ದಾರಿಗಳಿರುತ್ತದೆ .ಮತ್ತು ನೀವೇ ಅದನ್ನು ಸರಿಯಾದ ಕ್ರಮದಲ್ಲಿ ತೆಗೆದುಕೊಂಡು ಹೋಗಬೇಕಾಗುತ್ತದೆ . ಮತ್ತು ಎಲ್ಲರನ್ನೂ … Read more