ಆರೋಗ್ಯ ರಕ್ಷಕ ಹಣ್ಣುಗಳು

0

ಆರೋಗ್ಯ ರಕ್ಷಕ ಹಣ್ಣುಗಳು ಸೇಬು ಹಣ್ಣು: ಹೃದಯ ರೋಗ ನಿವಾರಣೆ ಕಿತ್ತಳೆ ಹಣ್ಣು: ಬಾಯಾರಿಕೆ ನಿವಾರಣೆ ದಾಳಿಂಬೆ ಹಣ್ಣು: ಮೂತ್ರಕೋಶ ರೋಗಗಳು ನಿವಾರಣೆ

ಮಾವಿನ ಹಣ್ಣು: ಕರಳು ಸಂಬಂಧಿ ರೋಗ ನಿವಾರಣೆ ದ್ರಾಕ್ಷಿ ಹಣ್ಣು: ಶ್ವಾಸಕೋಶ ರೋಗ ನಿವಾರಣೆ ಸಪೋಟ ಹಣ್ಣು: ನರಗಳ ದೌರ್ಬಲ್ಯತೆಗೆ ಒಳ್ಳೆಯದು

ಅನಾನಸ್ ಹಣ್ಣು: ಗಂಟಲು ರೋಗ ನಿವಾರಣೆ ಕಲ್ಲಂಗಡಿ ಹಣ್ಣು: ಬೊಜ್ಜು ನಿವಾರಣೆ ಬಾಳೆಹಣ್ಣು: ಜೀರ್ಣಕ್ರಿಯೆ ಸುಧಾರಕ

ಕರ್ಜೂಜ ಹಣ್ಣು: ಮೂತ್ರ ಕಲ್ಲು ನಿವಾರಣೆ ಪರಂಗಿ ಹಣ್ಣು: ಇರುಳು ಕುರುಡು ನಿವಾರಣೆ ಮೋಸಂಬಿ ಹಣ್ಣು: ಸುಸ್ತು ಮತ್ತು ನಿಶಕ್ತಿ ನಿವಾರಣೆ

Leave A Reply

Your email address will not be published.